ನಮಸ್ತೆ ಕಿರಣ್ ಅಣ್ಣಾ & ಆಶಾ ಅಕ್ಕಾ, ಪ್ರಪಂಚ ನೋಡ್ಬೇಕು ಸುತ್ತಬೇಕು ಅನ್ನೋ ಕೋಟ್ಯಂತರ ಜನರ ಆಸೆ ಆಗಿರುತ್ತೆ ಆದರೆ ಹಲವಾರು ಕಾರಣಗಳಿಂದ ಅದು ಸಾಧ್ಯವಾಗಿರುವದಿಲ್ಲ ಅಂತವರ ಪಾಲಿಗೆ ನೀವು "ಆಶಾ ಕಿರಣ "ವಿದ್ದಂತೆ ನಿಮ್ಮ ಈ ಕೆಲಸಕ್ಕೆ ಕೋಟಿ ಕೋಟಿ ನಮಸ್ಕಾರಗಳು.. ❤❤️
@shivakumarsdarling70142 ай бұрын
ಕರ್ನಾಟಕದ ಅತ್ಯುತ್ತಮ ಪ್ರವಾಸಿ ಜೋಡಿ❤❤️ you really greatest traveller ☮️💛❤️
@krishnajoshi76682 ай бұрын
ಕಿರಣ & ಆಶಾ ಈ ಪ್ರಪಂಚದ ಅದ್ಭುತಗಳನ್ನು ನಮಗೆ ಮನೆಯಲ್ಲಿ ತೋರಿಸುತ್ತಿರುವ ನಿಮಗೇ ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು...... ದೇವರು ನಿಮಗೆ ಈ ಸದಾ ಕಾಲ ಶಕ್ತಿ ಆಯು ಆರೋಗ್ಯ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ......
@NageshRanjan-l8l2 ай бұрын
6 ರೂಪಾಯಿ ಒಂದು ಮೊಟ್ಟೆಗೆ sir
@M.D123bro2 ай бұрын
ಒಂದು ಮೊಟ್ಟೆಯ ಕಥೆ ಇದು ❤❤❤😂
@Battle__bad__boys.2 ай бұрын
7 rs one egg
@pubgbrother78252 ай бұрын
5.80 paisa... Shravana antha😂
@rafiqnadaf86672 ай бұрын
10rs
@VijayRaj-g2 ай бұрын
Super super super ❤❤❤ from Mangalore
@SushikshanaOrg2 ай бұрын
ಬಹಳ ಚೆನ್ನಾಗಿ ನಮಗೆ ವಿಡಿಯೋ ಮಾಡಿ ಸಹಾಯ ಮಾಡುತ್ತಾ ಇದ್ದೀರಾ...ಹೃತ್ಪೂರ್ವಕ ಧನ್ಯವಾದಗಳು ಇಬ್ಬರಿಗೂ
@shreerakshak60132 ай бұрын
ಬೆಳಗಿನ ಶುಭೋದಯಗಳು ಆಶಾ ಅಕ್ಕ ಮತ್ತೆ ಕಿರಣ್ ಅಣ್ಣ❤❤❤❤❤ ಜೈ ಕರ್ನಾಟಕ ಮಾತೆ ❤❤❤❤we love u so much ❤❤❤
@chandrur402 ай бұрын
Egg rate_₹6or7
@SMSNY2 ай бұрын
FANTASTIC EXPERIENCE ASHA MAM AND KIRAN SIR. GOD BLESS YOU. CONTINUE YOUR KZbin JOURNEY. 🙏🌹♥️♥️🇮🇳♥️♥️🌹🙏
@hariprasadknayak98812 ай бұрын
Ethiopia Ep 4 video was fentastic. People are very nice. Tribal market very nice. Things also nice. Super video. Jai Karnataka.💛❤💛❤💛❤🇮🇳🇮🇳🇮🇳🇮🇳
Hi, Flying passport.. I see most of ur vlogs.. my son who studies 8 std ,admires u both he insists me to watch ur vlogs along with him every time u upload the vedio.
@thedailycloudkannadavlogs79532 ай бұрын
ನಾಟಿ ಮೊಟ್ಟೆ 15- 20ರೂ. ನಾಟಿ ಕೋಳಿ 600ರೂ ಬೆಂಗಳೂರಿನಲ್ಲಿ
@SushikshanaOrg2 ай бұрын
ತಾವು global ಕನ್ನಡಿಗ ಮಟ್ಟು Dr Bro....ಬಹಳ effort ಹಾಕಿ ಆಸ್ಥೆಯಿಂದ ಗ್ರೇಟ್ ವಿಡಿಯೋ ಮಾಡುತ್ತೀರ...ಎಲ್ಲರಿಗೂ ಧನ್ಯವಾದಗಳು...keep up Sirs
@kavitabhat45092 ай бұрын
Good afternoon ashakiran very nice toor e pramchadali enen ediyo a devarige gottu entanta janaru eneno uta eneno vesa boosana nim dairyak ondu Salam devaru nim ebruu chanagi edali very nice video ❤❤❤
@RashmiNagendra-s6k2 ай бұрын
Hi u both I watch all ur videos in one week, I really loved ur way of vlogging.i am a kannadiga live's in US.i really appreciate n thank you for ur efforts
@vinodgowda80062 ай бұрын
Wonderful couples doing Wonderful job, hat's off to you.
@sidduchoudihal68162 ай бұрын
ಕರ್ನಾಟಕದ ಬೆಸ್ಟ್ ಟ್ರಾವೆಲರ್.....❤❤
@silent-ie4vt2 ай бұрын
ಅಣ್ಣಾ 💪 ಅತ್ತಿಗೆ ❤🚩😍
@erannabhovi35862 ай бұрын
8₹ bro India and karntaka alli
@moto-maniac-2 ай бұрын
Yes
@trendy_videoz__2 ай бұрын
6 bro
@vishwanathskhetri41372 ай бұрын
5bro
@Sumanth-j4d2 ай бұрын
@@trendy_videoz__ 7.5
@girishkangira28912 ай бұрын
In coorg ನಾಟಿ ಕೋಳಿ Rs. 350 per kg.. ಮೊಟ್ಟೆ Rs. 5.40
@akdhh15472 ай бұрын
Yelli Bro kushalnagar li unta
@girishkangira28912 ай бұрын
@@akdhh1547 maragodunalli ಸಿಗುತ್ತದೆ
@-Toxic_in_tulunadu2 ай бұрын
Love from ಮಂಗಳೂರು ❤️🙌
@nitindoc1232 ай бұрын
We are Kannadigas coming to Germany on 26th from abudhabi..can we meet you..ur big fan Dr Nitin
@SonuSonu-kx2le2 ай бұрын
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಇರುತ್ತೆ ಕಿರಣ್ ಅಂಡ್ ಆಶಾ ❤❤❤
@SushikshanaOrg2 ай бұрын
Wonderful...keep up ಸರ್ and ಮೇಡಮ್
@shashidhara42022 ай бұрын
ಸರ್ ಯುರೋಪ್ ಊರಿಗೆ ಹೋಗ್ತಾ ಇದ್ದೀರಾ ಹಾಗೆ ನನ್ನದೊಂದು ಮನವಿ ಇಟಲಿಗೆ ಸೋನಿಯಾ ಗಾಂಧಿ ಕರ್ಕೊಂಡು ಹೋಗ್ಬೇಡಿ ಸರ್ ನಾನೇ ಬೇಕಾದರೆ ಚಾರ್ಜ್ ಕೊಡ್ತೀನಿ ಅವಳದು😅
@bharathmahanАй бұрын
ಹಲೋ. ಇಪ್ಪತ್ತು ವರ್ಷಗಳ ಹಿಂದೆ ನಮ್ಮ ದೇಶದ ಪರಿಸ್ಥಿತಿ ಹೀಗೆಯೇ ಇತ್ತು. ಗೊತ್ತಾ..???
@rakshapoojary55042 ай бұрын
Dr bro Chanel spr Andre nimdu next level ❤
@RsanilkumarAni-lr8oc2 ай бұрын
8rs for normal egg Anna &10rs for naati egg Anna. akka speech super love you both Video tumba different super good night
@nandiniram52952 ай бұрын
You both make our dreams comes true😍 we love u❤️
@roopa...paaruuu49042 ай бұрын
ಮುಗ್ದ ಮಕ್ಕಳು♥️ಬ್ಯುಟಿಫುಲ್ vdo❤️
@siddalingaswamy.siddalinga11402 ай бұрын
Have a safe journey bro & sis ❤
@SushikshanaOrg2 ай бұрын
ಅದ್ಬುತವಾದ ವಿಷಯಗಳಾದ ತಿಳಿಸುತ್ತ ಇದ್ದೀರಾ
@harshababu9502 ай бұрын
U both are inspiration ❤💫of Karnataka
@hamsaranishamsa5511Ай бұрын
Good job all the best
@shivus6282 ай бұрын
7 rupis egg india 3 rupiss ogi yav kala sir
@vainikat68192 ай бұрын
Upload videos daily sir. We are addicted to ur videos
@elishkumarvb48392 ай бұрын
ಸೂಪರ್
@bharatkairani2 ай бұрын
unique contenet bro ur really great
@gurushree24702 ай бұрын
Kiran n asha what happened bull jumping night , hope safely reached hotel