ಎರಡೂವರೆ ತಾಸು ಯಾವ ಲೋಕಕ್ಕೆ ಹೋಗಿದ್ದೆ ಅನ್ನೋದೇ ಮರೆತು ಬಿಟ್ಟಿದ್ದೆ ನಾನು ಅಷ್ಟು ಅದ್ಭುತವಾಗಿ ಇದೆ ಈ ಮೂವಿ
@malenadahudugamastermanjun78348 ай бұрын
RIP Prachanda Kulla... Mass Entertainer
@saiNTejas...5 ай бұрын
2024 ಯಾರು ನೋಡಿದ್ರ ಈ ಮೂವಿ ನಾ. ವಿಷ್ಣು ದಾದಾ ದ್ವಾರಕೀಶ್ ಅಣ್ಣ ನಟನೆ ❤❤❤
@__kichha37002 ай бұрын
Childhood memories 😇📺❤️🩹
@k.subrahmanyasubbanna.59593 жыл бұрын
ಕನ್ನಡ ಚಿತ್ರರಂಗದ ಹಿರಿಯ ನಟರಾದ ಡಾ.ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅಭಿನಯದ ಪ್ರಚಂಡಕುಳ್ಳ ಚಿತ್ರವನ್ನು ಎಷ್ಟು ಸಾರಿ ನೋಡಿದರು ನನಗೆ ಬೇಜಾರ್ ಆಗಲ್ಲ ಬಹಳ ಅದ್ಭುತವಾದ ಸಿನಿಮಾ ಇಂತಹ ಅದ್ಭುತವಾದ ಚಿತ್ರಗಳು ಈಗ ಬರದೇ ಇರುವುದು ನಮ್ಮ ದುರದೃಷ್ಟ ಆಗಾಗಿ ಇಂತಹ ಒಳ್ಳೆಯ ಸಿನಿಮಾಗಳು ಮತ್ತೆ ಬರಲಿ ಬಂದು ಒಳ್ಳೆ ಯಶಸ್ಸನ್ನು ಕಾಣಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಗೆ ಜೈ ಹಾಸ್ಯ ಚಕ್ರವರ್ತಿ ದ್ವಾರಕೀಶ್ ಗೆ ಜೈ
@ManuKumar-zu3dq3 жыл бұрын
ಸೂಪ್ಪರ್ ಮೂವಿ ಈಗಿನಕಾಲದಲ್ಲಿ ಇತರ ಸಿನಿಮಾಗಳು ಬರೋಲ್ಲ ಅದೆ ನಮ್ಮ ದುರದೃಷ್ಟ
@ThereIsAnother Жыл бұрын
Le manu chakka. Iro movie nodo loafer loude.
@rajshekharr19846 ай бұрын
S your right brother
@dineshgowda57663 жыл бұрын
ಇವಾಗ ಏಕೆ ಇಂಥ ಮೂವಿ ಗಳು ಬರುದೆ ಕಾಡಿಮೆ ಆಗಿದೆ ಇದು ಚೆನ್ನಾಗಿ ಇದೆ ಸುಪರ್ ಮೂವಿ 🙏👌👌❤️ ❤️ 2021
@hemanthm.g99873 жыл бұрын
That's why old is hold 🥲
@ramesharamesh2380 Жыл бұрын
ಆ ಕಾಲದಲ್ಲೇ ಏನ್ ಬೆಂಕಿ ಫಿಲ್ಮ್ ಮಾಡಿದ್ದಾರೆ......... ಆ ಕಾಲದವರು ಯಾರಿಗೂ ಕಮ್ಮಿ ಇಲ್ಲ ಬಿಡಿ.......... ಪ್ರಚಂಡ ಕುಳ್ಳ ಚಿತ್ರದ ಬಣ್ಣ, ಅಲಂಕಾರ, ಕತೆ ಎಲ್ಲಾ ಬೊಂಬಾಟ್.........❤❤❤❤ ಪ್ರಚಂಡ ಕುಳ್ಳ ಚಿತ್ರ ನೋಡುತ್ತಾ ಇದ್ದರೆ ನೋಡುಗರನ್ನು ಒಂದು ಮಾಯಾ ಲೋಕಕ್ಕೆ ಕರೆದು ಕೊಂಡು ಹೋಗಿಬಿಡುತ್ತೆ.....🌟🌟🌹🌹🦚🦚🐅🐅💐💐💐🐓🐓🐓🐓
@c.dayananda8191 Жыл бұрын
ಎಂಥಾ ಅದ್ಭುತ .....ಕಲ್ಪನೆ.....ದ್ವಾರಕೀಶ್ ಅವರ ಮುಗ್ದನ ಪಾತ್ರಭಿನಯ.......ವಿಶೇಷವಾಗಿ ಕಲ್ಲಿನ ಪೂಜೆಯಿಂದ ಹಿಡಿದು ....ವರವನ್ನು ಪಡೆಯುವವರೆಗೂ......ನಮ್ಮನ್ನು ನಾವು ....ದೈವ ಪರವಶವಾಗುವುದರಲ್ಲಿ ಅನುಮಾನವೇ ಬೇಡ
@Sheshagangaadhar Жыл бұрын
ಅದ್ಭುತವಾದ ಚಿತ್ರ ದ್ವಾರಕೀಶ್ ಅವರ ನಟನೆ 🔥
@amarnathswamysm80349 ай бұрын
ಸುದರ್ಶನ್ ಅವರ ಅತ್ಯದ್ಬುತ ನಟನೆ ಹಾಗೂ ದ್ವಾರಕೀಶ್ ಅವರು ಕೂಡ
@GaneshGowda-w5f8 ай бұрын
🙏ಓಂ ಶಾಂತಿ ದ್ವಾರಕೇಶ್ ಸರ್ ಮತ್ತೆ ನಮ್ಮ ಕರ್ನಾಟಕ ದಲ್ಲಿ ಹುಟ್ಟಿ ಬನ್ನಿ 🙏💐👏
@santhoshsanthu82952 жыл бұрын
ಗೀತಾ ಮೇಡಂ ಮತ್ತು ವಿಷ್ಣುವರ್ಧನ್ ಸರ್ ಅವರ ವೇಷಭೂಷಣ ಸೂಪರ್ 🙏🙏🙏🙏🙏🙏🙏🙏🙏
@nageshchandegave28042 жыл бұрын
0
@nageshchandegave28042 жыл бұрын
000
@nageshchandegave28042 жыл бұрын
0
@ganidpura26042 жыл бұрын
ಕನ್ನಡದ ಶ್ರೀಮಂತ ಚಿತ್ರವಿದು 👌💐
@jayashreers6123 жыл бұрын
ತುಂಬಾ ಮುದ್ದಾದ ಚಿತ್ರ.. ಒಂದೊಂದು ಪಾತ್ರವೂ ಬಹು ಕಾಲ ನೆನಪಲ್ಲಿ ಉಳಿಯುವಂತದು.. ಕ್ಲೈಮ್ಯಾಕ್ಸ್ ಅಂತ ಅತ್ಯಂತ ಅದ್ಬುತ.. ರೋಮಾಂಚನಕಾರಿ.. ನಟಿ ಗೀತಾ ಸಾಕ್ಷಾತ್ ಪಾರ್ವತಿ..ವಿಷ್ಣು ಸಾರ್ ಒಳ್ಳೆಯ ಜೋಡಿ..
@ashokb53722 жыл бұрын
Hi
@basuvdesai6434 Жыл бұрын
Lllll
@shivakumart7378 Жыл бұрын
ದ್ವಾರಕೀಶ್ ನಟನೆ ಸೂಪರ್ ಡೂಪರ್ ಜೈ ಓಂ ನಮಃ ಶಿವಾಯ ಓಂ ನಮಃ ಶಿವಾಯ 🙏🏻🙏🏻🙏🏻
@anandchaithraanandchaithra93 Жыл бұрын
👌ಕುಳ್ಳ ದ್ವಾರಕೀಶ್
@mugdhamaanava61752 жыл бұрын
ವಾವ್ ..ನಟ ದ್ವಾರಕೀಶ್ ಉತ್ತಮ ಕಲಾವಿದರು
@BBBkumta Жыл бұрын
ಪ್ರಚಂಡ ಕುಳ್ಳ ದ್ವಾರಕೀಶ್ ❤
@revegowdabb58375 ай бұрын
ಪತ್ತಿರಪ್ಪದಲ್ಲಿ ಜಪ್ಪತಮಾಡಿ ಜಲ್ಲಾಸಿ ಉಟ್ಟಿದ ವಿತಡ ಗುರು ಜಪ್ಪ ಬ್ಯಾಡು ಬಿ. ಬಿ. ರಾ ಬ್ಯಾಡರಹಳ್ಳಿ ಬೀರೇಗೌಡ್ರು ಮಗ ಮೂ ಮಿಗ ಚರಣ್ಣ ಚೌಮತ್ತು ಕಾಂಗ್ರೆಸ್ ಪ್ರದನಿಹುದೇ ಗೆ ಅಡಿ ಆರ. ರಣ್ಣ ಗೋಚರ ಈ ಜನ್ಮದಲ್ಲಿ ಚಂದ್ರ ರಾಣಿ ಜಿವಿವೈಡಿ ವಿಜಯವೆತ ಚನ್ನದ ವ್ಯಾಪಾರಿ ಚಂದ್ರ ನಿರಾಣಿ ಅಗೊ ಶಕ್ತಸ್ತ್ರ ಕಾ
@revegowdabb58375 ай бұрын
ಚಂದ್ರಗಿರಿ ರಾಣಿ
@ವೆಂಕಟೇಶ್ನಾಯ್ಕ-ಳ8ಜ2 жыл бұрын
ದ್ವಾರಕೀಶ್ ನಟನೆ 🙏🙏🙏👌👌👌👌👌👌👌
@anuraghama2526 Жыл бұрын
Yen movie sir avagale yentha movie madideera great sir
@kiranraj33633 жыл бұрын
ಜೈ ವಿಷ್ಣು ದಾದಾ ❤❤❤
@rameshmarennanavar21973 жыл бұрын
Hi
@sangameshsangu6853 жыл бұрын
jai vishnu Dada
@yamanappahebbal8394 Жыл бұрын
@@sangameshsangu685 .
@saiNTejas...5 ай бұрын
ಹಿಂತಾ ಮೂವಿ ಬೇಕು ಕನ್ನಡಕ್ಕೆ ❤
@mallikarjunah20852 жыл бұрын
ಕನ್ನಡದ ಬೆಸ್ಟ್ ಮೂವಿ ,🔥🔥
@kiran58813 жыл бұрын
Childhood fvrt movie
@ranihv49912 жыл бұрын
Y
@madhusudhans6112 Жыл бұрын
Mr. Sudarshan acting..benchmark....simply wowwwww
@ಹನುಮಂತಕೆಎ4 жыл бұрын
ವಾವ್ ಸೂಪರ್ ಮೂವಿ ಪ್ರಚಂಡ ಕುಳ್ಳ 👌
@hanamanthchalawadi6178 Жыл бұрын
Bp np kv bll
@kishanbhantu2232 Жыл бұрын
ಕಿಂಕಿಣಿ ಶರ್ಮಾ 🙏🙏🙏👏👏👏👌👌👌
@bharathbhat97634 жыл бұрын
ನಾನೇ ಕಣೋ ಭೂಪ ನಾನೇ ಕಣೋ ಹಾಹಾಹಾ ನಾನೇ ಕಣೋ ಭೂಪ ನಾನೇ ಕಣೋ ಊರಲ್ಲಿ ಯಾರಿಲ್ಲ ನನ್ನನ್ನು ಬಲ್ಲೋರು ಹಾ ದಡ್ಡನು ಎಂದು ಬೈದರೆ ಎಲ್ಲ ದಡ್ಡನು ಎಂದು ಬೈದರೆ ಎಲ್ಲ ಅಂಜುವೆನೇ ನಾನೂ ನಾನೇ ಕಣೋ ಭೂಪ ನಾನೇ ಕಣೋ ಆಹಾಹಾಹಾಹಾ||೧|| ನನ್ನ ಹಾಗೆ ಎಲ್ಲು ಜಾಣರು ಇಲ್ಲ ಮಂಕನೆಂದ ಜನಕೆ ಹಾ ಬುದ್ಧಿಯು ಇಲ್ಲವೆ ಇಲ್ಲ ನನ್ನ ಹಾಗೆ ಎಲ್ಲು ಜಾಣರು ಇಲ್ಲ ಮಂಕನೆಂದ ಜನಕೆ ಛೀ ಬುದ್ಧಿಯು ಇಲ್ಲವೆ ಇಲ್ಲ ಹೇಳಲೆ ನಾನೀಗ ನನ್ನಾಸೆಯಾ ತಾಯಿಯ ನಾ ಸಾಕುವೆ ತಂದೆ ಪ್ರೇಮವ ನಾ ಹೊಂದುವೆ ದುಡಿವೆ ದುಡಿವೆ ಲಲಲಾ ಲಲಲಾ ಲಲಲಾ ಲಲಲಾ ಹಣವ ತರುವೆ ಲಲಲಾ ಲಲಲಾ ಲಲಲಾ ಲಲಲಾ ನಗುತಾ ನಗುತಾ ಸುಖವಾ ಪಡುವೆ ಸಂಗೀತ ನಾ ಹಾಡುವೆ||೨|| ನಾನೇ ಕಣೋ ಭೂಪ ನಾನೇ ಕಣೋ ಅರೆ ಊರಲ್ಲಿ ಯಾರಿಲ್ಲ ನನ್ನನ್ನು ಬಲ್ಲೋರು ಹೌದು ದಡ್ಡನು ಎಂದು ಬೈದರೆ ಎಲ್ಲ ಅಂಜುವೆನೇ ನಾನೂ ನಾನೇ ಕಣೋ ಭೂಪ ನಾನೇ ಕಣೋ ಓಹೋಹೊಹೊಹೊ ಆರು ಮೂರು ಎಂಟು ಎನುವುದ ಬಲ್ಲೆ ಕೂಡೋ ಲೆಕ್ಕದಲ್ಲಿ ಹೆಹೇ ಎಲ್ಲರ ಗೆಲ್ಲಬಲ್ಲೆ ಆರು ಮೂರು ಎಂಟು ಎನುವುದ ಬಲ್ಲೆ ಕೂಡೋ ಲೆಕ್ಕದಲ್ಲಿ ಎಲ್ಲರ ಗೆಲ್ಲಬಲ್ಲೆ ಕುಳ್ಳರ ಗುಂಪಲ್ಲಿ ನಾ ಪಂಡಿತ ಸುಳ್ಳನು ನಾ ಹೇಳೆನೂ ಒಳ್ಳೆ ಮಾತನೆ ನಾ ನುಡಿವೆನು ಒಂದು ಎರಡು ಲಲಲಾ ಲಲಲಾ ಲಲಲಾ ಲಲಲಾ ಎಲೆಯ ಹರಡು ಲಲಲಾ ಲಲಲಾ ಲಲಲಾ ಲಲಲಾ ಮೂರು ನಾಲ್ಕು ಅನ್ನ ಹಾಕು ಐದಾರು ತೊವ್ವೆ ಸಾರು ಹೇ.ಹೆಹೆಹೆ ||೩|| ನಾನೇ ಕಣೋ ಭೂಪ ನಾನೇ ಕಣೋ ಅರೆ ಊರಲ್ಲಿ ಯಾರಿಲ್ಲ ನನ್ನನ್ನು ಬಲ್ಲೋರು ಹಾಹಾ ದಡ್ಡನು ಎಂದು ಬೈದರೆ ಎಲ್ಲ ಅಂಜುವೆನೇ ನಾನೂ ನಾನೇ ಕಣೋ ಭೂಪ ನಾನೇ ಕಣೋ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಾ ಲಾಲಲಾಲಲಾಲಲಾಲಾಲಾ|
@bamaningappahuggi52224 жыл бұрын
Super anna
@rajashekarmurthyp6314 жыл бұрын
👌👌🤟🥰
@vmshrinivas7213 жыл бұрын
MG
@Dheemanth-it8ew3 жыл бұрын
ಹ ಇದಪ್ಪ ತ್ತರ್ರ್ಲೆ. ಓ ನಿಂದೊಳ್ಳೆ ತ್ತರ್ರ್ಲೆ.
@bharathbhat97633 жыл бұрын
@@Dheemanth-it8ew ಏನು ???ಅರ್ಥ ಆಗ್ಲಿಲ್ಲ
@deoksufan2k5764 жыл бұрын
1984 Dwarakish Chitra Logo was Better Than the 1969 Dwarakish Chitra Logo
@santhosh16373 жыл бұрын
Villain acting super No 1
@renunnayak43 жыл бұрын
L/
@ಪ್ರದೀಪ್ಟೈಗರ್2 жыл бұрын
Sudarshan He is also acted in Brahma Vishnu maheshwara,khaidi,jiddu,guru jagadguru,sididedda gandu,Shakti etc
@karthikgowda53158 ай бұрын
Om Shanti 😢❤
@ManjugowdaManju-qv7ne8 ай бұрын
ಮತ್ತೆ ಹುಟ್ಟಿ ಬನ್ನಿ ಸರ್❤
@naveenchakravarthy84312 жыл бұрын
ದ್ವಾರಕೀಶ್ ಅವರ ನಟನೆ ಮರೆಯಲು ಸಾಧ್ಯವಿಲ್ಲ ... ❤️❤️❤️❤️❤️❤️❤️❤️❤️❤️❤️❤️🙏🙏
@BharathBBhat3 жыл бұрын
ಅದ್ಭುತ ಚಿತ್ರ❤️🙏
@erappajm54072 жыл бұрын
New 🏀🏀🏀🏀qk🏀🏀🏀qeqeeq
@erappajm54072 жыл бұрын
🌹Qqe
@nagahonnaver25284 жыл бұрын
ಓಂ ನಮೋ ಶಿವಾಯ 🕉️🙏🚩
@humanityfirsthumanityfirst41172 жыл бұрын
Sssssss I gott my besttt movie finally i watcchh my olddd movieee thankkk KZbinr channel
@dhnashreekulkarni99032 жыл бұрын
Dwarkish awar abhinay tumba channagide nanage tumba eshtawad movie edu