ಹರಿದಾಸರಲ್ಲೇ ಅಗ್ರಗಣ್ಯರು ಶ್ರೀ ಪುರಂದರದಾಸರು. ಸ್ವಮತ ಮಂಡನೆ, ಪರಮತ ಖಂಡನೆಯೇ ಪ್ರಧಾನವಾಗಿದ್ದ ಕಾಲಘಟ್ಟದಲ್ಲಿ ಭಗವತ್ತತ್ತ್ವ, ಸಾಕ್ಷಾತ್ಕಾರ, ಭಕ್ತಿ, ಈ ನಿಷ್ಠೆಯನ್ನು ಇಟ್ಟುಕೊಂಡೇ ತಮ್ಮ ಸಾಹಿತ್ಯದ ಮುಖಾಂತರ ಯಾರೂ ಹತ್ತಲಾಗದ ಎತ್ತರವನ್ನು ತಲುಪಿದರು. ಮಾಧ್ವ ಸಂಪ್ರದಾಯದ ಮಡಿಲಿನಿಂದ ಬಂದವರು, ಅಚಾರ್ಯ ಮಧ್ವರ ದಾರಿ ಹಿಡಿದವರು. ವ್ಯಾಸರಾಯರಿಂದ ದೀಕ್ಷೆ ಪಡೆದವರು. ವೇದ, ಉಪನಿಷತ್ತು, ಪುರಾಣಗಳನ್ನು ತಮ್ಮ ಹಾಡುಗಬ್ಬಗಳ ಬೆಳಕಿನಲ್ಲಿ ಸಾಮಾನ್ಯರಿಗೂ ತೋರಿದ ಮಹಾ ಮಹಿಮರು ಶ್ರೀ ಪುರಂದರದಾಸರು. ಸಾಧನೆಯೇ ಮಾನವ ಜನ್ಮದ ದೊಡ್ಡ ಗುರಿ. ಈ ಕಲಿಯುಗದಲ್ಲಿ ಮುಕ್ತಿಗೆ ಸಾಧನವಾಗುವ ಕೀರ್ತನೆಯ ಮಹತ್ವವನ್ನು ನಾನಾ ಪ್ರಾಕಾರಗಳಲ್ಲಿ ತಿಳಿಸಿದ ಶ್ರೀ ಪುರಂದರ ದಾಸರ ಕೃತಿಗಳನ್ನು ಶ್ರೀವಿದ್ಯಾಭೂಷಣರು ಸ್ವಾಮಿಗಳಾಗಿದ್ದಾಗ ಪ್ರಸನ್ನ ಸಂಸ್ಥೆಯ ಕೋರಿಕೆಯಂತೆ ಸಾಂಪ್ರದಾಯಿಕವಾದ ವಾದ್ಯಸಹಕಾರಗಳೊಡನೆ ಬಹು ಸುಂದರವಾಗಿ (1996ರಲ್ಲಿ) ಹಾಡಿದ್ದರು. ಆ ಧ್ವನಿಸುರಳಿ ಇದೀಗ ಜ್ಞಾನಗಮ್ಯ ಪ್ರಸರಣದಲ್ಲಿ ಪ್ರಸರಣಗೊಳ್ಳುತ್ತಿದೆ. -ಪ್ರಸನ್ನ ಎಸ್. ಆಚಾರ್ಯ.. ಅಧ್ಯಾತ್ಮದಲ್ಲಿ ಆಸಕ್ತಿವುಳ್ಳ ತಾವುಗಳೆಲ್ಲ Subscribe, Like ಹಾಗೂ Share ಮಾಡುವ ಮೂಲಕ ಈ ಜ್ಞಾನಪ್ರಸರಣದಲ್ಲಿ ಸಹಕರಿಸಿ.
@lakshmanabheemarao73955 жыл бұрын
ATI uttama kaarya. Daasarendare purandara daasarayya.
@pramodar64375 жыл бұрын
Daasarendare purandara daasarayya. Ella haadugala lyrics share maadtiddira.
@kmmohanangi58195 жыл бұрын
Listening to VIdyabhushan one can attain salvation
@jagadeshjagu25844 жыл бұрын
Om
@ushakumari.l.j953 Жыл бұрын
ನಿಮಗೆ ಅನಂತ ಧನ್ಯವಾದಗಳು. ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮಿಂದಾಗಿ ನಮ್ಮಂತವರು ಭಗವಂತನ ಕಾಣುವ ಸಾಧ್ಯತೆ ತುಂಬಾ ಹತ್ತಿರವಾಯಿತು. ಯಾವತ್ತಿಗು ಶ್ರೀ ವಿದ್ಯಾಭೂಷಣ ಗುರುಗಳು ಗಾನ ಶ್ರೇಷ್ಠರು. ನನ್ನ ಆಧ್ಯಾತ್ಮಿಕ ದಾರಿಯಲ್ಲಿ ನಿಮ್ಮೆಲ್ಲರ ಕೊಡುಗೆ ಅಪಾರ.
@madhu1987ful9 ай бұрын
Innashtu vidyabhushana rava ru haadida haadugalannu upload madi. God bless you the uploader !! 🙏🏻🙏🏻🙏🏻
@vinodhammav48042 жыл бұрын
Super titi namaskr tq
@zingzong12343 жыл бұрын
Very thanks to upload devotional songs. Thanks gyanagamya.
@hgopinath664 жыл бұрын
"ಎಲ್ಲಾನು ಬಲ್ಲೆನೆಂಬುವರಲ್ಲ" ಈ ಹಾಡು ಕೇಳೋದಕ್ಕೆ ತುಂಬಾ ಇಂಪಾಗಿದೆ. ವಿದ್ಯಾಭೂಷಣರ ಕಂಠ ಇಂತಾ ಹಾಡುಗಳಿಗೆ ಹೇಳಿ ಮಾಡಿಸಿದಂತಿದೆ. ಅವರು ನೂರು ಕಾಲ ಹೀಗೆ ಹಾಡುತ್ತಿರಲೆಂದು ಹಾರೈಸುತ್ತಿದ್ದೇನೆ.
@jagadeeshahchallegerechann8212 жыл бұрын
ಜ್ಞಾನ ಪೂರ್ಣ ಪರಂಜ್ಯೋತಿ ರಾಗ ರಸಾಮೃತ...ನಮೋ ಶ್ರೀ vidhyabhooshana ನಮಃ
@manjunathas6565 жыл бұрын
ನನ್ನ ದೇವರು ನನ್ನ ನೀವು ಮರೆಸುವ ದೇವರು . ನಾರಾಯಣ 🙏
@devendravekoodidevendra49474 жыл бұрын
Sundara gayana
@ravidhondya4 жыл бұрын
Balyadalli odida Ramayana-Mahabharatha grinthagalinda chigurida Hari bhakti, Purandara-Kanaka-Vadirajara harikeerthanegalannu sushravyavagi hadida Vidhyabushanru, idannu keli Hari bhakti innastu berooride. Hari bhaktiyinda ellavannu maretu sakshatkaragollabahudu.
@sakaramasomayaji20744 жыл бұрын
Simply superb! God gifted voice. It's a pleasure listening to these great songs. God bless🙏
@deviprasad.r80086 ай бұрын
🙏🙇♂️🕉🙂 💐
@niranjanshetty68073 жыл бұрын
Nicesong 🙏🙏🙏🙏🙏🙏🙏🙏🙏🙏🙏godblessyou
@zingzong12343 жыл бұрын
Om Guruve namaha
@venkateshanb.k782 жыл бұрын
👌👌
@shreenivastupsakri30484 жыл бұрын
Good song
@nandishpatilnampa21106 жыл бұрын
ಸುಮಧುರ, ಇಂಪಾದ ಹಾಡುಗಳು.
@madhusudanwadavati70262 жыл бұрын
Highly devotional ones and in a highly melodious God gifted voice 🙏🙏
@venkateshk75794 жыл бұрын
super
@renukasr23092 жыл бұрын
🙏🙏🙏🙏🙏
@ggirish76414 жыл бұрын
Soulful
@viru99466 жыл бұрын
Really blessed pls upload more albums vidyabhushan songs thanks gnanagamya here krishna
@padmajamaddali53416 жыл бұрын
great voice vidyabhushan
@KishorKumar-mn7fi5 жыл бұрын
Super song
@nihallagend36385 жыл бұрын
🎉🎄👉ಧನ್ಯವಾದಗಳು 👈🎄
@sudhas.r80246 жыл бұрын
Thank u gnanagamya
@hdayanandadaya14524 жыл бұрын
🙏🙏
@umeshkamath94075 жыл бұрын
One of the best album.Superb.
@krishnamurthy74654 жыл бұрын
Bahala impada gayana
@vishwanathhariram99586 жыл бұрын
Awesome
@venkataramuvk19965 жыл бұрын
Madhuravo Madhura ee Maadhava smarane.
@venkataramuvk19965 жыл бұрын
Entha Tuchi Entha Ruchi ee Harinaama.
@lohitbangera20186 жыл бұрын
👏👏👏🙏🙏🙏
@manjulan7643 жыл бұрын
🙏🙏👏👏
@muralikl19636 жыл бұрын
Bakthi geethagalu
@viruviru81536 жыл бұрын
Amazing pls upload more albums vidyabhushan songs thank yu
@satishpujari67084 жыл бұрын
🌸🙏🌸🙏🌸🙏
@deepikamkavyam37256 жыл бұрын
love you jnana gamya
@pushpan65006 жыл бұрын
Gnana gamya you are reaching the people through the DASARAPADA. TNQ.