ಗಂಡಸರಿಗೆ ಫ್ರೀ ಮಾಡಿದರೆ ಕಾಂಗ್ರೆಸ್ ವ್ಯಾಲ್ಯೂ ಹೆಚ್ವುತ್ತೆ 💐
@ravisingodi804513 күн бұрын
ಕೇವಲ 60 ವರ್ಷ ಮೇಲ್ಪಟ್ಟ ವಯೋವೃದ್ಧರಿಗೂ ಮತ್ತು ಶಾಲಾ ಮತ್ತು ಕಾಲೇಜು ಮಕ್ಕಳಿಗೆ ಮಾತ್ರ ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡಿ.
@papannan811510 күн бұрын
ಸೀನಿಯರ್ ಸಿಟಿಜನ್ ಉಚಿತ ಪ್ರಯಾಣ ಮಾಡಿ
@Naveenkdp15 күн бұрын
ದಯವಿಟ್ಟು ಎಲ್ಲ್ಲಾ ಫ್ರೀ ಬಂದ್ ಮಾಡಿ ಯಾರಿಗೂ ಬೇಡ ಫ್ರೀ ಬೇರೆ ಎಲ್ಲ ಅಗತ್ಯ ವಸ್ತುಗಳ ದರ ಕಡಿಮೆ maadib
@yogeshac364012 күн бұрын
ಒಂದರಿಂದ ನೂರು ವರ್ಷದವರೆಗಿನ ಎಲ್ಲಾ ಗಂಡಸರಿಗೂ ಉಚಿತ ಪ್ರಯಾಣ ಮಾಡಿ
@NareshMv-yt4is10 күн бұрын
Hagadre 1 year gintha kadime age maklige charge irlina
@annapoornacv76079 күн бұрын
ಹೆಣ್ಣು ಮಕ್ಕಳಿಗೂ ಬೇಡ ಗಂಡು ಮಕ್ಕಳಿಗೂ ಬೇಡ ಸಾಕು ಮಾಡಿ ರಿ😅
@gangadharpgangadharp139713 күн бұрын
ಸಮಾನತೆ ಇರಬೇಕು.
@pntpnt176510 күн бұрын
60 ವರ್ಷ ಆದವರಿಗೆ ಉಚಿತ ಮಾಡಿ
@parashuram289311 күн бұрын
ಎಷ್ಟು ಸಾರಿ ಹೇಳಿದ್ದನ್ನ ಹೇಳ್ತೀರಾ ನಿಮಗೆ ಏನು ಅನಸಲ್ವ
@JagadeeshMN-m6s11 күн бұрын
❤❤❤❤❤❤
@ckornaya11 күн бұрын
Immediately dsk Karnataka cm guarantee
@basavarajurajuh11 күн бұрын
ದಿವಾಳಿ ಆಗೋದ್ ಖಜಾನೆ
@IndreshIndresh-v7b11 күн бұрын
ಐವತ್ತು ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಪ್ರಯಾಣ ಮಾಡಿ ಜೈಭೀಮ್
@hcdivijendra396113 күн бұрын
60 ವರ್ಷ ಮೇಲ್ಪಟ್ಟ ಎಲ್ಲರಿಗೂ ಫ್ರೀ ಬಸ್ ಪ್ರಯಾಣ ಕಲ್ಪಿಸಿ
@jarisa459212 күн бұрын
60+ ಹಾಗೂ ಮಕ್ಕಳಿಗೆ ಮಾತ್ರ ಫ್ರೀ ಟ್ರಾವೆಲ್ ಗೆ ಅವಕಾಶ ಕೊಟ್ಟಲ್ಲಿ ಸೂಪರ್.. ಹೆಣ್ಣು ಮಕ್ಕಳಿಗೆ ಅನ್ನುವ ಫ್ರೀ ಬೇಡ...ವಯೋಮಿತಿ ಪರಿಗಣಿಸಿ...ಹೀಗೆ ಬಹಳ ರಾಜ್ಯದಲ್ಲಿ ಇದೆ🙏 ಜೈ ಸಿದ್ದರಾಮಯ್ಯ ಸರ್🙏😊
@bobbupatgar670613 күн бұрын
ಬೆಂಗಳೂರಿನಲ್ಲಿ ಪ್ರೀ ಊಟ ಇಡಿ.ನಾವು ಪ್ರೀ ಬಸ್ ಹತ್ತಿ ದಿನಾಲು ಬೆಂಗಳೂರಿಗೆ ಹೋಗಿ ಊಟ ಮಾಡಿ ಬರುತ್ತೇವೆ.ಎಲ್ಲ ಪ್ರೀ ಇದೆ .ಮತ್ತೇಕೆ ಕೆಲಸ ಮಾಡುವುದು.
@Prakash-l5j7h10 күн бұрын
Indira canteen ide adralli hogi thinni.
@kgnagaraju178311 күн бұрын
ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ ಮಾಡಿ
@NobleSmile-b9t12 күн бұрын
ಸೀನಿಯರ್ ಸಿಟಿಜನ್ ಗೆ ಉಚಿತ ಪ್ರಯಾಣ ಕೊಟ್ಟು ಆಹಾರ, ಹಾಲು, ತರಕಾರಿ ಬೆಲೆ ಕಡಿಮೆ ಮಾಡಬಹುದ ?
What for men, atleast for Senior Citizens need 50% Discount in K S R T C.
@vijayatr367713 күн бұрын
ದಯವಿಟ್ಟು ಪ್ರತಿ ಆಟೊ ಕ್ಯಾಬ್ ಡ್ರೈವರ್ ಗಳಿಗೆ ಹತ್ತು ಕೆಜಿ ಅಕ್ಕಿ, ಹದಿನೈದು ಸಾವಿರ ಹಣ ಕೊಡಿ. ಅವರ. ಕುಟುಂಬ ಗಳು ಬದುಕ ಬೇಡವೇ
@MarkBaretto12 күн бұрын
LADIES GENTS GHEY 59:50 . BUS CHARGE DISCOUNT KODY
@muhammedmohsin871312 күн бұрын
Dont play music it is annoying
@Ashwatappa-t9b16 күн бұрын
Good news
@manjunathr313615 күн бұрын
ಈಗ ಒದಗಿಸಿರುವ ಹೆಂಗಸರಿಗೆ ಮಾತ್ರ ಇರುವ ಪುಕ್ಕಟ್ಟೆ ಬಸ್ ಸೌಲಭ್ಯವನ್ನು ಫಿಲ್ಟರ್ ಮಾಡಿ. ಹಿರಿಯನಾಗರಿಕರಿಗೆ ಮೊದಲ ಆದ್ಯತೆ ನೀಡಿ. ಆನಂತರ ವಿದ್ಯಾರ್ಥಿಗಳಿಗೆ. ತದನಂತರ ಇತರರಿಗೆ ವಯಸ್ಸಿನ ಆಧಾರದ ಮೇಲೆ.