ಚಂದನ್ ಶರ್ಮಾ ಅವರೇ ಅವತ್ತಿಂದ ನಿಮಗೆ ಹೇಳಿದ್ದೇವೆ ಮತ್ತು ಎಲ್ಲರೂ ಹೇಳಿದ್ದಾರೆ... ನೀವೊಬ್ಬ ಒಳ್ಳೆಯ ಪತ್ರಕರ್ತ ಆದರೆ ಆತ ಕೆಟ್ಟ ಚಾನೆಲ್ ನಲ್ಲಿ ಇದ್ದೀರಿ ನಿಮಗೆ ಬೇಕಾದಷ್ಟು ಅವಕಾಶಗಳಿವೆ ಸರ್ ಮೊದಲು ಆ ಅಸಭ್ಯ ಅನಾಗರಿಕ ವ್ಯಕ್ತಿ ರಾಕೇಚ ಚೆಟ್ನಿ ಯ ಚಾನೆಲ್ ಬಿಟ್ಟು ಹೋಗಿ
@rameshadt6894 Жыл бұрын
💯💯💯🙏
@vijayachandru207 Жыл бұрын
yes
@dayanandaBarike-sj7ju Жыл бұрын
Yes
@anandpoojari4208 Жыл бұрын
Yes
@namithanami870 Жыл бұрын
Yes
@lathahr9785 Жыл бұрын
ಚಂದನ್ ಶರ್ಮ ಚೆನ್ನಾಗಿ ಪ್ರಶ್ನೆ ಮಾಡಿದ್ದಾರೆ.
@ganeshkatageri4615 Жыл бұрын
Super
@AshokAshok-sb6tj Жыл бұрын
❤❤❤
@kavyacoorg3926 Жыл бұрын
ಸೂಪರ್ ಚಂದನ್ ಸರ್ ದಯವಿಟ್ಟು ಈ ಕಂತ್ರಿ ರಾಕೇಶನನ್ನು ಆ ಮಾಧ್ಯಮವನ್ನು ಬಿಡಿ
@@BeautifulHeart-x5q After 2011 mumbai blast ...supreme court ordered to install cc tv in all main places including temples...do you think cc tvs are not installed in darmastala in 2012?
@ashraf414 Жыл бұрын
ದೇವರು ಇರುವಾಗ cc ಕ್ಯಾಮೆರಾ ಯಾಕ್ರೀ ☹️
@nagarajnaik1563 Жыл бұрын
@@ashraf414ಹೌದು ನೀನೇ ಕಳ್ಳ ಆಗಿದ್ರೆ ದೇವರು ಏನು ಮಾಡ್ತಾನೆ
@venkubabuddinni Жыл бұрын
ಚಂದನ್ ಶರ್ಮ ಸರ್ ಧನ್ಯವಾದಗಳು ಒಳ್ಳೆ ಪ್ರಶ್ನೆ ಕೇಳಿದ್ದೀರಿ
@chandirakabbinale. Жыл бұрын
ವೀಕ್ಷಕರೇ ಸರಿಯಾಗಿ ಗಮನಿಸಿ, ಮಲ್ಲಿಕ್ ಜೈನ್ ಏನು ಹೇಳಬೇಕೆಂಬುದನ್ನು ಬರೆದುಕೊಂಡು ಬಂದು ಹೇಳುತ್ತಿದ್ದಾನೆ.
@YashuuKingisking-eu2xw Жыл бұрын
Ninja.anna
@gopalkrishnakkrish7885 Жыл бұрын
ಬಹುಷಃ ಬರೆದುಕೊಟ್ಟವರು ನೀವೇ ಇರ್ಬೇಕು... ಹಾಗಾಗಿ ಗೊತ್ತಾಯ್ತ ಅನ್ಸುತ್ತೆ....
ಸೌಜನ್ಯ ಅವರ ಚಿಕ್ಕಮ್ಮ ಮಲ್ಲಿಕ್ ಜೈನ್ ಪರಿಚಯ ಇದೆ , ಮಲ್ಲಿಕ್ ಜೈನ್ ನನ್ನ Class mate ಅಂತಾ ಹೇಳ್ತಾರೆ , But ಮಲ್ಲಿಕ್ ಜೈನ್ ನೀವು ಮಾತ್ರ ಸೌಜನ್ಯ ಕುಟುಂಬದವರು ಯಾರೂ ಪರಿಚಯ ಇಲ್ಲಾ ಅಂತೀರಾ ಯಾಕೆ....
ಸೂಪರ್ question s chandan sharma. Thank u.. ಜನರ ಪ್ರಶ್ನೆ ಗಳನ್ನು ಕೇಳಿದಕ್ಕೆ.
@purushothamaacharya1332 Жыл бұрын
ಹೀಗೆಯೇ ಎಲ್ಲರ ಕಥೆ ಮುಗಿಯುತ ಬರುತ್ತೆ 👍
@spm2508 Жыл бұрын
ಲೋ ಪುರುಶೋತ್ತಮ ಎಷ್ಟು ಹಣ ಪಡೆದಿದ್ದೀಯ ಮಹೇಶ್ ತಿಮರೋಡಿ ಯಿ0ದ
@krishna3819 Жыл бұрын
Wow super sir nimma ಪ್ರಶ್ನೆ ಯಾವೊಬ್ಬ ಸ್ಟ್ರಿಕ್ಟ್ ಆಫೀಸರ್ ಗಿಂತ ಕಮ್ಮಿ ಇಲ್ಲ ಸರ್ ನಿಜವಾಗಳು ನಿಮಗೆ ದೇವರು ಒಳ್ಳೇದು ಮಾಡಲಿ
@HmmmHmmm-t4o Жыл бұрын
ಚಂದನ್ ಸರ್ ಈ ಕಂತ್ರಿ ರಾಕೇಶ್ ಚಾನೆಲ್ ಬಿಟ್ಟು ಹೋಗಿ ಸರ್ ನಿಮಗೆ ಸಿಕ್ಕಾಪಟ್ಟೆ ಆಫರ್ ಗಳು ಇದಾವೆ
@manvanth2973 Жыл бұрын
ಚಂದನ್ ಶರ್ಮಾ ರವರೆ ನಿಜವಾಗಲೂ ನೀವು ಕಾಳಜಿಯಿಂದ ಪ್ರಶ್ನೆ ಕೇಳುತ್ತಿದ್ದರೆ ನಿಮ್ಮ ಮೇಲಿನ ವ್ಯಕ್ತಿ ಇದನ್ನು ಹಾಕಬೇಡಿ ಎಂದು ಸನ್ನೆ ಮಾಡುತ್ತಿದ್ದಾರೆ ಮೆಸೇಜ್ ಮೇಲೆ ಮೆಸೇಜ್ ಹಾಕುತ್ತಿದ್ದಾರೆ ನಗು ಬರುತ್ತಿದೆ ನೋಡುವವರಿಗೆ ಇಲ್ಲೇ ಗೊತ್ತಾಗುತ್ತೆ ನಿಮ್ಮ ಮೇಲಿನವರ ಹಣೆಬರಹ ನಿಮ್ಮಂತ ವ್ಯಕ್ತಿತ್ವ ಇರುವವರು ಅಲ್ಲಿ ಇರಬಾರದು ಇದು ನಮ್ಮ ಅನಿಸಿಕೆ ನಿಮ್ಮ ಮೇಲಿನ ಗೌರವದಿಂದ
@nagappanagathan7934 Жыл бұрын
ಹೀಗೆ ಕರೆಸಿ ಎಲ್ಲರಿಗೂ ಕರೆಸಿ ಅವರ ಪರವಾಗಿ ಮಾತನಾಡಬೇಡಿ cross question ಮಾಡಿ
Mallik Jain ge olle class thagondiddira chandan sir koti koti dhanyavadalgalu sir
@VishwanathChikkonda Жыл бұрын
Chandan sir super 👌 👍 😍 🥰 😘
@chandravathichandravathi1062 Жыл бұрын
Ho,satya hora ಬರ್ತಾ ಉಂಟು,ಚಂದನ್ ಶರ್ಮ ಒಂದು ಹೊಸ ಛಾನೆಲ್ ಮಾಡುವ ಯೋಗ್ಯತೆ ಇದೆ ,e channel ಬೇಡ ಇವ್ರಿಗೆ
@chandravathichandravathi1062 Жыл бұрын
Rakesh daari ತಪ್ಪಿಸುತ್ತಿದ್ದಾರೆ
@tharahs8136 Жыл бұрын
ಚಂದನ್ ಶರ್ಮರವರ cross questions ge ರಾಕೇಶ್ ಶೆಟ್ಟಿ ಪತರಗುಟ್ಟತ್ತಾ ಇದ್ದಾನೆ ಆಡಂಗಿಲ್ಲ ಅನುಭವಿಸಂಗಿಲ್ಲ ಅನ್ನಂಗಿದೆ ಅವನ attitude. ಚಂದನ್ ಶರ್ಮ ಮೊದಲೇ condition ಹಾಕಿರಬೇಕು ರಾಕೇಶ್ ಶೆಟ್ಟಿಗೆ ನಾನು question ಕೇಳುವಾಗ ಮುಚ್ಚಿಕೊಂಡಿರಬೇಕು ಇಲ್ಲಾಂದ್ರೆ ನಾನು program ನಡೆಸಿಕೊಡಲ್ಲ ಅಂತ.
@pradeepraj6753 Жыл бұрын
ಆಟೋ ಚಾಲಕ ಬೆಂಗಳೂರು ತನಕ ಆಟೋದಲ್ಲಿಯೇ ಹೋಗಿದ😅😅
@Wakeupgo11 ай бұрын
😂😂😂😂😂😂
@kariyannabshetty9679 Жыл бұрын
ದಯವಿಟ್ಟು ನಿಮ್ಮ ವಿಡಿಯೋ coments turnoff ಮಾಡಬೇಡಿ ಯಾಕೆಂದರೆ 99%ಉಗಿವುವ ನಿಮಗೆ ವೀಕ್ಷಕರಿದ್ದಾರೆ
@shwethashetty4160 Жыл бұрын
Chandan sharma sir u r nice journalist.keep it up sir
@santoshsantosh-kf6wk Жыл бұрын
chandan is good he is really doing his job great not like waste fellow rakesh shetty
@vijaya1204 Жыл бұрын
Power TV now trying to change their image....ಮಹೇಶ್ anna u r ಸೂಪರ್....
At 16:09 Observe carefully Rakesh is typing back to back messages to the live intermediaries and then to Chandan.. chadan then tries to open the message
@occasional322 Жыл бұрын
12:52 and 15:27 observe here too
@ShreenidhiJain-u8kАй бұрын
Yes.. Chor team
@nalinishetty742 Жыл бұрын
Justice for saujanya
@drprashanthraib9026 Жыл бұрын
ಮುಟ್ಟಾಲ ರಾಕೇಶ.
@mmshetty1 Жыл бұрын
No doubtt
@darmarajn2162 Жыл бұрын
ಚಂದನ್ ಶರ್ಮಸರ್ 👍👍👍👌
@sadhashivap.k2922 Жыл бұрын
ಜೈ ಮಹೇಶಣ್ಣ ಥು ಪವರ್ ಟಿವಿ
@dreamradioo Жыл бұрын
ಕ್ಷಮಿಸು ರಾಕೇಶ್ ಶೆಟ್ಟಿ 😢😅 sadyadalliye ಬರಲಿದೆ😅😅
@jyothics6611 Жыл бұрын
ಚಂದನ್ ಸರ್ 👌👌👌👌
@Manoj_Devadiga Жыл бұрын
15:14 Rakesh Shetty sent message to back staff...who given audio message to chandan...not to drill them 😅
@occasional322 Жыл бұрын
Good catch 😂 true
@occasional322 Жыл бұрын
12:52 and 15:27
@eagle-eye630 Жыл бұрын
ಚಂದನ್ ಶರ್ಮಾ ಓರ್ವ ಉತ್ತಮ ಪತ್ರಕರ್ತ, ಆದರೆ ಈ ರಾಕೇಶ್ ಶೆಟ್ಟಿಗೆ ಪತ್ರಿಕಾ ರಂಗದಲ್ಲಿರುವ ಅನುಭವ ಏನು?
Chandan sir plz rewind malik jain's statement once he is telling they are friends played together. Nischal and he. After telling that he is not much closer to nischal... Whats all these.