ಎಲೆಕ್ಟ್ರಿಕ್ ಬೈಕ್ ಓಡುಸ್ತಾ ಇದ್ದೀನಿ. ತುಂಬಾ ಖುಷಿ ಆಗ್ತಾ ಇದೆ. ಡೀಸೆಲ್, ಪೆಟ್ರೋಲ್ ಗೆ ಬೈ ಹೇಳಿ.
@kishorde97832 жыл бұрын
Petrol and diesel ಗೆ ಮುಂಬರುವ ದಿನಗಳಲ್ಲಿ ಬೆಲೆ ಕಮ್ಮಿಯಾಗುತ್ತೆ. Drinking Water ಗೆ ಬೆಲೆ ಹೆಚ್ಚಾಗುತ್ತೆ.👍👍👍👍 Gas cylinder use ಮಾಡೋ ಕಾಲ ಹೋಯಿತು ಈಗೇನಿದ್ರೂ electric cooker Use ಮಾಡ್ತಾರೆ. ಅದೇ ರೀತಿ petrol, diesel use maado ಕಾಲ ಬದಲಾಗಿ electrical vehicles barutte👍👍👍👍
@revu52212 жыл бұрын
ಪೆಟ್ರೋಲ್ ವಾಸನೆ ತುಂಬಾ ಇಷ್ಟ😍😍😍😍
@darshudarshangowdabg72092 жыл бұрын
Adre adu kuda addict adre kashta bro.....
@pavvmulgund58222 жыл бұрын
Yes exactly dont take smell bec directly effect to heart
@revu52212 жыл бұрын
@@darshudarshangowdabg7209 ಅದು ನಿಜ
@revu52212 жыл бұрын
@@pavvmulgund5822 ok 😊😊
@goodiride60602 жыл бұрын
Same bro 🥰🥰🥰😘
@thestoryofnatures23912 жыл бұрын
Refinery ಇಂದ ಹೊರ ಬಂದ ಪೆಟ್ರೋಲ್ ನೇರವಾಗಿ Fuel Gyantry ಗೆ ಹೋಗಿ(loading point) ಅಲ್ಲಿ ಅದಕ್ಕೆ ethonol(C₂H₆O) mix ಮಾಡಬೇಕು(BS 3,BS4,BS6 ಬೇಕಾದ ರೀತಿಯಲ್ಲಿ)
@jayshankar6322 жыл бұрын
Hi, bro... ಆನೆಗಳ ನೆನಪಿನ ಶಕ್ತಿಯ ಬಗ್ಗೆ, multi generation bagge video maadi