Preethiya Hudugige Full song|| Samad gadiyar

  Рет қаралды 14,184,859

Samad Gadiyar

Samad Gadiyar

Күн бұрын

Пікірлер: 3 300
@SamadGadiyar
@SamadGadiyar Жыл бұрын
Follow me on Instagram instagram.com/samad_gadiyar?igshid=YmMyMTA2M2Y=
@sagarchanduprabha5964
@sagarchanduprabha5964 Жыл бұрын
ok bro
@shivumanaguli763
@shivumanaguli763 Жыл бұрын
Supar song sir
@rajeshhiremath9766
@rajeshhiremath9766 Жыл бұрын
🔥❤
@sumayachummi1346
@sumayachummi1346 Жыл бұрын
@basavarajbadiger8192
@basavarajbadiger8192 Жыл бұрын
B⁠-⁠) 3:03 😂 . Hi
@unaizbl397
@unaizbl397 Жыл бұрын
ತುಂಬಾ ಚೆನ್ನಾಗಿದೆ ಹಾಡು, ಎಷ್ಟು ಕೇಳಿದರೂ ಕೇಳುತ್ತಾ ಇರಬೇಕು ಅನಿಸುತ್ತದೆ, ಸೂಪರ್ ಸಿಂಗರ್ ಗೋಲ್ಡನ್ voice @samadgadiyar ಒನ್ ಆಫ್ ದಿ ಬೆಸ್ಟ್ ಹಾಡು
@amruthashetty7981
@amruthashetty7981 6 ай бұрын
ಪದಗಳಿಗೆ ನಿಲುಕದ ನೆಮ್ಮದಿಯನ್ನು ನೀಡುವ ಅದ್ಭುತ ಸಾಲುಗಳು. ಸುಮಧುರ ಗಾಯನ ಮತ್ತು ಸಂಗೀತ❤❤
@tejassathviksanu4697
@tejassathviksanu4697 10 ай бұрын
ಎಷ್ಟು ಲೈಕ್ ಕೊಟ್ರು ಸಾಲದು ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ ಸೂಪರ್ ಆಗಿದೆ ಸಾಂಗ್ ಅಣ್ಣಾ ನೀವು ಇನ್ನೂ ಇದೇ ರೀತಿ ಹಾಡು ಗಳ್ಳನ್ನು ಹಾಡಲು ದೇವರು ನಿಮ್ಮನು ಆಶೀರ್ವದಿಸಲಿ 🙏🙏
@vinayaacharya4362
@vinayaacharya4362 8 ай бұрын
❤❤❤
@shalinijoshi5594
@shalinijoshi5594 Жыл бұрын
ದೇವರು ಕೊಟ್ಟ ಆ ಅದ್ಬುತ ಕಲೆಯ ಉಡುಗೊರೆ ಇನ್ನೂ ಎತ್ತರಕ್ಕೆ ಬೆಳೆಯಲಿ ❤😊
@MuralliVijay
@MuralliVijay 10 ай бұрын
Lovely 🎵
@shalinishalu2394
@shalinishalu2394 8 ай бұрын
Super ❤❤
@AnandMati
@AnandMati 7 ай бұрын
ಗಿಚ್ಚ ಗಿಲಿಗಿಲಿ song bro
@Jettappa-un9ux
@Jettappa-un9ux 5 ай бұрын
Supersong
@AbhishekMoogi
@AbhishekMoogi Күн бұрын
Super ❤
@shambhavihiremath5969
@shambhavihiremath5969 Жыл бұрын
ತುಂಬಾ ಧನ್ಯವಾದಗಳು..ಯಾಕೆಂದರೇ ನಿಮ್ಮ ಕೊನೆಯ ಪದದಲ್ಲಿರುವ ಫಲ್ಲವಿ ನಮ್ಮ ಕನ್ನಡತಿಯರ ಮನಸ್ಸು ಮುಟ್ಟಿತು....❤🙏
@kumarsiratfirsttimeexamcod9714
@kumarsiratfirsttimeexamcod9714 Жыл бұрын
ನಮಸ್ಕಾರ ರಿ 🙏🙏... ಈ ಹಾಡು ತುಂಬಾ ಚೆನ್ನಾಗಿದೆ ರಿ.ಆಕಾಶಕ್ಕೆ ನಕ್ಷೆತ್ರಗಳೇ ಚೆಂದ 🥰🥰... ಮೋಡಕ್ಕೆ ಮಳೆಯ ಚೆಂದ 🥰🥰..ಪದಗಳಿಗೆ ಈ ಗಾಯನವೇ ಅಂದ ಚೆಂದ 🥰🥰... ಮನ ಮುಟ್ಟುವ ಗೆಳತಿಗೆ ಮನದಾಳದ ಸಂಗೀತವಾಗಿದೆ 🥰🥰........ ......... ಮಾತಿಲ್ಲದ ಪ್ರೀತಿ....... 🥰❤️🥰
@bsmaligoudamalipatil4512
@bsmaligoudamalipatil4512 Жыл бұрын
Super
@NaguP-mn6db
@NaguP-mn6db Жыл бұрын
❤❤❤
@sirajsira2314
@sirajsira2314 11 ай бұрын
Thumba sogassagide hadu❤❤
@rexurexu1398
@rexurexu1398 26 күн бұрын
ಕಾಯುವೆ ಪ್ರತಿ ದಿನ.... ನಿನ ಕಾವಲುಗಾರ ನಾ.... ಚೆಲುವೆ ಕನ್ನಡತಿಗೆ.... ಕಣ್ ಕಾಡಿಗೆ ಕೊಡಿಸುವೇ.....💛❤️
@Sangamesh_J
@Sangamesh_J Жыл бұрын
ಎಷ್ಟು ಸಲ ಕೇಳಿದ್ರುನು ಕೆಳುವಂಗೆ ಅನಿಸುತ್ತೆ ಅಂದ್ರೆ... ಈ ಹಾಡು ಆ ಲೆವೆಲ್ ಗೆ ಆಗಿದೆ ❤❤
@subramanyapatagar6568
@subramanyapatagar6568 Жыл бұрын
ಕಾಯುವೆ ಪ್ರತಿದಿನ .... ನಿನ್ನ ಕಾವಲುಗಾರನ ... Yen lyircs bro .... Mind blowing....❤❤❤❤
@AbhisekDesai-n4r
@AbhisekDesai-n4r 3 ай бұрын
Yenlyrcsbrominbblowing❤❤❤❤
@RameshRamu-sr4nz
@RameshRamu-sr4nz 9 ай бұрын
Super brother yastu sarie krldru mattea mattea keldaku ansu song nice brother❤❤ congratulations 🎉
@Devotional_siddharoodh
@Devotional_siddharoodh Жыл бұрын
ಚೆಲುವೆ ಕನ್ನಡತಿಯೇ... ಕಣ್ಕಾಡಿಗೆ ಕೊಡಿಸುವೆ... ಈ ಸಾಲು ಅದ್ಭುತ! ಕೇಳುಗರ ಹೃದಯಕ್ಕೆ ಸ್ಪರ್ಶಿಸುವ ಸಾಹಿತ್ಯ.
@Pooja-ty7el325
@Pooja-ty7el325 8 ай бұрын
audu ❤❤❤ super anna ♥️👌😍
@vinayaacharya4362
@vinayaacharya4362 8 ай бұрын
❤❤❤
@reenadesouza2420
@reenadesouza2420 Жыл бұрын
ನಡೆದು ಬಾ ಮೆಲ್ಲಗೆ ನಾ ಮುಡಿಸುವೆ ಮಲ್ಲಿಗೆ 😍 what a lyrics......☺️
@shivu994
@shivu994 Жыл бұрын
super songa boss
@PratikshaKumbar-w8w
@PratikshaKumbar-w8w 11 ай бұрын
ಈ ಹಾಡು ಎಷ್ಟು ಸಾರಿ ಕೆಲಿದರೂ ಮತ್ತ ಮತ್ತ ಕೇಳ್ಬೇಕು ಅನ್ಸುತ್ತೆ ❤❤
@amantelugu9228
@amantelugu9228 Жыл бұрын
ಮನಸಿಗೆ ತುಂಬಾ ಬೇಜಾರ್ ಆದಾಗ ಈ ಹಾಡು ಕೇಳ್ಬೇಕು ಅನ್ಸುತ್ತೆ love u bro❤❤❤
@Pooja-ty7el325
@Pooja-ty7el325 8 ай бұрын
correct easy ❤❤
@annaveerappapatil248
@annaveerappapatil248 Жыл бұрын
ಈ ಹಾಡು ಕೇಳಿದರೆ ಇನ್ನೂ ಕೆಳತಾನೆ ಇರಬೇಕು ಅಂತ ಅನ್ನಿಸುತ್ತದೆ ತುಂಬಾ ಚೆನ್ನಾಗಿದೆ ❤❤
@shabanashabana9404
@shabanashabana9404 10 ай бұрын
👌👌❤
@shabanashabana9404
@shabanashabana9404 10 ай бұрын
New tumba cute I like your voice 🥰
@Lakshith22
@Lakshith22 Ай бұрын
Anna super ಆಗಿದೆ songs 😍😍 ಮತ್ತೆ ಕೇಳಬೇಕು ಅನ್ನಿಸುತ್ತೆ..voice super 🥰🥰
@anjinayyaanji8415
@anjinayyaanji8415 Жыл бұрын
ಹೃದಯದ ಮಿಡಿತ ನೀ ನನ್ನ ಸ್ವಂತ ......ಅಬ್ಬಾ ಎಷ್ಟು ಚಂದ ಗುರು ಹಾಡು
@basavarajmelgademani5076
@basavarajmelgademani5076 Жыл бұрын
ನಿಮ್ಮ ಕಂಠಸಿರಿಯಲ್ಲಿ ಮೂಡಿಬಂದ ಸಾಹಿತ್ಯ ಅದ್ಭುತ ಹೀಗೆ ಇನ್ನಷ್ಟು ಹಾಡುಗಳು ಬರಲಿ ಅಣ್ಣ
@ArbazArbi
@ArbazArbi 8 ай бұрын
Super super, song and super singing, ❤❤❤❤❤❤❤
@SiddaramPatilJeratagi
@SiddaramPatilJeratagi Жыл бұрын
Wow wonderful song, voice and especially about lyrics ಅಣ್ಣ ಬೆಂಕಿ🔥 ಇದೆ ರೀತಿ ಒಳ್ಳೆ ಹಾಡುಗಳು ನಮ್ಮ ಕಿವಿಗೆ ಆವಾಗಾವಾಗ ಮತ್ತೆ ಮತ್ತೆ ಬೀಳ್ತಾ ಇರಲಿ...ಒಳ್ಳೆದಾಗಲಿ 🎉🎉
@akashshivanagi175
@akashshivanagi175 Жыл бұрын
ಇಷ್ಟ ದಿನ ಎಲ್ಲಿ ಇದ್ದಿ ಪಾ ಕಾಕ ನೀ ಎನ್ ಮಸ್ತ ಹಾಡಿಯೋ ಹೊಗೋ ಮಾರಾಯ 😮❤
@bhimudachu9888
@bhimudachu9888 11 ай бұрын
ನನ್ನ ಮುದ್ದು ಅಮ್ಮು ಗಾಗಿ ನಾನು ಸಾಂಗ್ dedicate ಮಾಡ್ತಿದೀನಿ ಸೂಪರ್ song bro lovely lyrics
@babuhalagimaradi4958
@babuhalagimaradi4958 Жыл бұрын
ಪ್ರತಿಯೊಬ್ಬ ಕನ್ನಡಿಗ ತನ್ನ ಹುಡುಗಿಯ ಮೇಲೆ ಕಂಡ ಕನಸಿನ ಹಾಡು ಇದು....ಸೂಪರ್ ಸರ್🎉👌❤️
@bharathprbharath9023
@bharathprbharath9023 Жыл бұрын
Nija bro
@dramakochi5983
@dramakochi5983 Жыл бұрын
Iove dharama
@PushPalatha-v8d
@PushPalatha-v8d Жыл бұрын
Nija bro
@shalinishalu2394
@shalinishalu2394 8 ай бұрын
Super bro👌👌👌❤❤❤
@shalinishalu2394
@shalinishalu2394 8 ай бұрын
Nija bro❤❤👌👌
@RaichurDuniyahulidramavolgs
@RaichurDuniyahulidramavolgs Жыл бұрын
ಅಣ್ಣ ನನಗೆ ಮನಸಿಗೆ ಬೇಜಾರು ಅದಂಗೆಲ್ಲ ನಿಮ್ಮ ದ್ವನಿ ಕೇಳುತ್ತ ಇರುತಿನಿ ನನಗೆ ಏನೋ ಒಂದು ದೈರ್ಯ ನೆಮ್ಮದಿ ಶಾಂತಿ ಸಂತೋಷ ಕೊಡುತ್ತೆ ಅಣ್ಣ ಲವ್ ಯು ❤❤
@agphotography0809
@agphotography0809 Жыл бұрын
Love you bro...... Feelings loadedd❤
@naganageshas1090
@naganageshas1090 Жыл бұрын
❤❤❤
@ShwethaSavitha6845
@ShwethaSavitha6845 Жыл бұрын
Yes super songs 💖
@shrikanthjp7398
@shrikanthjp7398 7 ай бұрын
😊😊😊😊😊​@@agphotography0809
@shrikanthjp7398
@shrikanthjp7398 7 ай бұрын
​@@agphotography0809😊😊
@vishnujadhav4206
@vishnujadhav4206 3 ай бұрын
I am from Maharashtra but love this song.....love kannada songs...❤❤❤
@shivlingkolle-md1bl
@shivlingkolle-md1bl 3 ай бұрын
Thank u so much Anna ❤😊
@shivlingkolle-md1bl
@shivlingkolle-md1bl 3 ай бұрын
TQ so much Anna ❤😊
@ManjuManju-zj3lu
@ManjuManju-zj3lu 2 ай бұрын
ಕನ್ನಡ ಸಾಂಗ್ power
@Ammu-c4w
@Ammu-c4w 2 ай бұрын
@Musthafaullala
@Musthafaullala 2 ай бұрын
❤❤❤❤❤❤❤❤❤ hi 🌹🌹🌹
@Dhruthichethu
@Dhruthichethu Жыл бұрын
ಏನ್ ಹಾಡು ಗುರು ಸೂಪರ್ ಗುರು ಹೃದಯ ಮುಟ್ಟಿ ಬಿಡ್ತು ನಿನ್ನ ಲೈಫ್ ಮಾತ್ರ ತುಂಬಾ ಚೆನ್ನಾಗಿರಲಿ ಚಿನ್ನ ಇತರ ಹಾಡುಗಳು ಮೂಡಿ ಬರಲಿ ಧನ್ಯವಾದ ಬಾಸ್
@AbhisekDesai-n4r
@AbhisekDesai-n4r 3 ай бұрын
Afdvgvytedshjkuwp❤😂
@sidduvaneshi4484
@sidduvaneshi4484 Жыл бұрын
ಎಷ್ಟು ಸಲ ಕೇಳಿದರೂ ಮತ್ತೆ ಕೇಳಬೇಕು ಅನ್ನಿಸುತ್ತೆ ಈ ಹಾಡು. ♥️ ಈ ಹಾಡಿನ ಸಾಲುಗಳು ಮತ್ತು ಹಾಡಿದವರ ಧ್ವನಿಸುರುಳಿ ತುಂಬಾ ಚೆನ್ನಾಗಿದೆ 👌♥️.
@bbabu3987
@bbabu3987 Жыл бұрын
Hi
@yallappa.m.bhajantrim.b.bh9109
@yallappa.m.bhajantrim.b.bh9109 11 ай бұрын
ನೋಡು ಒಮ್ಮೆ ಈ ಬಡವನ ಪ್ರೀತಿಗಾಗಿ ಸಾವುಕಾರ. ಈ ಲೈನ್ ಸರ್ ತುಂಬಾ ಇಷ್ಟ ನಿಮ್ಮ ಧ್ವನಿ ಈ ಹಾಡಿಗೆ ತುಂಬಾ ಚೆನ್ನಾಗಿ ಸಟ್ಟ ಆಗಿದೆ ❤
@vichankumar1905
@vichankumar1905 Жыл бұрын
ನನಗಂತೂ ಈ ಹಾಡು ತುಂಬಾ ಇಷ್ಟವಾಯಿತು ಹಾಡಿದವರ ಧ್ವನಿ ಕೂಡ ತುಂಬಾ ಇಷ್ಟ❤ ಇಂಥ ಪ್ರತಿಭೆಗಳಿಗೆ ಹಾಡುವುದಕ್ಕೆ ಇನ್ನು ಹೆಚ್ಚು ಅವಕಾಶಗಳು ಸಿಗಲಿ ಈ ಹಾಡನ್ನು ಇಷ್ಟಪಡುವವರು ಒಂದು ಲೈಕ್ ಕೊಡಿ
@sahilmg4192
@sahilmg4192 Жыл бұрын
@mutthannamutthu3843
@mutthannamutthu3843 Жыл бұрын
Nimma comment super brother
@sagarsagarkoppa3309
@sagarsagarkoppa3309 Жыл бұрын
ಏನ್ ಬ್ರೋ ತುಂಬಾ ಲವ್ವಾ ಹುಡುಗಿ ಮೇಲೆ ❤❤🙏
@anandramagatti1768
@anandramagatti1768 Жыл бұрын
Super voice sir
@kavarisnaikkavana6473
@kavarisnaikkavana6473 Жыл бұрын
Superb sir
@RaviSurapur-r3b
@RaviSurapur-r3b Жыл бұрын
ಹೃದಯದ ಮಿಡಿತ ನೀ ನನ ಸ್ವಂತ ಹೂವಂತ What a lyrics ❤️‍🔥💝❣️
@rameshaguddanirameshag8909
@rameshaguddanirameshag8909 Жыл бұрын
@jaihindusunilkumarnayaka3301
@jaihindusunilkumarnayaka3301 Ай бұрын
❤ ಸೂಪರ್ ಬ್ರೋ ಕಣ್ಣಲ್ಲಿ ನೀರು ಬಂತು ಅದ್ಭುತವಾದ ಲೈನು ಅದ್ಭುತವಾದ ಲಿರಿಕ್ಸ್ ಒಳ್ಳೆದಾಗ್ಲಿ ಜೈ ಆಂಜನೇಯ 🚩🙏♥️😢
@bosslaxmikant
@bosslaxmikant Жыл бұрын
ಕನ್ನಡಿಗರ ಪ್ರೀತಿಯ ಜನಮೆಚ್ಚುಗೆ ಹಾಡು ❤🎉🎉😊❤❤
@shwetamathpati835
@shwetamathpati835 Жыл бұрын
Nice lyrics... awesome singing...❣️ ಚೆಲುವ ಕನ್ನಡತಿಗೆ ನಾ ಕೊಡುವೆ ಕಣ್ಣ ಕಾಡಿಗೆ...😍
@sangayyahiremath8696
@sangayyahiremath8696 Ай бұрын
ಸೂಪರ್ ❤️ಪ್ರೀತಿಯಾ ಹುಡುಗಿಗೆ ❤️ಸಾಂಗ್ ಅಣ್ಣಾ ❤❤❤
@shwethak428
@shwethak428 Жыл бұрын
Nim ದ್ವನಿ ಗೆ ನನ್ ಫಿದಾ ಆಗೋದೆ ಅಣ್ಣ ❤️😘 ಚಲುವೆ kannadatige ಕೊಡುಸುವೆ ಕಾಡಿಗೆ 🥰
@anjugirlyt
@anjugirlyt Жыл бұрын
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಅಣ್ಣ ♥️♥️♥️,,, ಹಾಡಿನ ಸಾಲುಗಳು ಕೂಡ ಚೆನ್ನಾಗಿ ಇದೆ ಅಣ್ಣ ♥️♥️♥️
@mahalinganm1157
@mahalinganm1157 27 күн бұрын
ಮಸ್ತ ಮಸ್ತ ಆಗಿ ಹಾಡು ಹಾಡಿದ್ದೀರಿ..... ಹೀಗೆ ನಿಮ್ಮ ಹಾಡುವ ಪ್ರಯತ್ನ ಮುಂದುವರೆಯಲಿ..... ಎಂದು ದೇವರಲ್ಲಿ ಕೇಳಿಕೊಳ್ಳುತ್ತೇವೆ. .....🎉❤
@pradeepkotegar333
@pradeepkotegar333 Жыл бұрын
ಸಾಹಿತ್ಯ,ಗಾಯನ, ಸಂಗೀತ ಎಲ್ಲವೂ ಅದ್ಭುತ 😍
@Im_looser
@Im_looser Жыл бұрын
ಸರ್ ಎಸ್ಟು ಸಲ.ಕೇಳಿದ್ರು ಬೇಜಾರ್ ಆಗಲ್ಲ ತುಂಬಾ ಸಲ.ಕೇಳ್ತಾ ಇದೀನಿ ನಿನ್ನೆಯಿಂದ😊❤ಬೇಜಾರ್ ಆಯ್ತು ಅಂದ್ರೆ ಈ ಸಾಂಗ್ ಕೇಳ್ತೀನಿ ಎಲ್ಲ ಮರೆವು ನೋವು ಎಲ್ಲ ಹೋಗುತ್ತೆ ನಿಮಗೆ 1000ಕೋಟಿ ಧನ್ಯವಾದ❤😊
@Sureshtv6
@Sureshtv6 5 ай бұрын
ಅದ್ಭುತವಾದ ಸಾಲುಗಳು ಪ್ರೇಮಿಗಳಿಗೆ ರಸದೌತಣ ಧನ್ಯವಾದಗಳು ಬ್ರದರ್ 💐💐💐💐
@Durugamma-c9u
@Durugamma-c9u Жыл бұрын
ಆಡಿನ ಸಾಲುಗಳು ತುಂಬಾ ಚೆನ್ನಾಗಿದೆ.. ಹಾಗೆ ನಿಮ್ಮ ದ್ವನಿ ತುಂಬಾ ಚನ್ನಾಗಿದೆ anna♥️🥰😍 ಈ ಸಾಂಗ್ ಕೇಳಿ ನನಗೆ ತುಂಬಾ ಫೇವರಿಟ್ ಸಾಂಗ್ ಆಯ್ತು
@mswamy6219
@mswamy6219 Жыл бұрын
ಪ್ರೀತಿಯ ಹುಡುಗಿಗೆ ಈ ಹುಡುಗನ ಹುಡುಗೋರೆ ನಡೆದು ಬಾ ಮೆಲ್ಲಗೆ..ನಾ ಮೂಡಿಸುವೆ ಮಲ್ಲಿಗೆ.ಎಂತಹ ಅದ್ಭುತ ವಾದ ಸಾಲುಗಳು ನಾನು ನನ್ನ ಹುಡ್ಗಿಗೆ ದಿನಾಲು ಮಲ್ಲಿಗೆ ಹೂ ಮೂಡಿಸ್ತಿದ್ದು ನೆನಪಾಯ್ತು.ಮಾತುಗಳೇ ಸಾಲದು ಸರ್ ಈ ಹಾಡಿಗೆ sprrrrrrr💞
@abdulrahemanhanagi6213
@abdulrahemanhanagi6213 Жыл бұрын
Ol
@shravanchalawadi5220
@shravanchalawadi5220 Жыл бұрын
ಹಿಂದಿ ಹಾಡಿಗೆ ಕನ್ನಡದಲ್ಲಿ ಇಷ್ಟು ಅರ್ಥಗರ್ಭಿತವಾಗಿ ಲಿರಿಕ್ಸ್ ಬರೆದು ಹಾಡಿದ್ದು ತುಂಬಾ ಇಷ್ಟವಾಯಿತು. really I love this song.
@devikanamboothri6148
@devikanamboothri6148 Жыл бұрын
ತುಂಬಾ ತುಂಬಾ ತುಂಬಾ ಚೆನ್ನಾಗಿದೆ ಸರ್. ಸಂಗೀತ, ಸಾಹಿತ್ಯ, ಗಾಯನ ಎಲ್ಲವೂ ಅದ್ಭುತ.. ನಿಮ್ಮ ಪ್ರತಿಭೆಗೆ ಕೋಟಿ ವಂದನೆಗಳು... ನಿಜವಾಗಿಯೂ ತುಂಬಾ ಖುಷಿ ಕೊಟ್ಟಿತು... ಅದ್ಭುತ ಸಾಹಿತ್ಯ ಸುಂದರವಾದ ಧ್ವನಿ... ಮತ್ತೆ ಮತ್ತೆ ಕಕೇಳಬೇಕು ಅಂತ ಅನ್ನಿಸುತ್ತೆ..❤❤🌹🌹ನಿಮ್ಮ ಪ್ರತಿಭೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಲಿ 🌻🌻🌻all the very very best. ಸರ್ ನಿಮ್ಮ ಧ್ವನಿ ಸೋನು ನಿಗಮ್ ಅವರ ಧ್ವನಿಯನ್ನು ತುಂಬಾ ಹೋಲುತ್ತಿದೆ 👌👌👌👌😊 ನಿಮ್ಮಿಂದ ಇನ್ನೂ ಹೆಚ್ಚಿನ ಉತ್ತಮ ಗಾಯನ ಬರಲಿ. ಇಡೀ ತಂಡಕ್ಕೆ ನಮನಗಳು 🙏🙏🙏
@Rehanalifevlogshorts
@Rehanalifevlogshorts Жыл бұрын
Uffff wt a lyrics ❤❤ I love it ...😊I'm biggest fan of you 💖 💗 voice chllogu ille ❤
@Arunkumar-rx5jb
@Arunkumar-rx5jb Жыл бұрын
Superaanna
@slowcreativity8376
@slowcreativity8376 10 ай бұрын
Wow no words .movie ghe chnace thegiri sir.nimma voice magic Haage idhe .yenooo ondhu different haage .plzzzz kananda movie galighe haadi .
@rekhapawar3445
@rekhapawar3445 Жыл бұрын
Wow 😲 amazing😍 super lines. Fantastic singing🎤 I love this song🎵
@sharanubhadrativari1638
@sharanubhadrativari1638 Жыл бұрын
ಹಾಡು ತುಂಬಾ ಅದ್ಬುತವಾಗಿ ... ಈ ಹಾಡು ಮನಸ್ಸಿಗೆ ತುಂಬಾ ಆನಂದ ನೀಡುತದೆ ....
@ReviewsWithRevan-ud9nu
@ReviewsWithRevan-ud9nu 2 ай бұрын
ದಾರವೆಂಬ ಸುಂದರ ಪದಗಳೊಂದಿಗೆ ಬೆರೆತ ಹೂವೆಂಬ ಇಂಪಾದ ಧ್ವನಿ... ಪರಿಮಳವೆ ಸಂಗೀತ... ವಾವ್...
@ashokpavi2580
@ashokpavi2580 Жыл бұрын
ಸೂಪರ್ ವಾಯ್ಸ್ ಬ್ರದರ್ 💕 ಚೆಲುವ ಕನ್ನಡತಿಗೆ ಕಣ್ ಕಾಡಿಗೆ ಕೊಡಿಸುವೆ ❤🥰
@anujaishreeraam
@anujaishreeraam Жыл бұрын
ಹಾಡು ತುಂಬಾ ಚನ್ನಾಗಿದೆ ಸರ್ ತುಂಬಾ ಇಷ್ಟ ಅಯ್ತು ಸರ್ ನಿಮ್ಮ ನಗು ನಿಮ್ಮ ಹಾಡು ತುಂಬಾ ಚನ್ನಾಗಿದೆ ಸರ್ ಯಾವಾಗಲು ಇದೆ ತರ ಹಾಡ್ತಾ ಇರಿ ರಾಯರ ಆಶೀರ್ವಾದ ನಿಮ್ಮ ಮೇಲೆ ಇರ್ಲಿ ಸರ್ 😊
@radhay2998
@radhay2998 11 ай бұрын
Super sang❤ ನೋಡು ಒಮೇ ಈ ಬಡವನ ಪ್ರೀತಿಯಾ ಸಾಹುಕಾರನ❤ ತುಂಬ ಚನ್ನಾಗಿದೆ
@M.SHARANTUMBAGI
@M.SHARANTUMBAGI Жыл бұрын
Smooth line's always feels fabulous..nice voice tone bro🎉❤️🥰
@sangu1432
@sangu1432 Жыл бұрын
ತುಂಬಾ ಚೆನ್ನಾಗಿ ಹಾಡಿದಿರಿ ಅಣ್ಣ 🙏 ತುಂಬಾ ಧನ್ಯವಾದ ಗಳು ಅಣ್ಣ ಇದೆ ತರಹ ಇನ್ನು ಹೊಸ ಹೊಸ ಹಾಡುಗಳು ಹಾಡಿ ಅಣ್ಣ ❤️😍
@jaihindusunilkumarnayaka3301
@jaihindusunilkumarnayaka3301 10 күн бұрын
ನಿಮ್ಮ ಈ ಕನ್ನಡ ಅಭಿಮಾನಕ್ಕೆ ನಾನೆಂದು ಚಿರಋಣಿ ಜೈ ಆಂಜನೇಯ 🚩🙏👌♥️💯
@basavarajpattar8620
@basavarajpattar8620 Жыл бұрын
ಸರ್ ನಾನು ಈ ಸಾಂಗ ದಿನಾ ಕೇಳತಿನಿ ನನಗಂತು ಇದರ ಸಾಹಿತ್ಯ ನಿಮ್ಮ ದ್ವನಿ ತುಂಬಾ ಇಷ್ಟ ಆಗಿದೆ ಸೂಪರ
@-SagarVlogs-
@-SagarVlogs- Жыл бұрын
Amazing 🤩 Sir Lovely Song ❣️❣️❣️🎶🎶🎶🎶
@satishkumar-ug7fi
@satishkumar-ug7fi Ай бұрын
Sweet song, lyrics and voice. And music also awesome bro
@vijayvijay9799
@vijayvijay9799 Жыл бұрын
❣️ನೋಡು ಒಮ್ ಈ ಬಡವ ಪ್ರೀತಿಗೆ ಸಾವುಕಾರ ನಾ ❣️ಕವನ 💛💛
@ಮಹೇಶ್ಸೂರ್ಯರತ್ನ
@ಮಹೇಶ್ಸೂರ್ಯರತ್ನ Жыл бұрын
ಜೂನಿಯರ್ ಸೋನು ನಿಗಮ್...... ಸೂಪರ್ ವಾಯ್ಸ್ ಬ್ರೋ👍
@Rohith8757
@Rohith8757 8 ай бұрын
I like this song🎉🎉
@arunnaik23
@arunnaik23 Жыл бұрын
ಅಣ್ಣಾ ಸಾಂಗ್ ಎಷ್ಟ್ಟು ಬಾರಿ ಕೇಳಿದರು ಕೇಳುತ್ತಲೇ ಇರ್ಬೇಕು ಅನ್ಸುತ್ತೆ ❤️
@itsmemylove9164
@itsmemylove9164 Жыл бұрын
Ma sha Allah what a wonderful voice really i appreciate you Heart touching song❤❤❤❤❤
@VeereshHiremath-x9w
@VeereshHiremath-x9w Жыл бұрын
❤❤❤❤❤
@NikitaKhandale-qg4cd
@NikitaKhandale-qg4cd 4 ай бұрын
Awwwwww!!! this song was very fantastic🤟🏻💜😚 this linesss r very much good nd fabulous this is mahhh fvrttt song🫶❤️‍🩹 superbbbbb bruhhhhh love it 🎶
@puneetofficial76x43
@puneetofficial76x43 Жыл бұрын
No words about samad gadiyar voice and singing style. 😘😘♥️💟
@AnilG-q7h
@AnilG-q7h Жыл бұрын
ನಿಮ್ಮ ಸಾಹಿತ್ಯಕ್ಕೆ ನೀವೇ ಸರಿಸಾಟಿ.. ಹಾಡು ಮಾತ್ರ ಅದ್ಭುತವಾಗಿದೆ ಅಣ್ಣ.. ಎಷ್ಟ್ ಸಲ ಕೇಳಿದ್ರು ಕೇಳ್ತಾನೇ ಇರ್ಬೇಕು ಅನ್ಸುತ್ತೆ
@sharankembhavi7077
@sharankembhavi7077 6 ай бұрын
Sir superb composition it's very pleasant to hear, lyrics rocks....❤❤
@hanumeshrajolli7748
@hanumeshrajolli7748 Жыл бұрын
Super Brother... Super combination of lyrics...No words for voice... ❤️😍keep it up Brother you have Bright future... 😍🙂❤
@ManjulaKambar-q5c
@ManjulaKambar-q5c Жыл бұрын
ಹೃದಯಪೂರ್ವಕ ಇಷ್ಟಾ ಆಯ್ತು ಈ ಸಾಂಗ್ ಸರ್
@AdivashiRaja
@AdivashiRaja Ай бұрын
भाई मुझे कानडा समजती नही पर य सोंग बहुत अच्छा है दिल पे लागता हे
@muneermunnimallur3097
@muneermunnimallur3097 Жыл бұрын
Wave congratulated your song and singing I'm verry liked bro 🥰🥰🥰❤️❤️🌹🌹🌹
@lankilanki9063
@lankilanki9063 Жыл бұрын
ಈ ಸಾಂಗ್ ಕೇಳು ತಿದ್ರೆ ನಮ್ ಹುಡುಗಿ ತುಂಬಾ ನೆಪಪು ಆಗ್ತಿದ್ದಾಳೆ ಬ್ರದರ್. 😔😔😔ಮಿಸ್ ಯು ಕುಳ್ಳಿ
@PyarijamSaudagar79
@PyarijamSaudagar79 Ай бұрын
Super voice,super, ಹಾಡಿನಲ್ಲಿ wonderfull meaning ಅಡಗಿದೆ sir nimma prationdu haduva song sussece aagali sir
@jyothikumarjyothikumar-qw3co
@jyothikumarjyothikumar-qw3co Жыл бұрын
Waht an amazing voice samad sir.......god bless u.........keep singing....am a big fan of urs.......👌👍
@lankilanki9063
@lankilanki9063 Жыл бұрын
ಮೈಂಡ್ ಬ್ಲೋಯಿಂಗ್ ಸಾಂಗ್ ಬ್ರದರ್ ❤♥️❤♥️ತುಂಬಾ ಬೇಜಾರ್ ಆದಾಗ ಕೇಳುದ್ರೆ. ರಿಲೀಫ್ ಆಗುತ್ತೆ
@JyotiHM-y7g
@JyotiHM-y7g Ай бұрын
Supper voice sir nimma big fan sir nanu your all song supper
@YallalingHosamani-sd9yp
@YallalingHosamani-sd9yp Жыл бұрын
ಪ್ರತಿಯೊಬ್ಬ ಕನ್ನಡಿಗ ಅವರ 🎉 ಹುಡುಗಿಯ ಮೇಲೆ ಇಟ್ಟಿರು ಕನಸು ಹಾಡು ಇದು ಸಾಂಗ್ ಸೂಪ್ಪರ್ ಸರ್ 🥰🫶❤
@gulabirashmitha8212
@gulabirashmitha8212 Жыл бұрын
ಪ್ರೀತಿಯ ಹುಡುಗನಿಗೆ ಈ ಪ್ರೀತಿಯ ಹುಡುಗರೇ ...ನಿ ಬರುವೆಯ ಮೆಲ್ಲನೆ ಮಲ್ಲಿಗೆ ಹೂ ಮೂಡಿಸಲು ಕಾದಿರುವೆ ನಿನಗಾಗಿ ನಿನ್ನ ಪ್ರೀತಿಯ ಹುಡುಗಿಯು ❤️😁
@jyothikumarjyothikumar-qw3co
@jyothikumarjyothikumar-qw3co Жыл бұрын
Nodu omme ee badavana .....preetige sahukarana.......what a lines.....Nice lyrics.....singing was excellent..keep going on...all the best samad....🥰🙌
@sayabannapattanashetti4365
@sayabannapattanashetti4365 Жыл бұрын
ಸೂಪರ್ ಸಾಂಗ್ಸ್ ಅಣ್ಣಾ 🎶🎼
@bps-be9dm
@bps-be9dm Жыл бұрын
What amazing voice.... No words can explain ❤❤
@kiranbarigaddi986
@kiranbarigaddi986 18 күн бұрын
Me mumbai madal ahe.... I love ❤... Kannada song 💙💙
@shivakumarkuri1996
@shivakumarkuri1996 Жыл бұрын
🔥🔥bro.. Ultimate lyrics ultimate voice.. 👌👌
@sunilbiradar8831
@sunilbiradar8831 Жыл бұрын
Guru Song, Lyrics and Voice 🔥👌❤😍
@vijayan840
@vijayan840 Ай бұрын
Thumbadinagala nantara ondu olle song nodide tq sir , nanna jeevanane e haadallide.
@Im_looser
@Im_looser Жыл бұрын
ಅದ್ಬುತವಾದ ವಾಯ್ಸ್ ಸರ್❤ ಅದ್ಭುತವಾಗಿ ಲಿರಿಕ್ಸ್ ಬರೆದಿದ್ದೀರ❤️ ಲವ್ ಯು ಸರ್❤🎉 ದಯವಿಟ್ಟು ಎಲ್ಲರೂ ಈ ಲಿಂಕ್ ಶೇರ್ ಮಾಡಿ ಲೈಕ್ ಮಾಡಿ ಕಮೆಂಟ್ ಮಾಡಿ ಪ್ರೋತ್ಸಾಹಿಸಿ❤️🙏
@hemanthkumar4068
@hemanthkumar4068 Жыл бұрын
ಹೃದಯದ ಮಿಡಿತ ನೀ ನನ್ನ ಸ್ವಂತ ಬರೆದಾಯ್ತು ಭಗವಂತ ❤️💕❤️💕❤️💕
@SureshJodatti-l2e
@SureshJodatti-l2e 27 күн бұрын
ಸೂಪರ್ ಸಾಂಗ್ bro💞💞🎉
@mamathasb120
@mamathasb120 8 ай бұрын
ಬಾರಿ ಶೋಕತ್ 0ಡ್ ಆವೆ 👌👌👌👌👌👌👌👌👌👌👌👌👌😍
@bps6085
@bps6085 Жыл бұрын
ಇನ್ನೂ ಕೂಡ ನಡೆದು ಕೊಂಡು ಓಡಿಕೊಂಡು ಬರಲಿ ನಿಮ್ಮ ಹಾಡುಗಳು ವೈಟಿಂಗ್ ಫಾರ್ ur songs 💅
@Mr.Incredible749
@Mr.Incredible749 7 ай бұрын
God Gifted Voice For Samad Bro. What A New Versatile Singer launching In Sandalwood. Keep It Up Best Of Luck For Future....!
@sidduganachari1702
@sidduganachari1702 Жыл бұрын
Very beautiful 😍 lyrics and voice.....i dedicated this song.... my special one..... ❤️
@aniljanil3222
@aniljanil3222 Жыл бұрын
Super song bro i'm listen this song daily 10times nice song
@amdrnama3739yashoda
@amdrnama3739yashoda 4 ай бұрын
1.1ಎಂ viwes ge All the best Anna 💞💞 voice Ennu Nimma Anta singer top less ge hogali Anta A devaralli praathisutene 🔥🔥
@suhaspatil7365
@suhaspatil7365 Жыл бұрын
What beautiful voice ...it's just magical voice bro .❤❤❤
@shemeelmohammed2756
@shemeelmohammed2756 Жыл бұрын
Samad gadiyar hadu ista Andre e comment ge like madi ❤❤❤
@bhavanimadiwal3637
@bhavanimadiwal3637 4 ай бұрын
I'm from Maharashtra i like kannada songs in your voice bro a gana sunke me aapka fan hogayi thank you bro 👍🙂🙂🙂
@nanda_nanda111
@nanda_nanda111 7 ай бұрын
ಸೂಪರ್ ಅಣ್ಣ ಏನು ಲಿರಿಕ್ಸ್ wow 😲 👌👌
@geetajain8184
@geetajain8184 Ай бұрын
Mst song hai bro❤❤
@ranjitadevraj20
@ranjitadevraj20 2 ай бұрын
ನನ್ ಹುಡ್ಗ ನೆನ್ಪ್ ಆಗ್ತಾನೆ ಈ ಸಾಂಗ್ ಕೇಳಿದಾಗ ಲವ್ ಯು ರಿ ❤❤❤❤