ಹಂಸಲೇಖ ಹಾಗೂ ರವಿಚಂದ್ರನ್ ಕಾಂಬಿನೇಷನ್ ಎಸ್ ಪಿ ಬಿ ಕಂಠಸಿರಿ ಎಲ್ಲವೂ ಅದ್ಭುತ.. ಎಲ್ಲದಕ್ಕೂ ಮನಮಿಡಿಯುವ ಹೃದಯಗಳು ಕೇಳಲೇಬೇಕಾದ ಹಾಡು ಇದು.. ನಾನಂತೂ ದಿನಕ್ಕೆ ಎರಡು ಬಾರಿ ಕೇಳದಿದ್ದರೆ ದಿನ ಶುರುವಾಗೋದಿಲ್ಲ.. ಧನ್ಯವಾದಗಳು ಸಂತೋಷ್ ಗೌಡ್ರೆ...
@pmgaming97263 жыл бұрын
Ollooolooloooloolloloollolllollllloololoo
@sanjaybhanadari91543 жыл бұрын
saku mucchhappa 2 times kelthananthe.. madoke bere kelsa ilva.... guldu
@RakeshShetty-zm7sb Жыл бұрын
@@sanjaybhanadari9154 boli magane nanu life time keltha iddene.idhara taste ninagenu gotthu sangeethaddu. Neenu manushya alla nara rakshasa huttiddu.feelings illada rakshasa.
@chanduchetan1435 жыл бұрын
ಸರಿಗಮಪ ದಲ್ಲಿ ಪೊಲೀಸ್ ಹೆಡ್ ಕಾಂಸ್ಟೇಬಲ್ ಸುಬ್ರಮಣಿ ಹಾಡಿದಮೇಲೆ ನಾನು ಈ ಸಾಂಗ್ ಅನ್ನು ಅನೇಕ ಬಾರಿ ಕೇಳಿರುವೆ, ನೊಂದ ಮನಸ್ಸಿಗೆ ಮುದ ನೀಡುವ ಅದ್ಭುತ ಗೀತೆ....ಹಂಸಲೇಖ ಸರ್ a very bigggg fan of u...
@manjunathan39924 жыл бұрын
Nice
@vinayakbm50184 жыл бұрын
ನಾನೂ ಕೂಡ. ಎಂತಹ ಅದ್ಭುತ ಹಾಡ
@ilovesingingsinger49214 жыл бұрын
Ee song andre nanage jeva sir
@shivanandkumbar74484 жыл бұрын
Super every ravichandran songs
@madhuroopa15034 жыл бұрын
Nanu aste
@nagendrat15603 жыл бұрын
2000 ಇಸವಿಯ ಒಳಗಿನ ಸುಮಾರು ಎಲ್ಲಾ ಚಿತ್ರಗಳ ಹಾಡುಗಳು ತುಂಬಾ ಚೆನ್ನಾಗಿರುತ್ತವೆ.ಮತ್ತೆ ಹಿಂದಿನ ಕಾಲಕ್ಕೆ ಹೊದೆವು ಅನ್ನಿಸಿತ್ತದೆ
@kashikashi49256 жыл бұрын
ಒಬ್ಬ ಜವಾಬ್ದಾರಿಯುತ ಮನುಷ್ಯನ ಹಾಡು
@dileepgowda10746 жыл бұрын
ಈ ಹಾಡು ಕೇಳುತ್ತಿದ್ದರೆ ಮನಸ್ಸಿನ ಭಾರ ಕಡಿಮೆ ಆಗುತ್ತೆ........ ಧನ್ಯವಾದಗಳು ಹಂಸಲೇಖ ಸಾರ್......
@PrashanthPrashanth-hn6vm4 жыл бұрын
Super song
@raju70253 жыл бұрын
Yes 100%
@creativekrishna98673 жыл бұрын
100%
@comedysunil88062 жыл бұрын
Really Anna
@harishs71252 жыл бұрын
💐
@manjumuragod61177 жыл бұрын
ಬಹಳ ಸೊಗಸಾದ ಹಾಡು .ಇಂತಾ ಹಾಡನೀಡಿರೋ ಹಂಸಲೇಖ ಗುರುವಿಗೆ ನನ್ನ ಅಭಿಮಾನದ ಅಭಿನಂದನೆಗಳು ಇದು ನನ್ನ ಮನದಲ್ಲಿ ಮನೆಮಾಡಿರೋ ಹಾಡು .ಮುಖ್ಯವಾಗಿ ಸಾಹಿತ್ಯ
@Mahesh.k1432-q5m6 жыл бұрын
Super
@nanjundakumar34385 жыл бұрын
Superb
@putrajseti4423 жыл бұрын
ಕರುಣೆಯ ಕುಂಬಾರ ಈ ಹಾಡುಗಾರ ಮಣ್ಣು ಬೇಡುತ್ತಾನೆ ಕೊಡ ನೀಡುತ್ತಾನೆ ನಾವು ಕುಂಬಾರರು ನನಗೆ ಈ ಹಾಡು ಅಂದ್ರೆ ತುಂಬಾ ಇಷ್ಟ ಹಾಡಿನ ಮ್ಯೂಸಿಕ್ ಅಂತೂ ಎಷ್ಟು ಸಲ ಕೇಳಿದರೂ ಬೇಜಾರಾಗಲ್ಲ ಹ್ಯಾಟ್ಸ್ ಆಫ್ ಯು ಹಂಸಲೇಖ ಸರ್ 💐
@manjumanassu9324 жыл бұрын
My favorite song .. I m listening always.. Wt a meaning full words...ಪ್ರೇಮದ ಹೂಗಾರ... ಮನೆ ಮಾಡುತಾನೆ ಹೊರ ಹೊಗುತಾನೆ ಕರುಣೆಯ ಕುಂಬಾರ.. ಈ ಹಾಡುಗಾರ ಮಣ್ಣು ಬೇಡುತಾನೆ ಕೊಡ ನೀಡುತಾನೆ
@chandrashekarc24256 жыл бұрын
ತುಂಬಾ ಒಳ್ಳೆ ಗೀತೆ ಈ ಚಿತ್ರವನ್ನ ರಾಮನಗರದ ಶ್ರೀರಾಮ ಚಿತ್ರ ಮಂದಿರದಲ್ಲಿ ನೋಡಿದ್ದ ನೆನಪು .........
@vasuvasu28674 жыл бұрын
Sir adu shreerama alla chikkejmanru
@chandrashekarc24254 жыл бұрын
'ಶ್ರೀರಾಮ್' ಅನ್ನೋದು ಚಿತ್ರ ಮಂದಿರದ ಹೆಸರು
@vasuvasu28674 жыл бұрын
@@chandrashekarc2425 ok sir sariyagi nane odila
@chandrashekarc24254 жыл бұрын
@@vasuvasu2867 its all right
@Abhi199953 жыл бұрын
ಬೆಲ್ಲದ ಬಣಗಾರ ಈ ಹಾಡುಗಾರ ಸಿಹಿ ನೀಡುತಾನೆ ಕಹಿ ಕೇಳುತಾನೆ😍🎇 ಇಂತಹ ಸುಂದರ ಹಾಡನ್ನು ಬರೆದ ಹಂಸಲೇಖ ಅವರಿಗೆ ಧನ್ಯವಾದಗಳು..
@harishs71252 жыл бұрын
🙏
@JaiSriRam968675 жыл бұрын
ಮರೆಯಲಾಗದ ಹಾಡುಗಳು ,,, ನಮಸ್ಕಾರ ನಾದ ಬ್ರಹ್ಮ, ರವಿ ಸಾರ್
@rameshpunjagpunjag23694 жыл бұрын
ಹಂಸಲೇಖ ರ ಹಂಸ ಸಾಹಿತ್ಯ ಮತ್ತು ಸಂಗೀತ ದಲ್ಲಿ ಬಂದಿರೋ ಈ ಹಾಡು ಕೇಳ್ತಿರೋದಕ್ಕ ನಾವ್ ನಿಜವಾಗ್ಲೂ ತುಂಬಾ ಪುಣ್ಯವಂತರು
@ashwindp18907 жыл бұрын
Hamsalekha should be Awarded with "Bharatha Rathna" Award. Hats off to you sir.
@SudarshanKannadiga5 жыл бұрын
Yes
@shamsundar75854 жыл бұрын
Yes.. I agree
@buratnaolekar1514 жыл бұрын
Realy worth it..
@harishs71252 жыл бұрын
Really
@RakeshShetty-zm7sb Жыл бұрын
Singer sp bala subramanyam also
@harishhar77812 жыл бұрын
Super song hamsalekha sir
@zenat103 жыл бұрын
One of the finest lyricist and musician #Hamsalekha #GangaRaj. ಇವ್ರೇನಾದ್ರು ರಾಜ್ಕುಮಾರ್ ಯುಗದಲ್ಲಿ ಇದ್ದಿದ್ರೆ ಕನ್ನಡ ಸಿನೆಮಾ ರಂಗ ಇನ್ನಾ ಮೇಲೆ ಇರ್ತಿತ್ತು - ಮಣ್ಣಿನ ಸೊಗಡಿನ ಸಂಗೀತ ಹಾಡು ಇದುವರ್ಗೆ ಕನ್ನಡದಲ್ಲಿ ಬರ್ದಿರೋದು ಬರೀತಾ ಇರೋದು #ಹಂಸಲೇಖ ಮಾತ್ರ
@sunilkumarhosamani59274 жыл бұрын
🖤ಎಲ್ಲರಿಗೂ ಒಳ್ಳೇದನ್ನು ಬಯಸೋ ಒಂದು ಮೃದುವಾದ ಮನಸು ,,,,,ಎಲ್ಲರೂ ಒಳ್ಳೆದನ್ನೇ ಬಯಸೋಣ 🙏
@kanths1234567 жыл бұрын
HATS OFF ಹಂಸಲೇಖ ಸರ್ and ರವಿಚಂದ್ರನ್ ಸರ್...
@basavarajchalawadi70895 жыл бұрын
Who's listing this song in 2020 just like it..
@ನಿಶಾಚರಸರ್ವಜ್ಞ3 жыл бұрын
..it like just 2020 in song this listing Who's
@narashimurthy6146 Жыл бұрын
@@ನಿಶಾಚರಸರ್ವಜ್ಞ⅕❤😊q😮
@altafhusenbagwan6466 Жыл бұрын
Lovely song
@krishnas9803 жыл бұрын
ರವಿಚಂದ್ರನ್ ಹಂಸಲೇಖ ರ ಕಾಂಬಿನೇಶನ್ ಅಧ್ಬುತ , ತುಂಬಾ ಅರ್ಥ ಪೂರ್ಣವಾದ ಹಾಡು 👌🌹🎸🌺
@venkatesharumugam56596 жыл бұрын
We r proude that we have poet like' HAMSLEKHA' sir
@sunithap30836 жыл бұрын
estu sari kelidru sakagalla superb song I love this song
@praveencmhydro582612 жыл бұрын
HATS OF HAMSA LEKHA............................. is the man convert each word into music he is the god gift to our kannada industry
@praveengowda69347 жыл бұрын
praveen cmhydro super.....
@Naveenkumar-nw3fl6 жыл бұрын
Wow !!very meaningful lyrics and very versatile actor!! We just love it
@jayasheelajayasheela47703 жыл бұрын
ಅಬ್ಬಾ! ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಿಸಿಕೊಳ್ಳುವ ಹಾಡಿದು... SBP And Hamsalekha sir Great...
@Ambarishvpatil9 жыл бұрын
ultimate lyrics..superb song..plz upload ful movie
@sanganathgr655 жыл бұрын
Hamsalekha sir your arrangement of worlds and composition of music is extraordinary
Life Alli yenu illa yaru Ila andaga headphone hakkond ee song keli saaaku
@shankarshiva8984 жыл бұрын
10000% nija anna
@girisht84214 жыл бұрын
Nija sir
@insanecricket68153 жыл бұрын
Yes😢😢
@haagesummane70033 жыл бұрын
Hai
@gajendranaik98805 жыл бұрын
Eee haadina saahitya eshtu chennagide andre kavigalige haadu bareyalu tumba prerakavadudu. Music direction also super. Ravichandran's hair get up also fantastic.
@subramani.n854 жыл бұрын
ಎಸ್ ಪಿ ಬಿ ಸಾರ್ ಪ್ರತಿಯೊಂದು ಹಾಡಿಗು ಜೀವ ತುಂಬುವ ಏಕೈಕ ಸುಪ್ರಸಿದ್ದ ಗಾಯಕರು 🙏🙏🙏🙏🙏🙏
@chethank16038 жыл бұрын
Nadhabrahma Hamsalekha sir's one of the great work. Awesome lyrics and music. Long live Hamsalekha sir.
@rukminiraju90683 жыл бұрын
ಎಷ್ಟು ಅದ್ಭುತ ವಾದ ಸಾಹಿತ್ಯ ಹಂಸಲೇಖ ಸರ್ ಅರ್ಥ ಪೂರ್ಣವಾಗಿದೆ ಮನಸ್ಸಿಗೆ ನೋವಾದಾಗ ಕೇಳಲು ಅದ್ಭುತವಾದ ಹಾಡು 💅💅💅💅💅
@gundmiaithal6 жыл бұрын
What a masterpiece from nadabrahma sir....so meaningful and melodious.... We all are fortunate to have such legends with us... 🙏🙏 Such melody or lyrics are missing in present compositions... I am sure such songs would have changed or supported many lives... Jio hamsa sir....
@madhulucky62222 жыл бұрын
What a song bro it's heart touching songs
@pavankumarkp89684 жыл бұрын
What a lyrics.. Kudos to Hamsalekha Sir.. Only he can write some thing like this...
@sagarkrishna51447 жыл бұрын
Superb lyrics n music composition. ...
@saranusharanappa77353 жыл бұрын
ಮನ ಮಿಟುಕುವ ಹಾಡು ಮತ್ತೆ ಮತ್ತೆ ಕೆಳ್ಳುವ ಹಾಡು
@kksckirankumar72084 жыл бұрын
ನನಗೆ ಬೇಜಾರ್ ಆದಾಗ ದ್ಯರ್ಯ ತುಂಬು ಸಾಂಗ್ಸ್ ಥ್ಯಾಂಕ್ಸ್ ಸರ್ ಏನ್ ಮೀನಿಂಗ್ ಸರ್ ಹ್ಯಾಟ್ಸಾಪ್
@maheshl74494 жыл бұрын
ಬಾಲು ಸಾರ್ ನೀವು ಯಾವತು್ತ ನಿಜವಾದ ಪೇ್ಪಮದ ಹೂಗಾರ.... we miss you sir
@akshayak85974 жыл бұрын
ಓಂ ಸದ್ಗತಿ spb the legend miss u sir ಹೋಗಿ ಬನ್ನಿ🙏thank.you for istu varsha entertainment kotidake😢
@jagadishheroor44924 жыл бұрын
Ravi sir ..songs are always ..give a pleasant sound ..to all in every situation salute u Ravi sir...
@rameshnowli68077 жыл бұрын
ಮರೆಯಲಾಗದ ಹಾಡುಗಳು
@keshavamurthy43346 жыл бұрын
Keshav
@veereshclk46 жыл бұрын
Melody song hats up hamsaleka sir
@subramani.n853 жыл бұрын
ಮನಸ್ಸಿನಲ್ಲಿ ಸದಾ ನೆನೆಯುವ ಹಾಡು ಹಂಸಲೇಖ ಅವರ ಸಾಹಿತ್ಯಕ್ಕೆ ವಂದನೆ ಎಸ್ ಪಿ ಬಿ ಇಂಪಾದ ಧ್ವನಿಗೆ ಕೋಟಿ ವಂದನೆಗಳು🙏🙏🙏🙏
@firozkembavi99446 жыл бұрын
I don't know that song how much time i heard really amazing mind blowing I like this one suuuper
@sharusharika76867 жыл бұрын
one and only musical pair of Sandalwood industry.
@manjunathbgowda22699 жыл бұрын
Such a wonderful and meaningful lyrics...hats off sir I love this song very much and great
@rajiyabegamm97274 жыл бұрын
ಹಂಸಲೇಖ sir ಸಾಹಿತ್ಯ,,,ರವಿ sir act ,,SPB sir voice,,Wt a beautiful combination .....🎶
@chaitrar81517 жыл бұрын
Hamsalekha and Ravichandran have made every song so beautiful,
@thippeshgl40416 жыл бұрын
chaitra R yes
@madhul54596 жыл бұрын
chaitra R sister I like u
@SureshSuresh-xn9dk6 жыл бұрын
Hi
@mahi-zq1cu5 жыл бұрын
Super song
@pavanhm58314 жыл бұрын
Ravichandran & Hamsalekha okay !!!!!What about SPB mam????
@sumanthskas24446 жыл бұрын
Very meaningful song and heart touch songs thanks to Hamsalekha
@siddappapatil77883 жыл бұрын
ಎಂಥಾ ಸುಮಧುರ ಹಾಡು ಕೇಳಲು ತುಂಬಾ ಹಿತವಾಗುತ್ತದೆ👍👍🙏
@shrikanthhiremath34916 жыл бұрын
7crore thanks for the music and lyrics hats f u from all kannadiga's...
@SudarshanKannadiga5 жыл бұрын
Yes
@harishs71252 жыл бұрын
💐
@shashibhushan61227 жыл бұрын
ಹಂಸಲೇಖ ಸರ್ ನಿಮಗೊಂದು 🙏🙏🙏🙏🙏🙏🙏
@shivannakm18887 жыл бұрын
ಮನ ತುಡಿಯುವ ಹಾಡು ,ಪುನಃ ಕೆಳುವ ಹಂಬಲ ಸುಂದರ ಗೀತೆ
@pavithracl98353 жыл бұрын
ಎಲ್ಲ ಕಾಲಕ್ಕೂ ನವನವೀನ ವಾದ ಹಾಡು ♥️♥️
@karishj46493 жыл бұрын
Hai
@malleshvishnudada3 жыл бұрын
😭👌🙏🙏ಒಳ್ಳೆದಕ್ಕೆ ಅಗ್ಲೀ,ಒಳ್ಳೆ ತನಕ್ಕಗ್ಲಿ ಈ ಭೂಮಿ ಮೇಲೆ ಬೆಲೆ ಇಲ್ಲ..😔
@harishs71252 жыл бұрын
Curect
@santoshaihole35656 жыл бұрын
No can replaced Ravi and hamsa combinations,,, Ravi is legendary actor,,making film,,representing style was unique,,