ಚೆಲುವಿ ನಾ ಅಂತ ನನ ರೂಪ ಮೆಚ್ಚಿದ್ದ ಗುಣವಂತಿ ಅಂತ ಬಾಯತುಂಬಾ ಹೊಗಳಿದ್ದ ಶಬ್ಬೀರ dange ಸರ್ ವಿಡಿಯೋ ರಿಯಾಕ್ಷನ್ ಮಾಡಿ ಅಣ್ಣಾ 🙏🙏❤❤
@uttamkumar919218 күн бұрын
Yes this song reaction upload plzzzz🙏🏻🙏🏻
@Yallalingbisanal18 күн бұрын
ಹಳೆ ಹಾಡುಗಳ ಅರ್ಥ ಈಗ ಆಗ್ತಿದೆ ನಿಮಗೆ ಹಳೆ ಹಾಡುಗಳಿಗೆ ಎಂದು ಸಾವಿಲ್ಲ. ಜಾತ್ರೆಗೆ ಹೋದಲ್ಲಿ ಒಂದೊಂದು ಕ್ಯಾಸೆಟ್ ತರ್ತಿದ್ದೆ ಈಗ ಹಳೆ ಹಾಡುಗಳು ಕೇಳ್ತಿದ್ರೆ ಚಿಕ್ಕವರು ಇದ್ದಾಗಿಂದು ನೆನಪು ಆಗ್ತದ
@saidusabjakati95616 күн бұрын
"""ಹಾಕ್ಕೊಂಡ ಉಡಿಯ ಅಕ್ಕಿ.. ಬಲತಾವ್ ನಿನ್ನ ರೇಕ್ಕಿ"""... ರಿಯಾಕ್ಶನ್ ವಿಡಿಯೋ ಮಾಡಿ ಬ್ರೋ...