ಒಂದು ಅಲ್ಲಿ ಎಷ್ಟು ಗ್ರಾಂ ಅಥವಾ ಎಷ್ಟು ಕೆಜಿ ಜೋಳವನ್ನು ಹಾಕುತ್ತೀರಾ ಇದೊಂದು ವಿಷಯ ಈ ವಿಡಿಯೋದಲ್ಲಿ ತಿಳಿಸಿಲ್ಲ ಆದರೂ ತುಂಬಾ ಚೆನ್ನಾಗಿ ಹೈಡ್ರೋಪೋನಿಕ್ಸ್ ಬಗ್ಗೆ ತಿಳಿಸಿದ್ದೀರಾ
@manjujeswitha-pp7yh11 ай бұрын
Bandavala estu agutte?
@srinivasseenu6752 Жыл бұрын
Price thelisi sir
@venkateshshetty48185 ай бұрын
Anna mekke teni beeja elli siguttave heli anna please reply madi
@acharishacАй бұрын
ಮೆಕ್ಕೆ ಜೋಳ market ಅಲ್ಲಿ ಸಿಗತ್ತೆ, ಅದನ್ನ ತಂದು, min 24-30hrs ನೆನೆಸಿಟ್ಟು, ಗೋಣಿ ಚೀಲದಲ್ಲಿ ಒಂದು ದಿನ ಕಟ್ಟಿ ಇಡಬೇಕು. (ಮೊಳಕೆ ಹೊಡೆಯೋಕೆ ಶುರು ಆಗತ್ತೆ). Next day ಟ್ರೇ ಗೆ ಹಾಕಿ, ಈ system ಅಲ್ಲಿ ನೀರು ಕೊಡಬೇಕು. 8 days ಅಲ್ಲಿ Green feed ರೆಡಿ ಆಗತ್ತೆ. ಇದು total ten days ತಗೊಳುತ್ತೇ...
@somashekargovindaraju639010 ай бұрын
Wat will be d investment...??
@rolex30710 ай бұрын
1kg corn 25kg Water supply that's it
@RavimpKushanik9 ай бұрын
Sar how much cost
@nageshkp620310 ай бұрын
ಒಂದು ಯೂನಿಟ್ ಗೆ ಎಷ್ಟಾಗುತ್ತೆ ಕಾಸ್ಟ್ ಟು ಎಸ್ಟ್ ಆಗುತ್ತೆ
@ShivaKubyal9 ай бұрын
ಒಂದು ಟ್ರೈಗೆ 1ಕೆಜಿ ಜೋಳ 20ರ್ಸ್ ಅದು 10 ಕೆಜಿ ಆಗುತ್ತೆ 12 ದಿನದ ನಂತರ
@mandya91610 ай бұрын
Sar try nalli hula barutide
@manjujyothi18519 ай бұрын
Same nanu try madidini bili hulu agthide en madbeku heli
@ammaamma48718 ай бұрын
ಅದು ನೀವು ತಂದಿರೋ ಜೋಳ ದ ಫಾಲ್ಫ್ & ಟ್ರೈಯ್ ನಾ ನೀಟಾಗಿ ತೊಳಿಬೇಕು