ಸನ್ಮಾನ್ಯ ಪ್ರತಾಪಸಿಂಹ ರವರು ಇಡೀರಾಜ್ಯದ ಅಭಿಮಾನದ ಪ್ರತೀಕ, ಇಂತಹವರು ರಾಜ್ಯದ ರಾಜಕಾರಣಕ್ಕೆ ಅನಿವಾರ್ಯ, ಹಾಗೂ ಅವಶ್ಯಕ. ಐಎಎಸ್ ಅಧಿಕಾರಿ ಮನಸ್ಸುಮಾಡಿದರೆ ಶಾಸಕ ಹಾಗೂ ಮುಖ್ಯ ಮಂತ್ರಿಯಾಗಬಹುದು , ಆದರೆ ಒಬ್ಬ ಮಂತ್ರಿ ಐಎಸ್ಐ ಅಧಿಕಾರಿಯಾಗಲು ಸಾದ್ಯವಿಲ್ಲ , ಈ ಅಂಶವನ್ನ ಈ ರಾಜಕಾರಿಣಿಗಳು ಮರೆತು ದರ್ಪ ತೋರುತ್ತಿರುವ ಖಂಡನೀಯ.