Nija sir nimma class full quality irute promise sir
@Civilservant22 ай бұрын
First tiger reserve in India is Jim Corbett…
@hanamanthvajjaramatti231 Жыл бұрын
Thank you so much,sir....❤
@ಸಾಹಿತ್ಯಸಂಜೀವಿನಿ Жыл бұрын
ಅಕ್ಷರ ದಾಸೊಹದ ಗುರುವಿಗೆ 🙏🙏
@Raaji-gz1df Жыл бұрын
Thank you so much sir nim e ಧಾನಕ್ಕೆ ಕೋಟಿ ಕೋಟಿ ನಮಾನಗಳು sir.
@ganeshmm519 Жыл бұрын
ಸರ್ ನೀವು ನಮ್ಮ ಪಾಲಿನ ದೇವರು 🙏🙏🙏
@Dakshayini531 Жыл бұрын
ಸರ್ ನಿಮ್ಮ ಕ್ಲಸ್ ಗೋಸ್ಕರ ಬಹಳ ಕಾಯತ ಇದೀವಿ ಸರ್.. 🙏🏻🙏🏻🙏🏻ಥ್ಯಾಂಕ್ಸ್ ಸರ್ ಅಪ್ಲೋಡ್ ಮಾಡಿದಕ್ಕೆ ತುಂಬಾ ಹೃದಯದ ಧನ್ಯವಾದಗಳು ಸರ್ 🙏🏻🙏🏻🙏🏻🙌🙌
@radhaahosurradhaahosur8213 Жыл бұрын
Sir ನಂಗ ಒಂದು dout ಟೆಲಿಗ್ರಾಂ ನಲ್ಲಿ ನೀವು question ans ಸೆಂಡ ಮಾಡತಿರ alv ನಾಳೆ exam ನಲ್ಲಿ, 4 option ಹಾಗೆ Bandiratt plz ಹೇಳಿ sir
@BLACKTIGER-gu8ys Жыл бұрын
ಸರ್ ನಿವು ಡೈಲಿ ಮಾಡಿ ಅಥವಾ 2days ಒಮ್ಮೆ ಮಾಡಿ ಆದರೆ ನಮಗೆ ಕರೆಂಟ್ ಅಫ್ಫೇರ್ಸ್ ಮಾತ್ರ miss ಮಾಡದೆ ಮಾಡಿ ಕುಡಿ ಸರ್ ನೀವು ಕೂಡೋ ಮಾಹಿತಿ ಬಹಳ ಚನ್ನಾಗಿ ಇದೆ ಸರ್ my request sir ❤❤❤
@tanujagouda6428 Жыл бұрын
Thank you sir🙏
@aparna7597 Жыл бұрын
Sir how to remember vast history subject pls heli 😢
@ramzanattar5705 Жыл бұрын
Jayant mahapatra received sahitua academy for "RELATIONSHIP"
@parashuramjaggal4114 Жыл бұрын
ನೀವು ಮಾಡುತ್ತಿರುವ ಕ್ಲಾಸ್ ನಮಗೇ ತುಂಬಾ helf full ಹಾಗುತ್ತದೆ class ಮಾಡೋದು ಬಿಡಬೇಡಿ sir ❤🙏
@geetageeta5125 Жыл бұрын
Dayli carrent event class madi gurugale🙏🙏
@malinga7513 Жыл бұрын
Tumba help agatta ede sir tq u so much sir 🙏🏻🤩♥️
@praveenpj..4974 Жыл бұрын
Sir ನಿಮ್ಮ ತರಗತಿಗಾಗಿ ಹೇಗೆ ಶಬರಿ ರಾಮನಿಗಾಗಿ ಕಾಯುತ್ತಿದ್ದಳೊ ಹಾಗೆ ಕಾದಿವಿ ...🙏💫
@sharanuganachari4753 Жыл бұрын
❤😢❤🎉
@akashmulgemulge9904 Жыл бұрын
Super class sir
@balu8175 Жыл бұрын
ಸರ್ 54ನೇ ದು ಗುರುಗಾಶಿದಾಸ್ ಹುಲಿ ಸಂರಕ್ಷಿತ ಪ್ರದೇಶ ಅಲ್ವಾ sir
@99SangeetaRathod Жыл бұрын
Most Valuable class sir🙏☺️
@AnitaRaghavendra Жыл бұрын
Thank you so much sir....
@ಸಾಹಿತ್ಯಸಂಜೀವಿನಿ Жыл бұрын
Super thought sir
@sureshjadhav6186 Жыл бұрын
360 degree class barta illa sir
@ramzanattar5705 Жыл бұрын
Neeraj Chopra thrown 87.58 in Tokyo Olympic...😊
@manjusira1577 Жыл бұрын
ನಮಸ್ತೆ ಸರ್ ನನ್ನ ಹೆಸರು ಮಂಜುನಾಥ್ ನಾನು ಬಿ ಎ ಪೂರ್ಣಗೊಳಿಸಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿದ್ದೇನೆ ನಾನು ಒಬ್ಬ ಅಂದ ವಿದ್ಯಾರ್ಥಿಯಾಗಿದ್ದೇನೆ ನಮಗೂ ಕೂಡ ಕೆಪಿಎಸ್ಸಿಯಲ್ಲಿ ಅಪ್ಲಿಕೇಶನ್ ಆಪ್ಷನ್ಸ್ ಇದೆಯಾ ಸರ್ ದಯಮಾಡಿ ಅಪ್ಲಿಕೇಶನ್ ಬಿಟ್ಟ ನಂತರ ಮೆಸೇಜ್ ಮಾಡಿ ಸರ್ ನಿಮ್ಮ ಕಾಂಟಾಕ್ಟ್ ನಂಬರ್ ಸೆಂಡ್ ಮಾಡಿ ಸರ್ 🙏🙏🙏🙏 ದಯಮಾಡಿ ರಿಪ್ಲೈ ಮಾಡಿ ಧನ್ಯವಾದಗಳು ಸರ್ 🙏🙏🙏
@Mussyas Жыл бұрын
Daily madi sir gap madbedi 🙏
@veereshveeresh6657 Жыл бұрын
Class tumba gap aktidave sir Daily daily class madi
@bhagyashreekudi2099 Жыл бұрын
SDA exam yavaga irabhaudu
@AshwiniChougala-kd6mh Жыл бұрын
civil pc exam yavag sir
@ramzanattar5705 Жыл бұрын
Neeraj chopra headed the indian team at WAC Budapest...😊
@lakshmiputrallapur4153 Жыл бұрын
👌🙏
@prashanthshankri6253 Жыл бұрын
Super class sri 🙏💐 Plz continue sri class Excellent teaching sri 🙏🙏🙏
@beerappaswalikar9388 Жыл бұрын
Thank you very much sir, it's an really 360° revolution, We are always grateful & proud of you sir 💛❤️🙏🙏
@kindhearted343 Жыл бұрын
Namaste sir 🔥
@anandkumarnadagouda1997 Жыл бұрын
ನಮಸ್ತೆ ಸರ್🙏, Class ತುಂಬಾ ಚನ್ನಾಗಿ ಇತ್ತು ಸರ್ ಇವತ್ತು, ಒಂದು ಪ್ರಶ್ನೆ ಸರ್ ---ನಾನ್ನು night 3.30Am ಓದಿ ಬಿಟ್ಟು, ಮುಂಜಾನೆ 8.30 ಎದ್ದೇಳುತಿನಿ, night ಒಳ್ಳೆಯದ or ಕೆಟ್ಟದ ಸರ್ ಓದುವುದು, ಇದೆ ತರ ಮುಂದೆವರಿಯುವು ಸರಿನಾ ಸರ್ or ಟೈಮ್ ಚೇಂಜ್ ಮಾಡಿಕೊಳಬೇಕಾ ಸ್ವಲ್ಪ ತಿಳಿಸಿ ಸರ್, ಎರಡು ಸಾಲುಗಳಲೇ ಹೇಳಿ ಸರ್ plz..... Plz........ ಸಲ್ಯೂಷನ್ ಕೊಡಿ ಸರ್ ತುಂಬಾ ಗೊಂದದಲ್ಲಿ ಇದೀನಿ ಸರ್ ತಾವು ಸಲ್ಯೂಷನ್ ಕೊಡರತಿರಾ ಅಂತ ಕಾಯತ್ತ ಇದ್ದೀನಿ ಸರ್, ಸರಿ ದಾರಿ ತೋರಿಸಿ ಗುರುಗಳೇ ನೈಟ್ ಓದುವುದು ಒಳ್ಳೆಯ or ಬೆಳಿಗ್ಗೆ ಓದುವುದು ಒಳ್ಳೆಯದ ಸರ್ plz......... ಗೈಡ್ ಮೀ ಸರ್
@aravindkoujalagi9683 Жыл бұрын
Nimage yav time nali odudare chanagi nenapuliyuto a samayadali odidar oleyadu