Рет қаралды 1,055
#foodlocations #PanBeedaStall #lifestyle
ಪ್ರತಿದಿನ ನಾನು ಮಲಗೋದು 4 ರಿಂದ 5 ಗಂಟೆಗಳ ಕಾಲ ಅಷ್ಟೇ | #Pan Beeda Stall | Hard worker
ಪ್ರತಿಯೊಬ್ಬ ಮನುಷ್ಯನು ತನ್ನ ಬದುಕಿಗಾಗಿ ಕೆಲಸವನ್ನು ಮಾಡಲೇಬೇಕು ಇಲುಬ್ರು ವ್ಯಕ್ತಿ ತಮ್ಮ ಚಿಕ್ಕಂದಿನಿಂದಲೂ ಕೆಲಸ ಮಾಡಿ ಮಾಡಿ ಈಗಲೂ ಸಹ ಕೆಲಸ ಮಾಡುತ್ತಿದ್ದಾರೆ ಬದುಕಿನ ಕಷ್ಟಗಳಲ್ಲಿ ಸಿಲುಕಿ 15 ವರ್ಷ ಒಂದು ಕಂಪನಿಯಲ್ಲಿ ಕೆಲಸವನ್ನು ಮಾಡಿ ತದನಂತರದಲ್ಲಿ ಪಾರ್ಟ್ ಟೈಮ್ನಲ್ಲಿ ಒಂದು ಕೆಲಸವನ್ನು ಮಾಡಿ ಪ್ರತಿದಿನ ಕೇವಲ 4 ರಿಂದ 5 ಗಂಟೆಗಳಷ್ಟು ಕಾಲ ನಿದ್ದೆಯನ್ನು ಮಾಡಿ ಶ್ರಮವಹಿಸಿ ದುಡಿದು ತನ್ನ ತಂದೆ ತಾಯಿಗೆ ಆಸರೆಯಾಗಿ ನಿಂತ ಇಂಥ ವ್ಯಕ್ತಿ ಮಾದರಿಯಾಗುತ್ತಾರೆ ಈಗಲೂ ಸಹ ಸುಮ್ಮನಿರದೇ ತನ್ನ ಬಿಡುವಿನ ವೇಳೆಯಲ್ಲಿ ಒಂದು ಸಣ್ಣ ಕೆಲಸವನ್ನು ಮಾಡುತ್ತಾ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಇಂತಹ ಜನರ ಮಾತು ಹಾಗೂ ಜೀವನ ನಮಗೆ ಉದಾಹರಣೆ ಹಾಗೂ ಪ್ರೇರಣೆ ಮತ್ತೊಂದು ಕಥೆಯೊಂದಿಗೆ ಭೇಟಿಯಾಗೋಣ ಧನ್ಯವಾದ
Every man has to work for his living here one worked from childhood and still worked in a company for 15 years in the hardship of life and then took a part-time job sleeping 4 to 5 hours a day to support his parents. She is a model and makes a living doing odd jobs in her spare time. His words and life are an example and inspiration for us. See you with another story. thank you
#successful #motivational #travelvlog #foodlover #lunchrecipe #hotelmanagement #vloggers
#vloger #bangalore #karnataka #Foodnews #vlog #foodsofindia #kannada #success
#storiesinkannada #storiesinkannada #motivationinkannada #traditional #traditionalfood
#Foods #foodies #foodie #idlichutney #ricebath #foodstreet #foodblogger #foodvlog
#bangalore #hotel #hotelstories #breakfast #foodstagram #blogging #vloginkannada
#Vlog #Kannada #Stories #bangaloreyoutuber #bangalorefoodie #foodiesofinstagram
#bangaloreyoutuber #Karnataka #famoushotel #oldhotel #Old #foodlocations #food
#funny #recipe #streetfood #freefire #free #streetfoodindia #india #instagram
#reels #reel #reelsinstagram #reelsvideo #poori #viral #viralvideo #viralshorts
#virelshort #viralvideos #virel