Arun Yogiraj: I Haven't Asked For Payment For Sculpting Ram Lalla Idol | HR Ranganath

  Рет қаралды 916,325

Public TV

Public TV

Күн бұрын

Пікірлер: 709
@unknowngba
@unknowngba 11 ай бұрын
ನಿಮ್ಮ ಬಾಲರಾಮನ ಶಿಲ್ಪ ಅತ್ಯದ್ಭುತ. ಭೂಮಿಯ ಮೇಲೆ ಯಾರಿಗೂ ಸಿಗದ ಭಾಗ್ಯ ನಿಮಗೆ ಸಿಕ್ಕಿದೆ 🙏
@sowmyasanthosh135
@sowmyasanthosh135 11 ай бұрын
ಅರುಣ್ ಯೋಗಿರಾಜ್ ರವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು 🙏♥🙏. ಬಾಲ ರಾಮರನ್ನು ಬಹುವಚನದಲ್ಲಿ ಸಂಬೋಧಿಸಿದ್ದು ಎಷ್ಟು ಚಂದ. ಅದು ಬರಿ ಶಿಲೆ ಅಲ್ಲ, ಸಾಕ್ಷಾತ್ ಪ್ರಭು ಶ್ರೀ ರಾಮ. ನಿಮಗೆ ಕೋಟಿ ಪ್ರಣಾಮಗಳು 🙏🙏
@gchetankumar2278
@gchetankumar2278 11 ай бұрын
I love his innocence and honesty. We are very proud of him.
@ravitiger5390
@ravitiger5390 11 ай бұрын
ಅರುಣ್ ಸರ್ ನಿಮಗೆ ಭಾರತ ಸರ್ಕಾರ ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಎರಡು ಕೊಟ್ಟು ಗೌರವಿಸಬೇಕು ಜೈ ಶ್ರೀ ರಾಮ್ 🛕🛕🕉️🙏
@vithabayeenayak4728
@vithabayeenayak4728 11 ай бұрын
Kalavdrigegwervasigabku
@sharadachowdappa6308
@sharadachowdappa6308 11 ай бұрын
Avrige shilpa kala samsthe madalikke jaga building kattdakke funds kotre olledu 🙏🏾
@ShivrajKumar-vo8lf
@ShivrajKumar-vo8lf 11 ай бұрын
He should b next CM of karnataka
@ShivrajKumar-vo8lf
@ShivrajKumar-vo8lf 11 ай бұрын
He should participate in election
@DrvarajGowda26
@DrvarajGowda26 11 ай бұрын
ಸರ್ ನೀವು ಇತಿಹಾಸದಲ್ಲಿ ನೆನಪಿನಲ್ಲಿಡಬಹುದಾದ ದೊಡ್ಡ ಸಾಧನೆ ಮಾಡಿದ್ದೀರಿ ಮುಂದೊಂದು ದಿನ ನಮ್ಮ ಅಮರ ಶಿಲ್ಪಿ ಜಕಣಾಚಾರಿ ಅವರ ಸಾಲಿನಲ್ಲಿ ನೀವು ಸಹ ಆಗುತ್ತಿರಿ ನಿಮಗೆ ಶುಭವಾಗಲಿ ❤❤❤
@ushavenkatesh1116
@ushavenkatesh1116 11 ай бұрын
ಅರುಣ್ ಯೋಗಿರಾಜ್ ಅವರಿಗೆ ಹೃದಯ ಪೂರ್ವಕ. ಪ್ರಣಾಮಗಳು.ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಶ್ರೀ ರಾಮನ ಆಶೀರ್ವಾದ ಸದಾ ಇರಲಿ
@sujith-h7j
@sujith-h7j 11 ай бұрын
Proud for people of Karnataka
@hi5098
@hi5098 11 ай бұрын
Forum for people of hindu
@swarnalathavishwanath9206
@swarnalathavishwanath9206 11 ай бұрын
ನಿನಗೆ ಖಂಡಿತ ಈ ಜನ್ಮದಲ್ಲೇ ಮೋಕ್ಷ ಕಣಪ್ಪ ಅರುಣ್🙏🙏🙏.ನಮ್ಮಂಥವರಿಗೆಲ್ಲಾ ಪ್ರತ್ಯಕ್ಷವಾಗಿ ರಾಮನನ್ನು ತೋರಿಸಿದ್ದೀಯೆ.ಹೃದಯ ತುಂಬಿಹೋಗಿದೆ🙏
@likki2015
@likki2015 11 ай бұрын
ಅರುಣ್, ಎಂದೂ ಮರೆಯಲಾಗದ ಜೀವಮಾನದ ಅಭೂತ ಪೂರ್ವ ಸಾಧನೆ ನಿಮ್ಮದು 👏. ಜೈ ಶ್ರೀ ರಾಮ್ 🚩👏
@rudreshahs5793
@rudreshahs5793 11 ай бұрын
ಪರಂಪರೆ ಹೌದು ಇದು ಮುಖ್ಯ! ಅರುಣಯೋಗಿ ಶಿಲ್ಪಿ,, ಶ್ರೆಷ್ಟತೆ ಮತ್ತು ಧನ್ಯತೆ ಪಡೆದ ವ್ಯಕ್ತಿ🎉🎉❤
@SrinivasBk-kc9zq
@SrinivasBk-kc9zq 11 ай бұрын
🌹🌹❤️ರಂಗ ಣ್ಣ ❤️🌹ನೀವು ❤️🌹🙏🙏ತುಂಬಾ 🙏🙏ಗ್ರೇಟ್ ❤️🌹ನಿಮ್ಮ ಸಸಂದರ್ಶನಕ್ಕೆ ❤️❤️ನನ್ನ ನಮಸ್ಕಾರಗಳು 🙏🙏🙏🙏🙏🙏🙏🙏
@spm2508
@spm2508 11 ай бұрын
❤❤❤
@Ghost_hunter_manoj
@Ghost_hunter_manoj 11 ай бұрын
ನಿಮ್ಮ ಮೇಲೆ ಅಪಾರ ಗೌರವ ಪ್ರೀತಿ.. ಅರುಣ್ ಸಾರ್🎉🎉🎉❤❤ ಹಾಗೆ ಚುಂಚನಕಟ್ಟೆ ಆಂಜನೇಯ ವಿಗ್ರಹದಲ್ಲಿ ನಿಮ್ಮ ಹೆಸರು ನೋಡಿ ಕುಷಿ ಆಯ್ತು.. ದೇವಾಲಯದ ಹೊರಗೆ ಇರೋ ದೊಡ್ಡ ಆಂಜನೇಯ ವಿಗ್ರಹ❤❤🎉🎉
@Keshinimp
@Keshinimp 11 ай бұрын
How blessed he is.. 🙏🏻 how aptly said- “nammatanavannu kelage maadi beleyuvantaddu yenu illa “ … how rich & culturally blessed we are, but so sad that we fail to recognise it… we need more people like him.. so proud 🙏🏻❤️
@dhruvakumarkrishnaswamy8864
@dhruvakumarkrishnaswamy8864 11 ай бұрын
ಶ್ರೀಮಾನ್, ಅರುಣಯೋಗಿರಾಜ್, ನಿಮಗೆ, ಕೋಟಿ ಕೋಟಿ ಪ್ರಣಾಮಗಳು, ನಿಮ್ಮಲಿ ರಾಮ, ರಾಮನಲ್ಲಿ ನೀವು 🙏 ಅದ್ಬುತ ಕಲೆ 🙏
@SamarthDeshna
@SamarthDeshna 11 ай бұрын
😅😮😮😮😮😢😮😮
@nijagunashivayogihugar6875
@nijagunashivayogihugar6875 11 ай бұрын
ನಮ್ಮ ರಾಮ ನಮ್ಮನ್ನ ಗೆಲ್ಲಿಸಿದ್ದಾನೆ 🙏🌹 ಜೈ ಶ್ರೀ ರಾಮ್ 🙏🌹
@ArunaKumari-cg5oe
@ArunaKumari-cg5oe 11 ай бұрын
We Karnataka people also have to gift him, koti namaskar for Arun when I first saw Murthy he only came to my mind
@criticsdm8140
@criticsdm8140 11 ай бұрын
ನಾನು ರಾಮ್ ಲಲ್ಲಾನನ್ನು ನೋಡಿದ ಕ್ಷಣ, ನಾನು ಭಾವುಕನಾದೆ. ನನಗೆ ಗೊತ್ತಿಲ್ಲದೆ ಕಣ್ಣೀರು ಬಂತು❤. Thank you Arun ji
@laxmikanthreddy9055
@laxmikanthreddy9055 11 ай бұрын
As a Kannadiga. We are proud of both of You. 🙏. ರಂಗನಾಥ್ ಸರ್...
@KrishnaBadiger-nk5zz
@KrishnaBadiger-nk5zz 11 ай бұрын
ಇದು ವಿಶ್ವಕರ್ಮರ ಅತ್ಯದ್ಭುತ ಸಾಧನೆ.soooooooper sir. Congratulations 💐💐💐💐💐 ಜೈ ಶ್ರೀರಾಮ್.
@MSKumar-hl3cz
@MSKumar-hl3cz 11 ай бұрын
Hats off to Arun yogiraj. Jai shree Ramji 🙏
@navyashreetr9697
@navyashreetr9697 11 ай бұрын
Highly dedicated... you are soo great sir🙏very proud of you Arun Yogiraj sir
@arunapa6627
@arunapa6627 11 ай бұрын
Very good conversation between Arun Yogiraj & Ranganna sir.
@shrinivaspattar4319
@shrinivaspattar4319 11 ай бұрын
ಜೈ ಶ್ರೀ ವಿರಾಟ್ ವಿಶ್ವಕರ್ಮ ಪರಭ್ರಹ್ಮಣೇ ನಮೋ ನಮಃ 🙏 ಜೈ ಶ್ರೀ ಮಾತಾ ಕಾಳಿಕಾಂಬಾ ನಮೋ ನಮಃ 🙏 ಜೈ ಶ್ರೀ ಗುರು ಮೌನೇಶ್ವರ ನಮೋ ನಮಃ 🙏🌿🌺🌹🍎🕉️ 🕉️ ಜೈ ಶ್ರೀ ರಾಮಲಲ್ಲ ನಮೋ ನಮಃ 🌿🌺🌹🍎🙏🇮🇳
@Omnamahshivaya010
@Omnamahshivaya010 11 ай бұрын
ಭಾರತದ ಅತ್ಯುನ್ನತ ಪುರಸ್ಕಾರ ಇವರಿಗೆ ದೊರಕಬೇಕು 💛♥️🙏♥️💛 💛♥️🙏ಜೈ ಕನ್ನಡಾಂಬೆ, ಜೈ ವಿಶ್ವಕರ್ಮ, ಜೈ ಶ್ರೀರಾಮ 🙏♥️💛
@sheenadevadiga9293
@sheenadevadiga9293 11 ай бұрын
We are proud of you mr.yogiraj.
@shravyaSbharadwaj
@shravyaSbharadwaj 11 ай бұрын
​@@India1947oತಮ್ಮ ಸಾಧನೆ ಏನು ಎಂದು ತಿಳಿಸಿ
@shravyaSbharadwaj
@shravyaSbharadwaj 11 ай бұрын
@@India1947o ಹಂದಿ ಹೇಲು ತಿನ್ನೋ ನೀನು ಗೋವಿನ ಬಗ್ಗೆ ಮಾತಾಡೋ ಅರ್ಹತೆ ಇಲ್ಲ
@higgsboson67
@higgsboson67 11 ай бұрын
​@@India1947o thika urkondyallo sisya 🤣 Proud feel madko nam kannadiga anta, thu nin janmakke
@shravyaSbharadwaj
@shravyaSbharadwaj 11 ай бұрын
@@India1947o ಹಂದಿ ಕಕ್ಕಾ ತಿನ್ನೋ ನೀನು ಗೋವಿನ ಬಗ್ಗೆ ಮಾತಾಡೋ ಅರ್ಹತೆ ಇಲ್ಲ
@shravyaSbharadwaj
@shravyaSbharadwaj 11 ай бұрын
@India1947o ಹಂದಿ ಕಕ್ಕಾ ತಿನ್ನೋ ನೀನು ಗೋವಿನ ಬಗ್ಗೆ ಮಾತಾಡೋ ಅರ್ಹತೆ ಇಲ್ಲ
@mruthyunjayahvandali5471
@mruthyunjayahvandali5471 11 ай бұрын
" 👑Public TV " ಅವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 🎉❤ ಓಂ ಜೈ ಶ್ರೀರಾಮ್ ಜೈ ಹನುಮಾನ್ 💫🙏🙏
@damodarpoojary4651
@damodarpoojary4651 11 ай бұрын
ನಮ್ಮ ದೇಶದ ಸಂಸ್ಕೃತಿಯನ್ನು ನಾವು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕು 👍🙏💞
@1sri1508
@1sri1508 11 ай бұрын
Mr Arun should be conferred with Bharatha Ratna
@vijayrangarajanramakrishna318
@vijayrangarajanramakrishna318 11 ай бұрын
He must be compensated well above the market...that will inspire, motivate others to get into this domain and pursue this sculpture profession seriously and can bring better cultural artifacts in the future!!❤❤❤
@Moni-le5md
@Moni-le5md 11 ай бұрын
no - not for this. He will get enough later. Not for this murti
@nagarajhosemani9821
@nagarajhosemani9821 11 ай бұрын
God has given gift to him ❤.. he is very lucky.. beautiful talent we are lukcy to have him from mysore
@ravindrasalagame7705
@ravindrasalagame7705 11 ай бұрын
ಅಮರ ಶಿಲ್ಪಿ ಅರುಣ್ ಯೋಗಿರಾಜ್ 🙏
@PavithraH-u3q
@PavithraH-u3q 11 ай бұрын
Very simple ,honest, innocenct person, We proud of you sir , all the best
@ritusinha07
@ritusinha07 11 ай бұрын
How humble and down to earth he is!!! This is why he was able to carve the emotion that we see on Ram lalla's face. I hope he's always remembered and compensated well for the gift that he's given to us 🙏
@abhijithshetty24
@abhijithshetty24 11 ай бұрын
Legend Yogiraj, your name will be forever etched in our History. Thank you. Ranganath sir should allow the person to complete his sentence, if not why ask and leave in between.
@sabithashetty9322
@sabithashetty9322 11 ай бұрын
Shat koti pranamagalu nimagae yogiraj ji
@kartikpodugu
@kartikpodugu 11 ай бұрын
I wish you get compensated for your excellence. You have made an amazing idol. Tears came down when the event happened.
@RaviS-mb4yk
@RaviS-mb4yk 11 ай бұрын
ಆಧುನಿಕ ಜಕಣಾಚಾರಿ ನಮ್ಮ ಹೆಮ್ಮೆಯ ಶ್ರೀ ಅರುಣ ಯೋಗಿರಾಜ್.
@saritanadgeer9811
@saritanadgeer9811 11 ай бұрын
Congratulations Arun ji ,so much respect for you 🙏♈ bhagavan Ramlalla ashirwada yavattu nimma family mele yavattu eralli 🙏🙏 thank you for giving such a great work for all of us, bless you 😊
@lalithashetty7229
@lalithashetty7229 11 ай бұрын
Very down to earth Mr Yogiraj.Ram Lalla is a masterpiece there is no doubt about it.God bless you with lots of happiness at your work
@sushilak9604
@sushilak9604 11 ай бұрын
ನಮ್ಮ ತಾಲೂಕ್ ನಮ್ಮ ಅರುಣಯೋಗಿರಾಜ್ ನಮ್ಮ ರಾಮ ಹೇಳಿಕೊಳಲು ಹೆಮ್ಮೆಯಾಗುತೆ hats up . ಜೈ srriram.ಹೆಗ್ಗಡದೇವನಕೋಟೆ.
@RockSolid-c3o
@RockSolid-c3o 11 ай бұрын
He doesn't know how blessed he and his family is 🥺🙏
@gagananchan
@gagananchan 11 ай бұрын
Arun sir has a blessing of Lord Rama he is very special🙏🏻♥️✨
@srinivasnanjundaiah955
@srinivasnanjundaiah955 11 ай бұрын
Great man, that should be the attitude, he deserves all the respect from mankind. I am proud of living in this country amongst all these great persons. With respects and regards Srinivas N
@VijayKumarR2
@VijayKumarR2 11 ай бұрын
ಪ್ರಪಂಚದ ಅತ್ಯಂತ ಅದೃಷ್ಟ ವ್ಯಕ್ತಿ ಅರುಣ್ ಯೂಗಿರಾಜ್🎉🙏🙏🙏
@SiddarajukSS
@SiddarajukSS 11 ай бұрын
ನಿಮ್ಮ ಕಲೆಗೆ ಕೊಡೋದು ಹಣ ಅಲ್ಲ ಗೌರವ ಮತ್ತು ಸನ್ಮಾನ ನೀವೇ ನಮ್ಮ ದೇಶದ ಆಸ್ತಿ ಆದ್ದರಿಂದ ನೀವು ಮತ್ತು ನಿಮ್ಮ ತಂಡಕ್ಕೆ ಸರ್ಕಾರ ಮತ್ತು ದಾನಿಗಳು ನಿಮ್ಮಗಳ ಶ್ರಮಕ್ಕೆ ನಿಮ್ ಗಳಿಗೆ ಆಧರಿಸಿ ಗೌರವಿಸಿ ಆರ್ಥಿಕವಾಗಿ ಅನುಕೂಲ ಗಳನು ಸರಿಯಾಗಿ ಒದಗಿಸ ಬೇಕು ❤💐
@ushaka7133
@ushaka7133 11 ай бұрын
Very good person
@harinisn9385
@harinisn9385 11 ай бұрын
ಅರುಣ್ ಯೋಗಿರಾಜರಾವರೇ ನಿಮಗೆ ನನ್ನ ವಂದನೆಗಳು
@SCR6268
@SCR6268 11 ай бұрын
ಬಾಲ ರಾಮನ ವಿಗ್ರಹ ತುಂಬಾ ಅದ್ಭುತವಾಗಿದೆ....the best out of 3... ಎದುರಿಗೆ ಎದ್ದು ಬಂದ ಹಾಗೆ ಕಾಣುತ್ತಾನೆ ಶ್ರಿ ರಾಮ... ಶ್ರೀ ರಾಮ ನಿಮ್ಮನ್ನು ಕಾಪಾಡುತ್ತಾನೆ..ಜೈ ಶ್ರೀರಾಮ್,🚩🚩🚩🚩🙏🙏🙏🙏
@manjappan3446
@manjappan3446 11 ай бұрын
Sir realy nivu ಅದೃಷ್ಟವಂತರು
@gmanjun
@gmanjun 11 ай бұрын
Should give Bharat Ratna because it really motivates to upcoming sculptors without a shadow of doubt to do the best on the planet earth. Regards 🌸🌻🌾🔔🔔🔔
@RaghuPradeep
@RaghuPradeep 11 ай бұрын
Such a lovely interview from a lovely soul.. thank u Ranganna !! Yogiraj humility is commendable !!! God bless you sir
@pratapa.n5411
@pratapa.n5411 11 ай бұрын
Hat's of Dear " Arun yogi " sir you're Done Greatest job to our country regarding God " BALA RAM " Jai Shri Ram. Jai Bharath.
@NannaBharatha28
@NannaBharatha28 11 ай бұрын
ಅರುಣ್ ರವರೇ, ತುಂಬು ಹೃದಯದ ಶುಭಾಶಯಗಳು🎉 ನಿಮಗೆ ಸುಖ ಸಂತೋಷ ಅಸಂಖ್ಯವಾಗಲಿ❤❤❤
@chandrubg5298
@chandrubg5298 11 ай бұрын
ತುಂಬು ಹೃದಯದ ಧನ್ಯವಾದಗಳು ಅರುಣ್ ಸರ್
@geethashivadatta3079
@geethashivadatta3079 11 ай бұрын
Hats off Arunyogiraj Sir 🙏🙏🙏🙏
@VijayalaxmiNayak-b9g
@VijayalaxmiNayak-b9g 11 ай бұрын
Ranganna tavu mataduvdu nodalu kelalu tumba khushi🙏
@teamdynamic5178
@teamdynamic5178 11 ай бұрын
Kannada common ppl are very sweet ppl is my experience in the past 20 yrs we are seeing that ..
@anilkashyap5321
@anilkashyap5321 11 ай бұрын
🙏
@shriramsukumar8205
@shriramsukumar8205 11 ай бұрын
Very true! 👍
@sundrammabsundramma3702
@sundrammabsundramma3702 11 ай бұрын
ನಮ್ಮ ಕರ್ನಾಟಕದ ಹೆಮ್ಮೆಯ ಶಿಲ್ಪಿಗೆ ವಂದನೆಗಳು🙏🙏
@Vijayapurandmigrant
@Vijayapurandmigrant 11 ай бұрын
ಕೊಟ್ಟಷ್ಟು ಇಸ್ಕೊತಿನಿ 😊😊 🥰🥰🙏🙏🙏
@sanjanavittal2588
@sanjanavittal2588 11 ай бұрын
Such a wonderful person. You are soooo blessed Arun Yogiraj. Thanks for this . Jai shri Ram, Jai Hanuman
@cbpatil2879
@cbpatil2879 11 ай бұрын
Ranganna & Shilpi both are nice discussion, sooo nice Ranganna asking with smile face Bahala cholo anistaide
@sankalpaa30
@sankalpaa30 11 ай бұрын
But hes not giving time to answer properly ...jus asking questions on questions ..
@Kalaiselvi-hx2cu
@Kalaiselvi-hx2cu 11 ай бұрын
Jai shri ram🙏🙏🙏
@ರಾಷ್ಟ್ರಭಕ್ತಿ
@ರಾಷ್ಟ್ರಭಕ್ತಿ 11 ай бұрын
ಇಡೀ ಭಾರತದ ಜನತೆ ನಿಮ್ಮ ಕೆತ್ತನೆ ಕಾರ್ಯ ಮೆಚ್ಚುದೆ ಅಧ್ಬುತ , ಹನುಮಾನ್ ನಾಡಿನಿಂದ ಶ್ರೀ ರಾಮನ ನಾಡಿಗೇ ಎಂತಹಾ ಅಧ್ಬುತ ಸಂಪರ್ಕ🚩🕉️🕉️🙏🙏
@kempegowdam1039
@kempegowdam1039 11 ай бұрын
ಆಧುನಿಕ ಅಮರ ಶಿಲ್ಪಿ ಅರುಣ್ ಯೋಗಿರಾಜ್❤
@ArvindShettar-r4o
@ArvindShettar-r4o 11 ай бұрын
ಅರುಣಯೋಗಿ ರಾಜ ನೀವೇ ಭಾಗ್ಯವಂತರು ನಿಮ್ಮಕ್ಕೆ ಚಳಕ ಅಜರಾಮರ ಧನ್ಯವಾದ
@savithagm1163
@savithagm1163 11 ай бұрын
ಇದು VERY BAD ಮೋದಿಜಿ ನೀವು ನಮ್ಮ ಅರುಣ್ ಯೋಗಿರಾಜ್ ಅವರನ್ನು ಮಾತನಾಡಿಸಿ BEST WISHES ಆದರೂ ಹೇಳಬಹುದಿತ್ತು. 😢😢😢
@APPUFANS-yt8ly
@APPUFANS-yt8ly 11 ай бұрын
Houdu 😢
@nandanbkgowda4504
@nandanbkgowda4504 11 ай бұрын
Thumba sari mathadsidhare pratham simha karkond hogidhare netaji subash chandra bose statue madddaga
@Vinaykanni123
@Vinaykanni123 11 ай бұрын
inna time aiti matadasa bahudu
@girishgowda5407
@girishgowda5407 11 ай бұрын
Matadsod beda, paapa avrge inna sigabekada hana(payment) saha sikkilla
@naveennavi7700
@naveennavi7700 11 ай бұрын
Corret sir
@rosy_ranirani4865
@rosy_ranirani4865 11 ай бұрын
Shri Yogiraj is so cool and collected ;it is a pleasure to watch him talk with such Calm Grace .God Bless .
@siri8120
@siri8120 11 ай бұрын
God bless you ❤💐
@renukazkannada456
@renukazkannada456 11 ай бұрын
ಅರುಣ್ ಜೀ ನಿಮಗೆ ಕೋಟಿ ಕೋಟಿ ನಮಸ್ಕಾರಗಳು
@abhaypai77
@abhaypai77 11 ай бұрын
very proud .. U have created History ....
@Nitin-vy7dl
@Nitin-vy7dl 11 ай бұрын
Thanks Arun bhai... Love from Uttar Pradesh people! ❤🎉
@rakeshramachari4947
@rakeshramachari4947 11 ай бұрын
❤❤❤ great work arun sir and good interview by ranganath sir .....
@sudhaaravind9312
@sudhaaravind9312 11 ай бұрын
Beautiful Balarama idol.we are very proud of you 👏 🥰
@manjunathkrishna5221
@manjunathkrishna5221 11 ай бұрын
Nimmanthaha shilpiyannu Kanda naave punyavantaru.Nimage koti koti dhanyavaadagalu.🙏🙏🙏🙏🙏
@aparnahariharan1311
@aparnahariharan1311 11 ай бұрын
He must be paid handsomely though he didn't think of it when he was sculpting it.A man who deserves a big salute who has given something that will be remembered forever.His name is etched in history
@lakshmivenkatesh1559
@lakshmivenkatesh1559 11 ай бұрын
ಅರುಣ್ ಅವರ ಬಹು ದೊಡ್ಡ ಸಾಧನೆಯ ನಂತರದ ಈ ಸಂದರ್ಶನ ಬಹಳ ಚೆನ್ನಾಗಿ ಮೂಡಿ ಬಂದಿದೆ. ಆದರೆ ರಂಗನಾಥ ರಾಯರು ಅವರ ಪ್ರತಿ ಪ್ರಶ್ನೆಯ ನಂತರ ಅರುಣ್ ಅವರು ಉತ್ತರಿಸುವುದಕ್ಕೆ ಮೊದಲೇ ಅಥವಾ ಭಾವನೆಗಳನ್ನು ವ್ಯಕ್ತಪಡಿಸುವ ಮೊದಲೇ ಮತ್ತೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ವೀಕ್ಷಕರಿಗೆ ಮತ್ತೆ ಎಂದಿನಂತೆ ಭ್ರಮನಿರಸನ ಮಾಡಿದ್ದಾರೆ. ಇದನ್ನು ಸ್ವಲ್ಪ ಕಂಟ್ರೋಲ್ ಮಾಡಿದರೆ , ಈ ಸಂದರ್ಶನ ಇನ್ನೂ ಉತ್ತಮವಾಗಿ ಇರುತ್ತಿತ್ತೆಂದು ನನ್ನ ಭಾವನೆ.
@anilkashyap5321
@anilkashyap5321 11 ай бұрын
Cannot be Corrected.
@IrkyMan
@IrkyMan 11 ай бұрын
🙏🏼
@AdviacharkolliAvkolli
@AdviacharkolliAvkolli 11 ай бұрын
🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉 ಶ್ರೀ ಅರುಣ್ ಯೋಗಿರಾನಿಮಗೆ ನನ್ನ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@mruthyunjayahvandali5471
@mruthyunjayahvandali5471 11 ай бұрын
ಓಂ ಜೈ ಶ್ರೀರಾಮ್ ಜೈ ಹನುಮಾನ್ 🎉👑👑🙏🙏🌟🌟
@rekhalokeshownvoicesongs9734
@rekhalokeshownvoicesongs9734 11 ай бұрын
Thank you Ranganath sir 🙏🙏 We got lot of information from Arun sir 🙏🙏 Thank you Arun sir
@ushamanju4289
@ushamanju4289 11 ай бұрын
Well said Arun sir... 🙏 Congratulations sir
@GopiGopiyellapa
@GopiGopiyellapa 11 ай бұрын
God bless you and your family 👪 always .arun sir. Jai shree ram. Jai anjenaya..🙏🙏🙏💐💐💐👑👑👑🍫🍫😇🤗🥰👑👑👑👑
@namrathasagar9395
@namrathasagar9395 11 ай бұрын
God bless you ARUN SIR
@rusdreshtpr9538
@rusdreshtpr9538 11 ай бұрын
ಅತ್ಯುತ್ತಮ ಸಂದರ್ಶನ
@anjankumardurgaiah9223
@anjankumardurgaiah9223 11 ай бұрын
Asking about money was not in good taste. It should not be discussed in public. Rest of the interview was good
@sachinpandit98
@sachinpandit98 11 ай бұрын
The other sculptor from Karnataka Shree Ganesh Bhat, idagunji is also a respected, renowned sculptor...kindly interview the person, you will be amazed to findout the amount of knowledge that person has in Bharatheeya Shilpashaatra 🙏🙏
@sage.rivendell
@sage.rivendell 11 ай бұрын
True!
@appugirl
@appugirl 11 ай бұрын
Super bro proud moment for all kannadigas❤
@kushal_17kush
@kushal_17kush 11 ай бұрын
ಜೈ ಶ್ರೀರಾಮ್ 🚩 Tumba hemme agtidhe sir nem kelsa nodi Nem kelaa heege munduvarili olledhagli Love from Mysore ❤
@vinayku778
@vinayku778 11 ай бұрын
Arun Yogi avre nimage nanna koti koti namanagalu🙏🙏🙏
@southtonorth-original
@southtonorth-original 11 ай бұрын
ಆದರೆ ರಾಮಲಲ್ಲಾ ಯಾಕೆ....? ಯುವಕ ರಾಮ ಆಗಬಹುದಿತ್ತಲ್ವ... ಇದಕ್ಕೇನಾದರೂ ಪ್ರತ್ಯೇಕ ಕಾರಣ ಇದೆಯಾ? ವಿಗ್ರಹ ಮಾತ್ರ ತುಂಬಾ ತುಂಬಾ ಚೆನ್ನಾಗಿದೆ... ಜೀವಂತಿಕೆ ಇದೆ... ಮುದ್ದಾಡ್ಬೇಕು ಅನ್ನಿಸುವಷ್ಟು ಚೆನ್ನಾಗಿ ಬಂದಿದೆ... ರಾಮಲಲ್ಲಾನ ಮುಖ ನೋಡ್ತಾ ಇದ್ರೆ ನೋಡ್ತಾನೇ ಇರಬೇಕು ಅನ್ಸುತ್ತೆ....
@leelakrishna902
@leelakrishna902 11 ай бұрын
ಮೊದಲು ಅಲ್ಲಿದದ್ದು ಬಾಲ ಶ್ರೀ ರಾಮರ ವಿಗ್ರಹವೇ ಅದಕ್ಕೆ ಮತ್ತೆ ಬಾಲ ಶ್ರೀರಾಮರ ವಿಗ್ರಹವನ್ನೇ ಸ್ಥಾಪನೆ ಮಾಡಿದ್ದು ಅದಕ್ಕೆ ರಾಮ ಲಲ್ಲಾ ಅಂತಾ ಹಿಂದಿಯಲ್ಲಿ ಕರೆಯುತ್ತಾರೆ
@basavarajshivashimpar3483
@basavarajshivashimpar3483 11 ай бұрын
ನಿಮ್ಮ ಕೆಲಸ ಇತಿಹಾಸ ದ ಪುಟ ಸೇರಿಯಾಗಿದೆ 👌🙏
@javalijkentertainment2273
@javalijkentertainment2273 11 ай бұрын
ನಮ್ ಕನ್ನಡದ ಹೆಮ್ಮೆ ಅರುಣ್ ಯೋಗಿರಾಜ್ ಸರ್.. ಜೈ ಶ್ರೀ ರಾಮ್
@suprajaramesh7277
@suprajaramesh7277 11 ай бұрын
Very true sir... Arun sir u are really sensible
@guruprasadks6243
@guruprasadks6243 11 ай бұрын
God bless you Yogiraj you are great
@savithakn3044
@savithakn3044 11 ай бұрын
If we focus on our goals definitely we get success ✨️
@rajaramrajaram2213
@rajaramrajaram2213 11 ай бұрын
ಸುವಾಸಿತ ಬಂಗಾರದ ಪುಷ್ಪ ವಂದನೆಗಳು ಶುಭಾಷಯಗಳು
@kotreshsangam2517
@kotreshsangam2517 11 ай бұрын
He is very humble. Only humble human can do such great job. Proud of you sir.
@satishkumardas499
@satishkumardas499 11 ай бұрын
Great work sir salute you sir💐🙏
@gopinathn2530
@gopinathn2530 11 ай бұрын
He is so humble & cultured gentleman. Very nice to listen his discussion. Jai Vishwakarma Bhagawan. 🙏🙏🙏🙏🙏🙏🚩🚩🚩🚩🚩 Gopinath Vishwakarma.
@rain___lee
@rain___lee 11 ай бұрын
You are great sir Arun yogiraj Jai siyaraam 🫶💞🛕🕉️🚩🚩
@satishchavan9991
@satishchavan9991 11 ай бұрын
🙏🙏🙏🌺🌺🌺Arun yogiraj annavre adbhut shilpkale nimm hessaru saviraru varsh ajaramaragiralide nivu deshad hemme, nimage dhanyawadagalu.......shiyavara ramachandra ki jay, jay hanuman🙏🙏🙏🌺🌺🌺
@universepower7358
@universepower7358 11 ай бұрын
jai shree ram
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН
We Attempted The Impossible 😱
00:54
Topper Guild
Рет қаралды 56 МЛН
Rayaru to A R Rahman I Sivasri Skanda Prasad I Gold Class | RJ Mayuraa
1:59:04
Gold Class With Mayuraa
Рет қаралды 239 М.