ನಮಸ್ಕಾರ್ ರೀ ಎಲ್ಲಾ ದೊಡ್ಡ ಮಂದಿಗಿ.... ತೇರನೆಳೆಯುವರು ಜಾತ್ರೆಯಲಿ, ಜ್ಯೋತಿರ್ಮಯ ಶಿವರಾತ್ರಿಯಲಿ...... ಜಾತಿಯ ಅರಿಯದ ಪ್ರೀತಿಯಲಿ, ಪ್ರೀತಿಯ ಮರೆಯದ ರೀತಿಯಲಿ......ಹರಹರ ಹರಹರ ಹರ ಮಹಾದೇವ, ಗುರುವರ ನಂಬಿದದವರಕಾವ....ಸರ್ ಗುರು ಈರ್ವರ ದರುಶನ ದೇವ,. ಶಿವರಾತ್ರಿಯ ರಥ ವೈಭವ....
@guranagowdalakshmeshwar8657 Жыл бұрын
Hi Anna Namma uru shishunala sharifajjana uru March 1 tarika ajja na jatri aiti barri anna
@guranagowdalakshmeshwar8657 Жыл бұрын
ಹಾರ್ಟ್ಲಿ wellcome to ಶಿಶುವಿನಹಾಳ
@guranagowdalakshmeshwar8657 Жыл бұрын
ನೀವು ಒಂದಸರಿ bustand ಕ್ಲೀನ್ ಮಾಡಿ ಆಜು ಬಾಜು ಸುತ್ತ ನಮ್ಮ ಶಿಶುನಾಳ ಶರೀಫರ ಫೋಟೋ ಹಾಕಿದ್ದು ನೋಡಿ ಬಹಳ ಹೆಮ್ಮೆ ಮತ್ತು ಕುಶಿ ಆಯ್ತ್ ತುಂಬಾ ಧನ್ಯವಾದಗಳು
@shivaningammajakashni12299 ай бұрын
R@@guranagowdalakshmeshwar8657
@Ereshtg Жыл бұрын
ಅತ್ಯದ್ಭುತ ಮಾತುಗಳು.. 🙏🏼🙏🏼👏🏼, ಸದ್ಗುರು ಸಿದ್ದಾರೂಢ ಮಹಾರಾಜ್ ಕಿ ಜೈ 🙏🏼
@raghuraghavendra9888 Жыл бұрын
ಸಿದ್ಧಾರೂಢ ಮಠದ ಹತ್ತಿರ ನಮ್ಮ- ಮನೆ ಇರೋದು ನಾನು ತುಂಬಾ ಹೆಮ್ಮೆ ಪಡುತ್ತೇನೆ ಮಠದ ಹತ್ತಿರ ನಮ್ಮ ಮನೆ ಇರುವುದಕ್ಕೆ ಓಂ ನಮಃ ಶಿವಾಯ ಶ್ರೀ ಸದ್ಗುರು ಸಿದ್ದಾರೂಢ ಮಹಾರಾಜಕಿ ಜೈ ಗುರುನಾಥ ರೂಡ ಮಹಾರಾಜ್ ಕೀ ಜಯ್
@Udala_yamana Жыл бұрын
ಹೌದು ಅಣ್ಣ ನಾನು ಸಿದ್ಧಾರೂಢ ಮಟ್ಟಕ್ಕೆ ಎರಡು ಬಾರಿ ಹೋಗಿದ್ದೆ ದೇವಸ್ಥಾನ ತುಂಬಾನೇ ಅದ್ಭುತವಾಗಿದೆ