ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedv
@SamruddhiAcharya-dl2qtКүн бұрын
ಪ್ರಶಸ್ತಿಗಿಂತಲೂ ಅವ್ರು ಮಾಡುವ ಕೆಲಸಕ್ಕೆ ಸಹಾಯ ಆಗುವಂತ ಉಪಕರಣಗಳು ಒಳ್ಳೆ ಕಂಡೀಶನ್ ಇರುವ ಆಂಬುಲೆನ್ಸ್ ಕೊಟ್ರೆ ತುಂಬಾ ಒಳ್ಳೇದು ಯಾಕೆಂದ್ರೆ ಜನಗಳ ಮನಸು ಹೃದಯದಲ್ಲಿರುವವರಿಗೆ ಪ್ರಶಸ್ತಿ ಪುರಸ್ಕಾರ ಯಾಕೆ ಬೇಕು 🙏
@girishap76046 сағат бұрын
ಹೌದು ನೀವು ಹೇಳೋದು ಸರಿ ಇದೇ ಮೇಡಂ
@rajeshmayur898Күн бұрын
ನಮ್ಮ ಕರ್ನಾಟಕ ಘನ ಸರ್ಕಾರ ಬಸ್ ಕರೆಂಟ್ ಫ್ರೀ ಕೊಡುವ ಬದಲು ಇಂತಹ ಬಡ ಕುಟುಂಬದ ಮಕ್ಕಳ ಚಿಕಿತ್ಸೆಗೆ ಉಚಿತ ಮಾಡಿದರೆ ತುಂಬಾ ಉಪಯೋಗವಾಗುತ್ತದೆ
@krishnakg8229Күн бұрын
ಈಶ್ವರ ಮಲ್ಪೆ ಅವರಿಗೆ ಪ್ರಶಸ್ತಿ ಗೌರವಗಳನ್ನು ನೀಡಿ ಅವರಿಗೆ ಬೇಕಾದ ಸಹಾಯ ಮಾಡಿ
@vincentpinto9739Күн бұрын
THE GREATEST MAN ........!!! ESHWAR MALPE ........!!!
ನೀವು ಕೂಡ ಅವರಿಗಿಂತ ಹೆಚ್ಚಾಗಿ ಸಮಾಜ ಸೇವೆ ಮಾಡಿ sir..ಆಗ ನಿಮಗೂ ಕೂಡ ಪ್ರಚಾರ siguthe..4 ಜನರಿಗೆ olledu ಆಗುತ್ತೆ..
@RamramjairamramКүн бұрын
Nimana devaru nodikolli 🙏
@Subscr611Күн бұрын
ದಯವಿಟ್ಟು ನೀವು ಆ ಕೆಲಸ ಮಾಡಿ ಪ್ರಚಾರ ತೆಗೆದುಕೊಳ್ಳಬಹುದು
@SFc-t6yКүн бұрын
ಅವರು ಪ್ರಚಾರ ಪಡೆದರು ನಿನಗಿಂತ ಬದುಕಿನ ಮೌಲ್ಯದಲ್ಲಿ ಅವರು ತುಂಬಾ ದೊಡ್ಡವರೂ ನಿನ್ ಅಂತೂ ಅವರ ಕಾಲಿನ ದೂಳಿಗೂ ಸಮ ಇಲ್ಲ ಅವರ ಜಾಗದಲ್ಲಿ ನೀನು ಇದ್ದಿದ್ದರೆ ಇದೆ ಮಾತನ್ನು ನಿನಗೆ ಬೇರೆ ಅವರು ಹೇಳಿದರೆ ಆಗ ನೀನು ಇದೆ ರೀತಿ ನಾನು ಪ್ರಚಾರ ಪ್ರಿಯ ಅಂತ ಹೇಳ್ತಾ ಇದ್ದ ಬೆವರ್ಶಿ