ಎ ನಾರಾಯಣ ಸ್ವಾಮಿ ಸರ್, ಹಾಗೂ ಗುರೂಜಿಗು ♥️, public tv Rangana ರವರಿಗೆ ಈ ಕೇಮರಾಮೆನ್ ಗು ♥️❤️❤️ಧನ್ಯವಾದಗಳು 🥰♥️ ಜೈ
@raviatukula992 жыл бұрын
ನಾರಾಯಣಸ್ವಾಮಿ ಅವರು ನಮ್ಮ ಚಿತ್ರದುರ್ಗ ಜಿಲ್ಲೆ ಕಂಡಂತಹ ಅತ್ಯುತ್ತಮ ಎಂಪಿ 🙏
@jayanandats62352 жыл бұрын
ತಾಯಿಯ ಹೃದಯವನ್ನು ಹೊಂದಿರುವ ಸ್ವಾಮಿಗಳಿಗೆ ನನ್ನ ನಮಸ್ಕಾರಗಳು. ಧನ್ಯವಾದ ರಂಗನಾಥ್ sir.
@basawarajhonagoud33602 жыл бұрын
ಮಾನವೀಯತೆ ಅನ್ನೋದು ಧರ್ಮ, ಜಾತಿಯನ್ನು ಮೀರಿದ್ದು ಎನ್ನುವುದಕ್ಕೆ ಇದೊಂದು ಅದ್ಭುತ ಉದಾಹರಣೆ🙏🙏🙏🙏
@sudhakaranr78142 жыл бұрын
L
@NannaBharatha282 жыл бұрын
🙏🙏🙏🙏🙏 ಮನಸ್ಸು ತುಂಬಿ ಬಂತು. ನನ್ನ ಅರಿವಿಗೆ ಬಾರದೇ ಕಣ್ಣೀರು ಕೆನ್ನೆ ಮೇಲೆ ಹರಿಯಿತು. ದೇವರು ನಿಮ್ಮೆಲ್ಲರನ್ನೂ ಚೆನ್ನಾಗಿಟ್ಟಿರಲಿ💐💐💐
@ibrahimibra72332 жыл бұрын
Ppl
@veerannakvveeranna72442 жыл бұрын
ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ನಮೋ ನಮಃ ರಂಗನಾಥಜೀ
@sulochanakulkarni54122 жыл бұрын
ಧನ್ಯವಾದಗಳು ಸರ್ 🙏. ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಒಳ್ಳೆಯದು. 🙏
@siyakhansiya86172 жыл бұрын
Very good sir even muslims also ready to support this charitable trust. Sir ee reti agabaradu " umba jangama bandare hogu embarayya, unnada lingakke halannu erevarayya " sharana Shri.. Shri. . Basavanna. Maha Swamy galu.
@sreeramumamahesh37972 жыл бұрын
🙏🏼🙏🏼🙏🏼
@manjunathlokamani74312 жыл бұрын
S govt. Teacher ge payment kodali
@giri90252 жыл бұрын
@@siyakhansiya8617 nimminda kalibeku . Thankyou
@raghupathisk8153 Жыл бұрын
I😅. Jbjjl me jjj uhh hu
@madivalappamadivalakar97022 жыл бұрын
ನಾರಾಯಣಸ್ವಾಮಿ ಸರ್ ತಮಗೆ ಧನ್ಯವಾದಗಳು 🙏🙏
@parameswaraswamy5392 жыл бұрын
ಪಬ್ಲಿಕ್ ಟಿವಿ ರಂಗನಾಥ್ ಸರ್ ರವರಿಗೆ ತುಂಬು ಹೃದಯದ ಧನ್ಯವಾದಗಳು 🙏
@girishgani39832 жыл бұрын
ನಮ್ಮ ಅಪ್ಪು ಸರ್ ಇದಿದ್ರೆ ಖಂಡಿತ ಸಹಾಯ ಮಾಡ್ತಿದ್ರು
@harishhari13142 жыл бұрын
ನೀವು ಮಾಡಿದ ಈ ಕಾರ್ಯಕ್ರಮ ಅತ್ಯಂತ ಒಳ್ಳೆಯ ಕಾರ್ಯಕ್ರಮ ನಿಮ್ಮ ಈ ಕಾರ್ಯಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏
@basappareddy5902 Жыл бұрын
Really it's to be supported Swamiji and Narayan Swami should be appreciated 🎉
@shivarajamaranath7092 жыл бұрын
ಇಂತಹ ಟಿವಿ ಚಾನಲ್ ಗಳು ನಮ್ಮ ಸಮಾಜಕ್ಕೆ ನಿರಂತರವಾಗಿ ಸಹಾಯ ಮಾಡುತ್ತದೆ.ಬೆಳಕು ಕಾರ್ಯಕ್ರಮದಲ್ಲಿ ರಂಗನಾಥ ಸರ್ ಸಹಾಯ ಸಹಕಾರ ಯಾವತ್ತಿಗೂ ಮರೆಯುವಂತಿಲ್ಲ ಧನ್ಯವಾದಗಳು ಸರ್ 💕🙏🙏🙏💕
@premasuresh70914 ай бұрын
😊😊
@shekarv75282 ай бұрын
@@premasuresh7091in Karnataka thoughts pass but in rural areas this indiscriminate attitude developed younger generations who are educated must have to think about it.
@basavarajannigeri5582 Жыл бұрын
ಶರಣ ಸಂಸ್ಕೃತಿ ಉಳಿದರೆ ದೇಶ ಸ್ವಸ್ಥ ಸಮಾಜದ ಉದ್ದಾರ ನಿಮಗೆ ಧನ್ಯವಾದಗಳು🙏
@prakashkherdekar76052 жыл бұрын
ಜಾತಿಯತೆಯಲ್ಲಿ ಜಾತಿ ಹೋಗಲಾಡಿಸಲು ಒಂದು ಮಠದ ಪೀಠಾಧಿಪತಿ ಯನ್ನಾಗಿ ಮಾಡಿದ್ದು ತುಂಬಾ ಸಂತೋಷ. ಆದರೆ ಇದರ ಪೋಷಣೆ ಸಮಾಜದ ಹೋಣೆಗಾರಿಕೆ ಇದೆ.ಆದ್ದರಿಂದ ಸರಕಾರ ಮತ್ತು ಆ ಭಾಗದ ಜನ ನಿಷ್ಠಾವಂತ ಸ್ವಾಮೀಜಿ ಗಳನ್ನು ಸಹಕರಿಸಬೇಕು.👏👏
@malleshappachatrad34102 жыл бұрын
Nobody in Bob bji n b KB on h h I I innô oh no ohbkkykmkkn
@destiny49362 жыл бұрын
ತುಂಬು ಹೃದಯದ ವಂದನೆಗಳು ಪಬ್ಲಿಕ್ ಟಿವಿ ಅವರಿಗೆ.
@drnbnagarahalli19362 жыл бұрын
ಇವತ್ತಿನ ದಿನಮಾನದಲ್ಲಿ ಅತ್ಯಂತ ಒಳ್ಳೆಯ ಕಾರ್ಯಕ್ರಮ ಸರ್ ಇದು ನಮಸ್ಕಾರಗಳು ರಂಗನಾಥ್ ಸರ್ 💐🙏🏼👏🏼🌷
E samajake na nna danyavadagallu the great and grand vichara all India ederiti samanatege dari hagali jai hind
@basavanneppabellad23152 жыл бұрын
@@dr.vishwanathgg9196 My bio gyp
@basavanneppabellad23152 жыл бұрын
@@channaarassa3211 chm to
@ramprasad0911852 жыл бұрын
ಉತ್ತಮ ಕಾರ್ಯ,,, ವಿದ್ಯಾದಾನಕ್ಕಿಂತ ಮಿಗಿಲಾದದ್ದು ಇನ್ನೊಂದಿಲ್ಲ..... ಕಷ್ಟಗಳು ಬೇಗನೆ ಮುಗಿಯಲಿ.
@drashokmahishawadi70927 ай бұрын
😅😅😅😅😅😅
@ChandrashekharNagaral3 ай бұрын
ವಿದ್ಯಾ ದಾನವೇ ಶ್ರೇಷ್ಠ ದಾನ.
@srinivasamnsrinivasamn92702 жыл бұрын
ಧನ್ಯವಾದಗಳು ಸರ್ 🙏🙏🙏🙏🙏
@m.gopalnayakanayaka43452 жыл бұрын
ಮಾನ್ಯ ಮಂತ್ರಿಗಳಿಗೆ ತುಂಬಾ ಧನ್ಯವಾದಗಳು
@yamanurimyageri88482 жыл бұрын
ಧನ್ಯವಾದಗಳು ಎ ನಾರಾಯಣ ಸ್ವಾಮಿ ಸರ್ 🙏🙏🙏💐💐
@shamedsablathi6472 жыл бұрын
ದಲಿತಸ್ವಾಮೀಜೀ ಆಗಿದ್ದಕ್ಕೆ ಕಷ್ಟ ಬಂತು ಅಲ್ಲಾ ಮಕ್ಕಳಿ ಗಾಗಿ ಕೊಪ್ಫಳ ಶ್ರೀ ಗಳು ಕಣ್ಣೀರು ಹಾಕಿದರು ನಾವು ಮನುಷ್ಯರಾಗೊಣ ರಂಗಣ್ಣಾ ಆಪತ್ಬಭಾಂದವರು ಮಂತ್ರಿಗಳು ಸಹಾಯ ಕರುಣೆಗೆ ಭಾಗಿಯಾಗುವರೆಲ್ಲ್ರರಿಗೂ ಧನ್ಯವಾದಗಳು
@laxmipujeri77489 ай бұрын
ಬೆಳಕು ಕಾರ್ಯಕ್ರಮದಿಂದ ಸಹಾಯ ಪಡೆದು ಬೆಳಗುತ್ತಿರುವ ಪ್ರತಿಭೆಗಳನ್ನೊಮ್ಮೆ ತೋರಿಸಿದರೆ ಆ ಮೂಲಕ ಸಹಾಯನಿಡಿದ ಸದುಹೃದಯಗಳ ಸಂತೋಷದ ಕ್ಷಣಗಳನ್ನು ಕಣ್ತುಂಬಿಕೊಂಡು ಆನಂದಿಸುವ ಕ್ಷಣಗಳನ್ನು ತೋರಿಸಿ.
@sindoorspadasalagi44082 жыл бұрын
Well done swamiji and fantastic job public TV and specially Ranganath sir ji hats of to u Ranganath sir ji
@shivarajk.s35122 жыл бұрын
ಬಸವಣ್ಣನವರ ಫೋಟೋ ಬೇಕು ಹೆಸರು ಬೇಕು ಆದರೇ ಬಸವಣ್ಣನವರ ಆದರ್ಶಗಳು ಬೇಡ. ಇದೆ ವಿಪರ್ಯಾಸ.......!
@bakulsheshadri16183 ай бұрын
K😢
@lokanathareddy59362 жыл бұрын
ನಮ್ಮ ಆನೆಕಲ್ ಸುಪುತ್ರನಿಗೆ ಹಾಗೂ ರಂಗಣ್ಣರವರಿಗೆ ಧನ್ಶವಾದಗಳು
@gurumg1766 Жыл бұрын
ಈ ದಿನ ಮಾನಸದಲ್ಲಿ ಇಂಥಹ ಮಹತ್ಕಾರ್ಯ ನಡೆಯುತ್ತಿರುವುದು ತುಂಬಾ ಸಂತೋಷ ತರುವ ವಿಷಯ ಸರ್. ಧನ್ಯವಾದಗಳು ನಿಮ್ಮಿಂದ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಲಿ.
@prakashmallappa96682 жыл бұрын
🙏🙏🙏 ತುಂಬಾ ಒಳ್ಳೆಯ ಕಾರ್ಯಕ್ರಮ
@anandreddym77092 жыл бұрын
I am proud of Swamiji & Sri A Narayana swamy,
@BasavarajBalikai-f9e2 жыл бұрын
ಸರ್ ನಿಮ್ಮ ಬಗ್ಗೆ ಅಭಿಮಾನ ಹೆಚ್ಚಾಯಿತು.ಕರುಣಾಮಯಿ ನೀವು.ನನ್ನ ಕೈಲಾದ ಸಹಾಯ ಮಾಡುತ್ತೇನೆ.,,ಅಭಿನಂದನೆಗಳು
@parushurampk42132 жыл бұрын
ಒಂದು ಒಳ್ಳೆ ಕೆಲಸ.... ಧನ್ಯವಾದಾಗಳು .. ರಂಗನಾಥ್ ಸರ್..... it's not a public tv.. it's public Hero....🚩
@shivaisgret13362 жыл бұрын
ನಿಮ್ಮ ಕಾರ್ಯಕ್ಕೆ ನಮ್ಮ ಶರಣು ಶರಣಾರ್ಥಿಗಳು
@nagamaninagaraj51162 жыл бұрын
ಸರ್ ತು೦ಬಾ ಒಳೆಳ್ಳ್ಯ ಕೆಲಸ ಮಾಡಿದಿರಿ ನಿಮ್ಮಗೆ🙏🙏💐
@krupashankar44922 жыл бұрын
ನಿಜವಾದ ಶರಣರ ಸಂಗಮ.ಬಸವ ಧಮ೯ ಕನಾ೯ಟಕದ ನಿಜ ಧಮ೯.
@mallikarjunan99082 жыл бұрын
ತುಂಬಾ ಸಂತೋಷದ ವಿಚಾರ 💐💐🙏🏽🙏🏽
@shantabaljoshi37142 жыл бұрын
ಅನಂತಾನಂತ ವಂದನೆಗಳು ಮಾನ್ಯಶ್ರೀ ರಂಗನಾಥ ಸರ್🙏
@drnbnagarahalli19362 жыл бұрын
ಸುದ್ದಿ ವಾಹಿನಿ ಎಂದರೆ ಇದೆ ನಾಲ್ಕನೇ ಅಂಗ ಮಾಧ್ಯಮಾಂಗ ಎನ್ನುವುದನ್ನು ಇವತ್ತು ಮತ್ತೆ ಮತ್ತೆ ಸಾಬೀತು ಮಾಡಿದಿರಿ ಸರ್ ತಾವು 🙏🏼👏🏼🌷🌷
@chandandigital9357 Жыл бұрын
ಧನ್ಯವಾದಗಳು ಸರ್ 🙏. ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಒಳ್ಳೆಯದು
@Abkg20242 жыл бұрын
One of the wonderful program.🙏🙏🙏🙏🙏🏻🙏🙏🏻🙏🙏🏻🙏
@hanamantapoleshi97282 жыл бұрын
ಸರ್ ಸಹಾಯ ಮಾಡುವ ಜನರು ಸಾಕಷ್ಟು ಇದ್ದಾರೆ ಆದರೆ ಯಾರಿಗೆ ಮಾಡಬೇಕು ಅಂತಾ ಗೊತ್ತಿಲ್ಲದವರಿಗೆ ಈ ಬೆಳಕು ಕಾರ್ಯಕ್ರಮ ತುಂಬಾ ಅಗತ್ಯವಿದೆ ಸರ್..🙏🙏
@MANJUshetty5972 жыл бұрын
ಸರ್ ರಂಗನಾಥ್ ಸರ್ 🌹💐🙏🙋 ಅದಕೆ ನಾನು ದೇವರಿಗೆ ಕೈ ಮುಗಿಯಲ್ಲಾ ಪೂಜೆ ಮಾಡಲ್ಲಾ ಮಂತ್ರಾ ಹೇಳಲ್ಲಾ ಯಾಕಂದ್ರೇ ದಿನಾಲು ದೇವ್ರನ್ನ ಪೂಜೆ ಮಾಡೋ ಪ್ರತಿನಿಧಿ ಮೇಲೇನೆ ದೇವರಿಗೆ ಕರುಣೆ ಇಲ್ಲಾ ಅಂದಮೇಲೆ ದೇವ್ರು ಇದ್ದಿದ್ದರೆ ಹೀಗಾಗ್ತಾ ಇರ್ಲಿಲ್ಲಾ ಅನ್ನೋದು ನನ್ನ ಅನಿಸಿಕೆ
@ShivaKumar-op5dt2 жыл бұрын
same feeling bro. ದೇವರು ಇದ್ದರೆ ಇಷ್ಟೆಲ್ಲಾ ನೋಡಿ ಸುಮ್ಮನಿರುತಿದ್ದನ..😡
@ವಿನಯ್ಕು-82 жыл бұрын
Good job Sir mantrigalige mattu Swamy galige ranganath sir ge danyavadagalu 🙏🙏🙏
@sanamukapahipparagi8643 Жыл бұрын
ಅದ್ಭುತವಾದ.
@santoshbhayagondi12542 жыл бұрын
ಮಿನಿಸ್ಟರ್ ದಯವಿಟ್ಟು ಈ ಜಾತಿ ಕಾಲಂ ತೆಗೆದು ಹಾಕಿ 🙏🙏🙏🙏🙏
@varadaraja99962 жыл бұрын
Our rebel MP. Good man. This is such an good program. Thank you Ranganna.
@dyamppag26682 жыл бұрын
̷K̷ ̷M̷
@pollanaikpollanaik60152 жыл бұрын
ನಮಸ್ಕಾರ ನಾರಾಯಣಸ್ವಾಮಿ ಅವರಿಗೆ ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಇತರ ಕೆಲಸ ಮಾಡ ಕೊಟ್ಟಿದ್ದಕ್ಕೆ
@shankarhindu42722 жыл бұрын
ಸೂಪರ್ ರಂಗನಾಥ್ ಸರ್ 👌ಹಾಗೂ ಪಬ್ಲಿಕ್ ಟಿವಿ ಗೆ ವಂದನೆಗಳು
@mallikarjunhadapad40482 ай бұрын
ಸರ್ ಗುರು ಬಸವಣ್ಣನವರ ಪರಂಪರೆ ಉಳಿದಿದೆ ಅಂದರೆ ಅದು ಞಳಕಲ್ಲ ಮಹಾಂತ ಅಪ್ಪನವರ ಆಶ್ರಯದ ಪೀಠದಲ್ಲಿ ಮಾತ್ರ ಸರ್ ಅದಕ್ಕಾಗಿ ತಾವು ಕೂಡ ಆ ಸಮಾಜದಿಂದ ಬಂದವರು ಆದಕಾರಣದಿಂದ ಅದು ತಮ್ಮ ಕ್ಷೇತ್ರದಲ್ಲಿನೆ ಞದೆ ಅದನ್ನು ಬೆಳೆಸುವದು ಬೀಡುವದು ನಿಮ್ಮಂತವರಿಂದ ಸಾಧ್ಯ ಮತ್ತು ಪ್ರಜ್ಞಾವಂತ ಸಮಾಜದಿಂದ ಮಾತ್ರ ಸಾಧ್ಯ ಸರ್ ಆದಷ್ಟು ತಮ್ಮಕಡೆಯಿಂದ ಬಸವಧರ್ಮ ಪರಂಪರೆ ಬೇಳೆಸುತ್ತಿರೆಂದು ಭಾವಿಸುತ್ತೆನೆ ಸರ್ ಮತ್ತೋಮ್ಮೆ ತಮಗೆ ಧನ್ಯವಾಧಗಳು ಸರ್
@aniltalavar62502 жыл бұрын
ನಿಮ್ಮ, ಈ,ಕಾಯಕಕ್ಕೆ ಧನ್ಯವಾಧಗಳು ಈಮುಂಚೆ ಈ ವಿಷಯ ತಿಳಿದು ಆಶ್ಚರ್ಯ ಪಟಿದೇನೆ ಆ ಮಹಾಂತ ,,ಸಾವಮಿಗಳಿಗೆ ಸಾವಿರ ನಮಸಕರ
@rohinivijayar37072 жыл бұрын
ತಿರಕೂಂಡು ತರೋದು ಕರಕೂಂಡು ತಿನ್ನೂದು ಕಣ್ಣಂಚಲಿ ಕಂಬನಿ ಧಾರೆ ಇದು ಭಾರತೀಯ ಸನಾತನ ಪರಂಪರೆಯ ಸಂಸ್ಕೃತಿ ಶ್ರೀ ರಂಗನಾಥ ಸಾರ್ ಶ್ರೀ ಸ್ವಾಮೀಜಿಗಳು ಶ್ರೀ ಮಿನಿಸ್ಟರ್ ಸಾರ್ ಹೇಳಿದ ಹಾಗೆ ಅಲ್ಲಿನ ಜನತೆಗೆ ಹೃತ್ಪೂರ್ವಕ ನಮನಗಳು ಸಾರ್
@shwethashwetha18772 жыл бұрын
Thanks public TV and Ranganath sir
@ss-vahini-46912 жыл бұрын
ಈ ಟೈಮಲ್ಲಿ ಯಡಿಯೂರಪ್ಪ ಸರ್ ಇದ್ದಿದ್ದರೆ, ಕೆಳದನೆ ಸಹಾಯ ಮಾಡಿರೊರು ,
@ajjaiahajjay78752 жыл бұрын
S
@maheshsoodi8472 жыл бұрын
This is the good way move the society.. Tq u Ranganath Sir.
@SudhakarDevadiga-j7q Жыл бұрын
ದೇವರು ನಿಮಗೆಲ್ಲರಿಗೂ ಒಳೆದಾಗಲಿ
@ashokkattimani9781 Жыл бұрын
ತುಂಬಾ ಅಭಿನಂದನಾರ್ಹ ಕೆಲಸ ಅಂಧಕಾರ ದಲ್ಲಿರುವವರು "ಬೆಳಕು" ಅರಸಿ ಬೆಳಕಿನೆಡೆ ಬಂದರೆ ಅವರ ಸಮಸ್ಯೆ ಪರಿಹರಿಸಿ ಉಜ್ವಲ ಗೊಳಿಸುವಂತಹ ಶ್ಲಾಘನೀಯ ಕಾರ್ಯ 🙏
@shreyasbalsa22662 жыл бұрын
ತುಂಬಾ ಒಳ್ಳೆಯ ಕೆಲಸ 🎉🎉💐
@mallikarjunsm22102 жыл бұрын
ರಂಗಣ್ಣ ಸರ್ ಮತ್ತು ನಾರಾಯಣ ಸರ್ ಗೆ ಕೈ ಮುಗಿಯೋದು ಬಸವ ಧರ್ಮ ನನ್ನ ಧರ್ಮ 🙏🙏
@sanamukapahipparagi8643 Жыл бұрын
ದೇಶವನ್ನೇ ಮೆಚ್ಚುವಂತ. ಮಾತು
@gmanjun2 жыл бұрын
Physics says light travels faster than sound, but public tv 📺 ಬೆಳಕು program says light travels into human mind, soul, and heart in a 📸 flash. Long Live public 📺. Om shathamanam bhavathi shathayuh purushah shatendriya ayushyevendriye prathitishtathi !! ಶತಮಾನಂ ಭವತಿ ಶತಾಯುಹ್ ಪುರುಷಃ ಶತೇಂದ್ರಿಯಃ ಆಯುಶ್ಯೇವೇಂದ್ರಿಯೇ ಪ್ರತಿತಿಷ್ಠತಿ!! ♂️♀️☘️❇️🌷🌸🌹🌺🌼🍀🏵️💐💠💮🥀🌸🌼🌻🌻🔔🔔🔔
@adarshapatil41992 жыл бұрын
Absolutely right. Let Public TV get a bright future.Let allmighty bless every body.
@amreshamresh4234 ай бұрын
Thank you sir ranganath ❤❤❤
@girivasgiri4772 жыл бұрын
ಕಷ್ಟಗಳಲ್ಲಿ ಇರುವವರಿಗೆ ಬೆಳಕು ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮ ಎ ನಾರಾಯಣ ಸ್ವಾಮಿ ಅವರಿಗೆ ಧನ್ಯವಾದಗಳು
@AVenkateshwaraBhatAroli-q7m2 ай бұрын
ಗುರುಗಳೇ ತಮ್ಮ ಔದಾರ್ಯ ಸಮಾಜಕ್ಕೆ ಒಂದು ಮಹಾ ಪಾಠ. ಗುರುಗಳ ಈ ಹೆಚ್ಚು ಗಾರಿಕೆ ಆಶನವಸನ ವಸತಿಗಳೆಂಬ ಅವಶ್ಯಕತೆಗಳೊಂದಿಗೆ ಆರೋಗ್ಯವಿದ್ಯಭ್ಯಾಸ ಗಳಿಗೆ ಸಾಕಷ್ಟು ಅನುಕೂಲ ಗಳ ಕೊರತೆ ಇದೆ ಚಿತ್ರದುಗರ ಧಾರವಾಗಿ ಬಳ್ಳಾರಿಯ ಎಳೆಯ ಮಕ್ಕಳಿಗೆ ಈ ರೀತಿ ನೆರವು ನೀಡುತ್ತಿರುವ ಗುರುಗಳಿಗೆ ಸರಕಾರವೂ ಸಾರ್ವಜನಿಕರು ತಮ್ಮಿಂದಾದ ನೆರವಿತ್ತರೆ ನೂರಾರು ಸಾವಿರಾರು ಮಕ್ಕಳ ಭವಿಷ್ಯ ಒಳ್ಳೆಯ ದಾದಿತು ದಯಮಾಡಿ ಎಲ್ಲರೂ ನೆರವಾಗಿ ಪುಣ್ಯಕಟ್ಟಿಕೊಳ್ಳಿ . ನಾನೂ ಒಬ್ಬ ನಿವೃತ್ತ ಕೇರಳದ ಕನ್ನಡ ಅಧ್ಯಾಪಕ, ಕನ್ನಡಿಗ ದಾನಿಗಳೇ ತುಂಬು ಹೃದಯದಿಂದ ಮುಂದೆ ಬನ್ನಿ ಇದರಲ್ಲಿ ರಾಜಕೀಯವನ್ನು ಬದಿಗೊತ್ತಿ ಸಾಮಾಜಿಕ ನೆರವನ್ನು ನೀಡಿರಿ🙏🙏🙏🙏🙏🙏🙏🙏
@ANILJOLAD4 ай бұрын
VERY THANKS RANGNATH SIR
@pramodapatil5382 жыл бұрын
Nimma samaja sevege nannadondu salaam.. Jai sri guru basava lingaya namahaa
@seetharamReddy142 жыл бұрын
What is minister sriramalu doing Mr k h muniappa Mr mallikarjuakarge Mr parameshwar Mr srinivas prasad Mr mahadevprasad Please don't work for vote and selfishness Please work for public future life
@djbasu56732 жыл бұрын
What is ur somashekar reddy
@sumasuma53852 жыл бұрын
ಊರಿಗೆ ಬೆಂಕಿ ಹಚ್ಚಿ ಚಳಿ ದೂರ ಮಾಡುವ ಕೆಲಸ
@NOOPTIONNNNNNNN3 ай бұрын
This is really service thanks for the that area peoples hatsup to this mathaa 🇮🇳
@basavarajbasavaraj5492 жыл бұрын
ತುಂಬಾ ಧನ್ಯವಾದಳು ಸರ್ 🙏🙏
@mbkavitha48842 жыл бұрын
ಧನ್ಯವಾದಗಳು ರಂಗಣ್ಣ ಅವರಿಗೆ
@gurulb8832 жыл бұрын
ಒಳ್ಳೆ ಕೆಲಸ ಸರ್ ❤️🔥
@vinodbalappanavar63682 жыл бұрын
Best program in media 🤗😍 good work ☺️
@sumanan.j22352 жыл бұрын
👌👌👌👌🇨🇮
@ravikumarkv25052 жыл бұрын
Ranganna nimma samaja kalakalige nanna dodda 🙏 Mata da yalla samasyegalu pariharavagali , swamijige narayanaswamy avarige sharanu
@nagarajram21002 жыл бұрын
A ನಾರಾಯಣ ಸ್ವಾಮಿ sir ನಿಮಗೆ ದೊಡ್ಡ ನಮಸ್ಕಾರಗಳು
@madivalappamadivalakar97022 жыл бұрын
ಪೂಜ್ಯರಿಗೆ 🙏🙏
@shashinaruni89162 жыл бұрын
A Narayanswami sir Ranganath Sir..... Lot of thanks....
@savitavkalgudi Жыл бұрын
Such a wonderful program Ranganatha sir we proud about you
@esspee16462 жыл бұрын
Thank you very much for public tv 📺
@shrikantdc86822 жыл бұрын
ಧನ್ಯವಾದಗಳು A ನಾರಾಯಣಸ್ವಾಮಿ ಅವರಿಗೆ 👍👍
@funnysunny11312 жыл бұрын
I love you Rangnath sir Koti koti belaku karyakrama madi
@dhananjaykalyani52462 жыл бұрын
ರಂಗನಾಥ್ sir u r great
@mahaveerteradal10458 ай бұрын
Good jab sir god bless you
@manjunathmanju97342 жыл бұрын
I know, ranganna you do something for them...as you said don't go let down such good work... Pls give longer solution... Media can do it...you hav that public power....
@bhadribacharh25042 жыл бұрын
Good work sir 🙏🏻🙏🏻🙏🏻🙏🏻🙏🏻🙏🏻🙏🏻💐💐🕉
@mariswamyd75422 жыл бұрын
ಅದ್ಭುತವಾದ ಕಾಯ೯ಕ್ರಮ ,...
@bhimahaveri28962 жыл бұрын
Tumba danyavadagalu ranganat sir
@shivanetra19242 жыл бұрын
ನಿಮ್ಮ ಸಮಾಜಮುಖಿ ಕೆಲಸಕ್ಕೆ ಧನ್ಯವಾದಗಳು ರಂಗನಾಥ್ ಸರ್ ಮತ್ತು ನಾರಾಯಣ ಸ್ವಾಮಿ ಸರ್.
@siddappawadeyar74982 жыл бұрын
Ranganatha sir🙏🙏🙏
@rajashekhar77382 жыл бұрын
Supar. Sar
@MadhuKumar-ss1wl8 ай бұрын
Supper sir uyouer job
@rajeshsalimath89442 жыл бұрын
Thanks to public tv Ranganath Sir and Honrable Minister Narayan swamy for your quick response and swamji for your thoughts towards society and poor people
@suresh.bkarabasannanavar5892 жыл бұрын
God bless you sameji
@siyakhansiya86172 жыл бұрын
Very good sir even muslims also ready to support your charitable trust.
@manjunathahs23972 жыл бұрын
Ur right.. Huminty is vry important...
@sindoorspadasalagi44082 жыл бұрын
Ranganath sir nimma baddatege Nan heartly wel come you are a great job Ranganath sir and swamiji
@RajeshRaju-zk1eu2 жыл бұрын
ಸರಕಾರಕ್ಕೆ ದಯ ವಿಟ್ಟು ಮನವಿ ಮಠಗಳಿಗೆ ಸಹಾಯ ಮಾಡಿ
@mahalingegowda85202 жыл бұрын
Edhu ondu olle news Madhirri tq
@rajurajamani75562 жыл бұрын
Mr.Ranganath Sir what you spoke to him is really good
@chandrashekharaiahk.c1662 жыл бұрын
Great public Tv ,Command on issue to set right and salute to. Respected Honourable Minister Sri Naraysnswamy sir for personal presence ,great ,model for interst shown to upliftment of down troden to bring to streamline on par others ,thanks s lot To Sri zRanganns Minister
@chandrashekharaiahk.c1662 жыл бұрын
Sri Ranganna sir to salute
@findthedream33862 жыл бұрын
Enta swamijiigalu Namma hemme🙏🙏
@venkteshvenki17152 жыл бұрын
Public TV Rangnath sir hats off to you l got tears in my eye
@ANILJOLAD4 ай бұрын
VERY GOOD DISCUSSION SIR
@basavarajuuttangi55442 жыл бұрын
wow , Ranganath sir .. this is the unique in you sir .. hats-up