Click The Below link to Subscribe to Kalamadhyama KZbin Channel. kzbin.infovideos
@madhumadhaw103 жыл бұрын
Sir nim program tumba chennagide. Excellent interviews, and a small request pls K kalyan sir interview maadi. Tq🙏
@gopivenkataswamy41063 жыл бұрын
Very interesting Emotional &teary of struggling of Respected Ramana sir plz do continue. Thank you so much for coming &sharing Sir.
@sahanamanjunath60953 жыл бұрын
ಸೂಪರ್ sir ನಿಮ್ಮ ಬಾಲ್ಯದ ದಿನಗಳನ್ನು ತುಂಬಾ ಚೆನ್ನಾಗಿ explain ಮಾಡಿದಿರಿ ಸನ್ನಿವೇಶಗಳು ಕಣ್ಣಿಗೇಕಟ್ಟಿದ ಹಾಗೆ ಇತ್ತು ಪರಂ sir ಇಂಥವರ intervew ಗಳಿಂದಲೇ ನಿಮ್ಮ ಕಲಾಮಧ್ಯಮ ಇಷ್ಟು ಬೆಳೆದಿರುವುದು ಇವರ ಬಗ್ಗೆ ಅಷ್ತಾಗಿ ಯಾರಿಗೂ ಗೊತ್ತಿಲ್ಲ ಇಂಥಎಲೆಮರೆಕಾಯಿ ಅಂತಾರಲ್ಲ ಅಂಥವರ ಸಂದರ್ಶನ ಮಾಡಿ ರಮಣ sir ನಿಮಗೆ ನನ್ನ ಧನ್ಯವಾದ
@sunithacg97813 жыл бұрын
ಪೋಷಕರೇ ಮಕ್ಕಳಿಗೆ ಇಂತವರ ಬದುಕು ತೋರಿಸಿ. ತುಂಬಾ ಮುದ್ದು ಮಾಡಿ ಮಕ್ಕಳಿಗೆ ಜೀವನ ಸತ್ಯವನ್ನು ಮುಚ್ಚಿ ಇಡಬೇಡಿ.ಸತ್ಯವನ್ನು ನೋಡಿ ಬೆಳೆಯಲು ಅವಕಾಶ ಮಾಡಿಕೊಡಿ.ಬದುಕನ್ನು ಎದುರಿಸುವ ಶಕ್ತಿ, ಸಾಮರ್ಥ್ಯ, ಧೈರ್ಯ ಇಂತವರ ಜೀವನ ತೋರಿಸಿ ಕಲಿಸಿ.❤️👍🙏🙏🙏🙏🙏🙏🙏
@deepakn18093 жыл бұрын
ಸತ್ಯವಾದ ಮಾತು
@sunithacg97813 жыл бұрын
ಕಲಾಮಾಧ್ಯಮ ಪರಂ ಅವರಿಗೆ ಧನ್ಯವಾದಗಳು 🙏🙏🙏🙏🙏🙏🙏🙏🙏
@mohanhullur46693 жыл бұрын
ಬಾಲ್ಯದ ವಿವರ ಮತ್ತು ಹಳ್ಳಿಯ ಚಿತ್ರಣ ತುಂಬಾ ವಿವರವಾಗಿ ಚೆನ್ನಾಗಿ ಮಾತನಾಡುತ್ತಾರೆ. ಕೇಳೋಕೆ ತುಂಬಾ ಆಸಕ್ತಿದಾಯಕ ವಾಗಿದೆ
@praveenparthvolgs3 жыл бұрын
ಇವರು ಹೇಳಿದ ಎಲ್ಲ ಊರುಗಳು ನಾವು ನಮ್ಮ ಬಾಲ್ಯದಲ್ಲಿ ಓಡಾಟ ಮಾಡಿದ ಊರುಗಳು ನಮ್ಮ ಊರು ಬೆಟ್ಟದಪುರ 💛❤
@SudheerGs-jb6jc3 жыл бұрын
Yes
@yogeshhryogi35283 жыл бұрын
ಪುಟ್ಟಣ್ಣ ಕಣಗಾಲ್ ಅವ್ರು ಕನ್ನಡದ ಚಿನ್ನ...ಅವ್ರ ಚಲನಚಿತ್ರಗಳು ಹೇಗೆ ಇರುತ್ತವೆ ಅಂದರೆ...ನಿಜವಾಗಲೂ ನಮ್ಮ ಮನೇಲಿ ನಡೆಯುವ ಘಟನಗಳನ್ನು ಆದರಿಸಿ ತೆಗೆದಂತೆ ಇರುತ್ತದೆ
@sasyaamrutha75193 жыл бұрын
ನಿಮ್ಮ ಬಾಲ್ಯದ ಅನುಭವವನ್ನು ಕೇಳುತ್ತಿದ್ದರೆ ಆ ದಿನಗಳು ಅದೆಷ್ಟು ಚೆನ್ನಾಗಿ ಇತ್ತು ಎನ್ನಿಸುತ್ತದೆ...ಬಾಲ್ಯದಲ್ಲಿ ಬಹಳ ಕಷ್ಟ ಅನುಭವಿಸಿದವರು ಬದುಕಿನಲ್ಲಿ ಬಹಳ ಎತ್ತರಕ್ಕೆ ಏರುತ್ತಾರೆ.ಇದಕ್ಕೆ ನೀವು, ಪುಟ್ಟಣ್ಣ ಕಣಗಾಲ್ ,ಕಣಗಾಲ್ ಪ್ರಭಾಕರ ಶಾಸ್ತ್ರಿ ಗಳೇ ಉದಾಹರಣೆ.. ಇವರ ಸಂದರ್ಶನ ಹೆಚ್ಚು ಇರಲಿ ಹಾಗೆಯೇ ಆರತಿ ಅವರ ಕುಟುಂಬದ ಬಗ್ಗೆಯೂ ಹೆಚ್ಚಿನ ಮಾಹಿತಿ ಕೊಡಲಿ.... - ಆರ್.ಮಧುಸೂದನ್ ಸಸ್ಯೌಷಧ ತಜ್ಞರು
@RM-ey5ek3 жыл бұрын
Mysore contribution to Karnataka is immense. Still most renowned place with outsiders and foreign nationals is Mysore. 🙏🙏
@rajeevarashmi7483 жыл бұрын
ನಿಮ್ಮ ಮಾತುಕೇಳಿ ನಮ್ಮ ಅಕ್ಕ ಪಕ್ಕದ ಹಳ್ಳಿಗಳ ಹೆಸರು ಕೇಳಿ ಬಹಳ ಖುಷಿ ಆಯಿತು. ನಾವು ನಿಮ್ಮ ಪಕ್ಕದ ಊರಿನವರೆ.
@ManiKanta-nf3gw3 жыл бұрын
🌺ನಿಮ್ಮ ಜೀವನದ ಅನುಭವಗಳನ್ನು ಚೆನ್ನಾಗಿ ಮಾತನಾಡಿದ್ದೀರಾ ಸರ್ ತುಂಬು 💙ಹೃದಯದ ಧನ್ಯವಾದಗಳು..ನಮ್ಮದು ಹೆಮ್ಮಿಗೆ ಗ್ರಾಮ,,🌼🌼🌼
Beautiful description of his childhood days nd his village. Now that most villages have vanished it's only through our elders' description we can visualise such beautiful places. How lucky u are sir. We can also see that they were tough times and ppl really knew the value of food and education. Thank you param for interviewing. 🙏
@klsaraswathi12173 жыл бұрын
ನಮ್ಮ ಅಣ್ಣನ ಪರವಾಗಿ ನಾನು ನಿಮ್ಮ ಕಾಮೆಂಟ್ ಅನ್ನು ನೋಡಿ ಖುಷಿಯಾಯಿತು. ಅವರು ಸ್ವಲ್ಪ ಕೆಲಸದ ಒತ್ತಡ ವಿರುದರಿಂದ ನಾನು ಉತ್ತರಿಸಿದೆ. ಅವರ ಅನುಭವ ಹಾಗು ಸಾಹಸ ಜೀವನದ ಕಥೆ ಹೇಳಲು ಹೊರಟರೆ ಒಂದು ದಿನ ಸಾಲದು.ಹಾಗೆ ಸತ್ಯಕ್ಕೆ ಹತ್ತಿರವಾದ ಸಿನಿಮಾ ಮಾಡಲು ಇಂದಿಗೂ ಪ್ರಯತ್ನ ಮಾಡು ತ್ತಿದ್ದಾರೆ . ರಮಣ ರವರ ಸಂಪರ್ಕ ಸಂಖ್ಯೆ ೯೪೪೮೮೬೫೪೬೪.
@sujathamanjunath93033 жыл бұрын
Reply ಮಾಡಿದ್ದಕ್ಕೆ ಧನ್ಯವಾದಗಳು 🙏. ಅವರು ವಿವರಿಸುವ ರೀತಿ ತುಂಬಾ ಸುಂದರವಾಗಿದೆ. ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ🙏
@prahladdesai74123 жыл бұрын
great memory and brain of Ramana kanagal sir, hats off
@UmeshGuruRayaru3 жыл бұрын
ಧನ್ಯವಾದಗಳು ಒಂದು ಉತ್ತಮ ಸಂಚಿಕೆ
@muralisr28633 жыл бұрын
Good from Mysore Karnataka India.
@kumara53283 жыл бұрын
ಪರಂ sir ನಾನು ಕಣಗಾಲ್ ಹತ್ತಿರದ ಉರಿನವನು ಅವರು ಹೇಳಿದ ಎಲ್ಲ ಬಾಲ್ಯದ ಜೀವನವನ್ನು ಅನುಭವಿಸಿದ್ದೀನಿ ತುಂಬಾ ಚೆನ್ನಾಗಿತ್ತು ಆಗಿನ ಕಾಲ ಕೋಣನೂರಿನಲ್ಲಿ ಆರತಿ ಅವರ ಮನೆ ಇತ್ತು ಹೊಳೆ ದಾಟಿ ಕೋಣನೂರ್ ಹೋಗ್ತಿದ್ದೆವು ದೋಣಿಯಲ್ಲಿ ಅವರ ಮಾತು ಕೇಳಿ 80ನೆ ಇಸವಿ ಜ್ಞಾಪಕಕ್ಕೆ ಬಂತು ಹಾಗೆ ನಾವು ಸಿನೆಮಾ ನೋಡುತ್ತಿದ್ದದ್ದು ಕಣಗಾಲು ಅಥವಾ ಕೋಣನೂರ್ ಆಗಿನ ಸಿನೆಮಾ ಸಂಸರನೌಕೆ ದಿಗ್ವಿಜಯ ಹೀಗೆ ಅನೇಕಾನೇಕ ಸಿನೆಮಾಗಳು ಹೆಚ್ಚಾಗಿ ನೋಡುತ್ತಿದ್ದುದು ನಾಟಕಗಳು ಎಲ್ಲ ಬಾಲ್ಯದ ನೆನಪನ್ನು ಮರುಕಳಿಸುವಂತೆ ಮಾಡಿದ ರಮಣ sir ಗೆ ನನ್ನ ಧನ್ಯವಾದಗಳು.
@veenaa71983 жыл бұрын
Papa estu kasta pattidare ramana sir. Hale kaladorella iste kasta pattirtare.he is lucky seeing modern days