ಅ ಭಗವಂತ ನಮ್ಮ ಶಿವಣ್ಣನಿಗೆ ಇನ್ನಷ್ಟು ಶಕ್ತಿ ಕೊಡಲಿ.. 🙏 ಎಲ್ಲ ಅಭಿಮಾನಿ ದೇವರುಗಳ ಶಕ್ತಿ, ಪ್ರೀತಿ 🙏 🥰
@MaheshMahi-h1s12 сағат бұрын
ಭಗವಂತ ಅವರಿಗೆ ಇನ್ನೂ ಆಯಸ್ಸು ಆರೋಗ್ಯ ಚೆನ್ನಾಗಿ ಕೊಡಲಿ ದೇವರಲ್ಲಿ ಕೇಳ್ತೀನಿ❤
@nagarathnanagarathna892611 сағат бұрын
Thank u so much Doctor sir n Geetha madam... ನಮ್ಮ ಶಿವು ಬಾಸ್ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ನಾವು ಸದಾ ಪ್ರಾರ್ಥಿಸುತ್ತೇವೆ... ಆ ದೇವರು ನಮ್ಮ ಕರುನಾಡ ಚಕ್ರವರ್ತಿಯನ್ನು ಸದಾ ನೂರು ಕಾಲ ಚೆನ್ನಾಗಿ ಇಟ್ಟಿರಲಿ... God Bless u Shivu Boss 🌹🙏🙏
@kirangokak989710 сағат бұрын
ಆ ಭಗವಂತ ನಮ್ಮ ಶಿವಣ್ಣನಿಗೆ ಇನ್ನಷ್ಟು ಶಕ್ತಿ ಕೊಡಲಿ
@Pradeep-xn7nw4 сағат бұрын
ಶಿವಣ್ಣ ಆರೋಗ್ಯ ಆಯಸ್ಸು ವೃದ್ಧಿಸಲಿ
@tveereshashettytveereshash6168Сағат бұрын
ಧನ್ಯವಾದಗಳು ಡಾಕ್ಟರ್ ಶಿವಣ್ಣ ಅವರಿಗೆ ದೇವರು ಆರೋಗ್ಯ ಆಯುಷ್ಯ ಕೊಡಲಿ
@KarnaKarna-bn5pv11 сағат бұрын
ಮಧು ಬಂಗಾರಪ್ಪ ನಮ್ಮ ಶಿವಣ್ಣನ ಜೊತೆ ನಿಂತಿರುವುದಕ್ಕೆ ಧನ್ಯವಾದಗಳು.ರಾಜವಂಶ ❤️
@pralak558711 сағат бұрын
ಮಧು slow ಪಾಯಿಸನ್ ಶಿವಣ್ಣನನ್ನು ಅವನ ಸ್ವಾರ್ಥಕ್ಕೆ ಬಳಸುತ್ತಿದ್ದಾನೆ
@PushpaPushpa-y1z6 сағат бұрын
Appu sir is not there or else he was with shivanna sir
@Notinsocialmedia6 сағат бұрын
Ok bro but which Raja vamsha avru !!? Illadirodu helbedi. Avru olle kutumba . Olle Jana. Ede madhu bangarappa ge neevella henge baiduddu navu nodiddivi. Iga illada build up kodoke jogbedi. Avrella avra kartavya matiddarem nimma haraike irli. Sullu helbedi . Ok
@AishaA-f7u4 сағат бұрын
Thank you madhu ji for representing we kannadigas there at US.
@lakshmikanth49812 сағат бұрын
🙏🙏ಬೇಗ ಹುಷಾರಾಗಿ ಬನ್ನಿ ಶಿವಣ್ಣ...
@PrashantwadedPrashantwadef11 сағат бұрын
ಡಾಕ್ಟರ್ ಮನೋಹರ್ ಇಂಡಿಯನ್ ಅನ್ಸುತ್ತೆ ಧನ್ಯವಾದಗಳು ಸರ್ ಅಣ್ಣ ಬೇಗ ಗುಣಮುಖರಾಗಲಿ
@ChandrikaRavindra-x1x10 сағат бұрын
ಒಳ್ಳೆವರಿಗೆ ಒಳ್ಳೇದೆ ಆಗುತ್ತದೆ god bless you ಶಿವಣ್ಣ ❤
@shobhabalachandra-k5x9 сағат бұрын
ದೇವರು ದೊಡ್ಡವನು... ಶಿವಣ್ಣನ ಅರೋಗ್ಯ ಉತ್ತಮವಾಗಿರಲಿ ❤️
@NaseemaraA23Ara12 сағат бұрын
Thank you for information 🙏🙏🙏
@puttababu14939 сағат бұрын
ದೇವರು ಒಳ್ಳೇದು ಮಾಡ್ಲಿ ಶಿವಣ್ಣ 🌹🌹🙏🙏🥰
@RaviKumar-vc6oc11 сағат бұрын
Thank u doctor....god bless you...Jai shivanna
@Maheshgowda8377 сағат бұрын
ಬೇಗ ಗುಣಮುಖ ವಾಗಿ ಬನ್ನಿ ಶಿವಣ್ಣ ಆ ಶಿವನ ಆಶೀರ್ವಾದ ನಿಮ್ಮ ಮೇಲಿದೆ ❤❤
@kubendraraon.l55763 сағат бұрын
Thank you Doctor., we are wating for Dr. Shivaanna s update
@shreenivasacr67267 сағат бұрын
Thanks God Legends shivanna will be back💞
@devrajadevraja898610 сағат бұрын
ಜೈ ಶಿವಣ್ಣ 🙏🙏🙏💐💐
@HarishKumar-zf8qp8 сағат бұрын
Thanks doctor, we all are waiting for shivaanna to recovery speedy..
@shareefsabnadaf82779 сағат бұрын
Get well soon shivanna❤
@Belli200266 сағат бұрын
ಭಗವಂತ ಅವರಿಗೆ ಇನ್ನು ಅರೋಗ್ಯ ಆಯಸ್ಸು ಕೊಡ್ಲಿ ❤❤ಜೈ ಕಿಚ್ಚ ಬಾಸ್ ❤
@RukkuRk-ge9zn5 сағат бұрын
Thanks God tq u for information ❤
@veenas69837 сағат бұрын
Get well soon shivanna.... ಆದಷ್ಟು ಬೇಗ ಹುಶಾರಾಗಿ ಚೇತರಿಸಿ ಕೊಂಡು ಬನ್ನಿ ಶಿವಣ್ಣ. ಭಗವಂತ ನಿಮಗೆ ಹೆಚ್ಚಿನ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ. ನಮ್ಮೆಲ್ಲರ ಪ್ರೀತಿಯ ರಾಜಣ್ಣನವರ ಮಗನಾದ ನಿಮಗೆ ಆ ದೇವರು ದೀರ್ಘಾಯುಸ್ಸು ನೀಡಲಿ ಎಂಬುದೇ ನಮ್ಮೆಲ್ಲರ ಹಾರೈಕೆ.❤❤❤🎉
@omshivannakariyappa23869 сағат бұрын
Love u Shivanna, thanks for the update ❤❤❤❤❤
@lakskanth6 сағат бұрын
Thanks for the update doctor & Geetha madam, Shivanna wish you a speedy recovery, take care, like to see you back in action soon
@YMMahadeva11 сағат бұрын
Very happy to hear positive news about Shivarajkumar 's operation. I pray God for speedy recovery. We are expecting Kumar Bangarappa also to get in touch with his sister Geetha and his brother in law Shivarajkumar. Must forget all the ego and be together. We are not living in this earth permanently. So one day we have to complete our last journey. Madhu Bangarappa also must forget old bad incident and be together with Kumar Bangarappa.
@dr.chikkahejjajimahadev234812 сағат бұрын
ನಮ್ಮೆಲ್ಲರ ಮೆಚ್ಚಿನ ನಟ ಶಿವಣ್ಣ ಸದಾ ಚೆನ್ನಾಗಿರಲಿ ಎಂದು ಶುಭ ಕೋರೋಣ. Dr. Chikkahejjaji Mahadev Actor, Writer 25.12.2024
@jagagowda276511 сағат бұрын
Shivanna always rocking god blessed
@abhithagowda86195 сағат бұрын
Thanks for the update.. Much love shivanna ❤❤
@JayakumarCL10 сағат бұрын
ಶಿವಣ್ಣ ಬೇಗ ಗುಣಮುಖರಾಗಲಿ.
@rajarajeshwari19437 сағат бұрын
God bless u all.. 💓🎊
@nethram170310 сағат бұрын
ಶಿವಣ್ಣ ಅವರು ಚೇತರಿಸಿಕೊಂಡು ಆದಷ್ಟು ಬೇಗ ನಮ್ಮ ಕರ್ನಾಟಕಕ್ಕೆ ಬರಲಿ🎉🎉🎉🎉
@ningappabharijan618611 сағат бұрын
ಧನ್ಯವಾದಗಳು ಡಾಕ್ಟರ್ ಸರ್ ದೇವರಿಗೆ
@ramgarts45167 сағат бұрын
ಎಲ್ಲಾ ಒಳ್ಳೆದಾಗ್ಲಿ💐💐💐
@RashmiN-q2f11 сағат бұрын
Get well soon Shivanna. Our whole Karnataka ppl blessings , god blessings & ur parents blessings r der with u shivanna lots of love frm ur fanz.
@lekhulekhana47345 сағат бұрын
❤ very much Happy shivanna bega normal agthaare 💯 i pray for shivanna
@ManjulaManju-sb4eg5 сағат бұрын
ದೇವರು ನಿಮಗೆ ಒಳ್ಳೆಯದು ಮಾಡಲಿ ಶಿವರಾಜಕುಮಾರ್❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@aravindar973610 сағат бұрын
ಒಳ್ಳೆಯವರಿಗೆ ಭಗವಂತನ ಆಶೀರ್ವಾದ ಸದಾ ಜೊತೆಯಲ್ಲಿ ಕಾಪಾಡುತ್ತದೆ
@stranger4751911 сағат бұрын
Good news💐💐
@SanthuGowda-m2y11 сағат бұрын
Love you shivanna ❤
@ChandrikaN-sc9ym8 сағат бұрын
ಮಧು ಅಣ್ಣ ನೀವು ನಮ್ಮ ಶಿವಣ್ಣಅವರ ನೋವಿನಲ್ಲಿ ಜೊತೆ ಇರೋದು ನೋಡಿ ತುಂಬಾ ಖುಷಿಯಾಯಿತು. ಗೀತಕ್ಕ ❤❤
@mansurbaig5 сағат бұрын
Wish you speedy recovery Shivanna, pray the Almighty for his good health
@doddahanumesha94533 сағат бұрын
May God bless you forever Shivanna. Get well very soon Shivanna. ❤❤🙏🙏
@kishorehoysal133210 сағат бұрын
Thank u and we pray for shivanna's speedy recovery
@kishorehoysal133210 сағат бұрын
ಕನ್ನಡ ಚಿತ್ರರಂಗದ ಪ್ರೀತಿಯ ಚೇತನ/ನೋಡಲು ಕಾದಿರುವರು ಕನ್ನಡ ಜನ/ ಗುಣಮುಖರಾಗುವುದು ನೀವು ಖಚಿತ/ ನಿಮ್ಮ ಬಾಳೆ ಶ್ರೀ ಶಿವಣ್ಣ ನಮ್ಗೆ ಸುಚರಿತ/ ನಿಮ್ಮ ಅಭಿಮಾನಿ ಹೊಯ್ಸಳ ಹೈದರಾಬಾದಿ
@megaroadlines33396 сағат бұрын
ಶಿವಣ್ಣ ಒಳ್ಳೆಯ ವ್ಯಕ್ತಿ. ಅವರಿಗೆ ದೇವರು ಒಳ್ಳೆಯದನ್ನೇ ಮಾಡುತ್ತಾನೆ. ನಮ್ಮ ಹ್ಯಾಟ್ರಿಕ್ ಹೀರೋ ಮತ್ತೆ ಗರ್ಜಿಸಿಲದ್ದಾರೆ.🎉🎉
@rajug38384 сағат бұрын
I'm really very very happy, thanks God.. love you boss..❤
@gopaljavaraya66017 сағат бұрын
ದೇವರು ಶಿವರಾಜ್ ಕುಮಾರ್ ರವರಿಗೆ ಒಳ್ಳೆಯದನ್ನು ಮಾಡಲಿ
@ManjhanuthaCt5 сағат бұрын
ಒಳ್ಳೆಯದಾಗಲಿ 🙏🙏🙏🌹🌹🌹
@pradeepmrramu29627 сағат бұрын
Thanks for good news 🎉
@ShidducChoti9 сағат бұрын
Tq you doctor and god bless you shivanna ❤❤
@shivarajashwath277910 сағат бұрын
❤️❤️❤️❤️❤️❤️❤️❤️❤️❤️❤️❤️❤️❤️❤️ ಇವಾಗ ನನಗೆ ಜೀವ ಬಂದಂಗೆ ಆಯ್ತು ಐ ಲವ್ ಯು ಶಿವಣ್ಣ ಭಾರತಕ್ಕೆ ಬನ್ನಿ ಕೋಟ್ಯಾಂತರ ಅಭಿಮಾನಿಗಳ ಆಶೀರ್ವಾದ ನಿಮ್ಮಲ್ಲಿ ಇದ್ದೇ ಇರುತ್ತೆ ಜೈ ಶಿವಣ್ಣ ❤
@ShashiKumar-r3s9 сағат бұрын
ನಿಮ್ಮ ಈ ಕಾಮೆಂಟ್ ಗೆ ಕೋಟಿ ನಮನಗಳು ಸರ್ ಕಣ್ಣಲ್ಲಿ ನೀರು ಬರ್ತಾ ಇದೆ ಈ ಕಾಮೆಂಟ್ ನೋಡಿ ಶಿವಣ್ಣ ಬೇಗ ಬರ್ತಾರೆ ಭಾರತಕ್ಕೆ ಕಾಯೋ ನ ಜೈ ದೊಡ್ಮನೆ ಜೈ ಕರ್ನಾಟಕ
I'm heartbroken to hear about my favourite Shivanna,TQ Dr happy to hear that he is fine ❤ he's a gem 💎 like his parents.god bless him.
@sunanda83388 сағат бұрын
Bhagavatha shivanna avarige aayassu Arogy Ella koottu kaapadu🙏🙏🙏🙏🙏all the very best shivanna ❤❤❤❤❤❤
@sadanandyadagiri87446 сағат бұрын
God bless, get well soon
@ananthan128811 сағат бұрын
May almighty bless ShivannaJi to recover fast..
@theerthaprasannar919711 сағат бұрын
Good News .. thanks God .. Shivan a wishing you faster recovery
@suhelkhan698325 минут бұрын
Thank you Doctor ......Jai Shivanna ❤️ 🎉
@rashmikrrashmi19099 сағат бұрын
Get well shivanna sir❤
@manjunathah520710 сағат бұрын
ಒಳ್ಳೆಯದಾಗಲಿ ❤❤❤
@padmavathibn208210 сағат бұрын
Get well soon Shivarajkumat Sir. God bless you. 🙏🏻
@svmadhusvmadhu316910 сағат бұрын
ಓಳ್ಳೇಯದು ಆಗಲಿ ಶಿವಣ್ಣ ಗೆ
@Lakshmi-r6xСағат бұрын
Very happy to hear the news....love you shivanna❤ bega hushar agi
@irappakagal16629 сағат бұрын
wish you speedy recovery shivanna and God bless you ❤
@HbpatilPatil3 сағат бұрын
ಕನ್ನಡ ಚಿತ್ರರಂಗದ ಹಿರಿಯ ನಟ ಬೇಗ ಗುಣವಾಗಿ ಮನೆಗೆ ಬರಲಿ ಎಂದು ದೇವರಲ್ಲಿ ಪ್ರಾಥನೆ.. 🙏🙏
@virupakshappahugar242411 сағат бұрын
God bless you shivanna sir I will pray god
@RamakrishnaPiligunda4 сағат бұрын
ನೂರಾರು ವರ್ಷ ಸುಖವಾಗಿ ಬಾಳು ಶಿವಣ್ಣ
@MpbanakarBanakar-rp1rk12 сағат бұрын
👍🎉all the best sir
@nalinacr47815 сағат бұрын
😊😊😊😊Thank u doctor
@syedmohsinpashaqadri95927 сағат бұрын
Get well soon shivanna sir ❤ jai kannada
@goal-gf4yz7 сағат бұрын
man with zero heaters, shivanna 😍🙏🏻
@pushpalatharaghupathy74267 сағат бұрын
ರಿಯಲ್ ಹೀರೋ ನಮ್ಮ ಶಿವಣ್ಣ, ನಮ್ಮ ಪ್ರಾಥನೆ ಆ ಶಿವನಿಗೆ
@NatarajMN-r1j11 сағат бұрын
Come Soon Shivanna🎉🎉❤❤
@omkarmurthy842312 сағат бұрын
Good. News. God. Bless. You. Shivanna🙏
@ChandanKaanakanahalliSrinivas10 сағат бұрын
Thank u Doctor 🙏 and Thank u God🙏.....I pray God for Shivanna speedy recovery..... Definitely Shivanna will come back strongly m....But Shivanna its my request plz take rest as per doctor instruction bcz your health is important than movies....Lvu Shivanna ❤❤❤.... always my hero Shivanna ❤️
@tainypoonacha11636 сағат бұрын
ಶುಭವಾಗಲಿ 🙏🏼
@Krishana-o7i3 сағат бұрын
Get well soon Shivanna ❤❤❤❤🎉 From ardent Chiranjeevi fan
@basavarajkattimani47683 сағат бұрын
Extremely happy to know this good news, thank God... Wish him a very speedy recovery
@veenaraju982411 сағат бұрын
God bless you shivanna bega usaragi banni ❤❤❤
@bhavanikempaiah661611 сағат бұрын
God blessyoushivanna🙏🙏🙏🙏🙏
@pratimashankrappa216011 сағат бұрын
thank god...❤❤❤❤❤❤❤
@sujathan156903 сағат бұрын
ದೇವರೇ ಬೇಗ ಶಿವಣ್ಣ ಬಂದು ಮೂವಿ ಮಾಡಲಿ ದೇವರು ಒಳ್ಳೇದು ಮಾಡಲಿ 🙏🏻
@PRAVEENBPATIL-f4j4 сағат бұрын
Thank God ❤
@shubhamsutakatti21912 сағат бұрын
Best of luck shivanna
@harisht93394 сағат бұрын
ಬೇಗ ಹುಷಾರಾಗಿ ಬನ್ನಿ ಶಿವಣ್ಣ
@manjugk37142 сағат бұрын
ಜೈ ಶಿವಣ್ಣ ಗೀತಾ ಅಕ್ಕ🌹🌹🌹🌹🌹
@Shi007Gowdru2 минут бұрын
God bless u ಡಾಕ್ಟರ್❤❤❤❤
@meenabojumeenaboju68753 сағат бұрын
Tq Geetha madam tq doctor God bless you shivanna sir om Sri Sai ram
@AishaA-f7u4 сағат бұрын
God blessed us
@nirmalaphilomina22324 сағат бұрын
ANNA GOD SHOWER ALL BLSNGS ON YOU❤
@thrayiproperties79627 сағат бұрын
Thank you❤
@basavantpawar431312 сағат бұрын
Bega Gunamukharagi barali 💐💐
@ravikumarm14003 сағат бұрын
Get well soon shivann 👍👍👍
@indranign23893 сағат бұрын
Koti koti Namaskarsgalu dr manohar god bless udr and dr shivaraaj kumar thanks