Prof Krishne Gowda Latest Comedy | Krishnegowda Comedy | ಇಂಗ್ಲೀಷ್ ಭಾಷೆಯ ಅವಾಂತರ: ಕೃಷ್ಣೇಗೌಡರ ಹಾಸ್ಯ

  Рет қаралды 107,715

Suddiranga ಸುದ್ದಿರಂಗ

Suddiranga ಸುದ್ದಿರಂಗ

Күн бұрын

Пікірлер: 53
@shankarmendon1608
@shankarmendon1608 2 ай бұрын
ಹಾಸ್ಯ ಮತ್ತು Motivation ಚೆನ್ನಾಗಿದೆ.. ಧನ್ಯವಾದಗಳು
@samskruthisubramanya4469
@samskruthisubramanya4469 20 күн бұрын
ಕೃಷ್ಣೇಗೌಡರು ಹಾಸ್ಯಕ್ಕೋಸ್ಕರ ಹಾಸ್ಯ ಮಾಡುವವರಲ್ಲ! ಹಾಸ್ಯ ಒಂದು ನೆಪ ಅವರಿಗೆ- ವೈಚಾರಿಕತೆ ಪ್ರಧಾನ.🎉🎉❤
@gangadharakenchanahalli1986
@gangadharakenchanahalli1986 Ай бұрын
ನನ್ನದೇ ಭಾಷೆ, ರಾಜಣ್ಣ, ಕುವೆಂಪು ಹಾಗೂ ನನ್ನ ನಾಡಿನ ಸಾಹಿತಿಗಳ ಭಾಷೆ ಕೇಳಿದರೇ ನನಗೆ ರೋಮಾಂಚನ
@dr.ramachandrabhat9957
@dr.ramachandrabhat9957 Ай бұрын
ಅದ್ಭುತವಾದ ಮಾತುಗಳು ಮಹೋದಯ. ❤❤❤❤
@srikantasastry8909
@srikantasastry8909 2 ай бұрын
ಸಾಯಿರಾಂ ವಂದನೆಗಳು ಸರ್. ಅತಿ ಸುಂದರವಾದ ಮಾತುಗಳು. ನಮಸ್ಕಾರ🎉❤
@govindarajuc7820
@govindarajuc7820 10 күн бұрын
ಸ್ವಾಮಿ ಗೌಡ್ರೆ, ನಿಜ್ವಾಗ್ಲೂ ತಾವು ಹಳ್ಳಿ ಮತ್ತು ದಿಲ್ಲಿ ಬಾಷೆಗೆ, ಸೇತುವೆ ಇದ್ದಂಗೆ, ಇನ್ನೂ ಬೇಕು ನಿಮ್ಮಂತವರು ❤
@rameshmeda8696
@rameshmeda8696 2 ай бұрын
Dr. Rajkumar mastered the songs of Kaviratna kalidasa fantastically. He was tutored by teacher KTS of National high school . Teachers like KTS and Sir Krishne Gowda are the hidden gems of the society.
@sushumasuresh4562
@sushumasuresh4562 Ай бұрын
ಕನ್ನಡಾಂಬೆಯ ಹೆಮ್ಮೆಯ ಪುತ್ರ...ಕೃಷ್ಣೇಗೌಡರಿಗೆ... ಸಾವಿರ ವಂದನೆ!!!
@jayaramgowdavh6554
@jayaramgowdavh6554 2 ай бұрын
This was our prayer in middle school, in Hosadurga in kanakapura Tq, our beloved teacher sri Venkatasubbaiah use to sing first, then we use to follow in same way in 1960 to 1964,great days 🎉🎉🎉🙏🙏🙏
@satyahitnal1297
@satyahitnal1297 Ай бұрын
We proud having kannada mother tongue and kannada
@raghavendraraoda2267
@raghavendraraoda2267 Ай бұрын
ನಮ್ಮ ಗೌರಿಬಿದನೂರು ಗೆ ಒಮ್ಮೆ ಬಂದಿದ್ದೀರಿ. ಅದರ ಲಿಂಕ್ ಇದ್ದರೆ ಕೊಡಿ ಸಾರ್
@kirankumar-kx9qi
@kirankumar-kx9qi 22 күн бұрын
❤❤❤
@shobhamathad7612
@shobhamathad7612 2 ай бұрын
Sir ನಿಮ್ಮ ಉಪನ್ಯಾಸ ಕೇಳಲು ತುಂಬಾ ಸೊಗಸು..... ಆಗಾಗ ಹೀಗೇ ಹೇಳ್ತಾ ಇದ್ರೆ ಕೇಳ್ತಾನೇ ಇರಬೇಕು ಅನ್ಸುತ್ತೆ 😊
@mahesh7194
@mahesh7194 Ай бұрын
Beautiful Sir you are a rare Gem ಅದ್ಭುತ
@ambikanarayanaswamy315
@ambikanarayanaswamy315 2 ай бұрын
ಕನ್ನಡ ರಾಜ್ಯೋತ್ಸವಕ್ಕೆ ಬಂದು ಆಂಗ್ಲ ಭಾಷೆಯನ್ನೇ ಜಾಸ್ತಿ ಬಳಸುತ್ತಿದ್ದೀರಿ.
@hkgopalappa
@hkgopalappa Ай бұрын
Sir you are very great person in kannada language thankyou sir
@mohanprabhamani6830
@mohanprabhamani6830 Ай бұрын
Very nice.
@dayanandas5271
@dayanandas5271 2 ай бұрын
ಹಳ್ಳ ಸಿಕ್ಕಿದಾಗ ಪಂಚೆ ಎತ್ತಬೇಕು. ಒಳ್ಳೇ ಐಡಿಯಾ
@njmanjunathacomedy805
@njmanjunathacomedy805 Ай бұрын
👌👏💐💐
@jyothikiran23
@jyothikiran23 2 ай бұрын
ಲೈಕ್ ಯು ಕೃಷ್ಣ್ಣೀ ಗೌಡ sir..,.❤
@shivashankarnesaragi3151
@shivashankarnesaragi3151 2 ай бұрын
Welcome sir good morning Happy Days ❤
@simplechidu1050
@simplechidu1050 Ай бұрын
ನಮ್ಮ ಕನ್ನಡ ಮೇಷ್ಟ್ರು❤😍
@ChandrashekharNagaral
@ChandrashekharNagaral Ай бұрын
ಪ್ರಸ್ತುತ ಜ್ಞಾನ ಸಾಗರಗಳು,1.ಸೂಲಿಬೆಲೆ ಚಕ್ರವರ್ತಿ,2.ಗಂಗಾವತಿ ಪ್ರಾಣೇಶ್.3.ಕೃಷೆಗೌಡರು.
@Muniraja2017
@Muniraja2017 Ай бұрын
ಸರ್ ನೀವು ಕನ್ನಡದ ನಿಜವಾದ ಜ್ಞಾನದ ಪ್ರತಿಭೆ ಎಂದರೆ ಕೃಷ್ಣೇಗೌಡರು ಸರ್
@systemdesk5452
@systemdesk5452 2 ай бұрын
Sir nim hasya tumba miss madkondidvi thanks please keep delivering such talks informative, funny and laughable
@chandrakalalahari8618
@chandrakalalahari8618 Ай бұрын
👏👏👏👏👏
@santhugowdamalnad6730
@santhugowdamalnad6730 2 ай бұрын
Adbutha sir ❤
@AnilHS71
@AnilHS71 2 ай бұрын
ಬಾರದು ಬಪ್ಪದು, ಬಪ್ಪದು ಬಪ್ಪದು ತಪ್ಪದು 👌
@YoganandaNaidu
@YoganandaNaidu 2 ай бұрын
❤ super
@veenanagesh4339
@veenanagesh4339 2 ай бұрын
Sir super 👌 comedy TQ so much
@somashekarhc4888
@somashekarhc4888 Ай бұрын
ಅಸ್ಖಲಿತ ಮಾತುಗಾರಿಕೆಯ ಮೋಡಿಗಾರ ಕೃಷ್ಣೇಗೌಡರು ❤
@anilkumarkl5204
@anilkumarkl5204 Ай бұрын
Sir nimma mathu kelthaidre belaghi endha kastapattu dudidhukondu bandhu nemmadhi yahi uootamadi malahghabekadhare nimma ondhu fogram nodidhre nemmadhi thankhu sir nivu thumbha chenneghirabeku sir
@mahadevaswamymahadev3098
@mahadevaswamymahadev3098 Ай бұрын
Gowdre❤❤❤❤❤❤🎉
@natarajunr2034
@natarajunr2034 Ай бұрын
ಬರ್ನಾಡ್ ಷಾ , ಅವರ ಬರಹಗಳ ಬಗ್ಗೆ ಕೇಳಿದ್ದೆ ಆಂಗ್ಲ ಬರಹಗಾರ ಅಗಿದ್ದರಿಂದ ಪರಿಗಣಿಸಲಿಲ್ಲ ಇತ್ತೀಚೆಗೆ ಎಲ್ಲಂದರಲ್ಲಿ ಎಲ್ಲರ ಬಾಯಲ್ಲಿ ಬರ್ನಾಡ್ ಷಾ , ಇವರ‌ ಇಂಗ್ಲಿಷ್ ಬರಹಗಳ ಕನ್ನಡ ತರ್ಜುಮೆ ಪುಸ್ತಕಗಳು ಲಭ್ಯವಿರುವವೆ.
@subramanyap1009
@subramanyap1009 2 ай бұрын
👏👏👏
@BEARYSSOUHARDABHAVANA-t3p
@BEARYSSOUHARDABHAVANA-t3p 21 күн бұрын
ವಾಹ್
@udayashankarauday9464
@udayashankarauday9464 2 ай бұрын
🙏🏻🙏🏻💐💐💐
@meghatravelsjamkhandi1751
@meghatravelsjamkhandi1751 2 ай бұрын
👏🏻👏🏻
@VedikaRaj-tf6gc
@VedikaRaj-tf6gc Ай бұрын
🙏
@ShivaramuG
@ShivaramuG 24 күн бұрын
Don't compare Sulibele chakravarti with Krishne Gowda and Pranesh.. Sulibele is like a politician
@JayaRama-t5s
@JayaRama-t5s 25 күн бұрын
Neevu jnanasagara sir immatu keloke Kushi sir vandanegalu
@KalikeArivu-lq5mi
@KalikeArivu-lq5mi Ай бұрын
ಎಲ್ಲ ಇಂಗ್ಲಿಷ್ ಅಲ್ಲೇ ಮಾತಾಡ್ತೀರಿ 🙂
@ShivaramuG
@ShivaramuG 24 күн бұрын
Sulibele Chakravarti is not a talent guy... He is a bucket Raja
@satyanarayanarao2696
@satyanarayanarao2696 Ай бұрын
Krisnegowdara matu thumba sogasu, shivaratri jagarane ge ivara pgm kelabeku
@nagarajashrowthi9166
@nagarajashrowthi9166 2 ай бұрын
Parashuramana Ammana naadu
@nagarajashrowthi9166
@nagarajashrowthi9166 2 ай бұрын
Parashuramnaammana naadu Allava meshtre ,,,,,,"
@nagraj3703
@nagraj3703 2 ай бұрын
ಇವನಿಗೆ ಕನ್ನಡ ಬಂಡವಾಳ ಮಾಡಿಕೊಂಡು ಇಂತಹ ವಿದೂಷಕ ಮತ್ತೆ ಸಿಗುವ ಸಾಧ್ಯತೆ ಇಲ್ಲವೆ
@satheeshchandra2590
@satheeshchandra2590 Ай бұрын
ಶಂಖನಾದ
@music-amysticitself232
@music-amysticitself232 Ай бұрын
ರಾಜ್ಯ ನಡ್ಸೋದಕ್ಕೂ ಪ್ರಬುದ್ಧತೆ ಗೂ ಸಂಬಂಧ ಇಲ್ಲ ಬಿಡಿ 😂
@govindarajuc7820
@govindarajuc7820 10 күн бұрын
ಸ್ವಾಮಿ ಗೌಡ್ರೆ, ನಿಜ್ವಾಗ್ಲೂ ತಾವು ಹಳ್ಳಿ ಮತ್ತು ದಿಲ್ಲಿ ಬಾಷೆಗೆ, ಸೇತುವೆ ಇದ್ದಂಗೆ, ಇನ್ನೂ ಬೇಕು ನಿಮ್ಮಂತವರು ❤
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН
Sigma Kid Mistake #funny #sigma
00:17
CRAZY GREAPA
Рет қаралды 30 МЛН
Prof Krishne Gowda Comedy In Munde Saagu Magale Program
14:13
Tv9 Kannada
Рет қаралды 3,2 МЛН