ಆಧ್ಯಾತ್ಮಿಕ ಜೀವನದ ಮೇಲೆ ಅತ್ಯುತ್ತಮ ವಿಚಾರಗಳನ್ನು ಹಂಚಿಕೊಂಡ ಮಹಾ ಗುಋಗಳಿಗೆ ಸಾಷ್ಟಾಂಗ ಪ್ರಣಾಮಗಳು .
@reshmareshma83496 ай бұрын
ನಿಮ್ಮಂತ ಗುರುಗಳು ನಮ್ಮ ದೇಶಕ್ಕೆ ಬೇಕು ನಿಮ್ಮ್ ಮಾತು ತುಂಬಾ ಒಳ್ಳೆಯ ದಾರಿ ತೋರುತ್ತವೆ 🙏🙏
@subhasumadi5894Ай бұрын
ಗುರು ದೇವರಿಗೆ ನನ್ನ ನಮಸ್ಕಾರ ಗಳು🙏🙏🙏🙏
@mmallamma77433 жыл бұрын
ನಮಸ್ಕಾರ ಗುರೂಜಿ. ನಿಮ್ಮ ಪ್ರವಚನ, ರೈತರಿಗೆ ಕೃಷಿ ಯ ಬಗ್ಗೆ ಸಲಹೆ, ದೇಸಿ ಹಸುಗಳನ್ನು ಉಳಿಸುವುದು ಅದರ ಸದುಪಯೋಗ ಗಳ ಮಾಹಿತಿ ತುಂಬಾ ಅರ್ಥಪೂರ್ಣವಾಗಿ ದೆ ಧನ್ಯವಾದಗಳು.
@siddappashettar76673 жыл бұрын
Nice speech guruji Dhanyavadagalu nemage.
@basurajamadannavar2397 Жыл бұрын
ಗುರುಗಳ ಅಡ್ರೆಸ್ಸ್ ತಿಳಿಸಿರಿ
@MattuMallpura7 ай бұрын
Oo p😅o😅oooooo
@shashikantkittur90085 ай бұрын
Shree Ram Jai Ram Jai Jai Ram 😊😊😊😊😊at Belgaum
@dontyvenkatachalagupta3603 жыл бұрын
ಕೆಲವು ದಿನಗಳಿಂದ ತಮ್ಮ ಮಾತು ಆಲಿಸುತ್ತಿದ್ದೇನೆ, ನಿಮ್ಮ ಮಾತುಗಳು ಅನುಭವದ ಸಾರಗಳು, ಸ್ವಂತ ಅನುಭವದ ಪಾಠಗಳು. ಮಾತು ನೇರ, ನಿರ್ದಿಷ್ಟ, ಮನಸ್ಸಿಗೆ ನಾಟುತ್ತವೆ. ಮಾತುಗಳನ್ನು ಕೇಳುತ್ತಲೇ ಇರಬೇಕು ಅನಿಸುತ್ತದೆ. ವಸ್ತುನಿಷ್ಠ, ಸ್ಪಷ್ಟ, ಬೋಧನೆ ಇಲ್ಲ, ಹಾಗಾಗಿ ಇಷ್ಟ.
@gayathrigvgayathrigv626 Жыл бұрын
ಬಹಳ ಸುಂದರವಾಗಿ ಬದುಕಲ್ಲಿ ಆಸೆಯೆ ದುಃಖಕ್ಕೆ ಮಾಲ ಎ೦ದು ಬಹಳ ಅರ್ಥಗರ್ಬಿತವಾಗಿ ತಿಳಿಸಿದ್ದಿರ ನಿಮಗೆ ಕೋಟಿ ಕೋಟಿ ಧನ್ಯವಾದಗಳು
ಬಾಳ ಸುಂದರವಾಗಿ ಬದುಕಿನ ಉದ್ದೇಶ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು ಶ್ರೀ ಪೂಜ್ಯ ಶ್ರೀಗಳಿಗೆ
@hemalathanjoshi77714 жыл бұрын
ತುಂಬಾ ಚೆನ್ನಾಗಿ ಪ್ರವಚನಗಳು ಇದೆ ಗುರುಗಳೆ
@ramangauda63865 ай бұрын
ಓಂ ನಮಃ ಶಿವಾಯ 🙏 ಗುರುಗಳಿಗೆ ಸಾಸ್ಟಾಂಗ ನಮಸ್ಕಾರಗಳು🙏
@ravindrag8277 Жыл бұрын
ಶರಣು ಶರಣು ನಿಮ್ಮ ಪಾದಕ್ಕೆ ಗುರುಗಳೇ
@jagadeeshb5324 Жыл бұрын
ಗುರುಗಳೇ, ವೃದ್ಧಾಶ್ರಮ ಸ್ಥಾಪಿಸಿ, ನೂರಾರು ವೃದ್ಧರು ನಿಸಹಾಯಕರಾಗಿದ್ದಾರೆ.
@ravikiran-jt5gj Жыл бұрын
3:57 🙏🙏🙏🙏🙏🙏🙏
@hanumanthappam1105 Жыл бұрын
Wow guruji Fantastic
@narayanashetty20316 ай бұрын
ನಿಮ್ಮ,ಮಾತು,ನೂರಕ್ಕೆ, ನೂರು,ಸರಿ,ಧನ್ಯವಾದ,ಗುರೂಜಿ,
@abdulkareemsab92464 жыл бұрын
ಸ್ವಾಮೀಜಿ ಅದ್ಭುತವಾದ ಮಾನವೀಯ ಮೌಲ್ಯ ಉಳ್ಳ ವಚನ್ ಆಗಿದೆ ತುಂಬು ಹೃದಯದ ಧನ್ಯವಾದಗಳು
@gurup64564 жыл бұрын
🙏🙏🙏
@prbhuswamyms44342 жыл бұрын
Good
@BasavarajaSkodekalmatha-pc5ib7 ай бұрын
ನಮಸ್ಕಾರ ಗುರುಗಳೇ
@siddannagadag4944 жыл бұрын
ಪೂಜ್ಯರ ಜ್ಞಾನಾಮೃತ ನಮಗೆ ಉತ್ತಮ ಜೀವನ ನಡೆಸಲು ದಾರಿದೀಪ. ಇವುಗಳನ್ನು ಎಲ್ಲರೂ ಕೂಡಿ ಕೇಳುವುದೇ ಒಂದು ಆನಂದ. ನಿಮ್ಮನ್ನು ಪಡೆದ ನಾವು ನಿಜಕ್ಕೂ ಪುಣ್ಯವಂತರು. ನೀವು ಹೇಳಿದ ದಾರಿಯಲ್ಲಿ ನಾವು ನಡೆದು ತೋರಿಸುತ್ತೇವೆ. ಈ ಮುಖಾಂತರ ನಿಮಗೆ ನಮ್ಮ ಪ್ರಣಾಮಗಳನ್ನು ಸಲ್ಲಿಸುತ್ತೇವೆ.
ಆದಿ ಆತ್ಮ ಆಧ್ಯಾತ್ಮ ಅನಂತ ಅವಕಾಶ ನಿರಂತರ ಕಾಲ ನಿರಾಕಾರ 📸 ಚೈತನ್ಯ ಮೂಲ ❤ ನಿಸರ್ಗ ಸೃಷ್ಟಿ 🎉 ಪ್ರಕೃತಿ ದೇವರು ][ ಪರಿಸರ ವರಗಳು ಲಯ ಈಶ್ವರ ಪ್ರಪಂಚಾಲಯ ದೇವಾಲಯ ೫ ಕಾಯಕದಿಂದ ಕೈಲಾಸ ಆಚಾರದಿಂದ ಸ್ವರ್ಗ ಭವಿಷ್ಯ ಗುರುಗಳ ಧೀಕ್ಷೆ ಮತ್ತು ರಾಜಧಮ೯ದಲ್ಲಿದೆ & ವಯವಸ್ಥೆ ಇಲ್ಲದೆ ಸಾಧನೆ ಇಲ್ಲ ಕರ್ಮ ಇಲ್ಲದೆ ಫಲವಿಲ್ಲ ಭಕ್ತಿ ಅವಶ್ಯಕ ಜನಸೇವೆ ಅವಶ್ಯಕ ಜನಾರ್ಧನನ ಸೇವೆ ಜನಸೇವೆ
@AshokapppuNaranal-zo7np Жыл бұрын
Power full speech gurugale sastang namaskaragalu
@RevanasiddappaKondaguli6 ай бұрын
ಅಮೃತ್ ವಾಣಿಗಳು ಅಜ್ಜ
@jayalaksmibhandary3449 ай бұрын
ಜೈ ಶ್ರೀ ಕೃಷ್ಣ ❤
@erappabkatenahalli7036 ай бұрын
Supper, 👌👌👌👌👌👌🌹🌹🌹🌹🌹
@malappaingalagi454410 ай бұрын
Appaji 🙏🙏
@virupakshibarkir48846 ай бұрын
🙏🌹siddigiry swamy namaskar🌹🙏
@SIDDAPPAHULLIKERI-oj6tx11 ай бұрын
Indian super super sir Appaji
@ningapparatageri2233 Жыл бұрын
ಶರಣು ಶರಣಾರಾರ್ಥಿ🌸🙏🌷
@M.BBiradar8 ай бұрын
Jai shree Ram Jai Jai bharata
@savithakb69042 жыл бұрын
ಬಹಳ ಸುಂದರವಾಗಿ..ಬದುಕಿನ ಉದ್ದೇಶ ತಿಳಿಸಿಕೊಟ್ಟಿದ್ದಿರ.. ಧನ್ಯವಾದಗಳು ಅಪ್ಪೋರೆ.🙏
@maheshamm91914 жыл бұрын
ಧನ್ಯವಾದಗಳು ಇದು ಸತ್ಯ ಸಂಗತಿ ತಿಳಿದುಬಂದಿದೆ
@Parashivaiah8 ай бұрын
ಬದುಕು ಮತ್ತು ಬಾಳನ್ನು ಹೇಗೆ ರೂಪಿಸಬೇಕೆಎಂಬುದನ್ನು ತುಂಬಾ ಅದ್ಭುತವಾಗಿ ತಿಳಿಸಿದಿರಿ ತಮಗೆ ಧನ್ಯವಾದಗಳು
@oamprakashhiremath52172 жыл бұрын
Powerful Practical Psychology Factual Lessons 👍👌🙏. Useful For ALL.
@parimalaks4278 Жыл бұрын
Thenk you so much gurujii
@bheemrao456 ай бұрын
Super przvachana
@Sbk19474 жыл бұрын
ಗುರುಗಳು ಉಪದೆಶ ಬಹಳ ಚೆನ್ನಾಗಿ ಇತ್ತು. ಅಂದರೆ ಆಶೆಯೇ ದುಃಖಕ್ಕೆ ಕಾರಣ. ಗುರುಗಳಿಗೆ ನನ್ನ ಕಡೆಯಿಂದ ಶಿರಸಾಟ್ಟಂಗ ನಮಸ್ಕಾರಗಳು ಹಾಗೂ ಧನ್ಯವಾದಗಳು..
@vijaykumar-hm1cc3 жыл бұрын
P
@gurulingappak74652 жыл бұрын
|
@chidanandmuragude37492 жыл бұрын
AA🌹🙏🌹
@shivamurthyts31852 жыл бұрын
L
@MaheshPatil-oc5vu Жыл бұрын
@@vijaykumar-hm1ccw Àaww w www q aa2w hi wweaawwwwwweeseqq!!❤❤E1❤ ಅರ್
@sathishabudihal15044 жыл бұрын
ಧನ್ಯವಾದಗಳು ಸ್ವಾಮೀ
@rahulcomputers33723 жыл бұрын
Namste Guruji
@itzshreesh7414 жыл бұрын
ಉತ್ತಮ ಪ್ರವಚನ.
@ramgavanali55893 жыл бұрын
!s
@ramgavanali55893 жыл бұрын
!s
@ramgavanali55893 жыл бұрын
!s
@ramgavanali55893 жыл бұрын
D
@ramgavanali55893 жыл бұрын
N nn
@somuhongal32283 жыл бұрын
Super tq swamiji
@basavarajbharamannavar46773 жыл бұрын
Idu ond kale ellarigu barodilla good speech Swamiji