ಪ್ರಾಚೀನ ತಳಿಯ ಅಪರೂಪದ ದೈತ್ಯಾಕಾರದ ಹಸು ಸಾಕುತ್ತಿದ್ದೇನೆ.!ದಿನಕ್ಕೆ 17 ಲೀಟರ್ ಹಾಲು ಕೊಡುವ ಹಸುಗಳಿವೆ.!VARDINIFARM

  Рет қаралды 126,115

KRISHI BELAKU (ಕೃಷಿ ಬೆಳಕು)

KRISHI BELAKU (ಕೃಷಿ ಬೆಳಕು)

Күн бұрын

Пікірлер: 106
@yashwanthk6820
@yashwanthk6820 Жыл бұрын
ಪ್ರಣಾಮಗಳು ಅರ್ಜುನ್ ಸರ್. ನಿಮ್ಮನ್ನು ಈ ಪ್ರಕ್ರತಿ ಯು ನೂರು ಕಾಲ ಚೆನ್ನಾಗಿ ಇಡಲಿ . ನಿಮಗೆ ಭಾರತೀಯ ಗೋ ತಳಿ ಗಳನ್ನು ಸಂರಕ್ಷಿಸಿ ಉಳಿಸಿ-ಬೆಳೆಸುವ ಬಗ್ಗೆ ಇರುವ ಅಪಾರವಾದ ಪ್ರೀತಿ ಮತ್ತು ಕಾಳಜಿ ಎಲ್ಲರೂ ಮೆಚ್ಚುವಂತದ್ದು ಮತ್ತು ಸರ್ವಕಾಲಕ್ಕೂ ಆದರ್ಶಪ್ರಾಯವಾಗಿದೆ. ನಾನು ಹಲವು ವರ್ಷಗಳಿಂದಲೂ ಪ್ರಯತ್ನಿಸುತ್ತಲೇ ಇದ್ದೇನೆ ಭಾರತೀಯ ಎಲ್ಲಾ ಗೋತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆ ಮಾಡಲಿಕ್ಕಾಗಿ ಜೊತೆಗೆ ಹೈಬ್ರಿಡ್ ಬೀಜಗಳಿಂದ ಪ್ರಕೃತಿ ಮೇಲೆ ಆಗುತ್ತಿರುವ ಅತ್ಯಾಚಾರವನ್ನು ತಡೆಯಲು ಎಲ್ಲಾ ಬಗೆಯ ಪ್ರಾದೇಶಿಕ ನಾಟಿ ಸಸ್ಯ ತಳಿಗಳ ( ಹಣ್ಣು ತರಕಾರಿ ದಾನ್ಯಗಳ) ಸಂರಕ್ಷಣೆ ಮತ್ತು ಅವುಗಳ ಬಳಕೆಯನ್ನು ಝೀರೋ ಬಜೆಟ್ ನ್ಯಾಚುರಲ್ ಫಾರ್ಮಿಂಗ್ ಮೂಲಕ ಮಾಡಲು ಯೋಜನೆಯನ್ನು ರೂಪಿಸಿದ್ದೇನೆ. ನಿಮ್ಮಂತಹ ಆದರ್ಶಪ್ರಾಯ ವ್ಯಕ್ತಿಗಳ ಬೆಂಬಲ ನನಗೆ ಖಂಡಿತ ಸಿಗುತ್ತದೆ ಎಂದು ದೃಢವಾಗಿ ನಂಬಿದ್ದೇನೆ.
@vardinifarms25
@vardinifarms25 Жыл бұрын
Thank you so much sir 🙏
@manuthanksmodijihjm289
@manuthanksmodijihjm289 Жыл бұрын
ಗೋಮಾತೆ ಒಳ್ಳೆಯದು ಮಾಡುತ್ತಾಳೆ ಗೆಳಯಾ ನಿನಗೆ ನಮ್ಮ ಶುಭ ಹಾರೈಕೆ ಇರತ್ತದೆ
@arjunkallappanavar6305
@arjunkallappanavar6305 Жыл бұрын
ರೈತರಿಗೆ.ಉತ್ತಮ.ಮಾಹಿತಿ.ನೀಡಿರುವ.ವರ್ದಿನಿ.ಪಾರ್ಮ.ಅರ್ಜುನ.ಬಾಬು.ರವರಿಗೆ.ಅನಂತಕೋಟಿ.ಧನ್ಯವಾದಗಳು.ಸರ್.❤❤❤❤❤
@vardinifarms25
@vardinifarms25 Жыл бұрын
🙏🙏🙏🙏🙏🙏
@govindaraju9471
@govindaraju9471 Жыл бұрын
ವರ್ದಿನಿ ಫಾರಂ ಗೆ ನಾನು ಒಮ್ಮೆ ಬೇಟಿ ಕೊಡಬೇಕು ಸರ್ ಏಕೆಂದರೆ ನನ್ನದು ಬಾಲ್ಯದಿಂದ ಒಂದು ಕನಸಿದೆ ನಮ್ಮದೇಶಿ ಆಕಳುಗಳ ಎಲ್ಲಾ ತಳಿಗಳನ್ನು ತಂದು ನಾನು ನನ್ನ ತೋಟದಲ್ಲಿ ಗೋಶಾಲೆ ನಿರ್ಮಾಣ ಮಾಡಬೇಕೆಂದು. ನಿವು ಈಗಾಗಲೇ ಇದನ್ನು ಸಾಧಿಸಿದ್ದಿರಿ ತುಂಬಾ ಖುಷಿಯಾಯಿತು ಸರ್ ನಿಮ್ಮ ಪ್ರತಿಯೊಂದು ವಿಡಿಯೋ ಗಳನ್ನು ತಪ್ಪದೆ ನೋಡುತ್ತೇನೆ. ನನ್ನಲ್ಲಿ ಈಗ 2ನಾಟಿ ಆಕಳು, 2ಸಾಹಿವಲ್,1ಅಮ್ರೃತ್ ಮಹಲ್ ಆಕಳು ಇದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ದೇಶಿ ಆಕಳುಗಳ ಸಾಕಾಣಿಕೆ ಮಾಡುತ್ತೇನೆ . ದೇಶೀ ತಳಿಯ ಆಕಳು ಗಳನ್ನು ಉಳಿಸಿ ಬೆಳೆಸುವುದೆ ನನ್ನ ಗುರಿ. ವರ್ದಿನಿ ಫಾರಂ ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲಿ.
@vardinifarms25
@vardinifarms25 Жыл бұрын
Thank you sir 🙏
@govindaraju9471
@govindaraju9471 Жыл бұрын
@@vardinifarms25 Tqu sir
@arjunkallappanavar6305
@arjunkallappanavar6305 Жыл бұрын
ಸಾಹಿವಾಲ್.ಹಸು.ಎಲ್ಲಿ.ಸಿಗುತ್ತೆ.ಸರ್.ನಮಗೆ.ಬೇಕು.
@sunithas1777
@sunithas1777 Жыл бұрын
PQ
@govindaraju9471
@govindaraju9471 Жыл бұрын
@@sunithas1777 cross sahiwal
@gajananhegde6433
@gajananhegde6433 Жыл бұрын
ತುಂಬ ಚೆನ್ನಾಗಿದೆ. ದೇಸಿ ಹಸುಗಳೆಡೆಗಿನ ನಿಮ್ಮ ಪ್ರೀತಿ, ಕಾಳಜಿಗೆ ಅಭಿನಂದನೆಗಳು. ದೇವರು ನಿಮ್ಮನ್ನು ಮತ್ತು ಹಸುಗಳನ್ನು ಚೆನ್ನಾಗಿ ಇಟ್ಟಿರಲಿ.
@gavinandi1180
@gavinandi1180 Жыл бұрын
Sir ನಾನು ಕೂಡ ಹೈನುಗಾರಿಕೆ ಮಾಡಿತಿನಿ super
@veenasm3334
@veenasm3334 Жыл бұрын
ಗೋಸೇವೆ ಅದರ ಮಾಹಿತಿ ಅದ್ಭುತ, ಶುಭವಾಗಲಿ
@maruteshb8674
@maruteshb8674 Жыл бұрын
ಸರ್ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 👌👌👌👌🙏🙏🙏🙏🙏🙏🙏💐💐💐💐💐
@Arjunbabu1925
@Arjunbabu1925 Жыл бұрын
Thank you
@skumargc1
@skumargc1 Жыл бұрын
ಧನ್ಯವಾದಗಳನ್ನು ಹೇಗೆ ಹೇಳಬೇಕೆಂದು ನನಗೆ ತಿಳಿದಿಲ್ಲ. ದೇವರು ನಿಮ್ಮನ್ನು ಮತ್ತು ನಿಮ್ಮ ಪ್ರಯತ್ನವನ್ನು ಆಶೀರ್ವದಿಸುತ್ತಾನೆ ಮತ್ತು ಒಂದು ದಿನ ನಾನು ನಿಮ್ಮನ್ನು ಭೇಟಿಯಾಗುತ್ತೇನೆ
@vardinifarms25
@vardinifarms25 Жыл бұрын
🙏
@shrishailkakkalameli4928
@shrishailkakkalameli4928 Жыл бұрын
ನಿಮ್ಮ ಅತ್ಯದ್ಭುತವಾದ ಸಾಧನೆಗೆ ,ಗೋಮಾತೆ ಸೇವೆಗೆ ನನ್ನ ಪ್ರೀತಿಯ ಶತಕೋಟಿ ನಮಸ್ಕಾರಗಳು
@drvenkateshbabu5883
@drvenkateshbabu5883 Жыл бұрын
ಧನ್ಯವಾದಗಳು ಸರ್, ದೆಸಿ ತಳಿಗಳನ್ನು ಉಳಿಸುವಲ್ಲಿ ನಿಮ್ಮ ಪರಿಶ್ರಮ ಹಿಗೇ ಮುಂದುವರಿಯಲಿ,ದೇವರು ಒಳ್ಳೇದು ಮಾಡಲಿ.
@vardinifarms25
@vardinifarms25 Жыл бұрын
Thank you 🙏
@jaybolt100
@jaybolt100 Жыл бұрын
Kankrej is my favourite North Indian breed❤❤❤… hope the number of Kankrej breeders increase in India as its sustainable compared to disease prone HF cows
@khudirambose9910
@khudirambose9910 Жыл бұрын
Vardini farms 🌸🌺🌺 sprbb Hare krishna 🌺🌺
@vardinifarms25
@vardinifarms25 Жыл бұрын
Hare Krishna 🙏
@manjunathbm8899
@manjunathbm8899 Жыл бұрын
ಸರ್ ನೀಮಗೆ ಧನ್ಯವಾದಗಳು 🙏🙏🙏
@vardinifarms25
@vardinifarms25 Жыл бұрын
🙏🙏🙏🙏🙏thank you
@kirankc3684
@kirankc3684 Жыл бұрын
Super sir, hats off to your dedication and work on our native breed cows,
@dineshm386
@dineshm386 Жыл бұрын
ಅವುಗಳಿಗೆ ನೀವು ತೋರುವ ಪ್ರೀತಿಗೆ ❤
@RaviRavi-qo1dk
@RaviRavi-qo1dk Жыл бұрын
Great sat
@wisesan123
@wisesan123 Жыл бұрын
Love to watch Vardini farm videos.
@vardinifarms25
@vardinifarms25 Жыл бұрын
Thank you sir , plz try and save desic ows
@sudipsudip619
@sudipsudip619 Жыл бұрын
​@@vardinifarms25 sir iam still student..can I visit ur farm
@rangaswamymr6398
@rangaswamymr6398 Жыл бұрын
Thank you for the infomativevidevoandtruenarationsir
@Shaantashri_Dairy_Farm
@Shaantashri_Dairy_Farm Жыл бұрын
Good information thank you sir you are a like youths icon
@prasadkumar8191
@prasadkumar8191 Жыл бұрын
Nice sir...god bless u
@NaseerAhmed-bv3nj
@NaseerAhmed-bv3nj Жыл бұрын
Good job carry on Best of luck
@devegowdam4470
@devegowdam4470 Жыл бұрын
Very humble person
@Anuradha-s7p
@Anuradha-s7p 3 ай бұрын
Good job God Bless You
@prakashjadhav4632
@prakashjadhav4632 Жыл бұрын
Super sir god bles you
@shantharajsanjayraj7571
@shantharajsanjayraj7571 Жыл бұрын
Sir good job 👌👌👌👍👍👍
@sureshkumarkn596
@sureshkumarkn596 Жыл бұрын
Superb bro
@rameshm6707
@rameshm6707 Жыл бұрын
Congrats babu great job man🎉🎉 all the best
@natarajswamynatarajswamy9538
@natarajswamynatarajswamy9538 Жыл бұрын
ಅತಿಸುಂದರ
@phanishsimha3177
@phanishsimha3177 Жыл бұрын
Soooo cute ❤
@kkvarunchai1547
@kkvarunchai1547 Жыл бұрын
God bless you brother, they are angels
@vardinifarms25
@vardinifarms25 Жыл бұрын
Thank you
@khudirambose9910
@khudirambose9910 Жыл бұрын
Vvv good sr very sprbbb
@ammaamma8786
@ammaamma8786 Жыл бұрын
ಕೋಟಿ ಕೋಟಿ ಕೋಟಿ🙏
@Coffee8388
@Coffee8388 Жыл бұрын
This type cows being reared in south suden these cow are taken from Indis. Like you said the dairing not inside form instested they allow grazing in plain. particulsr tribe rear it.
@mahendramc383
@mahendramc383 Жыл бұрын
Nama Hallikar super
@mswamy7965
@mswamy7965 Жыл бұрын
🙏💖 super
@kalavenku1431
@kalavenku1431 Жыл бұрын
ಸರ್ ನಿಮಗೆ ನಮ್ಮ ವಂದನೆಗಳು ಕಾಂಕ್ರೀಜ್ ಹಸುಗಳ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರ ಮತ್ತು ನಾವು ಪ್ರೀತಿಯಿಂದ ಸಾಕುವುದಕ್ಕೆ ಹಸು ಕೊಡುಸ್ತೀರಾ.
@vardinifarms25
@vardinifarms25 Жыл бұрын
🙏🙏🙏🙏
@praveenkumarpraveen7657
@praveenkumarpraveen7657 22 күн бұрын
Nanige kankrej calf beku koditiraaa
@venubabuks
@venubabuks Жыл бұрын
Very soon nimma farm ge barthivi sir.
@khudirambose9910
@khudirambose9910 Жыл бұрын
Gomatha🌺🌸
@Agnibabuagricultureexpert
@Agnibabuagricultureexpert Жыл бұрын
Nimma Kankrej Hasu matahe Bull Chanagidhe sir. Aaa kru pure kankrej karu alla swalpa cross breed idhe sir . Kivi nodhrene yaradhru helbhodhu.
@NinguVajjaramatti-ih4nc
@NinguVajjaramatti-ih4nc 8 ай бұрын
Namge ondu hasu kodstira plz
@chidambarasubramanya2600
@chidambarasubramanya2600 Жыл бұрын
Sir, Naavu nu ee thara desi hasu sakabeku antha ide, neev helo haage bere state ge hogi tharodike agthilla... Neevenadru nimmaliro hasu karu or karu yenadru kododidre kodi sir... Namige bari sakbeku antha aste alla, nam mane makkalu thara nodkothivi... Kodthira? 🙏🙏🙏
@misterofficial4706
@misterofficial4706 Жыл бұрын
Super bro 🙏
@IrfanKhan-jh8td
@IrfanKhan-jh8td Жыл бұрын
Hi sir sir nange kakrej Mari beku sir saklikke plzzz sir
@Coffee8388
@Coffee8388 Жыл бұрын
Neevu badava raithna sir. You are most happy and contented rich and happy raitha. But you are not raitha of defined by raitha sanga.
@govindaraju9471
@govindaraju9471 Жыл бұрын
Sir mundina dinagalalli desi cows Namma raitharige koduva hage nimm farm beliyali sahaya madi sir please
@vardinifarms25
@vardinifarms25 Жыл бұрын
Definately sir
@kartheekkj6824
@kartheekkj6824 6 ай бұрын
Sri selge sigthava
@krishnajetta3755
@krishnajetta3755 Жыл бұрын
🙏🙏🙏🙏🙏🙏🙏
@gavinandi1180
@gavinandi1180 Жыл бұрын
ಇದರ ಕರುವಿನ ಬೆಲೆ ಎಷ್ಟು
@GANGADHARVGANGADHAR-w2x
@GANGADHARVGANGADHAR-w2x Жыл бұрын
👌👌❤❤
@govindaraju9471
@govindaraju9471 Жыл бұрын
Nan hatra naati cows idave sir avukke sahiwal semen haksi 2 mudda sahiwal karu idave sir nivu inspiration
@vardinifarms25
@vardinifarms25 Жыл бұрын
🙏🙏🙏🙏🙏🙏
@govindaraju9471
@govindaraju9471 Жыл бұрын
@@vardinifarms25 tqs sir
@appirrudra380
@appirrudra380 Жыл бұрын
🙏🙏🙏🙏🙏🙏🙏🙏🙏🙏🙏🌹
@dbbmgfjjfdvhjnb
@dbbmgfjjfdvhjnb Жыл бұрын
Nivu 20-25 hallikar hasu saki yake andre adu nama local breed please focus made hallikar breed bage
@sharanappayatnalli3635
@sharanappayatnalli3635 Жыл бұрын
ಕರ್ನಾಟಕದಲ್ಲಿ ಎಲ್ಲಿ ನೀವು ಇರೋದು ಸರ್
@Sunilkumar-um4bh
@Sunilkumar-um4bh 6 ай бұрын
👌🙏🙏🙏🙏🙏❤️
@ashok.k.mrajini8358
@ashok.k.mrajini8358 Жыл бұрын
ಕರುಗಳನ್ನು ಕೊಡುತೀರ ಸರ್
@vijaykumaryadav4919
@vijaykumaryadav4919 Жыл бұрын
Sir location plz
@RaghuDboss04
@RaghuDboss04 Жыл бұрын
ನಿಮ್ಮನ್ನು ಸಂಪರ್ಕಿಸಲು ಒಮ್ಮೆ ಚನ್ನರಾಯಪಟ್ಟಣಕ್ಕೆ ಬರ್ತೀನಿ 🤗
@natrajcpinku8118
@natrajcpinku8118 Жыл бұрын
ಚನ್ನರಾಯಪಟ್ಟಣ ಅಲ್ಲ ಸರ್ ಚನ್ನಪಟ್ಟಣ ರಾಮನಗರ ಜಿಲ್ಲೆ
@manjularathna1938
@manjularathna1938 Жыл бұрын
ಅರ್ಜುನ್ ಸರ್ ನಾವು ಬಂದು ನಿಮ್ಮ ಹಸುಗಳ ಫಾರಂ ನೋಡಲು ಬರಬಹುದಾ
@Bismillakhan223
@Bismillakhan223 Жыл бұрын
ಬೇಡ ಬರ್ಬೇಡ, 😄😄😄
@shabeerpallangod3304
@shabeerpallangod3304 15 күн бұрын
Nimma farn elle
@vinayakhiremath1624
@vinayakhiremath1624 Жыл бұрын
Hi
@yashuyashodhajayaram7609
@yashuyashodhajayaram7609 Жыл бұрын
U have malanadu gidda cow and bull
@divakarputhran3434
@divakarputhran3434 Жыл бұрын
🙂💞🤟🙏🙏🙏
@murugeshtravels8289
@murugeshtravels8289 Жыл бұрын
🙏🙏🙏🙏🙏🙏🙏🙏🙏❤️❤️❤️❤️❤️❤️😍😍😍
@dhanushgowda9702
@dhanushgowda9702 Жыл бұрын
First nam hallikar ullsi bellsi
@gowthamdhaya7532
@gowthamdhaya7532 Жыл бұрын
ಇಲ್ಲಿ ನಮ್ ತಳಿ ಹಳ್ಳಿಕಾರ್ ಇದೀಯ
@gappi2273
@gappi2273 Жыл бұрын
Yalli halina bele 60 ede diary lai 37 aste 60 yar kadtare 😂
@prakashlamani4890
@prakashlamani4890 6 ай бұрын
ಇವಳು ಅವಳು ಅಂತ ಕರಿಬೇಡಿ ಸರ್
@vasucgajeya3830
@vasucgajeya3830 Жыл бұрын
Number sir
@Annpurna.p.Muttal
@Annpurna.p.Muttal Жыл бұрын
SAR phone number Kudi
@shivarajdolli8272
@shivarajdolli8272 Жыл бұрын
Number give me sir
@pratapsimha905
@pratapsimha905 Жыл бұрын
very good information .. i am planning and interested to go for it in another 6 months, please give me your number sir..
@vardinifarms25
@vardinifarms25 Жыл бұрын
Plz start sir
@pratapsimha905
@pratapsimha905 Жыл бұрын
@@vardinifarms25 number kodi sir.. nimdu, will get it touch and collect more details
She wanted to set me up #shorts by Tsuriki Show
0:56
Tsuriki Show
Рет қаралды 8 МЛН
Vampire SUCKS Human Energy 🧛🏻‍♂️🪫 (ft. @StevenHe )
0:34
Alan Chikin Chow
Рет қаралды 138 МЛН
#behindthescenes @CrissaJackson
0:11
Happy Kelli
Рет қаралды 27 МЛН
번쩍번쩍 거리는 입
0:32
승비니 Seungbini
Рет қаралды 182 МЛН
She wanted to set me up #shorts by Tsuriki Show
0:56
Tsuriki Show
Рет қаралды 8 МЛН