ಧನ್ಯವಾದಗಳು ಮಂಜು ಅಣ್ಣ ಹಾಗೂ ಬಸು ಅಣ್ಣ ಇಂಥ ಅದ್ಭುತವಾದ ಕೊಡುಗೆಗೆ. ನಾವು ಸದಾ ನಿಮಗೆ ಚಿರಋಣಿ. ನೀವು ಇನ್ನು ಹೆಚ್ಚು ಹೆಚ್ಚು ಹಾಡುಗಳನ್ನ ರಚಿಸಿ ಹಾಡುವ ಮೂಲಕ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ನಾವು ಆಶಿಸುತ್ತೇವೆ. ಸ್ವಾಮಿ ಅಯ್ಯಪ್ಪನ ಕೃಪೆ ಸದಾ ಕಾಲ ನಿಮ್ಮ ಮೇಲೆ ಇರಲಿ. ಸ್ವಾಮಿ ಶರಣಂ 🙏
@Basavarajnoolvisinger Жыл бұрын
❤ನಿಮ್ಮ ಆಸಿರ್ವಾದ ಸದಾ ಹಿಗೆ ಇರಲಿ ಗುರುಗಳೆ
@umeshkappali6480 Жыл бұрын
ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ 🙏🙏💐🌹
@shivashankar-em7em Жыл бұрын
🙏🙏
@umeshkappali6480 Жыл бұрын
ಈ ಭಕ್ತಿ ಗೀತೆಯಲ್ಲಿ ನಮ್ಮ ಊರು ಬೆಟಸೂರ. ಊರನ್ನು ಬಳಿಸಿದ್ದಕ್ಕೆ. ತುಂಬು ಹೃದಯದ ಧನ್ಯವಾದಗಳು 🙏🙏ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ 🙏🌹💐