ನನಗಂತೂ ತುಂಬಾ ತುಂಬಾ ಸಂತೋಷವಾಯಿತು. ಯಾಕೆಂದರೆ ಗೌರೀಶ್ ಸರ್ ನಿಮ್ಮ ಸ್ಟೂಡೀಯದಲಿ ನೋಡಿದ ಮೇಲೆ. ಮೇಡಂ ಅವರು ಹಳೆ ವೀಡಿಯೋಗಳನ್ನು ನೋಡಿದೆ.ಆದರೆ ಇಲ್ಲಿ ನೋಡುವುದು ಕೇಳುವುದು ತುಂಬಾ ಇಷ್ಟ. ಮೇಡಂ ಡ್ರೇಸ್ ಸೆನ್ಸ್ ಚೆನ್ನಾಗಿದೆ. ಸರ್ ದಯವಿಟ್ಟು ಮುಂದುವರೆಸಿ.,,,,
@chetanagouder4600Күн бұрын
ಹೆಣ್ಣುಮಕ್ಕಳಿಗೆ ಸಂಭಂದಪಟ್ಟ ಇನ್ನು ಹೆಚ್ಚು ವಿಡಿಯೋ ಮಾಡಿ.
@narayananaik2958Күн бұрын
ಸರ್ ನೀವು ಮಾಡುವ ಎಲ್ಲ ವಿಡಿಯೋ ಗಳನ್ನು ನೋಡುತ್ತೆವೆ ಇದ್ರಲ್ಲಿ ಮನುಷ ಎಲ್ಲ ಅರೋಗ್ಯ ದ ಬಗ್ಗೆ ಎಲ್ಲ ವಿಚಾರ ಗಳು ತುಂಬಾ ಚನ್ನಾಗಿ ತಿಳಿಸಿದಿರಾ ಅದ್ಕಕೆ ನಿಮ್ಮಗೂ ಮತು ಮೇಡಂ ಗೆ ಧನ್ಯವಾದಗಳು
@tippeswamytippesamy21892 күн бұрын
ಈಗಿನ ಪೋಷಕರು ಇದನ್ನ ಅರ್ಥ ಮಾಡಿಕೊಳ್ಳಲೆ ಬೇಕಾದ ಮಾತನ್ನೇ ಹೇಳಿದ್ದಿರಿ 🙏🏻
@raghavendragouda3432 күн бұрын
ಮೇಡಂ ಜ್ಞಾನ ಆಳವಾಗಿದೆ ಅದ್ಬುತ ವಾಗಿದೆ 🙏🙏
@savithrimopadi19792 күн бұрын
ನಾವು ಆಡಿದ ಆಟಗಳು ಖೋ ಖೋ ಕಣ್ಣು ಮುಚ್ಚಾಲೆ ಆಟ ಮರಕೋತಿ ಕುಂಟೆ ಬಿಲ್ಲೆ ಸಕ್ಕಾಸರಿಗೆ ಆಟ ಲಗೋರಿ ಡುಬ ಚೆಂಡು ಇನ್ನೂ ಸಾಕಷ್ಟು ಆಡಿದ್ದೇವೆ. ಮನೆಯಲ್ಲಿ ಚೆನ್ನಾಗಿ ಒದೆಗಳನ್ನೂ ತಿಂದೆವು. ಅಬ್ಬಾ ಆ ದಿನಗಳಲ್ಲಿ ಎಷ್ಟೋಂದು ಆರೋಗ್ಯ ಮತ್ತು ಸಂತೋಷವಾಗಿದ್ದೇವು.