ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ Premave Premave - HD ವಿಡಿಯೋ ಸಾಂಗ್ - ಹರಿಹರನ್, ಅನುರಾಧ ಶ್ರೀರಾಮ್

  Рет қаралды 16,149,592

Sandalwood Songs

Sandalwood Songs

3 жыл бұрын

Kannada Movie:Banallu Neene Buviyallu Neene
Song: Premave Premave -HD Video
Actor:S Narayan, Shashikumar, Divya Unni, Rekha
Music:Prashanth Raj
Singer:Hariharan, Anuradha Sriram
Lyrics:S Narayan
Year :2001
Subscribe Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Banallu Neene Buviyallu Neene - ಬಾನಲ್ಲು ನೀನೆ ಬುವಿಯಲ್ಲೂ ನೀನೆ2001*SGV

Пікірлер: 844
@usdashavanteditsbabaladdbr8034
@usdashavanteditsbabaladdbr8034 3 ай бұрын
2024 ರಲ್ಲಿ ಕೇಳುತ್ತಿರುವರು ಯಾರು...
@ganashreeshree9691
@ganashreeshree9691 2 ай бұрын
@renukadevaraj5556
@renukadevaraj5556 2 ай бұрын
Nanu
@malatesholekarmalatesh8943
@malatesholekarmalatesh8943 Ай бұрын
❣️ನಾವೂ
@rameshgmgagrigowdru6041
@rameshgmgagrigowdru6041 Ай бұрын
Hariharan fan❤
@nisargapattar4595
@nisargapattar4595 Ай бұрын
​@@ganashreeshree9691😊
@vijay_4363
@vijay_4363 3 жыл бұрын
ಪ್ರೇಮವೇ.. ಪ್ರೇಮವೇ.... ಪ್ರೀತಿಯ.. ರಾಗವೇ...❤️❤️❤️❤️ 2022ರಲ್ಲಿ ಕೇಳಿರುವವರು ಲೈಕ್ ಮಾಡಿ
@nagedranagedra573
@nagedranagedra573 3 жыл бұрын
Sowmya
@sanjureddisankadal878
@sanjureddisankadal878 3 жыл бұрын
Hi
@kumartangodi6845
@kumartangodi6845 3 жыл бұрын
Nice
@siddubillar5356
@siddubillar5356 3 жыл бұрын
@@nagedranagedra573 yj
@DevaRaj-ei6om
@DevaRaj-ei6om 3 жыл бұрын
Nanu kelta eddini
@chandu9652
@chandu9652 2 жыл бұрын
ಇಂತಹ ಸುಂದರವಾದ ಹಾಡುಗಳು ಈಗ ಬರಲು ಸಾಧ್ಯವಿಲ್ಲ ಈ ಹಾಡನ್ನು 2022 ರಲ್ಲಿ ಯಾರು ಆದರೂ ಕೇಳುತ ಇದಿರಾ
@hanumantharayad4012
@hanumantharayad4012 2 жыл бұрын
@radhikaneriyaappu969
@radhikaneriyaappu969 2 жыл бұрын
Yesss ❤️
@varshanm3200
@varshanm3200 2 жыл бұрын
Jb.
@vinaykumarmb9125
@vinaykumarmb9125 2 жыл бұрын
Yes
@raghunathd8618
@raghunathd8618 2 жыл бұрын
Yes
@praveent7088
@praveent7088 2 жыл бұрын
ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ ಹೃದಯದ ಭಾವವೇ.. ಜೀವದಾ ಬಂಧವೇee ನನ್ನಂತರಾಳದಲ್ಲಿ ಹಾಡಿ ನಲಿವ ಹಂಸವೇ.. ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ ಹೃದಯದ ಭಾವವೇ ಜೀವದಾ ಬಂಧವೇ ನನ್ನಂತರಾಳದಲ್ಲಿ ಹಾಡಿ ನಲಿವ ಹಂಸವೇ.. ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ ಹೃದಯದ ಭಾವವೇ ಜೀವದಾ ಬಂಧವೇ ಮುಂಜಾನೆ ಇಬ್ಬನಿ ಚೆನ್ನ ಸಂಜೆಯಲಿ ಸಾಗರ ಚೆನ್ನ ಸಂಪಿಗೆ ಗಲ್ಲದ ಚೆಲುವ ಬಳಿ ಇರಲು ನಾನೇee ಚನ್ನ hooo ತಾರೆಯು ಬಾನಿಗೆ ಚೆನ್ನ ತಾವರೆಯು ನೀರಿಗೆ ಚೆನ್ನ ತಾವರೆ ಕೆನ್ನೆಯ ಚೆಲುವೆ ee ಜೊತೆ ಇರಲು ನಾನೇee ಚೆನ್ನ ಅರಿಶಿನದ ಜೊತೆಯಲ್ಲಿ ಕುಂಕುಮವು ಚನ್ನ ಇಂಪಾದ ಸ್ವರಗಳಿಗೆ ಗಮಕಗಳು ಚನ್ನ ಶ್ರೀಮತಿಯು ನಗುತಿರಲು ಹಾಲು ಜೇನಿಗಿಂತ ಚನ್ನaa ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ ಹೃದಯದ ಭಾವವೇ eee ಜೀವದಾ ಬಂಧವೇ.. ❤️ #if You like Press like 💙
@PavanKumar-ix8qi
@PavanKumar-ix8qi 2 жыл бұрын
ಸೂಪರ್ ಗುರು ನೀನು
@chiruapoorva9018
@chiruapoorva9018 Жыл бұрын
Super bro
@manjuladevi920
@manjuladevi920 Жыл бұрын
👌👌
@manjuladevi920
@manjuladevi920 Жыл бұрын
🎉
@praveent7088
@praveent7088 Жыл бұрын
@@manjuladevi920 thank you❤️
@vijaydimmalli3212
@vijaydimmalli3212 6 ай бұрын
ಇಂತಹ ಸುಂದರವಾದ ಹಾಡುಗಳು ಈಗ ಬರಲು ಸಾಧ್ಯವಿಲ್ಲ, ಈ ಹಾಡನ್ನು 2023ರಲ್ಲಿ ಕೇಳುವವರು ಲೈಕ್ ಮಾಡಿ ಎಷ್ಟು ಜನ ಅದಿರಾ ಅಂತ ನೋಡಣ ❤
@singermallikarjunkannolli3491
@singermallikarjunkannolli3491 2 жыл бұрын
ಅದೆಷ್ಟು ಬಾರಿ ಕೇಳಿದರು ಕೇಳಲೇಬೇಕು ಅನ್ನಿಸೋ ಮಧುರವಾದ ಹಾಡು,👌😍
@rajshekarchandu8728
@rajshekarchandu8728 Жыл бұрын
ಸುಂದರ್ ಹಾಡು 😔
@Manjunatha-lx5bb
@Manjunatha-lx5bb Жыл бұрын
Nanu🥰🥰🥰
@user-fp9gv1ry7k
@user-fp9gv1ry7k 5 ай бұрын
ಇಂತಹ ಸುಂದರವಾದ ಹಾಡುಗಳು ಈಗ ಬರಲು ಸಾಧ್ಯವಿಲ್ಲ ಈ ಹಾಡನ್ನು 2023❤❤❤ ರಲ್ಲಿ ಯಾರು ಆದರೂ ಕೇಳುತ್ತಿದ್ದೀರಾ
@rjcreations3342
@rjcreations3342 4 ай бұрын
2024 kuda kelta idivi
@user-wr6ty7ch1e
@user-wr6ty7ch1e 4 ай бұрын
I am addicted to this song
@jagadeeshs.g6700
@jagadeeshs.g6700 2 жыл бұрын
S ನಾರಾಯಣ sir song's ಅಂದ್ರೆ ನನಗಂತೂ ತುಂಬಾ ishta 🎵🎵🎵🎵
@dlkaribasappa4217
@dlkaribasappa4217 2 жыл бұрын
ಅವರಿಗೆ ಹಿಂದಿ ಭೂತ ಹಿಡಿದಿರ್ಬೇಕು.
@shivaprakash1140
@shivaprakash1140 Жыл бұрын
Nangu tumba esta bro fevrite actor and comedian
@laxmichavan8007
@laxmichavan8007 Жыл бұрын
ಅರಿಶಿನದ ಜೊತೆಯಲ್ಲಿ ಕುಂಕುಮವು ತಂದೆ super lines ❤️💛
@sachinmm2636
@sachinmm2636 29 күн бұрын
ಇನ್ ಸ್ಟಗ್ರಾಮ್ ರೀಲ್ಸ್ ನೋಡಿ ಬಂದವರು ❤
@anandthewarrior6637
@anandthewarrior6637 Жыл бұрын
ಈ ಹಾಡನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ.....ಕನ್ನಡ ಹಾಡನ್ನು ಕೇಳುವ ನಾವೇ ಧನ್ಯರು ❤️❤️❤️😘
@manjuanu5796
@manjuanu5796 2 жыл бұрын
Really heart touching song 👌👌👌👌ಹರಿಹರನ್ and ಅನುರಾಧ ಶ್ರೀರಾಮ್ ಅವರ voice 👌 s ನಾರಾಯಣ್ and ರೇಖಾ ಮೇಕಿಂಗ್ 👌
@nagegowdanagesh1810
@nagegowdanagesh1810 Жыл бұрын
‌ ಎಂದು ಅವರು ತಿಳಿಸಿದರು
@nagegowdanagesh1810
@nagegowdanagesh1810 Жыл бұрын
@rajeshkuppasta7092
@rajeshkuppasta7092 2 жыл бұрын
ನಿ ನಡೆದು ಬರಲು ಅಲ್ಲಿ ಸೌಗಂಧ ಘಮಿಸಲೆ ಇಲ್ಲ... ನಿನ್ನಲ್ಲೇ ಪರಿಮಳವೆಲ್ಲ. ❤
@somashekarm4420
@somashekarm4420 Жыл бұрын
ಅಷ್ಟೇ, dee, s qe
@chaituchinnu3835
@chaituchinnu3835 2 жыл бұрын
ಪ್ರೆಮವೇ ಪ್ರೆಮವೇ ಪ್ರೀತಿಯ ರಾಗವೇ... ಎಂತ ಅದ್ಭುತ ಸಾಲುಗಳು... ಪ್ರೀತಿ ಅಂದ್ರೆ ಏನು ಅಂತ ಮನಸಿನ ಭಾವನೆಗಳನ್ನು ಅರಿತವರಿಗೆ ಮಾತ್ರ ಅರ್ಥ ಆಗೋದು... ಈ ಹಾಡಿಗೆ ಆ ಪ್ರೀತಿಯ ಪರಿಯ ಏನೆಂದು ವರ್ಣಿಸಲಿ ಸಿಗುತಿಲ್ಲ ಶಬ್ದಕೋಶದಲ್ಲಿರುವ ಪದಗಳು...ಹೃದಯಪೂರ್ವಕ ನಮನಗಳು..🎼🎵🎶🙏🙏💐
@imranraza9491
@imranraza9491 Жыл бұрын
Howdu
@rashmimanjumanju237
@rashmimanjumanju237 Жыл бұрын
Beutiful song
@user-jd4mx6hl6z
@user-jd4mx6hl6z 11 ай бұрын
ಮತ್ತೆ ಮತ್ತೆ ಕೇಳಬೇಕು ಅನ್ನೋ ಹಾಡು 👌👌👌❤❤👌👌 ಮನಸಿಗೆ ಮುದ ನೀಡುವ ಹಾಡು
@vishnu817
@vishnu817 11 ай бұрын
ಅದೆಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುವ ಸಾಂಗ್ ❤️❤️❤️ my favourite evergreen song
@deepahugar6155
@deepahugar6155 3 жыл бұрын
Ivella hadugalanna navu tumba late aagi keltidivi...enta sahitya...no words just lv it...😍😍
@bhaskardevadiga6352
@bhaskardevadiga6352 3 жыл бұрын
Yes
@bhaskardevadiga6352
@bhaskardevadiga6352 3 жыл бұрын
Yes
@prasanth5059
@prasanth5059 3 жыл бұрын
Nija madam nivu heliddu I love this song what a lirics 😘
@sachinsharansachin366
@sachinsharansachin366 3 жыл бұрын
P
@suniltotad2328
@suniltotad2328 3 жыл бұрын
Hi
@nagarajuvk3936
@nagarajuvk3936 Жыл бұрын
ಕಲಾ ಸಾಮ್ರಾಟ್ ಅಂದ್ರೆ ಸುಮ್ನೇನಾ 🎼🎤🎻✍️✍️✍️✍️✍️ಲವ್ ಯು ಸರ್ ✍️✍️💐💐
@arjunrnaikar6425
@arjunrnaikar6425 3 жыл бұрын
ಇಂತಹ ಹಾಡುಗಳನ್ನು ಕೇಳುವಾಗ ಹ್ರದಯ ತುಂಬಿ ಬರುತ್ತೆ.❤
@SnehaSneha-ev5mr
@SnehaSneha-ev5mr 2 жыл бұрын
❤️
@SnehaSneha-ev5mr
@SnehaSneha-ev5mr 2 жыл бұрын
42--8' in ch
@santhoshikumar4502
@santhoshikumar4502 2 жыл бұрын
Thunneli enu Barolvala
@swamynayak4611
@swamynayak4611 3 жыл бұрын
Waw chindi song guru one like plz Swamy Hassan huduga
@Ishwar5862
@Ishwar5862 Жыл бұрын
ಸಿರಿಗಂಧ ಸೀಮೆಯಲ್ಲಿ, ನೀ ನಡೆದು ಬರಲು ಅಲ್ಲಿ, ಸೌಗಂಧ ಗಮಿಸಲೇ ಇಲ್ಲ, ನಿನ್ನಲ್ಲೇ ಪರಿಮಳವೆಲ್ಲ...! ಓ ಗೆಳತಿ ಓ ಗೆಳತಿ ನೀನೇ ನನ್ನ ಪ್ರಾಣದೊಡತಿ❤️
@praveenbadiger9140
@praveenbadiger9140 7 ай бұрын
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
@praveenbadiger9140
@praveenbadiger9140 7 ай бұрын
😊😊😊😊😊
@sunilkicchaofficial
@sunilkicchaofficial Жыл бұрын
ಈ ಹಾಡು ಬಂದು 21 ವರ್ಷವಾದರೂ ಹಾಡು ಇನ್ನು ಹಳೆಯದಾಗಿಲ್ಲ ಎಂತಹ ಅದ್ಬುತ ಹಾಡು ಕೇಳಲು ಎರಡು ಕಿವಿ ಸಾಲದು ♥️😍
@pallavigirish2385
@pallavigirish2385 Жыл бұрын
Yes old is gold
@sunilkicchaofficial
@sunilkicchaofficial Жыл бұрын
@@pallavigirish2385 🙏🏻😍
@hanumantlamani5470
@hanumantlamani5470 8 ай бұрын
2023
@chandru282
@chandru282 2 жыл бұрын
ಇಂತಹ ಹಾಡುಗಳನ್ನು ಕೇಳುವಾಗ ನಮ್ಮ ಜೀವನದಲ್ಲಿ ಘಟಿಸುವ ಒಂದು ಕಷ್ಟಗಳನ್ನು ನೆನಪಿಸುತ್ತಾ ನಮ್ಮ ಮುನ್ನಡೆಗೆ ದಾರಿ 😭🥰🥰🥰
@sunils9458
@sunils9458 2 жыл бұрын
🙏
@chandrachandru3485
@chandrachandru3485 Жыл бұрын
T ಸ್
@chandru282
@chandru282 Жыл бұрын
@@chandrachandru3485 hi
@ananduaravind7259
@ananduaravind7259 Жыл бұрын
​@@chandrachandru3485 a . ರಂ, ... ... ವಿರರ್ . . . . . . . . ತು . ಕರ . ನಿ...... .ರ. ತು . . . ಮ11111 ರ . . ಮಂ... ವಿಂ ಮತ್ತು ರರ .. ನ. ... .. . ........
@ananduaravind7259
@ananduaravind7259 Жыл бұрын
​@Chandra... ಕನ್ನ . . ನ... .................................. Chandru .........................................................
@manojkumar-qr5if
@manojkumar-qr5if 2 жыл бұрын
ಇದು ಕನ್ನಡ ಭಾಷೆ ಗೆ ಇರೋ ತಾಕತ್ತು ❤❤❤
@a.c.procky4217
@a.c.procky4217 Жыл бұрын
ಮಲೆನಾಡಿನ ಪರಿಸರದಿಂದ ತಂದ ಸೌಂದರ್ಯದ ತುಣುಕು.... ಪ್ರೇಮವೇ ಪ್ರೇಮವೇ...✨😊
@ramyan7000
@ramyan7000 Жыл бұрын
Bkjikh
@basavarajjattennavarbasava956
@basavarajjattennavarbasava956 Жыл бұрын
ಹೇಳಲಿಕೆ ಪದಗಳೇ ಇಲ್ಲ 🙏❤️❤️❤️❤️😍
@sharanswamyrevoor4341
@sharanswamyrevoor4341 3 жыл бұрын
ಎಸ್ ನಾರಾಯಣ್ ಸರ್ ನಟನೆಗು ಸೈ ನಿರ್ದೇಶಕ ಸೈ ಸೂಪರ್ ಸರ್
@prasannakumarsolapur
@prasannakumarsolapur 3 жыл бұрын
Sangitakku sai
@e.sureshkumar6722
@e.sureshkumar6722 Жыл бұрын
Gg
@surirxsuri1926
@surirxsuri1926 2 жыл бұрын
ಅದ್ಭುತವಾದ ಹಾಡು ಮನಮುಟ್ಟುವ ಸಾಹಿತ್ಯ
@VenkateshChandana
@VenkateshChandana 2 күн бұрын
, ನಾನು ಯಾವಾಗಲು ತುಂಬ ಇಷ್ಟ ಪಟ್ಟು ನೋಡುವ ಹಾಡು ಇದು
@kishorekulkarni8258
@kishorekulkarni8258 Жыл бұрын
Hariharan sir marvellous voice🎤🎶🎵👌👌👌👌👌🔥🔥🔥🔥🔥
@user-xe5vb5vr9d
@user-xe5vb5vr9d 2 жыл бұрын
ನನ್ನಂತರಾಳದಲಿ ಹಾಡಿ ನಲಿವಾ ಹಂಸವೇ ವಾವ್ 🔥🔥🔥🔥🔥🔥
@anasawafi5377
@anasawafi5377 Жыл бұрын
I am kerala. I am addicted this song
@darshanbodarshanbo5944
@darshanbodarshanbo5944 11 ай бұрын
90 ಹೊಡೆದು ಇ ಹಾಡು ಕೇಳುತಿದ್ರೆ ಅದರ ಮಜವೇ ಬೇರೆ 👌🏿👌🏿👌🏿
@raghupatigouda1014
@raghupatigouda1014 2 жыл бұрын
ಹಳೆಯ ಸಾಂಗ್ ಯಾವತ್ತೂ ಚೆನ್ನಾಗಿರುತ್ತೆ
@kenchammad9922
@kenchammad9922 3 жыл бұрын
ಬಹಳ ಚೆನನಾಗಿದೆ ಲೈಕ್ ಮಾಡಿ
@santhusandi2833
@santhusandi2833 3 жыл бұрын
ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ...❤️❤️ nice song
@anjaneyaanji3269
@anjaneyaanji3269 2 жыл бұрын
Fantastic
@shankaraganga9446
@shankaraganga9446 Жыл бұрын
ಮೈ ಫೇವರೆಟ್ ಸಾಂಗ್ ಸೊ ಬ್ಯೂಟಿಫುಲ್ ಲಿರಿಕ್ ಲವ್ ದೀಸ್ ಸಾಂಗ್ ಏಷ್ಟು ಕೇಳಿದರು ಬೇಸರವಾಗುವುದಿಲ್ಲ ಈ ಸಾಂಗ್ ಮತೆ ಮಾತೆ ಕೆಳಬೇಕುಅನಿಸುತದೆ ಐ ಲವ್ ದೀಸ್ 💯ಸಾಂಗ್ 😍🥰😘😘
@ibrahims6434
@ibrahims6434 2 жыл бұрын
What a voice guru. Kelta iddre jogula kelida hagi ansute allva. I love this song.. 🥰😘😘😘😘😘😘😘
@bharmappatoli3580
@bharmappatoli3580 2 жыл бұрын
M k ll lagi1
@kantanayak1209
@kantanayak1209 2 жыл бұрын
Oooo w
@aslambasha1102
@aslambasha1102 Жыл бұрын
ಎಷ್ಟು ಸಾರಿ ಕೇಳಿದೀನಿ ಈ ಹಾಡು ನನಗೆ ಗೊತ್ತಿಲ್ಲ ಈ ಹಾಡನ್ನು ಕೇಳಕ್ಕೆ ಚಂದ ನೋಡಕ್ಕೆ ಚಂದ
@vijaydimmalli3212
@vijaydimmalli3212 Жыл бұрын
Same nanu bro aste
@malleshkumar143
@malleshkumar143 3 жыл бұрын
All time everygeen song ...❤❤🌷mallesh davanagere
@veereshaht7043
@veereshaht7043 11 ай бұрын
ನನ್ ಲೈಫ್ ಲಿ ತುಂಬಾ ಇಷ್ಟ ಪಟ್ಟು ಕೇಳಿದ್ದು ಸಾಂಗ್ ಏನ್ lyrics sir.... S ನಾರಾಯಣ್ sir ನಿಮಗೆ ನೀವೇ ಸಾಟಿ 🥰
@jayashreesuragoda1588
@jayashreesuragoda1588 3 жыл бұрын
My feveret song ♥️ nice music
@kallappahakki6547
@kallappahakki6547 2 жыл бұрын
Song super ri
@rameshkudari1362
@rameshkudari1362 2 жыл бұрын
👍👍
@rameshkudari1362
@rameshkudari1362 2 жыл бұрын
👍👍
@jyoti9044
@jyoti9044 3 жыл бұрын
ನನ್ನಂತರಾಳದಲ್ಲಿ ಹಾಡಿ ನಲಿಯುವ ಹಂಸವೇ 😘😘
@ammuammu1772
@ammuammu1772 3 жыл бұрын
Old is gold,....... Gold become not old
@ajaysathya1653
@ajaysathya1653 Ай бұрын
ಸೂಪರ್ ಸಂಗ್ಸ್ ❤
@ashwinirajuc9227
@ashwinirajuc9227 2 жыл бұрын
ನಂಗೂ ತುಂಬಾ ಇಷ್ಟ ಈ song 😍
@rxmani6922
@rxmani6922 3 жыл бұрын
ನನ್ನ ಅಂತರಳದಲ್ಲಿ ಅಡಿ ನಲಿವ ಹಂಸವೇ ಮಾನಸ 💙💙
@ravishivanagi93
@ravishivanagi93 Жыл бұрын
ತುಂಬಾ ಸುಂದರವಾಗಿದೆ ಈ ಹಾಡು
@muthuraj.pattar2774
@muthuraj.pattar2774 2 жыл бұрын
ನಟ&ನಿರ್ದೇಶಕರು ಚಲನಚಿತ್ರ ಸಾಹಿತ್ಯ ..ಮ್ಯೂಸಿಕ್ ..ಎಸ್ ನಾರಾಯಣ್
@pavankumar-gn2vy
@pavankumar-gn2vy Ай бұрын
ಎಸ್ ನಾರಾಯಣ್ ಸರ್. ತುಂಬಾ ಶಿಸ್ತಿನ ಮನುಷ್ಯ.
@sidduambiga1350
@sidduambiga1350 2 жыл бұрын
ಪ್ರೀತಿ ಪ್ರೇಮ ಪುಸ್ತ್ತಕದ ಬದನೆಕಾಯಿ ಅಂತ ಪ್ರೂ ಆಗೊಯಿತು .. ಇಟ್ ಹಿಸ್ ಮೈ ಲವ್ ಸಾಂಗ್ 💞💘💞💘..M..A..
@anandakumbaranandakumbar3550
@anandakumbaranandakumbar3550 2 жыл бұрын
ಹಾರ್ಟ್ ಟಚ್ ಸಾಂಗ್ಸ್ 👌💘
@santhoshrnayaka4001
@santhoshrnayaka4001 10 ай бұрын
S ನಾರಾಯಣ ಸರ್ ನಿಮ್ನ ನೋಡ್ಬೇಕು 😍......ಸೂಪರ್ ಸಾಂಗ್ 💐🥰❤️
@muksid123ksp
@muksid123ksp Сағат бұрын
🥰🔥🔥ಸಾಂಗ್ ಸೂಪರ್
@nipekshnaik-ou4bi
@nipekshnaik-ou4bi Жыл бұрын
ಈ ಹಾಡು ನನಗೆ ತುಂಬಾ ತುಂಬಾ ಇಷ್ಟ ♥️♥️♥️💕😍😍😍
@nagendrabnmsri8715
@nagendrabnmsri8715 Жыл бұрын
2023 keltiro song
@raghukiccha4226
@raghukiccha4226 3 жыл бұрын
ಸೂಪರ್ ಸಾಂಗ್
@ambarishhiremath8871
@ambarishhiremath8871 2 жыл бұрын
2021 ರಲ್ಲಿ ಅಷ್ಟೇ ಅಲ್ಲ 2031 ಬಂದ್ರು ಕೇಳ್ತಾ irthivi
@radhammal676
@radhammal676 Жыл бұрын
ಬ್ಯೂಟಿಫುಲ್💟💟💟🌹🌹🌹
@sharanswamyrevoor4341
@sharanswamyrevoor4341 3 жыл бұрын
ಸೂಪರ್ ಹಿಟ್ ಹಾಡು 🙏🙏👌👌
@santhusanthu7937
@santhusanthu7937 3 жыл бұрын
ನನಗೆ ತುಂಬಾ ಇಷ್ಟವಾದ ಹಾಡು ಸೂಪರ್ ಸಾಂಗ್ ಕೇಳೋಕೆ ತುಂಬ ಚೆನ್ನಾಗಿದೆ ಸರ್ ನಾನು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹುಡುಗ
@devubadiger8911
@devubadiger8911 3 жыл бұрын
👍
@devubadiger8911
@devubadiger8911 3 жыл бұрын
Ipl spot o
@devubadiger8911
@devubadiger8911 3 жыл бұрын
🙏 in 🙏 of 🙏🙏 and the to
@devubadiger8911
@devubadiger8911 3 жыл бұрын
👍 and
@devubadiger8911
@devubadiger8911 3 жыл бұрын
🙏o🙏🙏🙏🙏🙏🙏🙏🙏🙏🙏🙏 please 🥺🥺 p
@shivuhosamani2076
@shivuhosamani2076 3 ай бұрын
Daily kelta nee erbeku anisutte song suppr songs ❤❤❤❤❤❤
@mohammedhussainmunna2932
@mohammedhussainmunna2932 2 жыл бұрын
I like S. Narayan sir's Direction's films🎬.. ❤
@ashokkumarg6277
@ashokkumarg6277 2 жыл бұрын
❤️❤️❤️🙏 ಜಾನೂ🙏
@vijaykammar6244
@vijaykammar6244 Жыл бұрын
nice song👌 old is gold
@mohanrajmonimohan3550
@mohanrajmonimohan3550 Жыл бұрын
Meaning full song what a song hart touching old is gold i love it 😘😘😘😘😘💕😘💕💕😘💕 never again comes in future now coming songs 2 r 3 months will get bor but ths songs we her 1000 times also we like to her still only happy Ness ths songs we her be happy in Life
@Manojmanu12190
@Manojmanu12190 2 жыл бұрын
Yen guru song 🔥 next level
@sk_sarakar_08
@sk_sarakar_08 Жыл бұрын
My favorite song ❤😍💫
@girishpgirishp4912
@girishpgirishp4912 2 жыл бұрын
ಹರಿಹರನ್ ಮತ್ತೆ ಕವಿತ ಕೃಷ್ಣ ಮೂರ್ತಿ ಕಂಠದಲ್ಲಿ ಮೂಡಿ ಬಂದ ಈ ಹಾಡು ಸೂಪರ್ 🙏
@sanjayg.c6642
@sanjayg.c6642 2 жыл бұрын
Feemale singer Anuradha shreeram bro
@rameshdp745
@rameshdp745 3 жыл бұрын
super songs very cute voice Hariharan sir ❤❤❤❤❤
@adarshasm8788
@adarshasm8788 3 жыл бұрын
Keltha iddre innu kelbeku ansutte song super
@archanaacchu8199
@archanaacchu8199 2 жыл бұрын
ಪ್ರೀತಿಯ ಅರ್ಥವನ್ನು ತಿಳಿಸುವ ಮಧುರ ಗೀತೆ...❤️
@maheshmahesh4660
@maheshmahesh4660 Жыл бұрын
ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ಸೂಪರ್
@srjanapada2506
@srjanapada2506 Жыл бұрын
ಪ್ರತಿದಿನ ರಾತ್ರಿ ನನ್ನ ಮಲಗಿಸಲು ಇರುವ ಒಂದೇ ಒಂದು ಹಾಡು ಇದು
@manjuhalemanimanjuhalemani4732
@manjuhalemanimanjuhalemani4732 2 жыл бұрын
ಎಲ್ಲ ರಿಗೂ ಈ ರೀತಿ ಪ್ರೀತಿ ಸಿಗುವುದು ಅಪರೂಪ ನನ್ನ ಪ್ರೀತಿ ಇದೆ ಎದೆಯಲ್ಲಿ ನೋವು ಬಿಟ್ಟರೆ ಬೇರೆ ಇಲ್ಲ ಮೂರು ದಿನದ ಪ್ರೀತಿ ಇಷ್ಟ ಅವಳಿಗೆ ನನಗೆ ಸಾಯುವವರೆಗೆ ಇರುವ ಪ್ರೀತಿ ಬೇಕು
@gouripolicepatil3627
@gouripolicepatil3627 2 жыл бұрын
Nija same
@manjuhalemanimanjuhalemani4732
@manjuhalemanimanjuhalemani4732 2 жыл бұрын
@@gouripolicepatil3627 hi
@mallinathkumbar8610
@mallinathkumbar8610 2 жыл бұрын
Bro sundaravada face hudukbedi, nimmanna ishta pado hudgi jote iri tumba khushiyagirteera, my personal opinion....
@vittalpujari4953
@vittalpujari4953 Жыл бұрын
ಅತ್ಯದ್ಭುತ
@gurusonu6549
@gurusonu6549 2 жыл бұрын
My all time favorite... ❤️
@SHANKAR-ep6hy
@SHANKAR-ep6hy 3 жыл бұрын
Super , beautiful song 🙏🙏❣️
@shankaralingvagadurgi1685
@shankaralingvagadurgi1685 2 жыл бұрын
Super song ❤️❤️❤️
@ramachariramachari1316
@ramachariramachari1316 Жыл бұрын
Nice Song ❤
@nijagunanijaguna5983
@nijagunanijaguna5983 3 жыл бұрын
Hariharan voice sweet heart
@harshivishu868
@harshivishu868 3 жыл бұрын
ಮುಂಜಾನೆ ಇಬ್ಬನಿ ಚನ್ನ ಸಂಜೆಯಲಿ ಸಾಗರ ಚನ್ನ ಸಂಪಿಗೆ ಗಲ್ಲದ ಚಲುವ ಬಳಿಯಿರಲು ನಾನೆ ಚನ್ನ i love my husband 😘😘😘
@rajappaha6909
@rajappaha6909 10 ай бұрын
I love you song s Naryana is my favourite ❤
@MATURBASAVARAJA
@MATURBASAVARAJA 3 жыл бұрын
Daily 4..5 times keltini
@yerriswamys4657
@yerriswamys4657 2 жыл бұрын
ಅವರ ನಟನಗಿಂತ ಸಾಹಿತ್ಯ ಸೂಪರ್ ಸರ್
@amarkattimani1283
@amarkattimani1283 3 жыл бұрын
Super 👌💞 song I like it
@user-yq6vk9dg8u
@user-yq6vk9dg8u 20 күн бұрын
Super song ❤❤❤
@krishnaambi4968
@krishnaambi4968 2 жыл бұрын
ಸೂಪರ್ ಸಾಂಗ್ ❤😘
@madhuloukhya6572
@madhuloukhya6572 Жыл бұрын
Super song
@abcproduction318
@abcproduction318 3 жыл бұрын
Nice song
@hanumathachatihanumathacha2433
@hanumathachatihanumathacha2433 2 ай бұрын
,ಮೋಸ್ಟ್,beautiful,song
@umeshgoni8259
@umeshgoni8259 Жыл бұрын
One of the best song Narayan sir
@priyadharshinir6859
@priyadharshinir6859 2 жыл бұрын
Wow what a lirics,what a voice song superb👌
@rameshkudari1362
@rameshkudari1362 2 жыл бұрын
👍
@rameshkudari1362
@rameshkudari1362 2 жыл бұрын
👍
@maheshmahee8029
@maheshmahee8029 Ай бұрын
ಸರ್ ಲವ್ ಯು ಸರ್ ಸೂಪರ್ ಇಟ್ 💞💞💞💞💕💕💕💕🙏🙏🙏🙏🙏🫶🫶🫶🫶🫶🫶❤️💝💝💝💝
@rekhavkalalyelburga4110
@rekhavkalalyelburga4110 3 жыл бұрын
ಬಹಳ ಇಂಪಾದ ಹಾಡು
@manjulahugar7349
@manjulahugar7349 2 ай бұрын
ಸುಪರ❤
@KarthikKarthikgowda-qc8lb
@KarthikKarthikgowda-qc8lb 9 ай бұрын
2023 eglu e song kelthidivi andre e song........❤❤❤
@AbhishekAbhi-rz9bd
@AbhishekAbhi-rz9bd Жыл бұрын
ಸೂಪರ್ ಸಾಂಗ್ ಅದ್ಬುತ ಮನ ಮುಟ್ಟುವ ಸಾಂಗ್
@yashuyashu6889
@yashuyashu6889 3 жыл бұрын
Arishinada jotheyalli kunkumavu chenda super 👌👌
@devindratalawar8457
@devindratalawar8457 3 жыл бұрын
Best of love song
ROCK PAPER SCISSOR! (55 MLN SUBS!) feat @PANDAGIRLOFFICIAL #shorts
00:31
Её Старший Брат Настоящий Джентельмен ❤️
00:18
Глеб Рандалайнен
Рет қаралды 8 МЛН
Aparanji Chinnavo Video Song from Ravichandran & Sudharani's Manedevru Kannada Movie
6:16
Nali Nali Nalivina Vele Video Song [HD] | Ee Hrudaya Ninagaagi | Kumar Govind, Archana | V.Manohar
4:21
IL’HAN - Eski suret (official video) 2024
4:00
Ilhan Ihsanov
Рет қаралды 336 М.
Sadraddin - Если любишь | Official Visualizer
2:14
SADRADDIN
Рет қаралды 504 М.
Nurbullin & Kairat Nurtas - Жолданбаған хаттар
4:05
Төреғали Төреәлі & Есен Жүсіпов - Таңғажайып
2:51
ҮЗДІКСІЗ КҮТКЕНІМ
2:58
Sanzhar - Topic
Рет қаралды 2,3 МЛН
Көктемге хат
3:08
Release - Topic
Рет қаралды 49 М.