Welcome to Aadya Career Academy Hoskote You tube Channel We do classes for PUC Commerce, BCOM, BBA, MCOM, MBA,UGC(NET),KSET,KARTET TELEGRAM LINK : t.me/+yQRWPphU... WATSAPP NUMBER : 9035778252 TWITTER LINK: x.com/RaviR14?...
Пікірлер: 35
@chethanagowda2214Ай бұрын
ಸರ್ inservice promotion alli ಹೈ ಸ್ಕೂಲ್ ಅಲ್ಲಿ division change ಮಾಡಿದ್ರೆ seniority ಹೋಗುತಾ
@chaitramy3109Ай бұрын
Sir plz science???subject bagge inform madi sir
@Nagarajrd6244Ай бұрын
ಸರ್, ನನ್ನ "ಆದಾಯ & ಜಾತಿ ಪ್ರಮಾಣ ಪತ್ರ " ದ ಮಾನ್ಯತೆ ಈ ವರ್ಷ ಅಕ್ಟೋಬರ್ ನಲ್ಲಿ ಮುಗಿಯುತ್ತಿದ್ದು, ಹೊಸದಾದ ಜಾತಿ & ಆದಾಯ ಪ್ರಮಾಣ ಪತ್ರ ವನ್ನು ಅವಧಿ ಮುಗಿಯುವ ಮುನ್ನವೇ ಅರ್ಜಿ ಸಲ್ಲಿಸಿ ಪಡೆಯಬಹುದಾ ಅಥವಾ ಮಾನ್ಯತೆ ಮುಗಿಯುವ ವರೆಗೆ ಕಾಯಬೇಕಾ? ದಯವಿಟ್ಟು ಈ ಬಗೆಗೆ ಮಾಹಿತಿ ತಿಳಿಸಿ... ಹಾಗೂ ಈ ಪ್ರಮಾಣ ಪತ್ರ ವನ್ನು ಯಾವ ಭಾಷೆಯಲ್ಲಿ ಪಡೆಯಬೇಕು? (ಕನ್ನಡ / ಇಂಗ್ಲಿಷ್ )
@AadyacareeracademyhoskoteАй бұрын
@@Nagarajrd6244 ಭಾಷೆ ಯಾವುದಾದರೂ ಪರವಾಗಿಲ್ಲ.... ಅರ್ಜಿ ಸಲ್ಲಿಸಿ ಪರ್ವಾಗಿಲ್ಲ.....ಆದರೆ validity ಮುಗಿದ ಕೂಡಲೇ ಹೊಸದಾಗಿ ಅರ್ಜಿ ಸಲ್ಲಿಸಿ ಪಡೆಯಿರಿ.. ಹಳೆಯ caste and income certificate ನಿಮ್ಮ ಬಳಿ ಇರಲಿ ok 👍
@Nagarajrd6244Ай бұрын
@@Aadyacareeracademyhoskote Validity ಮುಗಿಯುವ ಮುನ್ನವೇ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆಯೇ ಸರ್?
@Nagarajrd6244Ай бұрын
@@Aadyacareeracademyhoskote ನನ್ನ ಯೋಚನೆ ಏನೆಂದರೆ, ಈಗಾಗಲೇ ನಮಗೆ ತಿಳಿದಿರುವ ಹಾಗೆ, ಮುಂದಿನ ತಿಂಗಳ 2 ನೇ ವಾರ / 3ನೇ ವಾರ ಬಹುತೇಕವಾಗಿ ಪಿ. ಯು ಉಪನ್ಯಾಸಕರ ನೇಮಕಾತಿಯ ಅಂತಿಮ ಗೆಜೆಟೆಡ್ ಪ್ರತಿ ಪ್ರಕಟಗೊಳುತ್ತದೆ ಹಾಗೂ ಅಕ್ಟೋಬರ್ ಮೊದಲ ವಾರ / ಎರಡನೇ ವಾರ ನೇಮಕಾತಿ ಅಧಿಸೂಚನೆ ಪ್ರಕಟಿಸಬಹುದು. ಅದೇ ಸಮಯಕ್ಕೆ ನನ್ನ ಜಾತಿ & ಆದಾಯ ಪ್ರಮಾಣ ಪತ್ರದ ವ್ಯಾಲಿಡಿಟಿ ಮುಗಿದು ಹೋದಲ್ಲಿ & ನಾನು ಹೊಸದಾಗಿ ಅರ್ಜಿ ಸಲ್ಲಿಸಿದಾಗ ಗರಿಷ್ಟ 21 ದಿನಗಳಲ್ಲಿ ಪ್ರಮಾಣ ಪತ್ರ ಬರುತ್ತದೆ. ಆದರೆ ಅಷ್ಟರೊಳಗೆ ನೇಮಕಾತಿ ಗೆ ಅರ್ಜಿ ಸಲ್ಲಿಕೆ ಮುಗಿದರೆ ಏನು ಮಾಡುವುದು ಅಂತ..
@AadyacareeracademyhoskoteАй бұрын
@@Nagarajrd6244 validity mugididdare ಹೊಸದು ಮಾಡ್ಸಿ ನಂತರ apply maadi
@Nagarajrd6244Ай бұрын
@@Aadyacareeracademyhoskote thank you sir
@sushmithatnsushma8201Ай бұрын
814 posts jotege science posts madli
@manjulab-ms1mxАй бұрын
Sir plz 50 Madi sir
@raztheshowman85162 ай бұрын
Sir Post Graduation ನಲ್ಲಿ 50% or 55% ಇರಬೇಕಾ for SC and ST categories
@Aadyacareeracademyhoskote2 ай бұрын
@@raztheshowman8516 50% irabeku
@heysam-bs6cz2 ай бұрын
Bere Rajyagalu PG nalli 50% marks iddavrige PUC lecture ge allow madtare
@heysam-bs6cz2 ай бұрын
Bere Rajyagalu PG nalli 50% marks iddavrige PUC lecture ge allow madtare
@Aadyacareeracademyhoskote2 ай бұрын
@@heysam-bs6cz ಆದರೆ ನಮ್ಮ ರಾಜ್ಯದಲ್ಲಿ 55%. ಕ್ಕಿಂತ ಹೆಚ್ಚು ಇರಬೇಕು
@heysam-bs6cz2 ай бұрын
@@Aadyacareeracademyhoskote Rules na modify madbeku
@Aadyacareeracademyhoskote2 ай бұрын
@@heysam-bs6cz modify ಮಾಡುದ್ರೆ ಕೆಲವರಿಗೆ ಅನುಕೂಲ ಆಗುತ್ತೆ
@heysam-bs6cz2 ай бұрын
@@Aadyacareeracademyhoskote Previous year cut off mele wand video madi Bro This might be helpful for us. Specially Physics subject du cut off tilsi plz