ಗುರು ಪೊಲೀಸ್ ಸ್ಟೋರಿ, ಅಗ್ನಿ ಐ ಪಿ ಎಸ್ ಸಿನಿಮಾ ರೋಸ್ಟ್ ಮಾಡಿ ಮರೀಬೇಡಿ 😊😊😊
@Politymitra4 ай бұрын
ಪ್ರೀತ್ಸೋದ್‌ತಪ್ಪಾ ❌ಎಷ್ಟೊತ್ಗಪ್ಪ ✅😅😂
@lagamappaghatagi34854 ай бұрын
😂
@nageshg.thrivikram99514 ай бұрын
ಲೋ ಎಂಕ್ಟ ಫ್ರೆಂಡ್ ಏನ್ಲ ನೀನು 😂😂😂
@Politymitra4 ай бұрын
@@nageshg.thrivikram9951 ತುಂಡ್ ಹೈಕ್ಳ ಸಹವಾಸ 😍
@lagamappaghatagi34854 ай бұрын
@@nageshg.thrivikram9951 😂
@shashankbhandari4 ай бұрын
4:07 Racer❎ Raciest✅ 😂😂
@massprotocol89914 ай бұрын
ವಿಡಿಯೋ ತರನೇ ನಿಮ್ಮ ಕಮೆಂಟ್ ನೋಡಿ ನಗು ಬಂತು😂😂😂
@praneethbs33734 ай бұрын
He's a racist ▶️
@MS_Bilagi_Sir4 ай бұрын
It was Pure Family Entertainer movie in 1990's Era.... ಈ ಮೂವಿ ಗೆ Roast ಅವಶ್ಯಕತೆ ಇರಲಿಲ್ಲ...
@chetankumar36674 ай бұрын
Mental bro avnu
@ayanquereshi4 ай бұрын
@@chetankumar3667roast video na roast video Tara nr nodi
@VeerannakumarCM4 ай бұрын
U r right bro✨
@nathand2564 ай бұрын
Chill bro.
@aravindbk49174 ай бұрын
Ee soolemaga 2000 kid
@girishpujar26494 ай бұрын
ಕಕ್ಕಸ್ ರೂಮ್ ಬಿಟ್ಟು ಮನೆಯಲ್ಲಾ ಬೈಕ್ ಸವಾರಿ ಮಾಡಿಸಿದ ಡೈರೆಕ್ಟರ್ ಗೆ ಒಂದು ದೊಡ್ಡ ಚಪ್ಪಾಳೆ 😂😂😂
@pallavikn58404 ай бұрын
Umashreee mam out of the box GOAT in acting. ❤
@yuvrajuv81644 ай бұрын
ಅಣ್ಣ ನಿನಿಗೆ ರೋಸ್ಟ ಮಾಡಾಕ ಬೇಜಾನ್ ಸಿನಿಮಾ ಅದಾವು ಒಳ್ಳೆ ಸಿನಿಮಾ ರೋಸ್ಟ್ ಮಾಡಿ ಹೆಸರು ಕೆಡಿಸ್ಕೋಬೇಡ.ಒಳ್ಳೆದಾಗ್ಲಿ
@jayarajnbhc8964 ай бұрын
Rost is rost😂
@sharan70684 ай бұрын
@@jayarajnbhc896darshan movie roast madli dum idre
@sukhdevbm17644 ай бұрын
Goobal krishnavamshi director
@sukhdevbm17644 ай бұрын
Check Wikipedia who is the story writer
@sukhdevbm17644 ай бұрын
Blockbuster in telugu and Kannada
@Rcshetty4 ай бұрын
East or west Roast is Best
@ShamimaKatumАй бұрын
This movie should have won an Oscar. And Ravichandran for best actor.
@nesarag95464 ай бұрын
It’s wonderful roast. I am from southern part of Karnataka. It’s true that some movie makers did stereotypes on north Karnataka and coastal Karnataka people. It’s unfortunate. Both these part has rich culture, talent which should be used effectively
@Sir_Sunil4 ай бұрын
ಈ ಮೂವಿ ನೋಡೋದಕಿಂತ 3:50 ಇದೇ ಒಳ್ಳೆಯದು 😐
@hrgubbi62344 ай бұрын
15 ನಿಮಿಷದಾಗ ಸ್ವಿಟ್ಜರ್ಲೆಂಡ್ ಹೋಗಿ ಸಾಂಗ್ ಮುಗುಸ್ಕಂಡ್ ಬರ್ತಾನ was personal 😂
@anil009KulkarniАй бұрын
😂😂
@vijir30364 ай бұрын
Ravichandran movie realityಗೆ ಬಲು ದೂರ😅
@request_short.4 ай бұрын
ಅದು ಮನೆ ಅಲ್ಲ, ಬೈಕ್ ನ ಶೆಡ್ 😅😂😂
@harishreddy79864 ай бұрын
Shed ge hogona ba 😂
@night251794 ай бұрын
Roast ❌ move explained ✅
@pkn66334 ай бұрын
ನೀವು ಮಾಡೋ movie roast ತುಂಬಾನೇ ಇಷ್ಟ ಪಟ್ಟೀದಿನಿ, ಆದರೆ ಇದು roast ಮಾಡೋ movie ಅಲ್ಲಾ.ಈ ಹಿಂದೆ ನೀವು ಚೆಲುವಿನ ಚಿತ್ತಾರ, Shivaji movie roast ಮಾಡಿದಾಗಲು ಈ ಚಿತ್ರಗಳು roast ಮಾಡೋ ಸಿನೆಮಾ ಅಲ್ಲಾ ಅಂತಾ ಹೇಳಬೇಕು ಅನ್ಕೊಂಡೆ ಆದ್ರೆ ಹೇಳಿರಲಿಲ್ಲ.ಇವೆಲ್ಲಾ ಪ್ರೇಕ್ಷಕರ ಮನಸ್ಸು ಗೆದ್ದು Blockbuster ಆದ ಸಿನೆಮಾಗಳು. ಆಗಿನ ಕಾಲಕ್ಕೆ ತಕ್ಕಂತೆ ಇರೋ ಆ movie ಯನ್ನು ಈಗಿನ ಕಾಲಕ್ಕೆ ತಾಳೆ ಹಾಕಿ ತಪ್ಪು ಹುಡುಕೋದು ದೊಡ್ಡ ತಪ್ಪು ಹಾಗೂ ಮೂರ್ಖತನ. ಸ್ವಲ್ಪ think ಮಾಡಿ movie ಸೆಲೆಕ್ಟ್ ಮಾಡಿ.
@FakkireshagasiFakkireshagasi4 ай бұрын
ಹಲೋ ಬ್ರದರ್ ಬ್ಲಾಕ್ ಬಸ್ಟರ್ ಮೂವಿ ಇದು 🔥🔥🔥ಬೇರೆ ಡಬ್ಬಾ ಮೂವಿ ಇದಾವು ಅವನ್ನ ರೋಸ್ಟ್ ಮಾಡು 🤦♂️🤦♂️🤦♂️🤦♂️
@basavakirana52964 ай бұрын
ನಾತಿಚರಾಮಿ ಎಂಬ ಅಸಹ್ಯ ಸಿನೆಮಾವನ್ನು ರೋಸ್ಟ್ ಮಾಡಿ bro
@KodandaRaama4 ай бұрын
ಯೋ ಅವತ್ತಿನ್ ಕಾಲಕ್ಕೆ ಇದು ಎಂತ ಮೂವಿ ಗೊತ್ತ...... ನೀನು ಈ ಮೂವಿ ನಾ ರೋಸ್ಟ್ ಮಾಡಿದ್ದು ಸರಿ ಇಲ್ಲ, ಇವಾಗ್ಲೂ ಸಣ್ಣ ಪುಟ್ಟ ಸೀನ್ ನಾ ರೋಸ್ಟ್ ಮಾಡಿದೀಯ ಅಷ್ಟ ನಿನ್ ಕಯ್ಯಲ್ಲಿ ಆಗಿದ್ದು am wary disappointed as a subscriber......
@Hemanththoogudeep4 ай бұрын
ಮಾಡಿರೋದೇ ಕದ್ದು ಕನ್ನಡ ಸಿನಿಮಾ ಅದರಲ್ಲಿ ರೋಸ್ಟ್ ಮಾಡಿರೋದು ತಪ್ಪಾ
@URJoyan29 күн бұрын
No one can do this bike scene in any movie legend ravu sir🎉🎉🎉🎉🎉🎉
@phaneeshmavattur63394 ай бұрын
2:21 original film Story, Screenplay and directed by Krishna Vamsi, so they have given proper credit.
@dixitgowda32044 ай бұрын
Bro neevu movie screen play na reality ge connect madta idira good!
@deepthis20274 ай бұрын
'Preethiya sone' song is a dream sequence ...... Raja is imagining chandu and raining is real and his family came out.
@adarshgujamagadi1074 ай бұрын
ಒಳ್ಳೆ ಸೂಪರ್ ಹಿಟ್ movie ಇದು ಯಾವುದಾದ್ರು ಡಬ್ಬ movie ರೋಸ್ಟ್ ಮಾಡು ...
@SharathShetty-zn1nd4 ай бұрын
Bro this movie was my favroite when I was kid.. RAVICHANDRAN craze was different at that time
@abhishekkalkatte70364 ай бұрын
From “namun hodibedi anna” to “dasappan gante “ , we have come a long way
@TheSurajshetty4 ай бұрын
ರೋಸ್ಟ್ ತುಂಬಾ ಇಷ್ಟ ಆಯಿತು ಆದರೆ ಈ ಚಿತ್ರಕ್ಕೆ ರೋಸ್ಟ್ ಬೇಕಿರಲಿಲ್ಲ ಯಾಕಂದ್ರೆ ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿಯ ಕಲಾತ್ಮಕ ಚಿತ್ರ...ಮತ್ತು ರವಿಚಂದ್ರನ್ ಅಂದ್ರೇನೆ ಕಲಾತ್ಮಕತೆ ಹೆಚ್ಚಿರುತ್ತೆ.....richness ಇರುತ್ತೆ..... ಕೊನೆಗೆ ಇದೆಲ್ಲ ರೋಸ್ಟ್ ಮಾಡಿರೋದು ತಮಾಷೆಗಾಗಿ ಅನ್ನೋದನ್ನ ಎಲ್ಲರೂ ಗಮನದಲ್ಲಿ ಇಡ್ಬೇಕು....
@VeerannakumarCM4 ай бұрын
@@TheSurajshetty ಕನ್ನಡ ಚಿತ್ರರಂಗದ ಚಿನ್ನ ಕ್ರೇಜಿಸ್ಟಾರ್🎸ರವಿಚಂದ್ರನ್ ಸರ್👑
@sureshkumbar2204 ай бұрын
Yes sumne yalla movies roast madatana
@Sam-iv8ey4 ай бұрын
ಏನ್ ಕಾಮಿಡಿ ಗುರು😅😅ರವಿಚಂದ್ರನ್ ಅಂದ್ರೇನೇ ಕಲಾತ್ಮಕತೆ😅😅ಅಂಥಾದ್ದು ಏನಿದೆ ಈ ಸಿನೆಮಾದಲ್ಲಿ?..ಡಬ್ಬಾ ಸಿನೆಮಾ..ರವಿಚಂದ್ರನ್ ಮಾಡಿರೋ ಸಿನೆಮಾಗಳಲ್ಲಿ 90% ರಿಮೇಕ್..ಸ್ವಮೇಕ್ ಎಲ್ಲಾ ಠುಸ್🤣🤣
@kirankumargadwal46784 ай бұрын
Jothege remake kooda irutte😂😂😂
@divakarluffy37734 ай бұрын
Idu yav seme kalthmaka guru 😂
@manojmanjunath32404 ай бұрын
But bro, this was a good movie 😭😭. Very entertaining at its times.
@_123reddy4 ай бұрын
ಈ ವಿಡಿಯೋ ಮನರಂಜನೆಗಾಗಿ ಯಾರು ಸೀರಿಯಸ್ ಆಗಿ ತಗೋಬೇಡಿ fnds
@ManjunathN-m7h4 ай бұрын
ಮನರಂಜನೆ ಹೆಸರಲ್ಲಿ ಕೆಸರಾಗಬಾರದು fnds
@dsmounaj4 ай бұрын
Nan ಶಾ,, ತೆರಿಯೋ ಅನ್ನೋದು ನಮ್ಗೆ ಆವಾಗ್ಲೇ ಗೊತ್ತು,,
@Politymitra4 ай бұрын
ಈ ಚಂಡು ನನ್ ಚಂಡಿಗಿ ತಾಕಿ.. ಈ ಚಂಡು ಈ ಚಂಡ್ ಹಾರ್ದಂಗ ಹಾರ್ಬಿಡ್ತಿತ್ತು 😅❤
@prashanthbprashanth62654 ай бұрын
E movie bagge roaster and comment maadtirodu child chapathi galu ella 2005 Alli huttiroru e movie Gala bagge child chapati galige gottilla ella child chapati Gala ayomaya 🤣🤣🤣🤣🤣🤣🤣
Roast Madoo Avshyakate irlila Broo its Unique and Best Screenplay of that Time
@siddarajunaik94144 ай бұрын
Anna nijvaglu e movie chenagi ede ❤ nivu edakke roast mado avashyakathe erilla 😢
@k3...9064 ай бұрын
ಗುರು ಬೇಕಾದಷ್ಟು ಡಬ್ಬ ಮೂವಿಗಳು ಇದ್ರು, ಇಂತ ಅದ್ಭುತ ಸೂಪರ್ ಮೂವಿ ನ ರೋಸ್ಟ್ ಮಾಡಿದ್ಯಲ್ಲ ಇದು ಸರಿಲ್ಲ, ನನ್ ಫೆವರೇಟ್ ಮೂವಿ ಇದು, ನಮಂತ 90s ಗೆ ತುಂಬಾ ಇಷ್ಟ ವಾದ ಸಿನಿಮಾ,, ಯಾಕ್ ನಿಂಗ್ ಈ ಸಿನಿಮಾ ಇಷ್ಟ ಆಗಿಲ್ಲ, ಬೇರೆ ಡಬ್ಬ ಮೂವಿ ನ ರೋಸ್ಟ್ ಮಾಡು,,,
@FakkireshagasiFakkireshagasi4 ай бұрын
🔥🔥100% ಕರೆಕ್ಟ್ ಬ್ರದರ್ 🔥🔥
@shekarnt4 ай бұрын
Bekadastu dabba moviegalalli idhu ondhu.
@k3...9064 ай бұрын
ಈ ಮೂವಿ ನ ಡಬ್ಬ ಅಂತಿಯಲ್ಲ ಗುರು, ನೀನ್ ಏನ್ 2000 ಕಿಡ್ಸ್ ಅನ್ಸುತ್ತೆ ಬಿಡು
@shekarnt4 ай бұрын
@@k3...906 Ella kaladallu dabba movies barutthe guru. adralli en vishesha.
@chandru47374 ай бұрын
Where loop holes there is Entertainment. Watch the full video. Darshi doesn't touch good movies/actors but charactors 😊
@HemanthGM-qc9lv4 ай бұрын
Remake word is born after ravichandran is born 😢😢 67 out of 90 😮 Kannada novel based films were dead in that period 😢 Only Dr Rajkumar Sir And Puttanna Kanagal Made movies on the basis Of Our True Kannada writers ❤
@BadraVeeraBadra4 ай бұрын
Sudeep is biggest Remake KING
@HemanthGM-qc9lv4 ай бұрын
@@BadraVeeraBadra After Ravichandran Vishnuvardhan sir (By No. Of Movies ) Sudeep (By % Of Movies To Total Movies ) Darshan
@pavan46774 ай бұрын
Yes you are correct Rajkumar didn't have any kind of creativity he just copied stories of Kannada novels and acted
@wedjune19104 ай бұрын
I saw ninnepelladta it is very nice movie because nagarjuna act very natural difference between kannada and Telugu movie is naturality nagarjuna wearing very natural costumes but in kannada movie all actors wearing over dress ravichandran wearing star blinking dress at night also.
@sudanvernekar75174 ай бұрын
Valle movie roste madbedi ನಾವು chikkoriddaga ಇದೆ ಬೆಸ್ಟ್ ಮೂವಿ ಆಗಿತ್ತು maribedi....my fvrt movie edu
@Almighty_Templar4 ай бұрын
Next Video: Huchha Venkat movies
@neenu_unknown4 ай бұрын
7:13 ದಾಸಪ್ಪನ ಗಂಟೆ 😂🔔🔔
@cricketclassic42714 ай бұрын
ಗುಬಾಡ್ story by krishna vamshi correct, hogi ninne pelladata movie wikipedia check maadu, pruthvi tej bardirodu dialogue aste..👊 Story - krishna Vamshi Dialogue - pruthvi raj
@SpiderBoy-qe84 ай бұрын
ಬ್ರೋ..... ದರ್ಶನ್ ಫಿಲಂ ರೋಸ್ಟ್ ಮಾಡಿ 😂😂😂😂 ಅದೇ ಮೆಜೆಸ್ಟಿಕ್ ಅಯ್ಯೋ... ಲಂಕೇಶ್ ಪತ್ರಿಕೆ
@Chandrashekar0094 ай бұрын
3:57 ಆ ಕಾಲದಿಂದ ಈ ಕಾಲದವರೆಗೂ ಎಲ್ಲರಿಗೂ ಕಾಡುತ್ತಿರುವ ಕಟ್ಟ ಕಡೆಯ ಪ್ರಶ್ನೆ😂
@kingmanoj914 ай бұрын
😂😂😂
@gurudatta77784 ай бұрын
Bro tumba chennag troll madtira....all the best from harapanahalli
@Kingop000233 ай бұрын
KID PROVED ✅
@SpiderBoy-qe84 ай бұрын
ರವಿಚಂದ್ರನ್ 99% ರಿಮೇಕ್ ಮೂವಿ ಗಳೇ 😂😂😂😂
@anithadileep66674 ай бұрын
It is Tata cherio ( good bye)
@praneethbs33734 ай бұрын
This roast is greater than 7:13 😂😂🎉
@PriyankaNillor3 ай бұрын
"Yaking mad de"😂 fans smash like button
@BLUEPalm64 ай бұрын
It was a superhit movie once , yes now it looks funny ...no matter we still love Ravichandran sir Movies ❤❤❤❤ ur roasting also ❤❤❤❤
@BadraVeeraBadra4 ай бұрын
Guru You are simply next level As long as you are not touching Dr Rajkumar and Vishnuvardan your channel will survive If your head weight goes up n touch wrong people, your game is over
@cakewalk46024 ай бұрын
bro this is a roast channel he can roast anyone. people like you is why this genre couldn't grow as much in kannada as just like u everyone would get offended even thou it's a roast 😂. why are you even subscribed again? 😂
@SagarGowdaS-k5u4 ай бұрын
U failed as a roaster, after roasting this movie😊
@bhagathbapat4 ай бұрын
Nice video bro... This movie was full Jaatre.
@aty_kannadiga4 ай бұрын
hi brother pakka roaster nine brother 😃😆
@ManuRK0074 ай бұрын
Anna telugu allu story : krishna vamshi ne Adke kannada allu kathe : krishna vamshi anta ide
@pavanar72334 ай бұрын
Police story, police story 2, Agni IPS roast madi bro
@madhusudhanks91114 ай бұрын
ನನಿಗ್ ಭಯ ಆಗ್ತಿದೆ...😂😂
@AbhishekAbhi-sr3sb4 ай бұрын
07:13 ದಾಸಪ್ಪನ್ ಗಂಟೆ😅😂
@ranivloginkannada17332 сағат бұрын
Intha move na roast maadabedi ❤ I love this movie ❤
Ravi sir na comedy piece anteeya matte neenu yaav piece
@Attitudezero8843 ай бұрын
@@rakshithreigns6617 my foot successfull just survived becoz of hamsalekha.
@rakshithreigns66173 ай бұрын
@@Attitudezero884 what have you accomplished in your life that gives you the license to speak shit about someone who is admired by millions ?
@maheshmedara13594 ай бұрын
ಗಂಗಾ ಮೂವಿ roast madu anna😂
@krnprasad48044 ай бұрын
Next level editing!! Fully improved like Pro! 👌 Much eligible movie for roast!! 😂
@ganeshl97314 ай бұрын
ಸಂತೋಷಕ್ಕೆ ಅಂಥ ಕನ್ನಡ ಫಿಲಂ ಇದೆ ಅದನ್ನ ನೋಡಿ ರೋಸ್ಟ್, ಫ್ರೈ ಎಲ್ಲಾ ಮಾಡಬಹುದು, ಒಬ್ಬ ಹೀರೋಗೆ 5-6 ಜನ ಹೀರೋಯಿನ್.. ನೋಡಿ ರೋಸ್ಟ್ ಮಾಡಿ
@Daredevilzz1744 ай бұрын
2:59 That timing 😅
@pradyumnahebbar24964 ай бұрын
ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾ ನೋಡಿ. ಕಥೆಯಿಂದ ಹಿಡಿದು ಸೆಟ್ಟಿಂಗ್ ವರೆಗೆ ಕ್ರೇಜಿಯಾಗಿ ಇರುತ್ತೆ.
@disliker96114 ай бұрын
Bro lakshmana movie please ❤
@manjunathiuppaladavar18404 ай бұрын
ಗುರು, "No. 1" ಕನ್ನಡ film ರೋಸ್ಟ್ ಬೇಕು
@kiiiiii4194 ай бұрын
ತಲೆ ಮೇಲೆ ಇರೋ ಟೊಪ್ಪಿ ನಮಗೂ ಕಾಣ್ಸುತ್ತೆ
@KumarVijay19824 ай бұрын
Hello Bro, watching all your videos from dubai. Love from Mangaluru ❤
@narayanroodgi95634 ай бұрын
Dasapan gante... Super editing darshii❤❤
@KamleshPatil-qd5cx4 ай бұрын
ಲೇ ಹೆಚ್ ಎಸ್ ಎಮ್ ಇದು ಆಗಿನ ಕಾಲಕ್ಕೆ ಸೂಪರ್ ಹಿಟ್ ಮೂವಿ,,, ಹಿಂಗೇ ಮಾಡ್ತಾ ಇರು ನೀನೆ ಒಂದು ದಿನ ರೋಸ್ಟ್ ಆಗೋಗ್ತೀಯ😂😂😂😂
@CCTVSHIVA79994 ай бұрын
100😅ಬ್ರದರ್
@PuNisheR2403_explorer4 ай бұрын
Darshii ge roast madBeka ..? Yes or no replay
@HosaBelaku20244 ай бұрын
ಮಾಡ್ಲೇಬೇಕು
@abandonworld74204 ай бұрын
Very good brother .. keep it up
@ರಾಮಾಚಾರಿ-ಣ2ರ4 ай бұрын
ನಿನ್ ಈ ಚಾನಲ್ ಸ್ಟಾರ್ಟ್ ಮಾಡೋಕು ಮುಂಚೆ ಈ ಮೂವೀನ್ ನೋಡಿ ನೀನೇ ಚನ್ನಾಗಿ ಇದೆ ಅಂತ ಹೇಳಿರ್ತೀಯ.
@Arun-rd4gu4 ай бұрын
ಲೋ ದರ್ಶನ ನಿನು ಬರ್ತಾ ಬರ್ತಾ ಯಾಕೋ ಒಳ್ಳೆಯ ಮೂವಿಗಳನ್ನ ರೋಸ್ಟ್ ಮಾಡ್ತಾ ಇದಿಯ. ನಿನಗೆ ರೋಸ್ಟ್ ಮಾಡಲೆ ಬೇಕು ಅಂದರೆ ಕನ್ನಡದ Bhojpuri star ದರ್ಶನ್ ಮೂವಿ ಇದ್ದೇವೆ ಅವುನ್ನ ರೋಸ್ಟ್ ಮಾಡು. ಈ ಮೂವಿ ರೋಸ್ಟ್ ಮಾಡಿ ನೀನು 90s and 2000 kid's ಗೆ ತುಂಬಾ ಬೇಜಾರ್ ಮಾಡಿದ್ದಿಯ.
@drivetothedream4 ай бұрын
Hogi hogi darshan tunne unthirallo, swalpa bere stars dhu unni bolimakla
@vinodkokatnurkokatnur67074 ай бұрын
ರವಿಚಂದ್ರನ ಅವರ ಚಿತ್ರಗಳಲ್ಲೆ ಎಲ್ಲಕ್ಕಿಂತ ಡಬ್ಬಾ ಮೂವಿ ಅಂದ್ರೆ ಇದೆ ಇದರಲ್ಲಿ ಒಂದು ಹಾಡು ಬಿಟ್ರೆ ಎಲ್ಲವೂ ವೇಸ್ಟ ರೋಸ್ಟ ಎರಳಷ್ಟು ಲಾಜಿಕ್ಕಿಲ್ಲದ ಮೂವಿ ಇದು😬😛
@umeshrane14044 ай бұрын
Arun 👍
@RANGE17374 ай бұрын
Le nimmoutull D BOSS nodi urkollode aytu bolmkl
@Arun-rd4gu4 ай бұрын
@@RANGE1737 hu avanna nodi urkotivi nimma akka amma na kalsu mulam achli uriyo jagakke
@SpnagarajaNagaraja4 ай бұрын
ಲೋ ನಿಮಂಥಾರಿಧಾಲ್ಲೇ ಈವತು ಕನ್ನಡ ಮೂವಿ ಓಡ್ತಿಲ್ಲ
@pradhyudh4 ай бұрын
ನಿಮ್ಮ ಮಾತು, ಕಳ್ಳರಿಂದ ಸಮಾಜದಲ್ಲಿ ಭಯ ಜಾಸ್ತಿ ಆಗ್ತಾ ಇಲ್ಲ, ಪೊಲೀಸ್ರಿಂದ ಆಗ್ತಾ ಇದೆ .ಅಂತ ಹೇಳ್ದಾ ಹಾಗೇ ಇದೆ.
@91pp8984 ай бұрын
Thriller Manju is permanent. Yaak hing madade 😅😅😅😅😅😂😂😂
@Siddarth37524 ай бұрын
Bari dubbing movie Maadi kannada industry ne haal maadidru
@soumyavasudev88604 ай бұрын
Nivu yaake nodidri sumne nodade ididre movie hit agtirlilla😂
Nivu yaake nodidri sumne nodade ididre movie hit agtirlilla 😂
@Asur-slayer4 ай бұрын
Yaak inng maad de fan😂😂
@Shivu_7484 ай бұрын
ಗುರು ನಾನು ಈ ಮೂವಿ ರೋಸ್ಟ್ ಮಾಡಿ ಅಂತ ಕೇಳಿಕೊಂಡಿದ್ದೆ Thanxxxxxx
@dhananjayanr23154 ай бұрын
ಈ ಮೂವಿ ಇಷ್ಟ ಆಗಿತ್ತು, ಸಾಂಗ್ಸ್ ಎಲ್ಲಾ ಚೆನ್ನಾಗಿತ್ತು... ಅಂತ ಈ ಮೂವಿನ ರೋಸ್ಟ್ ಮಾಡಿದ್ಮೇಲೆ ಯಾಕೋ ನಿಮ್ಮ ನೆಕ್ಸ್ಟ್ ರೋಸ್ಟ್ ನ ನೋಡಬೇಕು ಅಂತ ಅನಿಸ್ತಾ ಇಲ್ಲ...
@Funny074254 ай бұрын
Bro scooter ❌ Bike👍
@anandaraadodmanidodmani3 ай бұрын
ಅಣ್ಣ ತುಂಬಾ ಆಳವಾಗಿ ಸಿನಿಮಾ ನೋಡುತ್ತಾರೆ
@Rakesh_S54 ай бұрын
Awesome observation, awesome roast 👍🏻 but still Ravichandra Sir Creativity thw way he picturises songs were ahead of his time... You dared to analyse it and thats a great thing... Just for entertainment morning wrong keep going 👍🏻
@Attitudezero8843 ай бұрын
What creativity is there its remake movie
@VinayakSugandhi-fi4hc4 ай бұрын
E filam hubli dakan teatra nalle bandethu hale bare saxsa filam baratha etho 😂😂😂😂😂😂😂😂😂😂😂
@BasavarajshattarShattar4 ай бұрын
ಆ ಟೈಂ ನಲ್ಲಿ ಈ ಮೂವಿ ನಂಗೆ ತುಂಬಾ ಇಷ್ಟ, ಈ ಥರ ತಿಪ್ಪೆ ಕೆದುಕೋ ಬುದ್ಧಿ ಇರ್ಲಿಲ್ಲ,
@darshang12624 ай бұрын
Le Anna ist Dina ell hogidhe varakke 2video haku
@SpnagarajaNagaraja4 ай бұрын
ಗುರು ನೀನು ಒಂದು ಸಿನಿಮಾ ಗೊತಾಗುತ್ತೆ ಅವಾಗ
@harims19854 ай бұрын
Was waiting for your movies roast 😂
@k3...9064 ай бұрын
ಲಕ್ಷ್ಮಣ ಮೂವಿ ನ ನೋಡಿ ಆ ಮೂವಿ ನ ರೋಸ್ಟ್ ಮಾಡು..
@punithrbadiger47344 ай бұрын
It is a good movie .. it was not necessary to roast .. hope next week we'll see good choice..
@bharathkumar20654 ай бұрын
No ❌ bro this is not good 😢 awesome film 🎬brother... 🔥🔥Roast madoke bere cinema sikilva ninage yantha durvidi.... 😂😂😂😂
@shankarsagari14614 ай бұрын
Bro at least tell how u felt while watching such movies&what is ur view on the movie at the end of ur video
@sunilpoojary28684 ай бұрын
Bro don forget he is legend I think you should respect Ravi sir neevu innu beli beku Adre intha legends na roast Madi alla