@@shilpa-03-b ಪದ್ಯಂ ವದ್ಯಂ ; ಗದ್ಯಂ ಹೃದ್ಯಂ. ಈ ಮಾತನ್ನು ತಿರುಳ್ಗನ್ನಡದ ಬೆಳ್ನುಡಿ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ ಇದು ಮುದ್ದಣನ ರಾಮಾಶ್ವಮೇಧಕೃತಿಯ ಕಥಾಮುಖದ ಭಾಗವಾಗಿದೆ. ಮನೋರಮೆಯ ಬಯಕೆಯಂತೆ ಶ್ರೀರಾಮನು ಅಶ್ವಮೇಧ ಮಾಡಿದ ಕಥೆಯನ್ನು ಅಂದರೆ ಶೇಷರಾಮಾಯಣವನ್ನು ಹೇಳಲು ನಿರ್ಧರಿಸಿದ ಮುದ್ದಣ ಪದ್ಯದಲ್ಲಿ ಹೇಳಲೋ ಗದ್ಯದಲ್ಲಿ ಹೇಳಲೋ ಎಂದು ಕೇಳಿದಾಗ ಮನೋರಮೆ ಪದ್ಯಂ ವದ್ಯಂ ; ಗದ್ಯಂ ಹೃದ್ಯಂ ಎಂದು ಹೇಳುತ್ತಾಳೆ. ಪದ್ಯಧಾಟಿಗಿಂತಲೂ ಹೃದಯಕ್ಕೆ ಗದ್ಯಧಾಟಿ ಹತ್ತಿರ ಎಂಬುದು ಅವಳ ಭಾವನೆಯಾಗಿದೆ.
@siddeshac89154 күн бұрын
ಪದ್ಯಂ ವದ್ಯಂ ; ಗದ್ಯಂ ಹೃದ್ಯಂ. ಈ ಮಾತನ್ನು ತಿರುಳ್ಗನ್ನಡದ ಬೆಳ್ನುಡಿ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ ಇದು ಮುದ್ದಣನ ರಾಮಾಶ್ವಮೇಧಕೃತಿಯ ಕಥಾಮುಖದ ಭಾಗವಾಗಿದೆ. ಮನೋರಮೆಯ ಬಯಕೆಯಂತೆ ಶ್ರೀರಾಮನು ಅಶ್ವಮೇಧ ಮಾಡಿದ ಕಥೆಯನ್ನು ಅಂದರೆ ಶೇಷರಾಮಾಯಣವನ್ನು ಹೇಳಲು ನಿರ್ಧರಿಸಿದ ಮುದ್ದಣ ಪದ್ಯದಲ್ಲಿ ಹೇಳಲೋ ಗದ್ಯದಲ್ಲಿ ಹೇಳಲೋ ಎಂದು ಕೇಳಿದಾಗ ಮನೋರಮೆ ಪದ್ಯಂ ವದ್ಯಂ ; ಗದ್ಯಂ ಹೃದ್ಯಂ ಎಂದು ಹೇಳುತ್ತಾಳೆ. ಪದ್ಯಧಾಟಿಗಿಂತಲೂ ಹೃದಯಕ್ಕೆ ಗದ್ಯಧಾಟಿ ಹತ್ತಿರ ಎಂಬುದು ಅವಳ ಭಾವನೆಯಾಗಿದೆ.
@siddeshac89154 күн бұрын
ಪದ್ಯಂ ವದ್ಯಂ ; ಗದ್ಯಂ ಹೃದ್ಯಂ. ಈ ಮಾತನ್ನು ತಿರುಳ್ಗನ್ನಡದ ಬೆಳ್ನುಡಿ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ ಇದು ಮುದ್ದಣನ ರಾಮಾಶ್ವಮೇಧಕೃತಿಯ ಕಥಾಮುಖದ ಭಾಗವಾಗಿದೆ. ಮನೋರಮೆಯ ಬಯಕೆಯಂತೆ ಶ್ರೀರಾಮನು ಅಶ್ವಮೇಧ ಮಾಡಿದ ಕಥೆಯನ್ನು ಅಂದರೆ ಶೇಷರಾಮಾಯಣವನ್ನು ಹೇಳಲು ನಿರ್ಧರಿಸಿದ ಮುದ್ದಣ ಪದ್ಯದಲ್ಲಿ ಹೇಳಲೋ ಗದ್ಯದಲ್ಲಿ ಹೇಳಲೋ ಎಂದು ಕೇಳಿದಾಗ ಮನೋರಮೆ ಈ ಮೇಲಿನಂತೆ ಹೇಳುತ್ತಾಳೆ. ಪದ್ಯಧಾಟಿಗಿಂತಲೂ ಹೃದಯಕ್ಕೆ ಗದ್ಯಧಾಟಿ ಹತ್ತಿರ ಎಂಬುದು ಅವಳ ಭಾವನೆಯಾಗಿದೆ.