ಪುರಂದರ ದಾಸರ ಹಾಡು ಮರೆಯಬೇಡ ಮನವೇ ನೀನು ಹರಿಯ ಸ್ಮರಣೆಯಾ ಹಾಡುವುದು ಹೇಗೆ? | dasavani 🙏🏻

  Рет қаралды 11,790

ಸಂಗೀತ ಮನೆ [ Sangeetha Mane ]

ಸಂಗೀತ ಮನೆ [ Sangeetha Mane ]

Күн бұрын

ಪುರಂದರ ದಾಸರ ಹಾಡು ಮರೆಯಬೇಡ ಮನವೇ ನೀನು ಹರಿಯ ಸ್ಮರಣೆಯಾ ಹಾಡುವುದು ಹೇಗೆ? | dasavani 🙏🏻
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 www.instagram....
Facebook Page - 👇
1. www.facebook.c...
2. www.facebook.c...
Raag - Khambavati
Taal - dadara
ಮರೆಯಬೇಡ ಮನವೇ ನೀನು
ಹರಿಯ ಸ್ಮರಣೆಯಾ ||1||
ಯಾಗ ಯಜ್ಞ ಮಾಡಲೇಕೆ
ಯೋಗಿ ಯತಿಯು ಆಗಲೇಕೆ
ನಾಗಶಯನ ನಾರದವಂದ್ಯನ
ಕೂಗಿ ಭಜನೆ ಮಾಡೊ ಬೇಗೆ ||1||
ಸತಿಯು ಸುತರು ಹಿತರು ಎಂದು
ಮತಿಯಗೆಟ್ಟು ಕೆಡಲಿಬೇಡ
ಗತಿಯು ತಪ್ಪಿ ಹೋಗುವಾಗ
ಸತಿಯು ಸುತರು ಬಾಹೊರೇನು ||2||
ಹರಿಯ ಸ್ಮರಣೆ ಮಾತ್ರದಿಂದ
ಘೋರ ದುರಿತವೆಲ್ಲ ನಾಶ
ಪರಮಪುರುಷ ಪುರಂದರವಿಠಲ
ಪದವಿ ಕೊಡುವ ಪವನನಯ್ಯ ||3||
English Lyrics :
MareyabEDa manave nInu
hariya smaranNeya ||P||
yaaga yagnya madaleke
Yogi yatiyu aagaleke
Nagashayana naradavandya
Kugi bhajane maduve ||1||
satiyu sutaru hitaru eMdu
matiya keTTu tirugalEke
gatiyu tappi hOguvAga
satiyu sutaru baruvarEnu ||2||
hariya smaraNe mAtradiMda
GhOra duritavella nAsha
paramapuruSha puraMdaraviThala
padavi koDuva varadanayya ||3||
#sangeethamane
#musicclass
#soumyamanjunath
#mareyabedamanaveninu
#dasarapada
#purandaradasaru

Пікірлер: 36
@manjulanj7319
@manjulanj7319 2 ай бұрын
Ohm Sri Narayanaya namaha ⚜️song 👌🏽👌🏽🕉️🔯💐👏🏽🙂
@agscuteworld3817
@agscuteworld3817 2 ай бұрын
ಸೌಮ್ಯಾ...ನೀರೆ ನೀ ಕರೆತಾರೆ ಹಾಡನ್ನು ಹೇಳಿಕೊಡ್ರೀ...😊😊
@shivaram3700
@shivaram3700 2 ай бұрын
ಸೂಪರ್ ಮೇಡಂ ❤❤ ಕಲ್ಯಾಣದ ಣ್ಣ ನೀ ಬರೋ ಬಸವಣ್ಣಾ ನೋಟೇಷನ್ ಹಾಕಿ ಮೇಡಂ 🙏🙏
@Mr.venky754
@Mr.venky754 2 ай бұрын
ಒಳಿತು ಮಾಡು ಮನುಷ್ಯ ಹಾಡು ಹಾಡಿ ಮೇಡಂ ನಿಮ್ಮ ವಾಯ್ಸ್ ಅಲ್ಲಿ ಈ ಸಾಂಗ್ ಕೇಳಬೇಕೆನಿಸುತ್ತದೆ
@easycraftsideasandrubikscu2716
@easycraftsideasandrubikscu2716 Ай бұрын
Mam please sing sada enna hrudayadalli
@ramachandraramachandra8004
@ramachandraramachandra8004 2 ай бұрын
Hari bandhu heliddana, Hari, vishnu,krishna, eshwara, Rama, how many name go to mental hospital , thanna nama smartness madu annuva swarthi, thika muchikondu irada shakthi ajyani, aviveki antha helthare, a shakthi ya swarthakke
@kantheshkunat4133
@kantheshkunat4133 2 ай бұрын
ಕನಕ ದಾಸರ ಹಾಡು ಹಾಡಿ
@mpshylaja5500
@mpshylaja5500 2 ай бұрын
ವರಮಹಾಲಕ್ಷ್ಮಿ ಹಬ್ಬಕ್ಕೆ ಒಂದು ಹಾಡು ಹೇಳಿ ಕೊಡಿ ಮೇಡಮ್ ನಮಸ್ಕಾರ🙏
@BasavaraddiBelakoppa
@BasavaraddiBelakoppa 2 ай бұрын
Supar raga 🎉
@sudeepk3836
@sudeepk3836 2 ай бұрын
ನಮಸ್ತೆ ಮೇಡಂ
@laxmipatil8611
@laxmipatil8611 2 ай бұрын
Super dasarapada Soumya na Lakshmi Patil vijaypur hegidiya ninna hadugalu kalitaeddini
@annapurna6462
@annapurna6462 2 ай бұрын
Hare srinivasa exllent amma❤❤❤❤❤❤
@subadraprakash764
@subadraprakash764 2 ай бұрын
Madam namaste please sivadarusana namagayitu kele sivaratriya jagarane song helikodi thank you madam.
@ushadk6337
@ushadk6337 2 ай бұрын
Super song tq mama.
@sandhyamorab5307
@sandhyamorab5307 2 ай бұрын
Mareya beda manave neenu hariya smaraneya aruna kirana charan smarana patita pavana idu pallavi in old book which I have
@mayakamath2609
@mayakamath2609 2 ай бұрын
Small suggestion u have dressed like a Devi pls put jade nd decorate with flowers like a laxmi
@shrinivasshetty6470
@shrinivasshetty6470 2 ай бұрын
ನಾನೇನ ಮಾಡಿದೆನೋ ರಂಗಯ್ಯ ರಂಗ ಈ ಹಾಡು ಹೇಳಿ ಕೊಡಿ
@shrinivasshetty6470
@shrinivasshetty6470 2 ай бұрын
ನಾನೇನ ಮಾಡಿದೆನೋ ರಂಗಯ್ಯ ರಂಗ ಈ ಹಾಡು ಹೇಳಿ ಕೊಡಿ
@shrinivasshetty6470
@shrinivasshetty6470 2 ай бұрын
ನಾನೇನ ಮಾಡಿದೆನೋ ರಂಗಯ್ಯ ರಂಗ ಈ ಹಾಡು ಹೇಳಿ ಕೊಡಿ
@prashantraikar9369
@prashantraikar9369 2 ай бұрын
Arati kunja bihariki Hindi song please medam.
@geethan5551
@geethan5551 2 ай бұрын
remembered my mother signing thank you dear
@rachayyamath6363
@rachayyamath6363 2 ай бұрын
ಅಕ್ಕ ಗುಣವಂತೀ ರಾಗ ಹೇಗೆ ಹೇಳಿ
@virupaxayyasm5889
@virupaxayyasm5889 2 ай бұрын
Online class contact Kalsi mm
@pankajak5377
@pankajak5377 2 ай бұрын
Hadu mata sayitya chanagida. Danyavadagalu Sowmya.🎹🎧🎤
@ashoktasildar848
@ashoktasildar848 2 ай бұрын
Namasthe Madam🎉🎉
@SujathaD-q3s
@SujathaD-q3s 2 ай бұрын
super.hadu.
@sameerdeshpande873
@sameerdeshpande873 2 ай бұрын
EXCELLENT PERFORMANCE AND TEACHING WITH EASY STEPS. KEEP ON SENDING SUCH WONDERFUL SONGS. ASHIRVAADS. GOD BLESS YOU.
@sheshabhovishesha
@sheshabhovishesha 2 ай бұрын
Super
@Laxmikanth900
@Laxmikanth900 2 ай бұрын
ಕಣ್ಣೆತ್ತಿ ನೋಡಲು ಬೇಡ ಅವಳ ಸಣ್ಣ ಬೈತಾಲಿ ನೋಡಿ ಮರುಳಾಗಬೇಡ ಈ ಪದ ಹಾಡಿ ಮೇಡಂ 🙏
@somashekharpujari8100
@somashekharpujari8100 2 ай бұрын
deviya neneyiri bhava shuddhi song kannada
@somashekharpujari8100
@somashekharpujari8100 2 ай бұрын
Hadi akka
@vishalaomkarappa452
@vishalaomkarappa452 2 ай бұрын
Thumba chennagide raga
@mpshylaja5500
@mpshylaja5500 2 ай бұрын
ನಮಸ್ತೆ ಮೇಡಮ್,ಈ ರಾಗ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಇದು ಯಾವ ರಾಗ ತಿಳಿಸಲು ಸಾಧ್ಯವಾದರೆ ತಿಳಿಸುವಿರಾ...
@shantaramputhran7554
@shantaramputhran7554 2 ай бұрын
Hindola
@mpshylaja5500
@mpshylaja5500 2 ай бұрын
ಧನ್ಯವಾದ ಗಳು
GIANT Gummy Worm Pt.6 #shorts
00:46
Mr DegrEE
Рет қаралды 91 МЛН
OYUNCAK MİKROFON İLE TRAFİK LAMBASINI DEĞİŞTİRDİ 😱
00:17
Melih Taşçı
Рет қаралды 12 МЛН
ಬಾಲಸಂಸ್ಕಾರ...
13:12
Akshaya Gokhale
Рет қаралды 262 М.
ಇವನಾರವ ವಚನ ಹಾಡುವುದು ಹೇಗೆ? || How to sing ivanaarava | Basavanna Vachana
14:12