ಬಹಳ ಆದ್ಭುತವಾಗಿ ವಿವರಿಸಿದಕ್ಕೆ ಕನ್ನಡ ಒನ್ ನ್ಯೂಸ್ ಗೇ ತುಂಬೂ ಹೃದಯದ ಅಭಿನಂದನೆಗಳು
@msn98722 жыл бұрын
ಬಾನಂಗಳದ ಧ್ರುವತಾರೆ... ಕಡಲಾಳದ ಮುತ್ತು ರತ್ನ... ಸತ್ಯ ಧರ್ಮದ ಬುನಾದಿ... ಜಗದೊಡೆಯನ ಪ್ರವಾದಿ.. ಮುಹಮ್ಮದ್ ಪೈಗಂಬರ್ (ಸ.ಅ.ಸ) ರವರ ಜನ್ಮ ದಿನಾಚರಣೆಯ ಶುಭಾಶಯಗಳು. ಪ್ರವಾದಿಯವರ ಬದುಕು ಮತ್ತು ಚರಿತ್ರೆಯನ್ನು ಅತ್ಯಂತ ಸವಿವರವಾಗಿ ವರ್ಣಿಸಿದ ಕನ್ನಡ ಒನ್ ಗೆ ಅಭಿನಂದನೆಗಳು...💐
ಎಷ್ಟೊಂದು ಅದ್ಭುತವಾದ ರೀತಿಯಲ್ಲಿ ಮೊಹಮ್ಮದ್ ಪೈಗಂಬರ ( ಸ.ಅ )ಮ್ ರ ಬಗ್ಗೆ ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಿಶ್ಲೇಷಣೆ ಮಾಡಿಕೊಟ್ಟ ನಿಮಗೆ ತುಂಬು ಹೃದಯದ ಅಭಿನಂದನೆಗಳು ಮೇಡಮ್ 👏👏👏🙏🙏
@muhammadharis79032 жыл бұрын
👍
@venkateshkumar7093 Жыл бұрын
ಹೌದು🙏
@smsvvidyapeeth4532 Жыл бұрын
ಇಂದಿನ ಇಸ್ಲಾಂ ಧರ್ಮದ ಗುರುಗಳು ಮಮ್ಮದ್ ಪೈಗಂಬರ್ ಅವರ ತತ್ವ ಸಿದ್ಧಾಂತಗಳ ನಡೆಯಲು ಪ್ರೇರೇಪಿಸಬೇಕು ದಾನ-ಧರ್ಮ ವಿದ್ಯೆಗೆ ಬೆಲೆ ಕೊಡಬೇಕು ಸರ್ವ ಜಾತಿಯವರ ಜೊತೆ ಕೂಡಿ ಬಾಳುವಂತೆ ಪ್ರೇರೇಪಿಸಬೇಕು ಪ್ರವಾದಿ ಮಹಮ್ಮದ್ ಪೈಗಂಬರ್ ಗೆ ಜಯವಾಗಲಿ
@rajurajugovindaraju67752 жыл бұрын
Pravadi Mohammed paigumber (s a s) ravarige huttu habbada shubhashayagalu 🙏🙏🙏
@iyigamingyt59942 жыл бұрын
ಧನ್ಯವಾದಗಳು ❤️
@حميدسواقهندي2 жыл бұрын
👍👍👍👍
@irfan57322 жыл бұрын
Alhamdulilla
@abdularif60502 жыл бұрын
👍👍
@junedsam82412 жыл бұрын
Masha allah
@abdulkhadeer8242 жыл бұрын
Depth of my heart I salute Kannada One News. Thanks for explaining about Prophet PBH.
@AbdulHameed-tc5hz4 ай бұрын
ನಿಮಗೆ ಹೃದಯಪೂರ್ವಕ ಅಭಿನಂದನೆಗಳು ಮೇಡಂ ಮೊಹಮ್ಮದ್ ಪೈಗಂಬರ ಬಗ್ಗೆ ಸರಳವಾಗಿ ವಿವರಿಸಿದ್ದೀರ