Рет қаралды 96,803
Prakesh Raj :ದರ್ಶನ್ ಬಗ್ಗೆ ಪ್ರಕಾಶ್ ರಾಜ್ ಏನಂದ್ರು ಗೊತ್ತಾ..? ಕೇಳಿದ್ರೆ ನೀವೆ ಶಾಕ್ ಆಗ್ತೀರಾ..! pratidhvani
ದರ್ಶನ್ ಬಗ್ಗೆ ಎಲ್ಲರು ಮಾತಾಡುತ್ತಿದ್ದಾರೆ. ನಾನು ಅದರ ಬಗ್ಗೆ ಮಾತಾಡಿದ್ರೆ ಏನು ಪ್ರಯೋಜನ ಇಲ್ಲ.
ನಾವು ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಬಗ್ಗೆ ಮಾತಾಡೋಣ. ಆಟೋ ಡ್ರೈವರ್ ಸಮಸ್ಯೆಗಳ ಕುರಿತು ಚರ್ಚಿಸೋಣ. ಅಂಗನವಾಡಿ ಕಾರ್ಯಕರ್ತೆಯರ ಸಂಬಳದ ಬಗ್ಗೆ ಕೂಡ ಡಿಸ್ಕಸ್ ಮಾಡೋಣ. ಯಾಕೆ ಯಾವಾಗಲೂ ಒಂದೇ ವಿಷಯದ ಬಗ್ಗೆ ಮಾತಾಡೋದು ಎಂದರು.
ಸೋಷಿಯಲ್ ಮೀಡಿಯಾ ಮಿಸ್ಯೂಸ್ ಬಗ್ಗೆ ಮಾತಾಡಿದ ಪ್ರಕಾಶ್ ರಾಜ್ ಅವರು, ಎಲ್ಲದರಲ್ಲೂ ಒಳ್ಳೆಯದು ಮತ್ತು ಕೆಟ್ಟದು ಇರುತ್ತೆ. ನಾವು ಒಳ್ಳೆಯದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಕೆಟ್ಟದರ ಬಗ್ಗೆ ಬಹಳ ಯೋಚನೆ ಮಾಡಬಾರದು ಎಂದರು.
#Pratidhvani #PrakashRaj #darshanthoogudeepasrinivas
#Darshan #Darshaninjail #Pavitragowda #Pavithragowda #Renukaswamy #Kannadanews #karatakadamanaka #kannada #movie #bangalore #Sandalwood #dboss #nishvikanaidu #news #NEET #Manipur #student #politics #police #DarshanArrest #divali #actor #public #NarendraModi #bsyediyurappa #prajwalrevanna #hassan #trending #viral ##actor #bcpatil #bjp #government #school #DarshanArrested #ChallengingStarDarshan #PavithraGowda #Renukaswamy #KamakshipalyaPolice #Dboss #RenukaswamyFamily #DarshanWife #PrakashRaj, #Darshan, #RenukaswamySwamyCase, #FatherMovieKannada, #KannadaNews,