ಅದ್ಭುತ ಯಶಸ್ಸನ್ನು ಸಾಧಿಸಿದ್ದೀಯಾ ವಿಜೇತಾ. ನಿನಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ವಿಜಯಪುರಕ್ಕೆ ಹಾಗೂ ನಮ್ಮ ರಾಜ್ಯಕ್ಕೆ ನಿನ್ನ ಸಾಧನೆ ತುಂಬಾ ದೊಡ್ಡ ಹೆಮ್ಮೆ. 👌👌👍👍
@PrabhavathiRajanna-p3i9 ай бұрын
ಹೆಸರಿಗೆ ತಕ್ಕಂತೆ ವಿಜೇತಾರಾಗಿದ್ದೀರಿ ಅಭಿನಂದನದನೆಗಳು...
@shankarips6159 ай бұрын
ತುಂಬಾ ಚನ್ನಾಗಿ ಕನ್ನಡ ಮಾತಾಡ್ತಿರ 👌🏻👌🏻❤
@hemantharajuk52789 ай бұрын
ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ 💐
@vanibangalore92049 ай бұрын
Congratulations Vijeta🎊🎉💐💐...I still remember your cute smile while you were studying in BVVS school in Bagalkot...I used to like you a lot for your simplicity.... great achievement maa💐💐
@Arunkumar-if8tz9 ай бұрын
Thanks a lot sister for your Golden words.❣️And now I will be there in toppers list as an single digit Rank holder With my AIR in this Civil services examination!!.📚🌏🇮🇳✍️🦁🌄🤴✌️✌️🙏✍️✍️👸🤴🙏👏🫡😍❣️
@kmilyas54078 ай бұрын
Vijetha really u are great Nimmanthaha pramanika nisteyulla Adhikarigalu namage beku Wr are always praying for u vijetha
@kmilyas54077 ай бұрын
My honest humble prayer alwayas for u dear
@kmilyas54077 ай бұрын
God bless u
@kmilyas54077 ай бұрын
Nim. Baalu bangaaravagali
@mahadevyatnalli14758 ай бұрын
Very clear and specific thoughts shared.. Thank u madam..
@Gangadhar9729 ай бұрын
ಧನ್ಯವಾದಗಳು ಸಹೋದರಿ
@adarshreddy95409 ай бұрын
Congratulations sis all the Best for your future life 🎉
@gayathrim43039 ай бұрын
ಒಳ್ಳೆ ಡೀಟೇಲ್ಸ್ ಕೊಟ್ಟಿದಿರಾ congrats 👌🏽👏🏽👍🏽💐
@sharanappamenasinakai87539 ай бұрын
ಕಷ್ಟ ಪಟ್ಟ ನಿಮಗೆ ಒಳ್ಳೆಯ ದು ಅಗಲಿ.
@sanjaygowda143219 ай бұрын
No english best attitude.. Kannadati😍
@kmilyas54078 ай бұрын
I like u appreciate u congrats vijetha wish u all the best❤
She isn't telling her strategy at all,apart from that everything else which isn't even necessary is been told...why to hide details when cleared...it might help others in future if so called toppers be honest.... Coaching togondila is fine ....but she has taken testseries,she has taken coaching for interview...there is a video of that....coming here nd saying sit in front of mirror nd evaluate yourself nd write mains testseries and evaluate at home is complete misguidance....if you cant be honest atleast dont misguide ppl
@shashidharsasalatti25199 ай бұрын
100% true
@arn30249 ай бұрын
99% nan ಪ್ರಕಾರ 100% heluvudilaa alpa swalpa satya heltare 😢
@46r15889 ай бұрын
ಮೊದಲನೇಯದಾಗಿ ಅಭಿನಂದಿಗಳು ಸಹೋದರಿ🎉 ಕನ್ನಡ ತುಂಬಾ ಚೆನ್ನಾಗಿ ಮಾತಾಡ್ತಾ ಇದಿರಾ ಸಂತೋಷ. ಮುಂದಿನ ಸೇವಾ ಅವಧಿಯಲ್ಲಿ ಸಹ ಕನ್ನಡ ಕಾಳಜಿ ಹಾಗೂ ಸಮಾಜದ ಕಡೆಗೆ ಕನಿಷ್ಠ ಕಕಲಾತಿ ಇರಲೆಂದು ಆಶಿಸುವೆ. ಸಾಮಾನ್ಯವಾಗಿ ಆಗೋವರೆಗೇ ಒಂದು ಆದಮೇಲೇ ಇನ್ನೊಂದು ಅನ್ನು ರೀತಿಯಲ್ಲಿ ತಮ್ಮ ನಡೆ-ನುಡಿ ಇರದೆಂದು ಆಶಿಸುವೇ. ಮುಂದಿನ ನಿಮ್ಮ ಸೇವಾ ಜೀವನ ಸಾರ್ಥಕದ ಹಾದಿಯಲಿ ಸಾರ್ವಜನಿ ಹಿತದಲಿ ಸಾಗಿ ದೇಶದ ನಿರ್ಮಾಣದಲಿ ಸಾಗಲೆಂದು ಹಾರೈಸುವೇ ಸಹೋದರಿ🎉
@RakshithShetru9 ай бұрын
ತುಂಬಾ ಧನ್ಯವಾದಗಳು ಮೇಡಮ್,
@narayanadeshpande48439 ай бұрын
Congratulations, keep it up.
@Murigesh7 ай бұрын
Congratulations madam 🎉
@KavyaHiremath-tw4rn9 ай бұрын
Congratulations sis🎉🎉🎉
@Drbrambedkar149 ай бұрын
congratulations sister 💐
@SAINAMULTANI9 ай бұрын
ಪ್ರಬುದ್ಧತೆ 👌ಮ್ಯಾಮ್🎉🎉🎉🎉🎉❤
@victorynews61846 ай бұрын
Coaching is must plzz take coachingg😊
@vhpnow9 ай бұрын
Be normal... Talk in hubli dailect.. Nobody will judge u