ಪ್ರದೀಪ್ ಅಣ್ಣನ ಕೆಲಸ ಕಾರ್ಯಗಳು ಅಭಿವೃದ್ದಿಯ ಕಡೆಗೆ ಸಾಗುತ್ತಿದೆ. ಜೈ ಪ್ರದೀಪ್ ಸಾರ್.ಜೈ ಕಾಂಗ್ರೆಸ್.
@y._1997ku9 ай бұрын
ಪ್ರದೀಪ್ ಅಣ್ಣ ಮಾಡೋ ಪ್ರತಿಯೊಂದು ಕೆಲಸದ ಹಿಂದೆ ಅವರ ಹಿಂದಿನ ಬಾಲ್ಯದ ಕಷ್ಟದ ನೆನೆಪು ಇದೆ ,ಇದೆ ಕಾರಣಕ್ಕೆ ಪ್ರದೀಪ್ ಅಣ್ಣ ಬಡವರ ಪರ ದ್ವನಿ ಯಾಗಿದ್ದಾರೆ ❤❤❤❤
@thomsonappu90539 ай бұрын
ನಮ್ಮ ಚಿಕ್ಕಬಳ್ಳಾಪುರದ ಜನ ಈದುವರಿಗೆ ಕಂಡ ಒಬ್ಬ ಒಳ್ಳೆ ನಾಯಕ ಪ್ರದೀಪ್ ಈಶ್ವರ ಮಾತ್ರ🔥💪💪ಜೈ ಜೈ ಪ್ರದೀಪ್ ಈಶ್ವರ್ 💪💪
@siddukoti33249 ай бұрын
ನಮ್ಮ ಚಿಕ್ಕಬಳ್ಳಾಪುರ ಜನತೆಗೆ ಯುವಕರ ಕಣ್ಮಣಿ ಆದಂತ ಪ್ರತಿಭಾವಂತ ಶಾಸಕರಾದ ನಮ್ಮ ಪ್ರದೀಪ ನವರಿಗೆ ಬಡವರ ಪಾಲಿನ ಕ್ರಾಂತಿ ಜೈ ಪ್ರದೀಪನ ಜೈ ಕಾಂಗ್ರೆಸ್❤
@Krishnaraddy80559 ай бұрын
ಒಬ್ಬ ಒಳೆಯ ಜನನಾಯಕ ಅಂದ್ರೆ ಅದು ಪ್ರದೀಪ್ ಈಶ್ವರ್ ಅವರು ❤️
@yogeshyogesh86079 ай бұрын
ನಿಮ್ಮಂಥ ನಾಯಕ ನಮ್ಮೆಲ್ಲಾ ಕ್ಷೇತ್ರಗಳಿಗೂ ಬೇಕು ಜೈ ಪ್ರದೀಪ್ ಈಶ್ವರ್ ಅಣ್ಣ ಜೈ ಕಾಂಗ್ರೆಸ್ 🔥🔥❤️💐
@PNA-x5m9 ай бұрын
ಪ್ರದೀಪ್ ಅಣ್ಣಾ ನೀವು ಹೀಗೆ ಮುಂದುವರೆಯಲಿ ಇಂದು ಇಲ್ಲಾ ನಾಳೆ ನೀವು ಮುಖ್ಯಮಂತ್ರಿ ಆಗತಿರೀ ಇಡೀ ಕರ್ನಾಟಕ ಜನತೆಗೆ ಒಳ್ಳೇದಾಗುತ್ತೆ ಜೈ ಪ್ರದೀಪ್ ಅಣ್ಣಾ 🔥🔥✌️✌️💐💐
@hanamantdammur9 ай бұрын
ಚಿಕ್ಕಬಳ್ಳಾಪುರ ಜನತೆ ನಿಜಕ್ಕೂ ಪುಣ್ಯ ಮಾಡಿದ್ದಾರೆ ಇವರಂತಹ ನಾಯಕರನ್ನು ಪಡೆಯೋಕೆ ಬಡವರ ಪಾಲಿನ ನಂದಾದೀಪ ನಮ್ಮ ಪ್ರದೀಪ್ ಅಣ್ಣಾ ನಿಮ್ಮ ರಾಜಕೀಯ ಜೀವನ ಇನ್ನೂ ಉತ್ತುಂಗಕ್ಕೆ ಬೆಳೆಯಲಿ ನಿಮ್ಮ ಸೇವೆ ಹೀಗೆ ಮುಂದುವರೆಯಲಿ ಅಣ್ಣಾ ನಮ್ಮ ಕ್ಷೇತ್ರಕ್ಕೆ ದೊರೆತ ಒಂದು ಮುತ್ತುರತ್ನ ನೀವು
@Krishnaraddy80559 ай бұрын
ಎಷ್ಟೋ ಬಡ ವಿದ್ಯಾರ್ಥಿಗಳಿಗೆ ದಾರಿ ದೀಪ ಅಧವರು ಪ್ರದೀಪ್ ಸರ್ ❤
@naveenkumark.v45369 ай бұрын
Yen free aagi madidara ? Duddu sampadane madidare ashte.
ಜನ ಮೆಚ್ಚಿದ ಈ ಶಾಸಕರು ಜಗ ಮೆಚ್ಚುವಂತೆ ಆಗಲಿ 🎉 ಜೈ ಪ್ರದೀಪ್ ಅಣ್ಣ ❤ ನಿಮ್ಮ ಕೆಲಸ ಹೀಗೆ ಮುಂದುವರಿಯಲಿ ,, ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ 🤗🙇🏻♂️ ಜೈ ಪ್ರದೀಪ್ ಅಣ್ಣ 🚩
@Raghu_NVL9 ай бұрын
ಮನೆ ಮನೆಗೆ ಭೇಟಿ ನೀಡಿ ಅವರ ಕಷ್ಟಗಳನ್ನು ನಿಂತಲ್ಲಿಯೇ ನಿವಾರಿಸುವ ಇವರ ಕಾರ್ಯ ಇನ್ನುಳಿದವರಿಗೆ ಸ್ಪೂರ್ತಿ🤗,,,, ಜೈ ಪ್ರದೀಪ್ ಅಣ್ಣ😊🚩🚩🚩 ಎಂದೆಂದಿಗೂ ನಿಮ್ಮ ಜೊತೆ ಇರ್ತೀವಿ ❤❤❤ಜಯವಾಗಲಿ ✊🏻✊🏻
@raghugdboosraghu54259 ай бұрын
ನಿಮ್ಮಂತ ಶಾಸಕರು ಪ್ರತಿಯೊಂದು ಕ್ಷೇತ್ರದಲ್ಲೂ ಇರಬೇಕು ಜೈ ಪ್ರದೀಪ್ ಈಶ್ವರ್❤
@y._1997ku9 ай бұрын
Pradeep anna ❤❤super ಕ್ಷೇತ್ರದ ಜನರ ಪರವಾಗಿ ನಿಂತ ಅಪರೂಪದ ನಾಯಕ ❤ ಊರಿನ ಅಭಿವೃದ್ಧಿಗೆ ಇಂತಹ ಒಬ್ಬ ನಾಯಕ ಇದ್ದಲ್ಲಿ ಅಭಿವೃದ್ದಿ ಕಂಡಿತಾ
@y._1997ku9 ай бұрын
❤❤super
@nishanshetty36739 ай бұрын
ಪ್ರದೀಪ್ ಅಣ್ಣನಿಗೆ ಅಭಿವೃದ್ದಿ ಮಾಡೋಕು ಗೊತ್ತು ಬೀದಿಲೀ ಇರೋ ಹುಚ್ಚರಿಗೆ ಬುದ್ಧಿ ಕಲಿಸೋಕು ಗೊತ್ತು , . ಲವ್. U pradeep anna ❤️
@santosh1056ghhfhjnj9 ай бұрын
Yav Abhivruddhi madida guru😂
@VenkateahappaJaАй бұрын
T u k k o @@santosh1056ghhfhjnj
@Gini1997nayu9 ай бұрын
ನಮ್ಮ ಚಿಕ್ಕಬಳ್ಳಾಪುರ ಕ್ಕೆ ಇಂತ ಒಬ್ಬ MLA ಇದ್ರೆ ಸಾಕು ಯಾರು ಬೇಡ ನಮಗೆ ನೀವ್ ಒಬ್ಬರೇ ಸಾಕು ಜೈ ಪ್ರದೀಪ್ ಅಣ್ಣಾ 🔥🔥
@praveen-tv1te9 ай бұрын
ಯುವಕರಿಗೆ ಮಾದರಿ ಬಡವರ ಬಂಧು ಕರ್ನಾಟಕದ ಪ್ರಮುಖ ಮತ್ತು ಮುಂದಿನ ಮಂತ್ರಿ ನಮ್ಮ chikkabalapura ಹುಲಿ praddep anna ಮುಂದಿನ ಎಲ್ಲಾ ಕಾರ್ಯಗಳು ಜಯವಾಗಲಿ jai pradeep anna jai congress
@avijithpoojari93299 ай бұрын
ನಮ್ಮ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಹಾಗೂ ಬಡವರ ಬಂಧು ಜನಸೇವಕ ನಮ್ಮ ಪ್ರದೀಪ್ ಈಶ್ವರ್
@nishanshetty36739 ай бұрын
ಜಾತಿ,ಭಾಷೆಗಳ ಗಡಿಯನ್ನು ಮೀರಿ ತನ್ನ ಸಾಹಸಗಳಿಂದ ಕೋಟ್ಯಂತರ ಜನರ ಹೃದಯದಲ್ಲಿ ನೆಲೆಸಿರುವ ಪ್ರದೀಪ್ ಅಣ್ಣ 🙏❤️
@praveenR24839 ай бұрын
ಜೈ ಪ್ರದಿಪ್ ಸರ್
@ROYALREDDI-v5c9 ай бұрын
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಅದನ್ನಾ ಪ್ರೂ ಮಾಡಿದ ನಮ್ಮ ಚಿಕ್ಕಬಳ್ಳಾಪುರ ಹುಲಿ ಪ್ರದೀಪ್ ಅಣ್ಣಾ 🔥🔥💐💐❤️❤️ಜೈ ಪ್ರದೀಪ್ ಅಣ್ಣಾ 💐💐
@madhukumarae68889 ай бұрын
Murthy nu doddade guru
@SomalingaIttigudi9 ай бұрын
ಪ್ರದೀಪ್ ಸರ್ ಬಂದ ಮೇಲೆ ನಮ್ಮ ಏರಿಯಾ ಈಗ ಅಭಿರುದ್ದಿ ಹೊಂದಿದೆ, ರಸ್ತೆ ಹಾಕಿಸಿದ್ದಾರೆ. ನೀರಿನ ವ್ಯವಸ್ಥೆ ತುಂಬಾ ಚೆನ್ನಾಗಿ ಮಾಡಿಸಿದ್ದಾರೆ ❤️❤️
@PNA-x5m9 ай бұрын
ಅಣ್ಣಾ ನೀವು ಹೀಗೆ ಮಾಡ್ತಾ ಇದ್ರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುವ ಎಲ್ಲಾ ಲಕ್ಷಣಗಳು ಎದ್ದು ಕಾಣ್ತಾ ಇದೆ ಅಣ್ಣಾ ✌🏻ಜೈ ಪ್ರದೀಪ್ ಅಣ್ಣಾ ✌🏻✌🏻❤️
@ROYALREDDI-v5c9 ай бұрын
ಜನ ಸೇವೆಯೇ 🙏ಜನಾರ್ಧನ್ ಸೇವೆ ಅಂತಾ ಮಾಡುತ್ತಿರುವ ನಮ್ಮ ಹೆಮ್ಮೆಯ ಜನ ನಾಯಕ್ ಪ್ರೀತಿಯ ಶಾಸಕರು ಪ್ರದೀಪ್ ಈಶ್ವರ್ ಅಣ್ಣಾ 🔥🔥💐💐✌️✌️
@yogeshyogesh86079 ай бұрын
ನಿಮ್ಮ ಜನ ಸೇವೆ ಇಗೆ ಇರಲಿ ಅಣ್ಣ ಮತ್ತೆ ನೀವು ಇನ್ನೂ ಒಳ್ಳೆ ಕೆಲಸ ಮಾಡಲು ದೇವರೂ ನಿಮಗ ಶಕ್ತಿ ಕೊಡಲಿ ಜೈ ಪ್ರದೀಪ್ ಈಶ್ವರ್ ಅಣ್ಣ ಜೈ ಕಾಂಗ್ರೆಸ್ 🔥🔥❤️💐
@kishorkarna9 ай бұрын
ಜನರಿಂದ ಜನರಿಗಾಗಿ ಜನರಿಗೋಸ್ಕರ ಬಂದ ನಮ್ಮ ಚಿಕ್ಕಬಳ್ಳಾಪುರದ ಹೆಮ್ಮೆಯ ಪುತ್ರ ನಮ್ಮ ಪ್ರದೀಪ್ ಈಶ್ವರ್ ಅವರು 🎉❤💥🌟💯🔥💞💫🦁
@PNA-x5m9 ай бұрын
ನಮ್ಮ ಜನರು ಮೊದಲು MLA ಮನಿಗೆ ಹೋದ್ರು ನಮಗೆ ಬೆಲೆ ಇರಲಿಲ್ಲಾ ಅವರು ನಮ್ಮ ಹತ್ತಿರ ಬರ್ತಾ ಇರಲಿಲ್ಲಾ BUT ಪ್ರದೀಪ್ ಅಣ್ಣಾ ನಮ್ಮ ಮನೆವರೆಗೂ ಬಂದು ಎಲ್ಲವನ್ನು ಕಷ್ಟ ಕೇಳಿ ಸ್ಪಂದಿಸುವ ದೇವರು ನಮ್ಮ ಪ್ರದೀಪ್ ಅಣ್ಣಾ 🙏🙏🙏✌️✌️✌️
@Krishnaraddy80559 ай бұрын
ಎಷ್ಟೋ ಜನರ ಕಷ್ಟಕ್ಕೆ ನೇರವಾದ ಪ್ರದೀಪ್ ಸರ್ ❤️
@nageshveena90039 ай бұрын
ನಿಮ್ಮಂತವರು ನಮ್ಮ ಕ್ಷೇತ್ರಕ್ಕೆ ಬೇಕು ಸಾರ್ ದಯವಿಟ್ಟು ನಮ್ಮ ಕ್ಷೇತ್ರಕ್ಕೆ ಬನ್ನಿ ಸಾರ್
@Ashok_Pujari9 ай бұрын
ಉಪೇಂದ್ರ ಕನಸು ಚಿಕ್ಕಬಳ್ಳಾಪುರದಲ್ಲಿ ನನಸು ❤
@avijithpoojari93299 ай бұрын
ನಿಜವಾದ ದೇಶಪ್ರೇಮ ನಿಮ್ಮನ್ನು ನೋಡಿ ಕಲಿಯಬೇಕು ಪ್ರದೀಪ್ ಈಶ್ವರ್ ಸರ್ 👍❤️❤️
@nishanshetty36739 ай бұрын
ಕರ್ನಾಟಕಕ್ಕೆ ಒಂದು ಹೆಮ್ಮೆಯ ಮಾಣಿಕ್ಯ ನೀವು...❤️ ನಿಮ್ಮ ಮೇಲೆ ತುಂಬಾ ಗೌರವ ಬಂದಿದೆ ಅಣ್ಣ 🙏🙏
@daiseptthomas36079 ай бұрын
ನಮ್ಮ ಚಿಕ್ಕಬಳ್ಳಾಪುರದ ಕಣ್ಮಣಿ ಎಂ ಎಲ್ ಎ. ಸಾರ್ ಪ್ರದೀಪ್ ಅವರಿಗೆ ಜೈ.
@praveen-tv1te9 ай бұрын
ಜಗತ್ತಿಗೆ ಒಬ್ಬನೇ ಸೂರ್ಯ chikkabalapura ke ಒಬ್ಬರೇ ನಾಯಕ ನಮ್ಮ ಯುವಕರ ನಾಯಕ ಬಡವರ ಬಂದು ದೇಶಕೆ ಮಾದರಿ ನಮ್ಮ pradeepa anna jai pradeep anna jai congress
@ROYALREDDI-v5c9 ай бұрын
ಒಬ್ಬ MLA 5 ವರ್ಷದಲ್ಲಿ ಏನ ಮಾಡಬೇಕು ಅದನ್ನ 1 ವರ್ಷದಲ್ಲಿ ಮಾಡಿದರೆ ನಮ್ಮ ಚಿಕ್ಕಬಳ್ಳಾಪುರ ಜನತೆಗೆ ಇಂತ MLA ಸಿಕ್ಕಿರುವುದು ನಮ್ಮ ಪುಣ್ಯ 🙏ಜೈ ಪ್ರದೀಪ್ ಅಣ್ಣಾ 💐💐✌️✌️🙏🙏
@siddukoti33249 ай бұрын
ಕ್ಷೇತ್ರದ ಅಭಿವೃದ್ಧಿ ಮಾಡುವೆ ನಮ್ಮ ಚಿಕ್ಕಬಳ್ಳಾಪುರದ ಹೆಮ್ಮೆಯ ಶಾಸಕರಾದ ಪ್ರದೀಪನ ವಿಜಯ್❤❤❤
@krishnamurthyrm70239 ай бұрын
ನಿಮ್ಮಂತ ರಾಜಕೀಯ ವ್ಯಕ್ತಿ ಪಡೆದ ನಾವು ಧನ್ಯರು
@hameedgoltha7629 ай бұрын
ಜನ ಮೆಚ್ಚುವ ಕೆಲಸ ಇದು ಎಲ್ಲ ಕ್ಷೇತ್ರದಲ್ಲಿ ಇಂತಹ MLA ಬೇಕು. ಜೈ ಪ್ರದೀಪ್ ಈಶ್ವರ್ ಜೈ ಕಾಂಗ್ರೆಸ್
@krishnamurthyrm70239 ай бұрын
ನಿಮ್ಮಂತ ರಾಜಕೀಯ ವ್ಯಕ್ತಿ ನಮ್ಮ ಕರ್ನಾಟಕಕ್ಕೆ ಅತ್ಯಂತ ಅವಶ್ಯಕ ಪ್ರದೀಪ್ ಈಶ್ವರ ಸರ್
@Raghu_NVL9 ай бұрын
ಬಡ ವಿದ್ಯಾರ್ಥಿಗಳಿಗೆ ಓದಲು ಮತ್ತಷ್ಟು ಪ್ರೋತ್ಸಾಹ ನೀಡಿ ಅವರ ಬಾಳಿನ ಆಶಕಿರಣರಾದ ಮೊಟ್ಟ ಮೊದಲ ಶಾಸಕರು ನಮ್ಮ ಪ್ರದೀಪ್ ಅಣ್ಣ 😍🥳🙇🏻♂️ ಜೈ ಪ್ರದೀಪ್ ಅಣ್ಣ 🚩
@y._1997ku9 ай бұрын
ಇಡೀ ರಾಜ್ಯದ ಇತಿಹಾಸದಲ್ಲೇ ಈ ರೀತಿ ಒಬ್ಬ ರಾಜಕಾರಣಿಯನ್ನು ತನ್ನ ಮನೆ ಮಗನಂತೆ ಪ್ರೀತಿಸೋ ಒಬ್ಬ ನಾಯಕ ಅದು ನಮ್ಮ ಪ್ರದೀಪ್ ಈಶ್ವರ್ ಅಣ್ಣ ❤❤❤ ಅಭಿವೃದ್ಧಿಗೆ ಹಾಗೂ ನಂಬಿಕೆಗೆ ಇನ್ನೊಂದು ಹೆಸರೇ ಪ್ರದೀಪ್ ಅಣ್ಣ ❤❤
@mabusabkilledar34709 ай бұрын
Z🎉
@thomsonappu90539 ай бұрын
ಜನ ಮೆಚ್ಚಿದ ನಾಯಕ ಪ್ರದೀಪ ಈಶ್ವರ ❤❤
@irannavadakannavar44999 ай бұрын
ಜೈ ಪ್ರದೀಪ್ ಅಣ್ಣಾ, ನಿಮ್ಮಂತಹ ಶಾಸಕರನ್ನು ಪಡೆದ ನಾವೇ ಧನ್ಯರು ❤❤❤❤❤❤❤❤❤
@siddukoti33249 ай бұрын
ಪ್ರದೀಪ್ ಈಶ್ವರ್ ಒಬ್ಬ ಯುವಕರ ಕಣ್ಮಣಿ ಬಡವರ ಬಂಧು ವಿದ್ಯಾರ್ಥಿಗಳ ಪಾಲಿನ ಪಾಲಿನ ದೇವರಾಗಿ ಜೈ ಕಾಂಗ್ರೆಸ್ ಪ್ರದೀಪ ಈಶ್ವರ್ ಅಣ್ಣ❤
@krishnamurthyrm70239 ай бұрын
ಆಧುನಿಕ ಜಗತ್ತಿನಲ್ಲಿ ಉತ್ತಮ ರಾಜಕೀಯ ವ್ಯಕ್ತಿ ನಮ್ಮ ಪ್ರದೀಪ್ ಈಶ್ವರ ಸರ್
@kotreshak21329 ай бұрын
ಜೈ ಪ್ರದೀಪ್ ಅಣ್ಣ ನೀವು ಹೀಗೆ ಇನ್ನು ದೊಡ್ಡಮಟ್ಟಿಗೆ ಬೆಳೀಬೇಕು ಅಣ್ಣಾ ಚಿಕ್ಕಬಳ್ಳಾಪುರ ಜನತೆ ನಿಮ್ಮ ಹಿಂದೆ ಇದೆ ಅಣ್ಣಾ ನಿಮ್ಮನ್ನ ಯಾವತ್ತೂ ಬಿಟ್ಟ ಕೊಡಲ್ಲಾ ಜೈ ಪ್ರದೀಪ್ ಅಣ್ಣಾ❤
@y._1997ku9 ай бұрын
ನೆಚ್ಚಿನ ನಾಯಕ ❤ಪ್ರದೀಪ್ ಅಣ್ಣ ಬಡವರ ಪರ ನಿಲ್ಲೋ ಯಾವ ವ್ಯಕ್ತಿಯೂ ದೇವರಗುತ್ತಾನೆ ❤ಜೈ ಪ್ರದೀಪ್ ಅಣ್ಣ ❤❤❤
@j.s.manjunath95399 ай бұрын
Jai INC, Jai Siddaramayaji, Jai Dks
@FMYouTubeChannel9 ай бұрын
Really good candidate ❤we are appreciate for your work...
@hanamaraddibandiwad78229 ай бұрын
ಪ್ರದೀಪ್ ಈಶ್ವರ್ ಯುವಕರ ಕಣ್ಮಣಿ ,ಬಡ ವಿದ್ಯಾರ್ಥಿಗಳ ಆಶಾಕಿರಣ ನಮ್ಮ ಪ್ರದೀಪ್ ಈಶ್ವರ್ ಅಣ್ಣ......ಜೈ.....ಪ್ರದೀಪ್ ಈಶ್ವರ್ ಅಣ್ಣ.....ಜೈ..... ಕಾಂಗ್ರೆಸ್ 🙏💐🙏💐
@erapparb43399 ай бұрын
ದಯಮಾಡಿ... ಪ್ರದೀಪ್ sir.. ನಮ್ಮ ರಾಯಚೂರು ಜಿಲ್ಲೆಗೆ ಬನ್ನಿ...sir.. ಅಭಿವೃದ್ಧಿಯಲ್ಲಿ ನಮ್ಮ ಜಿಲ್ಲೆ ...ಹಿಂದೆ ಎಜುಕೇಶನ್ ನಲ್ಲಿ ನಮ್ಮ.. ಜಿಲ್ಲೆ ಹಿಂದೆ... ನಿಮ್ಮಂತ ಯುವ ನಾಯಕರು ನಮ್ಮ ರಾಯಚೂರು ಜಿಲ್ಲೆಗೆ ಅವಶ್ಯಕತೆ ಇದೆ...
@ROYALREDDI-v5c9 ай бұрын
ನಿಜಕ್ಕೂ ಹೇಳ್ಬೇಕು ಅಂದ್ರೆ ನಮ್ಮ ಚಿಕ್ಕಬಳ್ಳಾಪುರ ಕ್ಕೆ ಇವರು ಒಂದ ತರಾ 𝗗𝗜𝗔𝗠𝗢𝗡𝗗 ಇದ್ದ ಹಾಗೆ ನಮ್ಮ✌️ MLA ✌️ಪ್ರದೀಪ್ ಅಣ್ಣಾ 🙏💐✌️
@ajaychikkangoudar54299 ай бұрын
ಸಾಧನೆಯೊಂದಿಗೆ ಕ್ರಾಂತಿ....ಅಭಿನಂದನೆಗಳು.....ಭಗವಂತ ಶಕ್ತಿ ಕೊಡಲಿ.
@salmansahad56019 ай бұрын
Super man of chikkkaballlapura❤❤❤❤❤❤❤❤❤❤❤jai pradheeep eshwar.nimmmantha obbbba ollle vekthi nammmma kodagige sigali .edi karanatakkkae sigali.all the best sir❤❤❤❤
@krishnamurthyrm70239 ай бұрын
ಆಧುನಿಕ ಸಮಾಜದ ಉತ್ತಮ ಗುಣಮಟ್ಟದ ಅಭಿವೃದ್ಧಿಯ ಹರಿಕಾರ ನಮ್ಮ ತಾಲ್ಲೂಕಿನ ಅಭಿವೃದ್ಧಿಯ ಹರಿಕಾರ ನಮ್ಮ ಪ್ರದೀಪ್ ಈಶ್ವರ ಸರ್
@geshwarrao52339 ай бұрын
That's A Leader ❤❤❤
@Thaj12259 ай бұрын
ನಿಮ್ಮ ಕೆಲಸ ಯಾವತ್ತೂ ಶ್ಲಾಘನೀಯ ❤ನಿಮ್ಮನ್ನು MLA ಆಗಿ ಪಡೆದ ನಾವು ಧನ್ಯರu ಜೈ ಪ್ರದೀಪ್ ಅಣ್ಣಾ 🔥🔥🔥
@kotreshak21329 ай бұрын
ಮನೆ ಮನೆಗೆ ಹೋಗಿ ಕಷ್ಟ ಕೇಳುವ ಮೊದಲ ಚಿಕ್ಕಬಳ್ಳಾಪುರ ನಮ್ಮ ಹೆಮ್ಮೆಯ ನಾಯಕ್ ಪ್ರದೀಪ್ ಅಣ್ಣಾ ❤❤
ಯಾವ ಪಕ್ಷದ ಶಾಸಕರಾದರು ಇವರಂತಹ ವ್ಯಕ್ತಿಗೆ ಪ್ರೋತ್ಸಾಹ ನೀಡಲೇ ಬೇಕು ❤
@vijaykumarbyali20039 ай бұрын
No 1 MLA very nice
@sathyalokesh28219 ай бұрын
ಇಂಥ ಜನನಾಯಕರು ಕೇವಲ ಶಾಸಕರಾದರೆ ಸಾಲದು ಮುಖ್ಯಮಂತ್ರಿಯಾಗಬೇಕು.ವ್ಯಕ್ತಿ ಯಾವ ಪಕ್ಷ ಆಗಲಿ ಈ ತರ ಒಳ್ಳೆ ಕೆಲಸ ಮಾಡಬೇಕು.ಇಂಥ ವ್ಯಕ್ತಿಗಳನ್ನು ಆರಿಸಿ ರಾಜ್ಯ ದೇಶ ಉದ್ದಾರ ಆಗುತ್ತೆ
@kishorkarna9 ай бұрын
ಚಿಕ್ಕಬಳ್ಳಾಪುರದ ಹೆಮ್ಮೆಯ ಪುತ್ರ ನಮ್ಮ ಪ್ರದೀಪ್ ಈಶ್ವರ್ ❤😍🔥💥
@GunduGouri.shortvideo9 ай бұрын
ಇನ್ಮುಂದೆ ಕರ್ನಾಟಕ ಮುಖ್ಯಮಂತ್ರಿ ಪ್ರದಿಪ ಈಶ್ವರ ಸರ್ ಆಗ ಬೇಕು ಎಂಬ ನನ್ನ ಆಸೆ ಜೈ ಕಾಂಗ್ರೆಸ್ ಪಕ್ಷಕ್ಕೆ
@prathvishetty-tu9qr9 ай бұрын
ಜೈ ಪ್ರದೀಪ್ ಅಣ್ಣ ❤🔥
@irannavadakannavar44999 ай бұрын
ನಮ್ಮ ಚಿಕ್ಕಬಳ್ಳಾಪುರದ ಶಾಸಕರು ಆಧುನಿಕ ಭಗೀರಥ ಎಂದೇ ಹೇಳಬಹುದು ❤
@nagarajbilla22349 ай бұрын
ಪ್ರದೀಪ್ ಅಣ್ಣ ನಿಜವಾದ ದೇವರು❤❤❤ ಜನಸೇವೆಯೇ ಅವರ ಗುರಿ❤❤❤ ಜೈ ಪ್ರದೀಪ್ ಅಣ್ಣ🎉🎉🎉 ಜೈ ಕಾಂಗ್ರೆಸ್ 🎉🎉🎉
@GSmurthy-bs2mc9 ай бұрын
ಇವು ಒಬ್ಬ ಜನನಾಯಕನ ನಿಜವಾದ ಜನ ಸೇವೆ❤ ❤❤❤❤
@DrNiranjanLK9 ай бұрын
The Greatest faithfulness kindness, mercyfully, heartly, humanity, leader u sir, tq sir 🌷🌷💐💐🙏🙏🌹🌹
@erapparb43399 ай бұрын
ಯಾವ ಪಕ್ಷದವರು ಆಗಲಿ ಒಳ್ಳೆ ಕೆಲಸ ಮಾಡಿದವರಿಗೆ... ಸಪೋರ್ಟ್ ಮಾಡ್ಬೇಕು... ನಿಜವಾಗ್ಲೂ ನಿಮಂತ ನಾಯಕರು... ನಮ್ಮ ರಾಜ್ಯಕ್ಕೆ ಬೇಕು
@daiseptthomas36079 ай бұрын
ಜೈ ಪ್ರದೀಪ್ ಸಾರ್ ❤
@y._1997ku9 ай бұрын
ಜನ ಮೆಚ್ಚಿದ ನಾಯಕ ಪ್ರದೀಪ್ ಅಣ್ಣ ❤❤❤❤❤❤❤
@nishanshetty36739 ай бұрын
ಪ್ರದೀಪ್ ಅಣ್ಣ ನೀವು ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗಬೇಕು.ಯಾಕೆಂದರೆ ನೀವು ಚಿಕ್ಕಬಳ್ಳಾಪುರದಲ್ಲಿ ಮಾಡಿದ ಹಲವಾರು ಕೆಲಸಗಳು ಬೇರೆ ಜಿಲ್ಲೆಯಲ್ಲೂ ಅವಶ್ಯಕತೆ ಇದೆ ಸರ್
@prathvishetty-tu9qr9 ай бұрын
No 1 MLA ಪ್ರದೀಪ್ ಈಶ್ವರ್ ಜಿ 🔥
@MalluDhruva9 ай бұрын
ಚಿಕ್ಕಬಳ್ಳಾಪುರಕ್ಕೆ ಒಬ್ಬ (ಎಂಎಲ್ಎ) ಪಡಕೊಂಡಿಲ್ಲ, ನಾವು ಚಿಕ್ಕಬಳ್ಳಾಪುರಕ್ಕೆ ಹಿರಿಯರಿಗೆ ಮನೆ ಮಗನಾಗಿದ್ದಾರೆ,ಯುವಕರಿಗೆ ಅಣ್ಣ ಆಗಿದ್ದಾರೆ ,ಜೈ ಪ್ರದೀಪ್ ಈಶ್ವರ್ ಅಣ್ಣ 🔥🔥
@siddukoti33249 ай бұрын
ನಮ್ಮ ಪ್ರದೀಪ್ ಅಣ್ಣ ಪ್ರತಿಯೊಂದು ಸಕ್ಸೆಸ್ ಅಲ್ಲಿ ಒಂದು ಪ್ರತಿಯೊಂದು ನೋವಿನಲ್ಲಿ ಒಂದು ಅವರ ನಗುವನೇ ಒಂದು ಕ್ರಾಂತಿ ಅಲೆಗಳು ಇವತ್ತಿನ ಚಿಕ್ಕಬಳ್ಳಾಪುರ ಜನತೆಗೆ ಯುವಕರ ಕಣ್ಮಣಿ ಪ್ರದೀಪ ಅಣ್ಣ ❤
@gowdruu9 ай бұрын
ಪ್ರದೀಪ್ ಈಶ್ವರ್ ಒಳ್ಳೆಯ ವ್ಯಕ್ತಿ... ಒಳ್ಳೆ ಕೆಲಸ ಮಾಡುತ್ತಿದ್ದಾರೆ.... ಮುಂದೊಂದು ದಿನ ಗ್ಯಾರಂಟೀ ಮುಖ್ಯಮಂತ್ರಿ ಆಗ್ತಾರೆ....
@venkataramanatn90419 ай бұрын
ಬಡವರ ಆಶಾಕಿರಣ ಬಡವರ ಬಂಧು ಪ್ರದೀಪ್ ಈಶ್ವರ್ ಸರ್ ❤❤❤
@nagarajue30319 ай бұрын
Thank you very much sir
@anandanu9 ай бұрын
Chikkabalpura nemmanu MLA agi Kanda navu punvanataru ❤ Jai pradeep eshwar Jai congers ❤ ,🔥 ennu 30 years chikkabalpura da MLA namma pradeep anna 💯 fix nemma kelsha super sir 🙏🙏🙏🙏🚩🚩🔥🔥❤️
@albertpais25829 ай бұрын
ಪ್ರದೀಪ್. ಸರ್. ದೇವರು. ನಿಮ್ಮನ್ನು. ಆಶೀರ್ವದಿಸಲಿ.
@siddalinggouda28299 ай бұрын
Ji pradhip eshwar sir.
@daiseptthomas36079 ай бұрын
ಉತ್ತಮ ಸೇವೆಯನ್ನು ಸಲ್ಲಿಸುವ ಪ್ರದೀಪ್ ಸಾರ್ ಗೆ ಜೈ.
@krishnamurthyrm70239 ай бұрын
ಉತ್ತಮ ಅಭಿವೃದ್ಧಿ ಹರಿಕಾರ ನಮ್ಮ ಪ್ರದೀಪ್ ಈಶ್ವರ ಸರ್
@shivalingaiahshiva39669 ай бұрын
ಜನ ಮೆಚ್ಚಿದ ನಾಯಕ ನಮ್ಮ ಪ್ರದೀಪ್ ಈಶ್ವರ್ ಸರ್ 🙏
@shivukamble21739 ай бұрын
ನಮ್ಮ ನೆಚ್ಚಿನ ಜನನಾಯಕ ಪ್ರದೀಪ್ ಸರ್
@shablrkavinamoole46809 ай бұрын
ನಮ್ಮ ಸುಳ್ಳ್ಯ ಕ್ಷೆತ್ರಧಲ್ಲಿ ಕನಸಿನ ಮಾತು. ಓ ನಮ್ಮ ವಿಧಿಯೇ
@vasantmavinandi61409 ай бұрын
Jai congress Jai pradeep sir
@rathanrajyrathan-iy7xe9 ай бұрын
Janara seve ne janardhana seve yendu janarige olledan madtiro namma chikkaballapura MLA pradeep anna ❤️💕 jai pradeep Eshwar ❤❤❤
@Raghu_NVL9 ай бұрын
ಜನರ ಕಷ್ಟಕ್ಕೆ ಬೇಗನೆ ಹೆಗಳಾಗುವ ಏಕೈಕ ಜನ ನಾಯಕ ಪ್ರದೀಪ್ ಅಣ್ಣ 😍 ಜೈ ಪ್ರದೀಪ್ ಅಣ್ಣ 🚩🚩🚩❤
@anandanu9 ай бұрын
Namma chikkabalpura namma hemme namma MLA Karnatakada Yong MLA jai pradeep anna Jai congers ❤ 🙏🙏🙏🔥🔥🔥🔥🔥🔥🔥💯💯💯💯💯💯💯
@parmesh81019 ай бұрын
Yes 100%
@DrNiranjanLK9 ай бұрын
Ccongrsrulation sir God bless u sir, I appreciate ur sincerety, Goahead, sir, u are agreatest forthcoming leader, 👌👌👍👍🙏🙏💐💐🌷🌷💐💐
@kishanbhantu22329 ай бұрын
No.1 MLA
@syedmudabeeraga11289 ай бұрын
Pradeep Eswar youngest Good Leader ❤ 👍 Congres Candidate Winners 🏆 M P Elections seats ❤🇮🇳🐅😍🎉
@nagarajbilla22349 ай бұрын
Jai Pradeep Anna forever 🎉🎉🎉 Jai Congress 🎉🎉🎉
@ShivaPutra-ug1ng9 ай бұрын
No 1 MLA in Karnataka
@Raghu_NVL8 ай бұрын
ಜನರ ಕಷ್ಟಗಳನ್ನು ಆಲಿಸುವುದರಲ್ಲಿ ಮೊದಲ ಸ್ಥಾನ ನಮ್ಮ ಶಾಸಕರು ❤ಜೈ ಪ್ರದೀಪ್ ಅಣ್ಣ 🚩😇
@shivalingaiahshiva39669 ай бұрын
ನಮ್ಮ ಪ್ರದೀಪ್ ಈಶ್ವರ್ ಸರ್ ಇದೆ ರೀತಿ ಮುಂದುವರಿಯಲಿ ಸರ್ ನಿಮ್ಮ ಸೇವೆ 🙏
@SyedgousSyedgous-js3hy9 ай бұрын
ಪ್ರದೀಪ್ ಅಣ್ಣ ಸೂಪರ್ ❤❤
@Raghu_NVL9 ай бұрын
💥✨✨ From zero to hero such a inspiring promo😎😎 ,, we love you sir❤ and we r really glad to have you as our MLA 😇🤗 ❣️😊
@venkatramvenkatram66849 ай бұрын
ಸೂಪರ್ ಪ್ರದೀಪ್ ಸರ್ 👌🙏ಜೈ ಭೀಮ್ 🙏
@SudhakarSudhakar-wk4np9 ай бұрын
ನಮ್ಮ ನೆಚ್ಚಿನ ನಾಯಕ್ ಪ್ರದೀಪ್ ಈಶ್ವರ್ ಅಣ್ಣ ಬಡವರ ಬಂದು ಯುವಕರ ಕಣ್ಮಣಿ ಪರಿಸರ ಪ್ರೇಮಿ ಜೈ ಪ್ರದೀಪ್ ಅಣ್ಣಾ❤