Рет қаралды 11,062
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪಿಎಸ್ಐ 402 ಪರೀಕ್ಷೆಯನ್ನು ಇದೇ ಗುರುವಾರದಂದು ನಡೆಸಲು ನಿರ್ಧರಿಸಲಾಗಿದೆ. ಈ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳು ಒಂದು ಬಾರಿ ಈ ಪೂರ್ತಿ ವಿಡಿಯೋನ ನೋಡುವುದನ್ನ ಮರೆಯಬೇಡಿ. ಪರೀಕ್ಷೆ ಮಾದರಿಯಲ್ಲಿ ಆದಂತ ಬದಲಾವಣೆಗಳನ್ನು ಕುರಿತು ಇದರಲ್ಲಿ ತಿಳಿಸಲಾಗಿದೆ #essay #psi #irannakanamadi #kas #currentaffairs #2024 #upsc