ಪುರುಷೋತ್ತಮ ಮಾಸ|ಎಲ್ಲಾ ಸುಖ ಅತಿಶೀಘ್ರದಲ್ಲಿ ಕೊಡುವ ಶಕ್ತಿಶಾಲಿ ಮಂತ್ರ| Simple Powerful Varaha Mantra KANNADA|

  Рет қаралды 30,109

LAKSHMINARAYAN

LAKSHMINARAYAN

Күн бұрын

ಪುರುಷೋತ್ತಮ ಮಾಸ|ಎಲ್ಲಾ ಸುಖ ಅತಿಶೀಘ್ರದಲ್ಲಿ ಕೊಡುವ ಶಕ್ತಿಶಾಲಿ ಮಂತ್ರ| Simple Powerful Varaha Mantra KANNADA|
ಪುರುಷೋತ್ತಮ ಮಾಸದಲ್ಲಿ ಈ ಸರಳ ಶಕ್ತಿಶಾಲಿ ಮಂತ್ರ ಕೇವಲ 10 ನಿಮಿಷ ಕೇಳಿ. ಇದು ವರಾಹ ದೇವರೆ ಭೂದೇವಿಗೆ ಹೇಳಿದ ಮಂತ್ರವಿದು.
ಇದನ್ನು ಇಂದ್ರ ದೇವರು ಅವರು ಕಳೆದುಕೊಂಡ ಸ್ವರ್ಗ ಲೋಕವನ್ನು ವಾಪಸ್ ಪಡೆಯುವುದಕ್ಕೋಸ್ಕರ ಜಪಿಸಿದ್ದರು.
ಅನಂತಶೇಷ ನಾಗದೇವರು ಈ ಮಂತ್ರವನ್ನು ಜಪಿಸಿಯೇ ಈ ಭೂಮಿಯನ್ನು ಹೊರುವ ಶಕ್ತಿಯನ್ನು ಪಡೆದರು.
ಈ ಮಂತ್ರವನ್ನು ಭಕ್ತಿಯಿಂದ ಜಪಿಸಿದ್ದೆ/ಕೇಳಿದ್ದೇ ಆದಲ್ಲಿ ಭಕ್ತನಿಗೆ ಜಗತ್ತಿನ ಎಲ್ಲಾ ಸುಖ ದೊರೆಯುತ್ತದೆ.
ಈ ಮಂತ್ರ ಕೇಳಿದರೆ/ಜಪಿಸಿದರೆ ವರಾಹ ದೇವರಿಗೆ ಬಹಳ ಸಂತೋಷವಾಗುತ್ತದೆ ಮತ್ತು ಅವರು ಭಕ್ತರಿಗೆ ಯಾವತ್ತೂ ಕಡಿಮೆಯಾಗದಷ್ಟು ಶುಭ ಫಲವನ್ನು ಕರುಣಿಸುತ್ತಾರೆ.
ಆದ್ದರಿಂದ ಈ ಮಂತ್ರವನ್ನು ಪೂರ್ತಿ ಶ್ರದ್ಧೆ ಭಕ್ತಿಯಿಂದ ಕೇಳಿ ಅಥವಾ ಜಪಿಸಿ.
If You Like The Video,
Please Like Comment And Subscribe My Channel.
#bhaktimantra
#bhakti
#devotionalmantra
#devotional
#ಕನ್ನಡ
#kannada
#ಮಂತ್ರ
#mantra
#lakshminarayan
#varaha
#vishnu
#ವರಾಹ
#ವಿಷ್ಣು
MANTRA. VARAHA MANTRA
ವರಾಹ ಮಂತ್ರ
ARTIST. SHANKARI

Пікірлер: 180
Modus males sekolah
00:14
fitrop
Рет қаралды 16 МЛН
Bike vs Super Bike Fast Challenge
00:30
Russo
Рет қаралды 23 МЛН
Electric Flying Bird with Hanging Wire Automatic for Ceiling Parrot
00:15
Modus males sekolah
00:14
fitrop
Рет қаралды 16 МЛН