Рет қаралды 264
ARASU
ಯಂ.ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಮುಲ್ಕಿ ಸೀಮೆಯ ಪ್ರಸಿದ್ಧ ಅರಸು ಕಂಬಳದಲ್ಲಿ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲೆಟ್ ಪಾಲ್ಗೊಂಡು ಇಲ್ಲಿನ ಸಂಪ್ರದಾಯ, ವಿಶೇಷತೆಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.