Chamarajanagar DC Warns Micro Finance Companies | Public TV

  Рет қаралды 81,435

Public TV

Public TV

Күн бұрын

Пікірлер: 128
@DhananjayaKadeshwal
@DhananjayaKadeshwal 19 күн бұрын
👍👍👍 ಇದು ಸೌಜನ್ಯ ಹೋರಾಟಗಾರರಿಗೆ ಸಿಕ್ಕ ನಿಜವಾದ ಗೆಲುವು ಪಬ್ಲಿಕ್ TVಗೆ ಧನ್ಯವಾದಗಳು
@ManjunathManju-sr8nb
@ManjunathManju-sr8nb 19 күн бұрын
ಹೌದು ಸರ್ ತುಂಬಾ ಖುಷಿಯ ವಿಚಾರ ಆದರೆ ಈ ಮಾಧ್ಯಮಗಳು ಮೈಕ್ರೋ ಫೈನಾನ್ಸ್ ಹೇಳುತ್ತಿದೆ ಹೊರತು ಯಾವ ಕಂಪೆನಿ ಅಂತ ಬಾಯಿ ಬಿಡುತ್ತಿಲ್ಲ ಎಲ್ಲರಿಗೂ ಗೊತ್ತು ವಿರೇಂದ್ರ ಹೆಗ್ಗಡೆಯ ಸ್ವಸಹಾಯ ಸಂಘದ ಬಡ್ಡಿ ದಂಧೆ ಎಂದು ಆದರೆ ಇಲ್ಲಿ ಧರ್ಮಸ್ಥಳ ಸಂಘ ಅಂತ ಯಾವ ಮಾಧ್ಯಮವೂ ಪ್ರಸ್ತಾಪ ಮಾಡುತ್ತಿಲ್ಲ
@IndraChoudakera
@IndraChoudakera 15 күн бұрын
Correct 💯💯💯💯💯💯💯💯💯💯💯💯💯💯💯💯 It's real hero Mahesh brother.
@AbcXyz-g8n
@AbcXyz-g8n 11 күн бұрын
ಅನ್ಯಾಯ ವಿರುದ್ದ ಅವಿರತ ಹೋರಾಟ ನಡೆಸಿ, ಬೆಳಕಿ ಗೆ ತಂದ ಹೋರಾಟಗಾರರಿಗೆ ಜಯ ಅನ್ನಿರಿ🕉👌👌👍👍🌺
@MastanKh
@MastanKh 19 күн бұрын
ಯಾವ ಮೈಕ್ರೋ ಫೈನಾನ್ಸ್ ಅಂತ ಹೆಸರು ತಿಳಿಸಿ ಇಂಥ ಚಕ್ರ ಬಡ್ಡಿ ದಂದೆ ಹಿಂದಿರುವ ಪ್ರಭಾವಿಯ ಹೆಸರನ್ನ ಜನರಿಗೆ ತಿಳಿಸಿ sir ಜೈ ಶ್ರೀ ರಾಮ್ ,🚩
@ahadkhan_843
@ahadkhan_843 19 күн бұрын
😂😂😂😂 ದೇವರು ಸಾಲ ತಿರಿಸಲಿಲ್ಲಾ😅😊😅
@ManjunathManju-sr8nb
@ManjunathManju-sr8nb 19 күн бұрын
ಉತ್ತಮ ಮಾಹಿತಿ ಸರ್ ಧನ್ಯವಾದಗಳು, ಆದರೆ ವಿರೇಂದ್ರ ಹೆಗ್ಗಡೆ ಹೆಸರು ಹೇಳೋದಕ್ಕೆ ಭಯ ಅಲ್ಲ ಸರ್ ಪ್ರತಿಯೊಂದು ಮಾಧ್ಯಮಗಳಿಗೆ ಕಿಟ್ ರೂಪದಲ್ಲಿ ಹಣ ವರ್ಗಾವಣೆ ಆಗಿರುತ್ತದೆ ಸರ್ ಹಾಗಾಗಿ ಮಾಧ್ಯಮಗಳು ಪೂರ್ತಿ ಅವರನ್ನು ಅವರೇ ಮಾರಿಕೊಂಡು ಜೀವನ ಮಾಡುತ್ತಿದ್ದಾರೆ 😢 ಇದು ಇವತ್ತಿನ ಮಾಧ್ಯಮ ಮಿತ್ರರ ದುರಂತ ಸ್ಥಿತಿ ಹೇಳೋಕೆ ಮಾತ್ರ ನೇರ ದಿಟ್ಟ ನಿರಂತರ ಸತ್ಯದ ಹಾದಿ, 😅
@PradeepGoveas
@PradeepGoveas 15 күн бұрын
ಲೆ ನಿನ್ ಮೋದಿ ಬಂದು ಸಾಲ ತೀರಿಸುತ್ತಾನೆ ಜೈ ಶ್ರೀರಾಮ್ ಅಂತ ಬಿಜೆಪಿ ಅಂಡ ಭಕ್ತರ ತರ ಮಾತಾಡ್ತೀಯಲ್ಲ
@ShabbirAhmedHikkangutti-i2r
@ShabbirAhmedHikkangutti-i2r 19 күн бұрын
ಯಾವ ಯಾವ ಜಿಲ್ಲೆ ಯಲ್ಲಿ ಇಂತಹ ಸಂಕಷ್ಟ ಇದೇ ಅಲ್ಲಿ ಅಲ್ಲಿ.. ಇದೇ ತರಹದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಉತ್ತೇನೆ🙏🙏
@soumyakanddavlogs2916
@soumyakanddavlogs2916 19 күн бұрын
🙏🙏🙏🙏🙏 ಮೊದಲೇ ಇದು ಆಗಿದ್ರೆ ನಾವು ಊರು ಬಿಡೋ ಪರಿಸ್ಥಿತಿ ಬರ್ತಿರಲಿಲ್ಲ
@rajannadr2566
@rajannadr2566 16 күн бұрын
Tagolvaga chengi irute ansute duddu na.
@jamaldinma2126
@jamaldinma2126 14 күн бұрын
ನಮ್ದು ಅದೇ ಪ್ರಾಬ್ಲಮ್ ಆಗಿದೆ 😭😭
@mentalability8566
@mentalability8566 14 күн бұрын
​@@jamaldinma2126ರೊಕ್ಕಾ ತುಗಳುವಾಗ 😂 ವಿಚಾರ ಮಾಡಬೇಕು
@divakaracharya2801
@divakaracharya2801 20 күн бұрын
Good work sir God bless you sir
@ShabbirAhmedHikkangutti-i2r
@ShabbirAhmedHikkangutti-i2r 19 күн бұрын
ಉತ್ತರ ಕರ್ನಾಟಕದ ವಿಜಯಪುರ್ ಜಿಲ್ಲಾ ಅಧಿಕಾರಿ ನು ಇದೇ ತರಹದ ಕ್ರಮ ಕೈಗೊಳ್ಳಬೇಕೆಂದು ವಿನಂತಿ 🙏🙏
@Govindappa-b4p
@Govindappa-b4p 15 күн бұрын
ಧನ್ಯವಾದಗಳು ಪಬ್ಲಿಕ್ ಟಿವಿಗೆ🎉🎉🎉🎉
@NanjundaswamyNanjundaswamy-z6n
@NanjundaswamyNanjundaswamy-z6n 19 күн бұрын
ನಿಜವಾದ ಚಾನಲ್ ಈಗ ನಿಮ್ಮ ವರದಿಗೆ ನಮ್ಮ ಜನಗಳು ಮೆಚ್ಚುತ್ತಾರೆ
@purushothamaj-sc4jk
@purushothamaj-sc4jk 19 күн бұрын
Thank you public TV, good job 🎉
@azamkhan3709
@azamkhan3709 4 күн бұрын
Super....sir
@ChandrakalaBasavaraj
@ChandrakalaBasavaraj 14 күн бұрын
ಸೂಪರ್ ಸರ್ ಜನರ ಜೀವ ಉಳಿಸುವ ಪ್ರಯತ್ನ ಮಾಡಿದ್ದೀರಿ ದಯವಿಟ್ಟು ಇವೆಲ್ಲವೂ ಬಂದ್ ಆಗಲೇ ಬೇಕು. 🙏
@nagamig1198
@nagamig1198 16 күн бұрын
ನಿಜ ಸರ್ ಎಲ್ & ಟೀ ಪೈ ನೇ ನ್ಸಿ ತುಂಬ ಟಾರ್ಚರ್ 🙏🙏🙏🎉🎉🎉
@Guhikapraveen
@Guhikapraveen 14 күн бұрын
Loan close Madi hagiddre summne yak toucher kodthare
@usmindwork3515
@usmindwork3515 19 күн бұрын
ದಯವಿಟ್ಟು ಆ ಮೈಕ್ರೋ ಫೈನಾನ್ಸ್ ಹೆಸರು ಹೇಳಿ ಸರ್
@Balavvasnari
@Balavvasnari 20 күн бұрын
Thank you sir 🙏🙏🙏🙏
@shivanandholakar3560
@shivanandholakar3560 20 күн бұрын
Tumba janakke ಉಪಯೋಗ ಆಗುವಂತ ಕೆಲಸ
@Muttappaharijan70
@Muttappaharijan70 19 күн бұрын
ಸೂಪರ್ ಸರ್
@MallikarajunBasupattad-u9b
@MallikarajunBasupattad-u9b 13 күн бұрын
ಥ್ಯಾಂಕ್ಸ್
@shivanandholakar3560
@shivanandholakar3560 20 күн бұрын
Thank you so much sir
@Mohammedsufiyan-c4l
@Mohammedsufiyan-c4l 14 күн бұрын
Good job
@harishakangi3740
@harishakangi3740 17 күн бұрын
ಧರ್ಮಸ್ಥಳ ಸಂಗ ಬಜಾಜ್ ಫೈನಾನ್ಸ್ HDFC
@DivyaDivya-cx7gm
@DivyaDivya-cx7gm 19 күн бұрын
ಕೊಡಗು ಜಿಲ್ಲೆ ಅಲ್ಲಿ ಕೂಡ ಇದೆ ತರ ಮಾಡಬೇಕು 🙏🙏
@RamughantiRamughanti
@RamughantiRamughanti 20 күн бұрын
Supar sir
@PeddannaPeddanna-l1q
@PeddannaPeddanna-l1q 20 күн бұрын
Thanks
@nazrinnoorappagol6686
@nazrinnoorappagol6686 19 күн бұрын
Bajaj finance I d f c Home credit Opan dada Giri matdar sir
@hoysalalife9685
@hoysalalife9685 19 күн бұрын
ವಸೂಲಿ ಅಡ್ಡ ಗಳನ್ನು ಬಂದ್ ಮಾಡಿಸಿ
@anandstgl74
@anandstgl74 19 күн бұрын
ಯಾವ ಮೈಕ್ರೋ ಫೈನಾನ್ಸ್ ದಯವಿಟ್ಟು ಹೆಸರಿಸಿ. ಸಂಸ್ಥೆಯ ಹೆಸರು ತಿಳಿಸಲು ಭಯವೇಕೆ.
@muthuc4795
@muthuc4795 19 күн бұрын
Great work sir
@ChaithraPratu
@ChaithraPratu 19 күн бұрын
ಸರ್ ದಯವಿಟ್ಟು ಚಿತ್ರದುರ್ಗ dc ನಂಬರ್ ಕೊಡಿ
@Bharathgamer-qp3py
@Bharathgamer-qp3py 12 күн бұрын
ಚಿತ್ರದುರ್ಗದ ಲೀ ಇದೆ ಸಾಹಯ, ಮಾಡಿ
@sridharmurthy5557
@sridharmurthy5557 20 күн бұрын
Super sir
@AbcXyz-g8n
@AbcXyz-g8n 11 күн бұрын
ದೇವರು ಅನ್ಯಾಯದ ಪರ ನಿಲ್ಲುವುದಿಲ್ಲ ಎನ್ನುವುದಕ್ಕೆ ಜ್ವಲಂತ ಸಾಕ್ಷಿ 🕉🍀🌺💐🕉🕉🕉🕉🕉✋👍🕉🌹🌿
@ahadkhan_843
@ahadkhan_843 19 күн бұрын
😂😂😂😂😂 ಕಡೆಗೊ ಒಂದು ಒಳ್ಳೆಯ ಸುದ್ದಿ ಬಕೇಟ್ ಚಾನೆಲ್ ನಿಂದಾ😅😅😅😅
@naganaga-kv5cn
@naganaga-kv5cn 15 күн бұрын
ಕೋಲಾರ ಜಿಲ್ಲೆಯಲ್ಲಿ ಸಹ ಮೈಕ್ರೋಫೈನಾನ್ಸ್ ಹಾವಳಿ ಜಾಸ್ತಿ ಆಗಿದೆ ಸರ್.
@HemaLatha-w7f
@HemaLatha-w7f 19 күн бұрын
👍
@Zakirzakzakir
@Zakirzakzakir 19 күн бұрын
Hassan DC must watch this and take action my humble request
@BDHNAGRAJBdh-z9k
@BDHNAGRAJBdh-z9k 19 күн бұрын
Good morning sir
@Redmi4Mi-nm9iv
@Redmi4Mi-nm9iv 16 күн бұрын
💯✌👌
@Sonu49-r3d
@Sonu49-r3d 15 күн бұрын
Stop all finance
@usmindwork3515
@usmindwork3515 19 күн бұрын
ಎಚ್ಚರಿಕೆ ಯಾಕ್ರೀ ಅದನ್ನು ಬಂದ್ ಮಾಡಿಸಲಿ
@mentalability8566
@mentalability8566 14 күн бұрын
ರೊಕ್ಕಾ ತುಗಳುವಾಗ ಇಸ್ಕೊಂತರ ಇವಾಗ್ ವೈಕೊಂತರ 😂
@Comedy-kannada-123
@Comedy-kannada-123 19 күн бұрын
Justice for Soujanya🙏
@muniraj2065
@muniraj2065 9 күн бұрын
ಸೂಪರ್
@shwethashwetha1877
@shwethashwetha1877 19 күн бұрын
Good🎉🎉🎉🎉
@nabibidaribidari2458
@nabibidaribidari2458 18 күн бұрын
Tq
@jamaldinma2126
@jamaldinma2126 14 күн бұрын
ಪ್ಲೀಸ್ ಕ್ಲೋಸ್ ಎಲ್ಲ ಸಂಘಗಳನ್ನು 😭 ನಮ್ಮ ಊರು ನಮ್ಮ ಮನೆಯನ್ನು ನೋಡಿ ಎರಡು ವರ್ಷ ಆಯ್ತು 😢😢😢😢😢😢😢😢😢😢
@sanjeevarai2494
@sanjeevarai2494 19 күн бұрын
❤❤❤❤
@NijagunaNijaguna-it4fk
@NijagunaNijaguna-it4fk 19 күн бұрын
🙏🙏🙏🙏🙏
@Guhikapraveen
@Guhikapraveen 14 күн бұрын
Issue with not micro finance, actual issue is that they are stopped loan hence people's not able to manage their things hence they are migrating to other villages
@eshwariloveyouloveyouesh8626
@eshwariloveyouloveyouesh8626 19 күн бұрын
🙏🙏👌👌
@Jeev1985-m2r
@Jeev1985-m2r 19 күн бұрын
yava sangha Antha Heli....capacity ilva...Justice for Soujanya🙏🙏🙏🙏🙏
@RekhaRekha-kk9mz
@RekhaRekha-kk9mz 14 күн бұрын
Bank ali thgulke kodala cibila hela adu kodala avga bere avrthra Kai udi thgubekaguthe swalp bank avrige inform madi swalp cibil score 750 hidre kodu plz help madi swalpa kadi madke plz sir
@manjunathamanjunatha2277
@manjunathamanjunatha2277 11 күн бұрын
❤🎉
@manjulan4632
@manjulan4632 19 күн бұрын
Good job sir
@shilpas7642
@shilpas7642 19 күн бұрын
Super.sar
@chayadevi4119
@chayadevi4119 12 күн бұрын
Hassan district nallu ide thara agide
@truestarangel9809
@truestarangel9809 19 күн бұрын
Dakshina kannada haghu Udupiyalli nu Dharmasthala micro finance havali thumbane serious agidhe. Jana thirughi bidhre Rakthada holey haribahudhu.
@kputtaswamynaik.k
@kputtaswamynaik.k 19 күн бұрын
Chikamagalru (d) kadru nalli madabeku 😢
@achuthasalian1557
@achuthasalian1557 19 күн бұрын
Credit goes to Girish Mattanna sir Jayanth T Santhosh sanchari tv Ravindra shetty
@basavarajhubballi1394
@basavarajhubballi1394 20 күн бұрын
❤️
@Thanga-v5j
@Thanga-v5j 15 күн бұрын
Kodagsllu.kuda.edhe.thara Madi.sir
@suryakantkamble7956
@suryakantkamble7956 17 күн бұрын
Dayavittu micro finance ban Madi sir edkint upward yenu bed public tv ge danyavad
@sadasagaravvagol6113
@sadasagaravvagol6113 15 күн бұрын
40000 cashe 80000 baddi nanninda tagedukondide Bajaj fincce
@kavithanagaraj6205
@kavithanagaraj6205 19 күн бұрын
Hesaru helok dam illa. Soujanya helistale nim bayalle. Wait
@truestarangel9809
@truestarangel9809 19 күн бұрын
Justice for Saujanya Saujanya ghe nyaya sikkidhre Dharmasthala dalli ero adalithakke bisi muttuttey avagha illegal vyavahara nilluttey.
@ravimala5209
@ravimala5209 19 күн бұрын
Thank you public tv..micro finance name tilsi
@IndraChoudakera
@IndraChoudakera 15 күн бұрын
Dharmsthal micro finance..
@SumithraV-mb4fq
@SumithraV-mb4fq 16 күн бұрын
Ninnatika Nayamari deanga...😁😄😃🤣😭
@MotoBsvs
@MotoBsvs 19 күн бұрын
Mettu tagondu hodibeku micro financenavarige
@sadasagaravvagol6113
@sadasagaravvagol6113 15 күн бұрын
All finane Banda madi please
@RohitN-o3v
@RohitN-o3v 11 күн бұрын
Dharmastala sanga anta hesaru heloke baya evarige 😂😂😂😂😂
@Mycolourfuworld
@Mycolourfuworld 6 күн бұрын
Neema ke Dharmasthala sanga onde gottiroda
@MainuddinNadaf-c5m
@MainuddinNadaf-c5m 16 күн бұрын
Hello sir Raichur alli ede froblam
@vishwar1068
@vishwar1068 19 күн бұрын
ಭದ್ರಾವತಿಯಲ್ಲೂ ಸಹ ಇದೇ ಥರ ಮಾಡಿ
@Lion_Karur
@Lion_Karur 18 күн бұрын
Which micro finance
@NagarajTs-o8c
@NagarajTs-o8c 8 күн бұрын
ನನ್ನ ಪ್ರೀತಿಯ ಪಬ್ಲಿಕ್ ಟಿವಿ ಮಿತ್ರರೇ ಮೊದಲು ಧರ್ಮಸ್ಥಳ ಸಂಘದ ಹೆಸರು ಹೇಳಿ ಧರ್ಮಸ್ಥಳ ಸಂಘವು ಒಂದು ಬಡ್ಡಿ ದಂದೆ ದಯವಿಟ್ಟು ಧರ್ಮಸ್ಥಳ ಸಂಘವನ್ನು ಬ್ಯಾನ್ ಮಾಡಿ ಇದನ್ನು ನಿಮ್ಮ ಮಾಧ್ಯಮದಲ್ಲಿ ಧರ್ಮಸ್ಥಳ ಸಂಘದ ಹೆಸರು ಹೇಳಿ
@balakrishnaperadka5895
@balakrishnaperadka5895 19 күн бұрын
Skdrdp antha helake yake hedarike nimge ...
@kanakakanaka8065
@kanakakanaka8065 11 күн бұрын
Veritas finance ban maadi
@manjunathg7746
@manjunathg7746 14 күн бұрын
Bajaj finance 100% Sir
@MohammedMulla-k9j
@MohammedMulla-k9j 9 күн бұрын
Equitas finance torcher finance
@RanjithAranthodu
@RanjithAranthodu 19 күн бұрын
Ban madbidi
@harinakship-lw1se
@harinakship-lw1se 8 күн бұрын
Dharmasthala saalana manna maadi
@krishnanayak9457
@krishnanayak9457 19 күн бұрын
Skdrdp finance hali
@ParashuramMogalai
@ParashuramMogalai 15 күн бұрын
Police rege varning madu HUCHA DC
@shilpas7642
@shilpas7642 19 күн бұрын
Super.sar
BAYGUYSTAN | 1 СЕРИЯ | bayGUYS
36:55
bayGUYS
Рет қаралды 1,9 МЛН
How to treat Acne💉
00:31
ISSEI / いっせい
Рет қаралды 108 МЛН
“Don’t stop the chances.”
00:44
ISSEI / いっせい
Рет қаралды 62 МЛН
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН
BAYGUYSTAN | 1 СЕРИЯ | bayGUYS
36:55
bayGUYS
Рет қаралды 1,9 МЛН