ವಾವ್ ಎಂತಹ ಅದ್ಭುತ ಮನರಂಜನೆ! ಪ್ರತಿಯೊಬ್ಬ ಕಲಾವಿದರ ಪಾತ್ರವೂ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಅದರಲ್ಲಿಯೂ ಪಮ್ಯಾ ಎಂಬ ಪಾತ್ರವೂ ತುಂಬಾ ತುಂಬಾ ಇಷ್ಟವಾಯಿತು! ಈ ವಿಡಿಯೋದ ಮೊದಲಿನಿಂದ ಕೊನೆಯವರೆಗೂ ಬಿಡದೆ ಪ್ರೇಕ್ಶಕರನ್ನು ಹಿಡಿದಿಟ್ಟಿರುವ ಪಾತ್ರವೆಂದರೆ ಅದು ಪಮ್ಯಾ ಎಂಬ ಪಾತ್ರ. ನಮ್ಮ ಉತ್ತರ ಕರ್ನಾಟಕ ಭಾಷಾ ಶೈಲಿಯಲ್ಲಿ ರೀಲ್ಸ್ ಮಾಡುವವರ ತಂಡಗಳ ಪಟ್ಟಿಯಲ್ಲಿ ನಿಮ್ಮದು ಒಂದು ಅತ್ಯದ್ಭುತ ತಂಡ! ಹೀಗೆಯೇ ಪ್ರೇಕ್ಷಕರನ್ನು ನಗಿಸುತ್ತಾ ಇರಿ ನಿಮಗೆ ಧನ್ಯವಾದಗಳು.
@fakkirkamblevakkund2 жыл бұрын
ತುಂಬಾ ತುಂಬಾ ಧನ್ಯವಾದಗಳು🙏🙏🙏
@fakeerappagoudar1257 Жыл бұрын
Super Anna
@kaveribhandari17132 жыл бұрын
Video super agide 🙏🙏🙏
@p.g.r.k93022 жыл бұрын
Super.videos.and.comedy🙏🙏🙏🙏🙏👌👌👌👌👌
@fakkirkamblevakkund2 жыл бұрын
Tq
@malukuri31652 жыл бұрын
Super 👌👌👌 ri
@fakkirkamblevakkund2 жыл бұрын
Tq
@akashpatil34242 жыл бұрын
ಸೂಪರ್... ಬಟ್ ಅಮ್ಮ ಪಾತ್ರ ಬೇರೇ ಅವರು ಕೂಡಬೇಕಿತ್ತು
@sakalakalavahini45362 жыл бұрын
ನಾನು ಅತೀ ಹೆಚ್ಚು ನಕ್ಕ ವಿಡಿಯೋ..ಇದು ಕಾಂಬಳೆಯವರ ಅಭಿನಯ ಅದ್ಭುತ 🌹🌹👌👌👌👌👌🌹🌹
@fakkirkamblevakkund2 жыл бұрын
🙏🙏🙏🙏
@gajananchougule81952 жыл бұрын
kzbin.info/www/bejne/hKaUkoSXptx9hpY
@venkateshks2319 ай бұрын
Suuuuuper comedy 😄🥰
@neermalmaradi5172 Жыл бұрын
👌👌👌👌ಸೂಪರ್ ನಿಮ್ಮ ಆಕ್ಟಿಂಗ್
@snehlokakannadachannel04042 жыл бұрын
ಸುಪರ್ ಕಾಮಿಡಿ ಆಗಿತ್ತು
@fakkirkamblevakkund2 жыл бұрын
Tq
@padmanabhanka7056 Жыл бұрын
ಸೂಪರ್ ಸೀರಿಯಲ್ ಗೆ ಹೃತ್ಪೂರ್ವಕ ಅಭಿನಂದನೆಗಳು
@muttumetimallikarjunmeti12872 жыл бұрын
Ella patragalu tumba chennagi moodi bandide
@fakkirkamblevakkund2 жыл бұрын
Tq
@smshashikanth28312 жыл бұрын
ವಿಡಿಯೋ ತುಂಬಾ ಚೆನ್ನಾಗಿದೆ. ಉತ್ತರ ಕರ್ನಾಟಕದ ಎಲ್ಲ ಯು ಟ್ಯೂಬರ್ ಗಿಂತ ನಿಮ್ಮ ವಿಡಿಯೋ ಗಳು ಚೆನ್ನಾಗಿ ಮೂಡಿ ಬರ್ತಾ ಇದ್ದಾವೆ. ಒಳ್ಳೆಯದಾಗಲಿ ಪಕ್ಕೀರ್ ಕಾಂಬ್ಳೆ ಮತ್ತು ತಂಡದವರಿಗೆ ❤️
@fakkirkamblevakkund2 жыл бұрын
🙏🙏🙏
@basukuligod43342 жыл бұрын
👌👌💓💓 ಅಣ್ಣ
@fakkirkamblevakkund2 жыл бұрын
Tq
@ANANDMDGOKAK2 жыл бұрын
ಸೂಪರ್ ವಿಡಿಯೋ ಹಾಗು ನೀವು ಈಗ ಮಾಡಿದ ವಿಡಿಯೋ ಇದನ್ನೆ ಮುಂದುವರಿಸಿ ಪಮ್ಯಾ ಹಾಗು ಅವರ ಅಮ್ಮ ಆಕ್ಟಿಂಗ್ ಸೂಪರ್
@@fakkirkamblevakkund ನಿಜ್ವಾಗ್ಲೂ ಪಕ್ಕೀರವರೇ ನಿಮ್ಮ ಅಬೀನಯ ಸೂಪರ್🙏🙏🙏 ಮತ್ತು ಮಂಜು ಸೂಪರ್🙏🙏 ಟೋಟಲ್ ನಿಮ್ಮ ತಂಡ ಸೂಪರ್🙏🙏
@surajchougala94982 жыл бұрын
Please part 2 madu anna
@fakkirkamblevakkund2 жыл бұрын
Ok
@guruodeyar49642 жыл бұрын
😁😆🥰
@veereshveeresh39342 жыл бұрын
👌❤️👍😂🔥🌹🙏🏼
@shivakumarhiremani58192 жыл бұрын
Fakker.Btother.Sssuuuuppper.Comedy
@fakkirkamblevakkund2 жыл бұрын
Tq
@venkateshkl79042 жыл бұрын
🤣🤣🤣🤣
@satishrevayyanavar1852 жыл бұрын
Artist's name haaki bro
@fakkirkamblevakkund2 жыл бұрын
Okri
@jayalaxmigujjar62272 жыл бұрын
🤣🤣🤣🤣🤣🤣🤣🤣🤣🤣🤣🤣🤣🤣🤣🤣😂😂😂😂😂😂😂😂😂😂😂😂😂😂😂💗💐🔥🙏💯💥🤩🤣😘😀 fakkir anna Manju anna someshanna bhari super avgad comedy video 📸 aiti love you all team 🙏💗💗💐🔥
@fakkirkamblevakkund2 жыл бұрын
Tq
@manjusagard5802 жыл бұрын
Sanjana akkana hakikondu yapisod madiri
@fakkirkamblevakkund2 жыл бұрын
Okri
@gajananchougule81952 жыл бұрын
kzbin.info/www/bejne/hKaUkoSXptx9hpY
@sr_creations_97202 жыл бұрын
ಈ ವಿಡಿಯೋ daag ಸಂಜನಾ ಯಾಕ್ ಬಂದಿಲ್ಲ್??
@hucchirappahkaradikaradi3947 Жыл бұрын
Next vedo bidre
@nagappahnelajeri70733 ай бұрын
😂❤❤❤❤😂😂😂😂😂,,,
@VijayaVirsaykar Жыл бұрын
2😂w❤❤w
@manjutalavar1642 Жыл бұрын
Yyyyyyyyyyy
@anandtondihal78022 жыл бұрын
ಈ ವೀಡಿಯೋ ತುಂಬಾ ಇಷ್ಟ ಆಗಿದೆ ಸರಿ ಸುಮಾರು ನೂರು ಎಪಿಸೋಡ್ ಮಾಡಿ ಇದೆ ಹೆಸರಲ್ಲಿ ಕಂಡಿತಾ ಸುಪರ್ ಡುಪರ್ ಆಗತಾವೆ ಹಿಟ್ ಕಾಣತಾವೆ ಆದ್ರೆ ಮೊದಲು ಇದ್ರಲ್ಲ ಕೆಂಪಗೆ ಇದ್ರಲ್ಲ ಹೆಣ್ಣು ಮಗಳು ಅವಳನ್ನು ಹಾಕಿಕೊಂಡು ರೀಲ್ಸ್ ಮಾಡಿ ಇನ್ನೂ ಚೆನ್ನಾಗಿ ಬರತ್ತೆ ಆದ್ರು ವೀಡಿಯೋ ಅದ್ಭುತವಾಗಿದೆ
@fakkirkamblevakkund2 жыл бұрын
🙏🙏🙏
@gajananchougule81952 жыл бұрын
kzbin.info/www/bejne/hKaUkoSXptx9hpY
@hanamantappakuri90482 жыл бұрын
ಸೂಪರ್
@Kalmeshpujari-ml8rj2 жыл бұрын
Aaa
@jagadishpatri2575 Жыл бұрын
Estu saree nodeedaru saakagalla
@sharadayargatti64022 жыл бұрын
Daylong rong edi nin katgond sak aaget andar aav maga Ganda aala starting store super active 0000