Рет қаралды 703,991
ಫಲದಾಯಕ ನೀನೆ ವಿನಾಯಕ ಹಾಡುವುದು ಹೇಗೆ ? | Paladayaka Nine Vinayaka | Lord Ganesh Songs 🚩
For sponsorship, Live Concert enquiries & Business enquiries : sangeethamane1724@gmail.com
#Paladayakaninevinayaka
#Howtosingganeshsongs
#Lordganeshsongs
#Sangeethmane
Kannada Lyrics:
ಫಲದಾಯಕ ನೀನೆ ವಿನಾಯಕ ||ಪ||
ನೀ ಫಲದಾಯಕ ನೀನೆ ವಿನಾಯಕ ||ಅ.ಪ||
ಕಾರ್ಯಾರಂಭದಿ ಭಜಿಸುವೆ ನಿನ್ನನು |
ಕಾರ್ಯ ಸಿದ್ಧಿಪುದೆಮಗೆ ವಿನಾಯಕ ||೧||
ವಿದ್ಯಾರಂಭದಿ ಭಜಿಸುವೆ ನಿನ್ನನು |
ವಿದ್ಯೆ ಸಿದ್ಧಿಪುದೆಮಗೆ ವಿನಾಯಕ ||೨||
ಭಜನಾರಂಭದಿ ಭಜಿಸುವೆ ನಿನ್ನನು |
ಭಜನೆ ಸಿದ್ಧಿಪುದೆಮಗೆ ವಿನಾಯಕ||೩||
.............
English lyrics:
phaladaayak nine vinayaka llPll
nee phaladayaka nine vinayaka llA.Pll
kaaryaarambhadi bhajisuve ninnanu
kaarya siddhipudemage vinayaka ll1ll
vidyaarambhadi bhajisuve ninnanu
vidde siddhipudemage vinayaka ll2ll
bhajanaarambhadi bhajisuve ninnanu
bhajane siddhipudemage vinayaka ll3ll
.................
HI Everyone Namaskaram
ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ.
Don't forget to LIKE, COMMENT, SHERE, & SUBSCRIBE...
Follow Me On :
Manjunath M Hosaval
Instagram - / manjunathhosaval
Facebook Page - / about
Soumya Manjunath (Soumya Pattar )
Instagram - / soumya.pattar17
Facebook Page - / about
Our other Channel -
MS Swar Channel : / msswar
......................................................................................
Our Some Other Video's Playlist:
Voice Culture - ಧ್ವನಿ ಅಭ್ಯಾಸ :
• Voice Culture ಧ್ವನಿ ತಯ...
Besic Alankaars- ಅಲಂಕಾರಗಳು :
• Besic Alankaars ಪ್ರಾರಂ...
ರಾಗಗಳು -
Raag Bhoop ( Bhoopali) : • ರಾಗ ಭೂಪ ಎಲ್ಲಾ ಅಧ್ಯಾಯಗಳ...
Raag Durga : • ರಾಗ ದುರ್ಗಾ ಅಧ್ಯಾಯಗಳು R...
Raag Brundavani Sarang : • Raag Brundavani ರಾಗ ಬ್...
Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
• kannada songs Lessons
Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
• ಹಾರ್ಮೋನಿಯಂ ಅಭ್ಯಾಸ Harm...
Taals - ತಾಳ ಅಭ್ಯಾಸ :
• ತಾಳದಲ್ಲಿ ಅಲಂಕಾರಗಳು
Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
• Music Theory Knowledge...
Vlogs :
• Vlogs
THANKS FOR WATCHING ...