Рет қаралды 768,337
LIKE - SHARE - SUBSCRIBE AND COMMENT
Song : E Preeti Prema Sullu Rani
Singer : Malu Nipanal Singer
Lyrics : Manju Narasapur
Camera & Editing : Praveen Kadapatti Team
Vocal Mix : AdhiShakti Recording Studio
Produced By : Praveen Kadapatti
Lyrics
ಈ ಪ್ರೀತಿ ಪ್ರೇಮ ಸುಳ್ಳು ರಾಣಿ.
ನಾ ಯಷ್ಟ ಹೊಯಿಕೊಂಡ್ರು ಹೋದ್ಯಲ ನಿ .
ಹುಚ್ಚನ ತರಾ ನಿನ್ನ ಹಚ್ಚಕೊಂಡ ಕುಂತಿನಿ .
ಜೀವನಾನೇ ನಿನ ಅಂತ ತಿಳದಿನಿ.
ರಾಣಿ ರಾಣಿ ರಾಣಿ ಮರತೆಲ್ಲ ನೀ.
ತುಂಬಿ ತುಂಬಿ ತುಂಬಿ ಬರತಾವ ಕಣ್ಣೀರ ಹನಿ.
ಯಾಂವರ ಹುಟ್ಟಿಶಿದೊ ಈ ಪ್ರೀತಿನ
ಸಾಕಾಗಿ ಹೋಗೆತಿ ಗೆಳತಿ ಜೀವನ.
ಸಾಲ್ಯಾಗ ನಿ ಸಣ್ಣಾಕ್ಕಿ
ನನ್ನ ಮನದಾಗ ನಿ ಉಳಾದಕ್ಕಿ.
ಗೆಳಯ ನಿ ನನ್ನ ಜೀವ ಅಂತ ಅನಾಕ್ಕಿ
ಗಿಣಿ ಅಂತಾ ಗಿಡ್ಡನ ಹೆಣ್ಣ .
ನಿನ್ನ ಪ್ರೀತ್ಯಾಗ ಬಿದ್ದನ ನಾನ.
ನಿನಗಾಗಿ ಹೋಗಲಿ ಗೆಳತಿ ನನ್ನ ಪ್ರಾಣ.
ಹಚ್ಚಿದ್ದಿ ಅಲ್ಲ ಗೆಳತಿ ನನ್ನ ಮರಗಾಕ.
ಹೇಳ ಗೆಳತಿ ನಾ ನಿನ್ನ ಹೆಂಗ ಮರಿಬೇಕ.
ಮರಿಗಿ ಮರಿಗಿ ಮರಿಗಿ ಸಾಯಿದು ಬ್ಯಾಡ.
ಕುಡದ ಕುಡದ ಕುಡದ ಸಾಯಿದು ಪಾಡ.
ಗಿಡದಾನ ಗಿಳಿಮರಿ ಹಂಗ
ಪ್ರೀತಿ ಮಾಡಿದಿ ನೀ ಬಿಡದಂಗ
ನಿನಗಾಗಿ ಗುಡಿ ಕಟ್ಟೀನಿ ಮನದಾಗ.
ನಾ ಅದನ ಬಡವರ ಹುಡುಗ.
ಪ್ರೀತಿ ಪ್ರೇಮದ ಗೊತ್ತಿಲ ರಾಗ.
ತಿಳಿಲ್ಲಿಲ ಹೋಗ ಗೆಳತಿ ನಿನ್ನ ಸೋಗ.
ಮಾಡಿದ ಪ್ರೀತಿ ಮಣ್ಣಾಗ ಹಾಕ್ಕಿ ಮುಚ್ಚಿದ್ದಿ.
ಕಬ್ಬ ಕಡ್ಡಿಯಾಕ ಹೋಗುವಂಗ ಮಾಡ್ದಿದ್ದಿ.
ಕಿತ್ತ ಕಿತ್ತ ಕಿತ್ತ ಕೊಡಲೇನ ಎದಿಯಾನ ಗಾಜ.
ನಿಂತ ನಿಂತ ನಿಂತ ನೋಡಬ್ಯಾಡ ಗೆಳತಿ ಮೋಜ.
ಅದ್ದಿ ಇಲ್ಲೋ ಎ ಹನುಮಪ್ಪ.
ಕಣ್ಣ ತೆಗದು ನೋಡೊ ಸ್ವಲ್ಪ.
ನನ್ನ ಹುಡಗ್ಗಿ ಕುಂತಾಳಲೋ ಗಪ್ಪ.
ಆಗೇತಿ ನನ್ನ ತೇಲಿ ಹಾಪ್ಪ.
ನನ್ನ ಹುಡಗಿದ ಇಲ್ಲೋ ತಪ್ಪ.
ಏನ್ ಅಂತ ಬರಿಯಲಿ ಹೇಳೋ ನನ್ನ ಅಪ್ಪಾ.
ನಿನಗಾಗಿ ಹುಟ್ಟಿನಿ ಅಂತ ಅನತಿಳೋ.
ಹನುಮಪ್ಪಗ ಹರಕ್ಕಿ ಹೋತ್ತನ ಅಂದಿದಳೋ.
ಸಾಕ ಸಾಕ ಸಾಕ ಈ ಪ್ರೀತಿ ರಾಡ್ಡಿ.
ಚಂದ ಚಂದ ಚಂದ ಬಾಳ ಗಂಡನ ಜೋಡ್ಡಿ.
ನಾ ಇದ್ದಂಗ ನಾಗರಹಾವ.
ವೈರಿಗಿ ಎಂದೆಂದು ಮಾವ.
ನನ್ನ ಮುಂದ ತೋರಸ ಬ್ಯಾಡ ನಿನ್ನ ಗರುವ.
ಮಾಳು ಅಣ್ಣಾ ಮಂಜು ಕೊಡಿ .
ಗಾಯನ ಸಾಹಿತ್ಯ ನೋಡಿ.
ಆಗದ ವೈರಿಗಿ ಶಿಡದಂಗ ಬೆಂಕಿ ಕಿಡಿ.
ಸಾಹಿತ್ಯ ಇರತಾವ ನೋಡ ಗಂಬಿರ.
ಮಾಳು ಅಣ್ಣಾ ಗಾಯನದಾಗ ಮೆರದಾರ.
ಚಿಜ ಚಿಜ ಚಿಜ ಜಾನಪದ ಲೋಕ.
ಇದರ ಒಳಗ ಇದರ ನಡಿದುಲ್ಲ ನೋಡೋ ಸೊಕ್ಕ.
Follow Me On
Instagram: / malunipanalsinger
Facebook: / malunipanalsinger
THANKS FOR WATCHING...#MaluNipanalSinger
#MaluNipanal #MaluNipanalJanapadaSong #MaluNipanalNewJanapadaSong #UttarKarnatakaJanapadaSong #EPreetiPremaSulluRani