ಬಂದವರಿಗೆ ಕೊಡೋದಕ್ಕೆ ಎಲ್ಲಾ ಕೂಡ PACK ಮಾಡಿ ಆಯಿತು🥰 | ನಾಳೆ ನನ್ನ ಸೀಮಂತಕ್ಕೆ ಎಲ್ಲಾ ಕೂಡ ರೆಡಿ

  Рет қаралды 79,589

Priya Malger

Priya Malger

Жыл бұрын

#giftpackingideas #indianstyle #babyshower #kannadavlog #baby #dailyvlog #usa #seattle #seattle #vlog #washington #pregnancy #washington #kannadavlogger #karnataka #indianstyle #desi #cleaning #decoration #arrangement #platedecoration #diy #event #events #eventsdecor #priya #priyamalger #usa #blogger #flowers #family #flowergarland #diycrafts #food #follow
‪@PRIYAMALGER‬
Plates - Leemxiiny 13" Antique Gold Charger Plates, Set of 6 Plastic Textured Chargers for Dinner Plates with Embossed Rim, Table Décor, Party, Wedding, Holiday a.co/d/38QK5SU
For more updates Follow me on Instagram- p_r_i_y_a_m_a_l...
Facebook- profile.php?...
Lots of love ❤️
Thank you!

Пікірлер: 293
@user-mv7pd2sx2s
@user-mv7pd2sx2s Жыл бұрын
ಸೂಪರ್ ವಿಡಿಯೋ ತಂಗಿ ನಿನ್ನ ಒಳ್ಳೆ ಗುಣಕ್ಕೆ ಒಳ್ಳೆಯದೇ ಆಗೋದು ಹೆಲ್ದಿ ಬೇಬಿ ಬರ್ಲಿ ❤❤❤❤💕🙏🙏😘
@latharam1222
@latharam1222 Жыл бұрын
ನಿಮ್ಮ ಎಲ್ಲಾ ಕೆಲಸಗಳನ್ನೂ ನೀವೇ ಮಾಡಬೇಕು ಪಾಪ ಅನ್ನಿಸ್ತು ನಿಮಗೆ ನನ್ನ ಪ್ರೀತಿಯ ಶುಭಾ ಹಾರ್ರೈಕೆಗಳು
@bhagyalakshmi2677
@bhagyalakshmi2677 Жыл бұрын
ಮೆಹೆಂದಿ ತುಂಬಾ ಚೆನ್ನಾಗಿದೆ. ಹಾಗೇ ಹಾರನು ತುಂಬಾ ಚೆನ್ನಾಗಿ ಬಂದಿದೆ. ತುಂಬು ಗರ್ಭಿಣಿ ನೀವು ಆದ್ರೂ ಎಷ್ಟು ಚೆನ್ನಾಗಿ ಯಲ್ಲಾ ನೀವೇ ರೆಡಿ ಮಾಡ್ತಾ ಇದ್ದೀರಾ.ನಿಮ್ಮನ್ನ ನೊಡಿದರೆ ತುಂಬಾ ಸಂತೊಷವಾಗುತ್ತೇ. ಹೀಗೆ ಯಾವಾಗಲೂ ಸಂತೋಷವಾಗಿ ಇರಬೇಕು ನೀವೂ ❤
@shreehari3328
@shreehari3328
ಎಲ್ಲರೂ ಚೆನ್ನಾಗಿದ್ದೀವಿ.. 💥
@sanjanashenoy7119
@sanjanashenoy7119 Жыл бұрын
Very beautiful huvina hara❤😍 manasidre yenannu sadisabahudu antha nivu thorsidira sis, nivu n chandu nimmibra hard work, nimmella activities nangantu tumbane ista sis, love you both❤
@kalvathihegde5601
@kalvathihegde5601 Жыл бұрын
ನಿಮ್ಮ ಎಲ್ಲಾ ಕೆಲಸ ಕ್ರಿಯೇಟಿವಿಟಿ ನನಗೆ ತುಂಬಾ ಇಷ್ಟವಾಯಿತು ಹೀಗೆ ಆರೋಗ್ಯದಿಂದ ಇರಿ
@padmanagesh8889
@padmanagesh8889 Жыл бұрын
ಈ ಸಮಯದಲ್ಲಿ ನೀವೆ ಎಲ್ಲ ಕೆಲಸ ಮಾಡಿಕೊಳ್ಳಬೇಕಾಗಿರೊದು ನೋಡಿ .... ಆದರೆ active ಆಗಿ ಎಲ್ಲ ಮಾಡಿದ್ದು ನೋಡಿ ತುಂಬಾ ಸಂತೋಷ ಆಯಿತು.. 😊 God bless you nd your baby nd you helpful hubby also.. 🙏
@rekhac1616
@rekhac1616 28 күн бұрын
Ellariguu neevu spoorthi 🎉hats off.proud u of mam🎉👌👏
@vijayahavali2836
@vijayahavali2836 Жыл бұрын
ಹೂವಿನ ಹಾರ ತುಂಬಾ ಚೆನ್ನಾಗಿದೆ ನಿಮ್ಮ ಕುಟುಂಬ ಯಾವಾಗಲೂ ಚೆನ್ನಾಗಿ ಇರಿ
@pavigiri4660
@pavigiri4660 Жыл бұрын
Sooooooooper priyaaaa
@sujathaaithal498
@sujathaaithal498 Жыл бұрын
ಎಲ್ಲಾ ಚೆನ್ನಾಗಿದೆ ಸೂಪರ್
@dhanashree8746
@dhanashree8746 Жыл бұрын
Thumba chennagide arrangements ... Reallly both are very creativity
@geetha2466
@geetha2466 Жыл бұрын
Niu chandu ege kusiyagi eri nimma video nange thumba esta 🥰🥰🥰👨‍👩‍👧
@bharatikhanna3448
@bharatikhanna3448 Жыл бұрын
Tunba chennagi madidri sis ella decoration packing and hoovin hara antu excellent sis....
@ashwinimengji1149
@ashwinimengji1149 Жыл бұрын
Ohhhh God full all rounder idira priya nivu sooo wonder
@manasab-ip5cg
@manasab-ip5cg Жыл бұрын
Be healthy Priya avre.
@sonikagowda
@sonikagowda Жыл бұрын
Wow uvina haara super pakka bantu ❤❤
@ajaykumar-iw7ew
@ajaykumar-iw7ew Жыл бұрын
All the best
@mohithm2975
@mohithm2975 Жыл бұрын
Super akka ege kusi yagi eri😍
@geethanjaliraghapur7736
@geethanjaliraghapur7736 Жыл бұрын
ನೀವೂ ಹೇಗೆ ಕಣಿಸ್ತಿರಿ ರೆಡಿ ಆಗ್ತೀರಾ function ಗೆ ಅಂತ ಕಯ್ತಿದಿವಿ ಪ್ರಿಯ 👸 ನೀವು ತುಂಬಾ ಕ್ರಿಯೇಟಿವ್ ಆಗಿದಿರಿ, ನಿಮ್ಮ ಸೆಲೆಕ್ಷನ್ 👌ಎಲ್ಲಾನೂ ತುಂಬಾ. ಇಂಟರೆಸ್ಟ್ ನಿಂದಾ ತುಂಬಾ ಚೆನ್ನಾಗಿ ರೆಡಿ ಮಾಡಿದಿರಾ u r very lucky ಪ್ರಿಯ 👌👌👌👌👌👌👌👌👌👌👌
Clown takes blame for missing candy 🍬🤣 #shorts
00:49
Yoeslan
Рет қаралды 40 МЛН
One moment can change your life ✨🔄
00:32
A4
Рет қаралды 35 МЛН
HAPPY BIRTHDAY @mozabrick 🎉 #cat #funny
00:36
SOFIADELMONSTRO
Рет қаралды 18 МЛН
Best KFC Homemade For My Son #cooking #shorts
00:58
BANKII
Рет қаралды 62 МЛН
How Can India Solve its Job Crisis? | Vantage with Palki Sharma
8:07
Clown takes blame for missing candy 🍬🤣 #shorts
00:49
Yoeslan
Рет қаралды 40 МЛН