ಜಯಮಾಲಾ ಬಗ್ಗೆ ನಿಮ್ಮ ಅಕ್ಕ ಮಾತಾಡಿದ ಮಾತು ನೀನು ಕೇಳಿಸಿಕೊಂಡು ಅಕ್ಕನಿಗೆ ಸಮಾಧಾನ ಹೇಳು. ಈಗಾಗಲೇ ಡಿಕೆಸಿ ನನ್ನ ಕಮ್ಯಾಂಡರ್ ಎಂದು ಹೇಳಿದ ಇನ್ನೊಬ್ಬ ಅಕ್ಕ ತೇಜಸ್ವಿನಿ ಗೌಡ ನಿಮ್ಮ ಗೂಡಿನಿಂದ ಹಾರಿ ಪುನಃ ನಿಮ್ಮ ಗೂಡು ಸೇರಿದ್ದಾಳೆ. ಬೆಳೆಯಬೇಕಾದ ಯುವ ನಾಯಕರಾದ ನೀವು ಸುವರ್ಣ ಸೌಧದಲ್ಲಿ ನಿಮ್ಮ ಅಕ್ಕನ ಪಿ.ಎ. ಸಂಗನಗೌಡನ ದುಂಡಾವರ್ತನೆ ಘಟನೆ ಬಗ್ಗೆ ಕೇಳಿ ನಿಮ್ಮ ಅಕ್ಕನನ್ನು ಪ್ರಶ್ನೆ ಮಾಡಿ. ಗೌರವ ಕಾಪಾಡಿಕೊಂಡು ರಾಜಕೀಯ ಮಾಡಿ
@VikasGowda-jg2qv18 күн бұрын
ಅಣ್ಣ ಬಂದ 😂😂
@bhagya389318 күн бұрын
ನೀನು ಮರಿಖರ್ಗೆ ಹೋಗಿ ನೊಡುದ್ದೀಯಾ ಹುಚ್ಚ ವೆಂಕಟ್ 😂😂😂😂😂😂😂😂😂
@Chandru.a.Alru703718 күн бұрын
Conversation in November mamma 😅😅
@ranjithmrockstar527818 күн бұрын
The Great freedom fighter😂😂
@prakashn.h963618 күн бұрын
ಇವರು.ಹೊರಟ್ಟಿ.ಕಿಂತಾದೊಡ್ಡಮನುಶ್ಯಾ😂😂😂
@sadashivayyaganachari61518 күн бұрын
ಅಣ್ಣ ನೀನ್ ಸತ್ತೇಹೋಗಿದ್ಯಾ ಅನ್ಕೊಂಡೆ ಸದ್ಯ ಬಂದ್ಯಲ್ಲ ಆದ್ರೂ ತಲೆ ಸರಿಇಲ್ಲ ಅನ್ಸುತ್ತೆ ಯಾರ್ ಹೆಂಗ್ ಕೆಲಸ ಮಾಡ್ಬೇಕು ಅಂತಾ ನಿನ್ ಕೇಳ್ಬೇಕು ಈಗ. ಥು ಹುಚ್ಚ ನನ್ಮಗನೆ 😂