Рет қаралды 49,696
ಜೈ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.
ಬೆಳಗಾವಿ. ಹಾವೇರಿ. ಗದಗ. ಕಲ್ಬುರ್ಗಿ. ಇನ್ನೂ ಅನೇಕ ಜಿಲ್ಲೆಗಳ. ಸಂಚಾರಿ ಕುರುಬರ ಎಂಬ ವಾಟ್ಸಪ್ ಗ್ರೂಪ್ ವತಿಯಿಂದ. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನಿಗೆ 22 ತೊಲೆ. ಬೆಳ್ಳಿ ಕಡೆಯನ್ನು ಕಾಣಿಕೆಯಾಗಿ ನೀಡಲಾಯಿತು. ಪುಣ್ಯಭೂಮಿ ನಂದಗಡ ಗ್ರಾಮದಲ್ಲಿ.
12/12/2021. ರಂದು ನಡೆದ ಕಾರ್ಯಕ್ರಮ. 7760411262