ಫಳಫಳ ಹೊಳೆಯುವ Phala Phala Holeyuva - HD ವಿಡಿಯೋ ಸಾಂಗ್ - ಕೆ.ಎಸ್.ಚಿತ್ರ - ನಾಗೇಂದ್ರ ಪ್ರಸಾದ್, ಗಾಯತ್ರಿ ರಘು

  Рет қаралды 7,366,337

Sandalwood Songs

Sandalwood Songs

Күн бұрын

Song: Phala Phala Holeyuva - HD Video
Kannada Movie: Manasella Neene
Actor: Nagendra Prasad, Gayathri Raghuram
Music: Raviraj
Singer: K.S.Chithra
Lyrics: Nagathihalli Chandrashekar
Year :2002
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Manasella Neene - ಮನಸೆಲ್ಲಾ ನೀನೇ 2002*SGV

Пікірлер: 314
@archug6957
@archug6957 7 ай бұрын
2024 ರಲ್ಲಿ ಕೇಳುವ ಹೃದಯಗಳು ಇದಾವ...? ಈ ಹಾಡು ಎಂದಿಗೂ ಹಳೆಯದಾಗದು.. ಎಂದು ನನ್ನ ಅನಿಸಿಕೆ... ❤
@pradeepnayakapradeep5828
@pradeepnayakapradeep5828 5 ай бұрын
ಹೌದು.....2099 ಆದ್ರು ಹಾಡು ಎಂದಿಗೂ ಹಳೆಯದಾಗಲ್ಲ ❤
@mohankumar7065
@mohankumar7065 2 жыл бұрын
ಇಂತ ಹಳೆ ಹಾಡುಗಳನ್ನು ಮನಸ್ಸು ಪೂರ್ತಿ ಕೇಳೋರು ಹವರ ಹೃದಯ ಕಲ್ಮಶ ವಿಲ್ಲಾದ ವಿಶಾಲವಾದ ಹೃದಯವಂತ ರು
@shantappashantappa2161
@shantappashantappa2161 Жыл бұрын
. J
@shantappashantappa2161
@shantappashantappa2161 Жыл бұрын
. Jhyh
@shantappashantappa2161
@shantappashantappa2161 Жыл бұрын
hh
@shantappashantappa2161
@shantappashantappa2161 Жыл бұрын
hh
@shantappashantappa2161
@shantappashantappa2161 Жыл бұрын
hh
@pradeepnayakapradeep5828
@pradeepnayakapradeep5828 5 ай бұрын
ಹುಡುಗಿಯರಿಗಿಂತ ಹುಡುಗರಿಗೆ ಈ ಹಾಡು ಅಚ್ಚು ಮೆಚ್ಚು ಅನ್ನೊವರು ಲೈಕ್ ಮಾಡಿ ❤
@madhusudhanmadhu4172
@madhusudhanmadhu4172 4 ай бұрын
@ShivaprakashPrakash-qr1pi
@ShivaprakashPrakash-qr1pi 25 күн бұрын
Agree 👍
@chandrashekarshekarjyothi6858
@chandrashekarshekarjyothi6858 Жыл бұрын
ಈ ಹಾಡಿಗೆ ನಾ ಬರೆದ ಮರು ಸಾಲುಗಳು ಫಳ ಫಳ ಹೊಳೆಯುವ ನಿನ್ನಯ ಕಣ್ಣಲಿ ಸೂರ್ಯೋದಯಾ...... ನಿನ್ನನು ಹುಡುಕುವ ನನ್ನಯ ಕಣ್ಣಲಿ ಪ್ರೇಮೋದಯಾ.... ಒಮ್ಮೆ ನಿನ್ನಾ ಕಂಡಾಗ ಮನಸಂತೂ ಕೂಗಿ ಪ್ರೇಮಾ.... ಪ್ರೇಮಾ... ಪ್ರೇಮಾ....... ಪ್ರೇಮಾ ಪ್ರೇಮಾ... ಪ್ರೇಮಾ.. ಪ್ರೇಮಾ......... ಪ್ರೇಮಾ! ಪಲ್ಲವಿ ನಿನ್ನನೂ ಸೇರೋವರೆಗೂ ಕಣ್ಣಿಗೆ ನಿದಿರೆ ಬರದೂ... ಕಣ್ಣಿನ ರೆಪ್ಪೆಯಾಗಿ ನೀ ನನ್ನ ಸೇರು.. ! ಕಂಡಾಗ ನಿನ್ನಾ ಇಂದೂ ಕಣ್ಗಳು ತುಂಬಿ ಬಂದು ತೋರುತಿದೆ ನನ್ನಾ ಪ್ರೀತಿ ನಿನಗಾಗಿ ಇಂದೂ.... ನಿನಗಾಗಿಯೇ ಅನ್ವೇಷಣೆ ಮಾಡುತ್ತಾ ನಾನು ಸೋತೆನು ನನ್ನಲ್ಲಿಯೇ ನೀನಿರುವುದಾ ನಾನಿಂದು ಮರೆತೇಹೋದೇನು ಪ್ರೇಮಾ.... ಪ್ರೇಮಾ.... ಪ್ರೇಮಾ.... ಪ್ರೇಮಾ ಪ್ರೇಮಾ... ಪ್ರೇಮಾ... ಪ್ರೇಮಾ.... ಪ್ರೇಮಾ.. !ಪಲ್ಲವಿ ! ನೀನಿರಲು ನನ್ನಾ ಜೊತೆಗೆ ಸಾವಿರದು ನಮ್ಮಾ ಕಥೆಗೆ... ಚಿರಕಾಲವಿರಲಿ ಹೀಗೆ ನಮ ಪ್ರೀತಿ ಎಂದೂ. ನಿನಗಾಗಿ ನನ್ನಾ ಮನಸು ಕಾಣುತಿದೆ ನೂರು ಕನಸು ನೀ ನನ್ನಾ ಬಂದು ಸೇರೋ ಆಸೆಯಲಿ ಇಂದೂ. ನಿನಗಾಗಿಯೇ ನಾ ಕಾಯುವೆ ಪ್ರತಿ ಕ್ಷಣವೂ ನಿನ್ನಾ ಒಲವಲೇ ಬಾ ಸೇರಿಕೊ ನೀ ನನ್ನನೂ ಈ ನನ್ನ ಮಧುರ ಸ್ವಪ್ನದಿ. ಪ್ರೇಮಾ.... ಪ್ರೇಮಾ.... ಪ್ರೇಮಾ... ಪ್ರೇಮಾ ಪ್ರೇಮಾ.... ಪ್ರೇಮಾ.... ಪ್ರೇಮಾ.... ಪ್ರೇಮಾ !ಪಲ್ಲವಿ ! Shekar jyothi...., !!
@ramarama-be6jt
@ramarama-be6jt Жыл бұрын
Nice
@puneethpower9987
@puneethpower9987 Жыл бұрын
ಸಖತ್ ಚಂದ್ರ ಶೇಖರ್ ಅವರೇ ನೀವು ಅದ್ಬುತ
@KumarKumar-ew5zs
@KumarKumar-ew5zs Жыл бұрын
super bro😊
@padmangpaddu165
@padmangpaddu165 Жыл бұрын
Super
@rajus487
@rajus487 Жыл бұрын
👌👌👌👌
@mydream9893
@mydream9893 2 жыл бұрын
ಮನಸ್ಸೆಳೆಯುವ ಕಾಡುವ ಹಾಡು ಎಷ್ಟು ಸರಿ ಕೇಳಿದರೂ ಆಸೆ ತೀರದ ಅದ್ಭುತ ಹಾಡು
@astrologer...88
@astrologer...88 2 жыл бұрын
ಪುಣ್ಯ ವಂತರು ಮಾತ್ರ ಈ ಹಾಡನ್ನು ಕೇಳಲು ಸಾಧ್ಯ.. 👌✍️👌..
@ramegowdars7874
@ramegowdars7874 2 жыл бұрын
ಅಂದರೆ ನಾವು ಕನ್ನಡಿಗರು
@chandrachandra4246
@chandrachandra4246 2 жыл бұрын
@@ramegowdars7874 àq7òì I p f
@yashaswiniyashaswinigowda8080
@yashaswiniyashaswinigowda8080 Жыл бұрын
Nija
@moneshsutar9012
@moneshsutar9012 Жыл бұрын
Nanu kanadega
@veenashinde2686
@veenashinde2686 Жыл бұрын
Hagadare nanu punyavante
@gurumurthyn6401
@gurumurthyn6401 Жыл бұрын
ಕನ್ನಡ ಸಂಗ್ಸ್ ಅಂದ್ರೇ ಒಂದು ಅಭಿಮಾನ ಅದರಲ್ಲೂ old songs ಅಂದ್ರೇ ಸಕ್ಕರೆ ತಿಂದಂಗೆ ❤
@shivalingsaganatti8526
@shivalingsaganatti8526 2 жыл бұрын
ಈ ಹಾಡಿನಲ್ಲಿ ಏನೋ ಇದೆ...ಹಾಡು ಕೇಳತಾ ಇದ್ದರೆ..ಏನೋ ಒಂತರಾ...ಖುಷಿ...ಏನ ಇಟ್ಟಿದಿಯಾ ಗುರು ಈ ಹಾಡಿನಲ್ಲಿ...🧡🧡🧡🧡🧡🧡🧡🧡🧡🧡🧡🧡💓💓💓💓💓💓💓💓
@revanthmd4041
@revanthmd4041 Жыл бұрын
Nija brother
@shivarajvirat....4886
@shivarajvirat....4886 2 жыл бұрын
ಏನೋ ಗೊತ್ತಿಲ್ಲ ಈ ಹಾಡನ್ನು ಕೇಳಿದ್ರೆ ಯಾವಾಗ್ಲೂ ಹೊಸತನ ಇರುತ್ತೆ ಯಾವತ್ತೂ ಬೇಜಾರ್ ಆಗಿಲ್ಲ .... ನನ್ನ ಭಾಷೆ ನನ್ನ ಕನ್ನಡ ಜೈ ಭುವನೇಶ್ವರಿ.....✌️✌️✌️✌️🕊️🕊️🕊️🕊️
@ravijayaram5077
@ravijayaram5077 2 жыл бұрын
Hjgh
@nagaratnasantosh5670
@nagaratnasantosh5670 Жыл бұрын
Jwiisi as jsjsksjakwwopia
@yashaswiniyashaswinigowda8080
@yashaswiniyashaswinigowda8080 Жыл бұрын
So sweet
@shridarnandini2996
@shridarnandini2996 Жыл бұрын
⁰⁰
@sridharkanchipura2612
@sridharkanchipura2612 Жыл бұрын
Howdu
@ashokashujaisriram3308
@ashokashujaisriram3308 2 жыл бұрын
ಚಿತ್ರ ಅಮ್ಮನ voice ಈ ಕಲಿಯುಗ ಕಳೆದು ಮುಂದಿನ ಯುಗ ಅಂತ ಬಂದ್ರೆ.ಅವರ ಹಾಡುಗಳು ಶಾಶ್ವತ ವಾಗಿ ಇರುತ್ತೆ.ಮಗು ವಾಯ್ಸ್ ತರ ಇದೆ.ಸೋ 💐🙏🙏🙏❤️❤️❤️
@mamathaa8084
@mamathaa8084 2 жыл бұрын
L
@mamathaa8084
@mamathaa8084 2 жыл бұрын
Ppll
@mamathaa8084
@mamathaa8084 2 жыл бұрын
P
@mamathaa8084
@mamathaa8084 2 жыл бұрын
L l lllll ol lpllllllllllllll ol l
@mamathaa8084
@mamathaa8084 2 жыл бұрын
Lol lpllllllllllllll ol lol
@rohanrohi-ed1ws
@rohanrohi-ed1ws Жыл бұрын
ಎಷ್ಟು ಥ್ಯಾಂಕ್ಸ್ ಹೇಳಿದರೂ ಕಮ್ಮಿ ನಿಮಗೆ ಚಿತ್ರ ಮೇಡಮ್. 👌ultimate. Evergreen song..
@poojapoojari1723
@poojapoojari1723 2 жыл бұрын
ಚಿತ್ರಮ್ಮ ಅವ್ರ ಧ್ವನಿ ತುಂಬ ಮಧುರಾ 🎤😊 ಈ ಚಿತ್ರದ ಯೆಲ್ಲಾ ಹಾಡು ಸೂಪರ್ ಹಿಟ್ಸ್🎶
@anitanaiknaikanita4371
@anitanaiknaikanita4371 11 ай бұрын
ಹೇ....... ಹೇ.. ..............ಹೇ.... ಫಳ ಫಳ ಹೊಳೆಯುವ ಕನಸಿನ ಬೆಳಕಲಿ ಸೂರ್ಯೋದಯ ತಳ ಮಳ ಕವಿದಿಹ ಮನಸಿಗೆ ಚುಮ ಚುಮ ಚಂದ್ರೋದಯ ಎರಡು ಕಲೆತು ಒಂದಾಗಿ ಎದುರಾಗೋ ವರವೇ ಪ್ರೇಮಾ, ಪ್ರೇಮಾ ಪ್ರೇಮಾ.......................ಪ್ರೇಮಾ || ಫಳ ಫಳ ಹೊಳೆಯುವ || ನಿನ್ನನು ನಾ ನೋಡದೇ ನಿದ್ರೆ ಬರದ ರಾತ್ರಿ ಸ್ವಪ್ನದ ನಗುವು ನಲಿವು ಬರದಾದ ಭ್ರಾಂತಿ ಹತ್ತಿರ ಕಂಡ ನೋಟ ಯಾವುದು ನೆನಪು ನಂಟು ಉತ್ತರ ಬೇರೆ ಏನು ಬಿಡಲಾಗದಂಟು ಈ ಬಾಳಿನ ಅನ್ವೇಷಣೆ ಸಾಕಿನ್ನು ನನ್ನ ನಲ್ಲನೇ ಈ ರಾತ್ರಿಯೇ ನಾ ಮೂಡುವೇ ಆ ಮಧುರ ಸ್ವಪ್ನವಾಗುವೆ. ಪ್ರೇಮಾ, ಪ್ರೇಮಾ ಪ್ರೇಮಾ........... ಪ್ರೇಮಾ ಕಂಬನಿ ಅಂದು ಇಂದು ಚಿಮ್ಮುವುದೊಂದೆ ಜಾದೂ ಭಾವನೆ ನಾನಾ ರೀತಿ ಅಂತರ ನೋಡು ಬೇಗನೆ ವಿರಹ ಜಾರಿ ಒಲವ ಸುಮ ಕ್ರಾಂತಿ ಸೇರಿ ಅಮೃತ ವರ್ಷಧಾರ ಈ ವೇದನಾಂತ್ಯ ಎಂದೆಂದಿಗೂ ಈ ಜ್ಞಾಪಕ ಜೊತೆಗಾರ ನಮ್ಮ ಬಾಳಲಿ ಈ ಜನ್ಮದ ಈ ಯಾತ್ರೆಯ ನಾವೀಗ ಸಾಗಿ ಹೋಗುವ ಪ್ರೇಮಾ, ಪ್ರೇಮಾ ಪ್ರೇಮಾ.......................ಪ್ರೇಮಾ || ಫಳ ಫಳ ಹೊಳೆಯುವ ||
@-rahasya5456
@-rahasya5456 2 жыл бұрын
ಹಾ ...ಹಾ.. ಈ ಹಾಡು ಕೇಳಿದರೆ ಮನಸ್ಸಿಗೆ ಏನೋ ನೆಮ್ಮದಿ ಅದ್ಭುತ ಗಾಯನ ...i love this song........ ❤️
@sri324
@sri324 2 жыл бұрын
Lyrics edre haki plz
@pushathulasiraman9784
@pushathulasiraman9784 2 жыл бұрын
Ur correct❤️❤️👍
@chetanakariyappanavar6580
@chetanakariyappanavar6580 2 жыл бұрын
🎩 😁 👕👍Great! 👖
@NarayanaSwamy-u8w
@NarayanaSwamy-u8w 3 ай бұрын
ಓ ಪ್ರಿಯತಮೆ ಬಿಡು ಬಿಡು ಈ ಸಂಗಕೆ ಕೊನೆಯಿಡು ನನ್ನುಸಿರು ಹೋಗೋ ಮುನ್ನ ಮರೆತು ಬಿಡು ಒಮ್ಮೆ ನನ್ನ... 👌👍🙏
@nkartscreations
@nkartscreations Жыл бұрын
సంగీత సరస్వతీ మా చిత్ర అమ్మ♥️🎶
@rockchetan8685
@rockchetan8685 2 жыл бұрын
ಗಾನ ಸರಸ್ವತಿ ಚಿತ್ರಮ್ಮಾ❤️❤️🙏🏻🙏🏻
@MohanMohan-oc6qe
@MohanMohan-oc6qe 2 жыл бұрын
L
@ganapa1236
@ganapa1236 2 жыл бұрын
Childhood memories ❤️ nostalgic 😍 how many of you from 90s
@shivukaplimath4493
@shivukaplimath4493 2 жыл бұрын
Great voice... 👌 👌 👌Am Big fan of chitra mam
@manusnd6771
@manusnd6771 29 күн бұрын
ನನಗೆ ಈ ಹಾಡು ಅಂದ್ರೆ ತುಂಬಾನೇ ಇಷ್ಟ ಕೇಳ್ತಾನೆ ಇರ್ಬೇಕು ಅನ್ಸುತ್ತೆ❤❤❤
@channabasappakalashagol3815
@channabasappakalashagol3815 2 жыл бұрын
ಚಿತ್ರ ಮೇಡಂ ವಾಯ್ಸ್ ಅತಿ ಅದ್ಭುತ ವಾದದ್ದು
@shivarudrappamudhol79
@shivarudrappamudhol79 2 жыл бұрын
Kkokk
@rahulgowtham8880
@rahulgowtham8880 2 жыл бұрын
ಹೌದು 👍👌👋
@kodaginamaga5223
@kodaginamaga5223 5 ай бұрын
ನಿಮ್ಮ dp ಕೂಡ ಅದ್ಭುತವಾದ ಚಿತ್ರ😢
@vk6289
@vk6289 2 жыл бұрын
*ಚಿತ್ರ ಮೇಡಂ & ಶ್ರೇಯ ಘೋಷಾಲ್ ಮೈ ಮೋಸ್ಟ್ ಫೇವರಿಟ್ ಫೀಮೇಲ್ ಸಿಂಗರ್ಸ್❤*
@yogeshrtyogeshrt6277
@yogeshrtyogeshrt6277 Жыл бұрын
Lata ji. And asha bhosle is also
@navingowda2703
@navingowda2703 2 жыл бұрын
Nan life li spb sir and chithara amma voice mariyake agala
@ashokshetty2140
@ashokshetty2140 2 жыл бұрын
ಚಿತ್ರ ಮೇಡಮ್ ವಾಯ್ಸ್ ಮಾತ್ರ ನಾನು ಸತ್ಮೇಲು ಮರಿಯೋಲ್ಲ 🤗🤗🙏🙏🙏🙏👍
@v123a-e9h
@v123a-e9h 2 жыл бұрын
Howdu naanu avr favourite fan
@sanjayg.c6642
@sanjayg.c6642 2 жыл бұрын
Howdu chithramma voice andre nang prana❤️
@shivashankarshivu5435
@shivashankarshivu5435 2 жыл бұрын
@@v123a-e9h qqq
@Raju-nu6ht
@Raju-nu6ht 2 жыл бұрын
Sangeet saraswati Melody queen👑👸k. S. Chitra madam
@RM-ve1yz
@RM-ve1yz 2 жыл бұрын
@@v123a-e9h 9p
@roopeshs170
@roopeshs170 2 жыл бұрын
ಮನಸೆಲ್ಲ ನೀನೇ ಮೂವಿ . ಅದ್ಭುತ ವಾದ ಸಿನೆಮಾ ಎಲ್ಲ ಹಾಡುಗಳೂ ಸೂಪರ್
@hemanthk5678
@hemanthk5678 2 жыл бұрын
Hale love nenp agthirutte
@annarayasahu5223
@annarayasahu5223 Жыл бұрын
ಸಾಹಿತ್ಯ ಅಧ್ಬುತ ಮನಸಿನ ನೋವೆಲ್ಲಾ ದೂರ ಮಾಡುವ ಹಾಡು ಮತ್ತೆ ನೆನಪುಗಳು ತಂದು ಕೊಡುವ ಹಾಡು ಸದಾ ಹೊಸತನ ಮೂಡಿಸುವ ಹಾಡು ❤❤❤❤
@anjaneya6338
@anjaneya6338 2 жыл бұрын
ಮನನಸಲ್ಲಿ ಎಷ್ಟು ನೋವು ಇದರೊ ಏನೋ ಒಂಥರ ಖುಷಿ ಆಗುತ್ತೆ 😘
@pradeepnayakapradeep5828
@pradeepnayakapradeep5828 2 жыл бұрын
ಎಷ್ಟು ಸಾರಿ ಹೇಳಿದ್ರು ಬೇಜಾರಾಗಲ್ಲ 😍
@sureshraj3842
@sureshraj3842 2 ай бұрын
ಆಲ್ ಟೈಮ್ ಫೆವರೇಟ್ ಸಾಂಗ್ ಇನ್ ಮೈ ಲೈಫ್ 🎧🫶🤩
@ramesharamesh2380
@ramesharamesh2380 Жыл бұрын
ಮನಸ್ಸಿಗೆ ಖುಷಿ ನೀಡುವ ಹಾಡು ಹಾಡು ಅಂದ್ರೆ ಹೀಗೀರ್ ಬೇಕು❤❤❤
@nandanhs201
@nandanhs201 2 жыл бұрын
Idakkintha favorite song berondilla,,,,,......
@mahammadyusufnadaf3606
@mahammadyusufnadaf3606 2 жыл бұрын
Wow k S Chitra madam voice very fantastic, beautiful, song
@basavarajkurumanal928
@basavarajkurumanal928 2 жыл бұрын
ಸೂಪರ ಸಿನಿಮಾ ಸೂಪರ ಹಾಡು ಸೂಪರ ನಟನೆ ಎಲ್ಲರದು
@nandininaikar5950
@nandininaikar5950 2 жыл бұрын
ಎಷ್ಟು ಸಲ ಕೇಳಿದರೂ ಬೇಸರ ಆಗಲ್ಲ....🥰🥰
@anuanushree3128
@anuanushree3128 Жыл бұрын
ಈ ಹಾಡು ಕೇಳುತಿದ್ದರೆ ಕಿವಿ ಏನೋ ಒಂಥರಾ ಇಂಪು.
@nandeeloka
@nandeeloka 5 ай бұрын
ಏಪ್ರಿಲ್ 2024
@narasimhaawadakhan4253
@narasimhaawadakhan4253 2 жыл бұрын
k s chithra wise nagathihalli chendrashekar liriycs raviraj music superb!!!!!!! childhood is mybest fevariote move and very enjoying all songs wacthing this move and songs remembering my childwood❤❤❤❤❤❤❤❤❤❤❤❤❤❤❤❤❤🎸🎸🎸🎸🎸🎸🎸🎸🎸🎸🎸🎸🎸👌👌👌👌👌👌👌👌👌👌👌👌👌👌👌👌👌👌👌👌👌👌👌👌👌
@doddabasappabadigera9076
@doddabasappabadigera9076 2 жыл бұрын
ಅತ್ಯುತ್ತಮ ಸಾಹಿತ್ಯ ಸಂಗೀತ ಗಾಯನ
@vijaykotebdr4026
@vijaykotebdr4026 5 ай бұрын
Chitra amma, u are awsome, always Legend
@adithim2stdshamrock94
@adithim2stdshamrock94 3 ай бұрын
ಮತ್ತೆ ಮತ್ತೆ ಕೇಳಬೇಕೆನ್ನುವ ಸಾಂಗ್
@akashm2336
@akashm2336 2 жыл бұрын
3:40 Annavru...💛❤
@IKIGAI2004
@IKIGAI2004 11 ай бұрын
Song name of annavru?
@vinaykumarv3751
@vinaykumarv3751 4 ай бұрын
@@IKIGAI2004akasmika movie song
@badheart-x2h
@badheart-x2h Жыл бұрын
Ella hen makligu ishta avra Ganda hig prethi madbekanta but adella hane baraha, adrushta....😌
@ramagowda3063
@ramagowda3063 2 ай бұрын
90 kids naave punyavantharu
@world3725
@world3725 2 жыл бұрын
ಸ್ವೀಟ್ ಸಾಂಗ್ ❤❤❤
@gayithrigayithri3931
@gayithrigayithri3931 2 жыл бұрын
ಚಿತ್ರ ಮೇಡಂ vioce is super
@maheshchakrasalimahesh6203
@maheshchakrasalimahesh6203 2 жыл бұрын
Chitramma voice is spr...,...
@harishv1341
@harishv1341 Жыл бұрын
Old life is gold but new moder life love careless
@raviyaligar9679
@raviyaligar9679 2 жыл бұрын
Wow super 🙏🙏K.S. Chithra🎤 Awara Dhoni song beautiful 🎼🎶🤩.. 😇😇😇🙈💋💋💋
@AjayKumar-ii7ie
@AjayKumar-ii7ie 2 жыл бұрын
Super bowl chitra Amma super singing Jesus Christ saves you all the time
@kannada_kogile_chitra
@kannada_kogile_chitra Жыл бұрын
😍😍💝💞 ಎಂತಹ ಅದ್ಭುತ ಹಾಡು
@saniya296
@saniya296 Жыл бұрын
Tumba channagide❤❤❤❤❤super😘😘😘😘
@adityaadi8310
@adityaadi8310 2 жыл бұрын
Enta song guru 🙏🙏🙏🙏😭😭
@padmangpaddu165
@padmangpaddu165 5 ай бұрын
It's my favorite movie and also songs
@praveen17813
@praveen17813 2 жыл бұрын
Child hood song Feeling awesome 🥰
@santoshkote4278
@santoshkote4278 Жыл бұрын
Soul of Song is Chitra Ma'am voice😊
@world3725
@world3725 2 жыл бұрын
My faveret song❤❤
@sathishkicchha1995
@sathishkicchha1995 3 ай бұрын
Nice voice nice songs ♥️♥️🔥🔥 chaitra medam voice is always nice
@Prathapchummii1116
@Prathapchummii1116 3 ай бұрын
Any one 2024 june♥️✨
@shryoutubechannel1465
@shryoutubechannel1465 2 жыл бұрын
Chitra madam voice is unique
@SunilSunil-gf5kj
@SunilSunil-gf5kj 5 ай бұрын
I know chitra mam is legend for all lauguage. ❤ love you chitra Maa🎉
@veereshkammar9820
@veereshkammar9820 2 жыл бұрын
What a voice what a song 🙏🙏🙏🙏🙏🙏🙏
@sureshkoli5997
@sureshkoli5997 2 жыл бұрын
Mind blowing voice
@lakshmiskumar1168
@lakshmiskumar1168 5 ай бұрын
2024...anybody..😍
@boostlovers2660
@boostlovers2660 2 жыл бұрын
Evergreen song 💚....
@myfavoritesongputtumrp2911
@myfavoritesongputtumrp2911 4 ай бұрын
❤pure love nature lover puttu
@pooja8770
@pooja8770 Жыл бұрын
My favourite singer ever chithrammma❤️🎶🎶🎧🎧🎧🎧
@roopeshs170
@roopeshs170 2 жыл бұрын
Super hit movie the true love never end ❤️❤️❤️❤️❤️❤️❤️
@EarappaBannikoppa
@EarappaBannikoppa Жыл бұрын
Never forget in our life old songs.
@rathnasidharth2247
@rathnasidharth2247 Жыл бұрын
My all time favorite song ❤️💕😍❤️💕💕❤️❤️❤️❤️
@basavarajhosamani2527
@basavarajhosamani2527 9 ай бұрын
Golden song ❤❤❤❤❤❤❤ I watching this song in 2023 also
@sharathsharath5856
@sharathsharath5856 2 жыл бұрын
My last ricvesht Paris pranaya movi song all videos
@ashaashok4120
@ashaashok4120 2 жыл бұрын
❤️❤️❤️❤️❤️❤️❤️❤️❤️ song 😘😘😘 super Mam ❤️❤️
@sujataskitchen5811
@sujataskitchen5811 Жыл бұрын
All time favourite song ❤️
@vrrp6954
@vrrp6954 2 жыл бұрын
What a excellent lyrics & voice lovely
@RamKumar-oy6hm
@RamKumar-oy6hm Жыл бұрын
Super
@RamKumar-oy6hm
@RamKumar-oy6hm Жыл бұрын
👌
@siricoockingchanels1843
@siricoockingchanels1843 2 жыл бұрын
ಪ್ರೀತಿ ಹೊಸತನ ತೂರುವ ಚಿತ್ರ
@rekha8835
@rekha8835 Жыл бұрын
Ee hadu kelodikke tumba chanagide adre nodoke ashtu chanagilla
@shivuprasad3818
@shivuprasad3818 2 жыл бұрын
Upload Prethiye Ninna video song Plz
@vinaykumarvinay5546
@vinaykumarvinay5546 Жыл бұрын
❤❤❤
@pradeepnayakapradeep5828
@pradeepnayakapradeep5828 2 жыл бұрын
Any body still in 2022 may 😊
@satishr.p3213
@satishr.p3213 2 жыл бұрын
R P PATNAIK SIR MUSIC ALWAYS SUPER
@rajudevadiga7179
@rajudevadiga7179 2 жыл бұрын
RP Aill RAvi raj
@vijaykotebdr4026
@vijaykotebdr4026 5 ай бұрын
I love always chitra amma
@NagarajK-nh7uk
@NagarajK-nh7uk 2 жыл бұрын
ಕೋಗಿಲೆ ಕಂಠ. ಅಮ್ಮಂದು
@SunithaSunitha-ii9pc
@SunithaSunitha-ii9pc Жыл бұрын
Heart touching song evergreen melodi
@nagarajhnagarajhkumar9064
@nagarajhnagarajhkumar9064 8 ай бұрын
😮super sog.jaDBoos
@shankaravshankarav5204
@shankaravshankarav5204 Жыл бұрын
ಈ ತರ ಸಾಂಗ್ ಈವಾಗ ಬರಲ್ಲ
@KowshikkKowshik-j2w
@KowshikkKowshik-j2w 5 ай бұрын
Missyousaar
@abhijitgurav5691
@abhijitgurav5691 2 жыл бұрын
Super song 👌😍 sir
@ShwetaMg-rr1tf
@ShwetaMg-rr1tf Жыл бұрын
Nange tumba esta e song
@MOHIT_GONCHIKAR_159
@MOHIT_GONCHIKAR_159 2 жыл бұрын
Beautiful lyrics
@atharvasagar7542
@atharvasagar7542 Жыл бұрын
Wav what a song this is Karnataka talent
@bhuvanakeshva5047
@bhuvanakeshva5047 Жыл бұрын
E move nu super and songs extraordinary 👌👌👌👌👌👌👌👌👌👌❤❤❤❤❤❤❤❤
@GaneshSingadi
@GaneshSingadi 5 ай бұрын
So nice to hear chaitra maa
@rtheshowmanrtheshowman6295
@rtheshowmanrtheshowman6295 2 жыл бұрын
Thanks mugur sundaram kutumba prabhu raj sundar basavraj appata kannadiga ru
@sukhadevsingi
@sukhadevsingi Жыл бұрын
Who is listing this song 2023
@aishuaishu5558
@aishuaishu5558 Жыл бұрын
Nija super songs❤
@sri324
@sri324 2 жыл бұрын
Love you chitra amma
@HhambappaHhambappa
@HhambappaHhambappa 4 ай бұрын
❤❤❤😊😊😊
@DarshanpatilDarshanPatil-w3e
@DarshanpatilDarshanPatil-w3e Жыл бұрын
What a voice
@nageshnagesh3447
@nageshnagesh3447 2 жыл бұрын
ಸೂಪರ್ ಸಾಂಗ್
Manasella Neene | Kannada Full Movie | Nagendra Prasad | Gayathri Raghuram | Srinath | Prabhudeva
2:34:42
SGV Digital - Kannada Full Movies
Рет қаралды 1,4 МЛН
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 8 МЛН
Фейковый воришка 😂
00:51
КАРЕНА МАКАРЕНА
Рет қаралды 7 МЛН
Самое неинтересное видео
00:32
Miracle
Рет қаралды 2,7 МЛН
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 125 МЛН
Yendu Kanda Kanasu | HD Video Song | Darshan | Vasundara Das | Babji-Sandeep | Lankesh Patrike
6:06
Anand Audio Kannada (ಕನ್ನಡ)
Рет қаралды 25 МЛН
Ninne Preethisuve | Video Songs Jukebox | Ramesh Aravind | Shivarajkumar | Raashi | Rajesh Ramanath
26:37
Badavanadare Yenu Priye Video Song | C Ashwath, Raju Ananthaswamy | BVM Ganesh Reddy | Pallavi Raju
5:31
Lahari Bhavageethegalu & Folk - T-Series
Рет қаралды 19 МЛН
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 8 МЛН