Рет қаралды 4,496
#ದಿ.#ಬೋಳೂರು ದೋಗ್ರ ಪೂಜಾರಿ #ಸಂಸ್ಮರಣೆ ಮತ್ತು #ಪ್ರಶಸ್ತಿ ಪ್ರಧಾನ ಸಮಾರಂಬ-೨೦೦೫ ರಲ್ಲಿ ನಡೆದ #ತಾಳಮದ್ದಳೆ-#"ಕರ್ಣಾವಸಾನ"#
#ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-#ಭಾಗವತರು-#ಪುತ್ತಿಗೆ ರಘುರಾಮ ಹೊಳ್ಳ ಮತ್ತು #ಮಧುಕುಮಾರ್ ಬೋಳೂರು
#ಚೆಂಡೆ ಮದ್ದಳೆಯಲ್ಲಿ-#ಶಂಕರ ಭಟ್ ಕಲ್ಮಡ್ಕ ಮತ್ತು #ಸುದಾಸ್ ಕಾವೂರು
#ಮುಮ್ಮೇಳದಲ್ಲಿ ಸರ್ವಶ್ರೀಗಳಾದ-#ಕರ್ಣ-#ಡಾ.ಎಮ್.ಪ್ರಭಾಕರ ಜೋಶಿ-#ಅರ್ಜುನ-#ಜಬ್ಬಾರ್ ಸಮೋ ಸಂಪಾಜೆ-#ಶ್ರೀಕೃಷ್ಣ-#ಸೇರಾಜೆ ಸೀತಾರಾಮ ಭಟ್-#ಶಲ್ಯ-#ಸರ್ಪಂಗಳ ಈಶ್ವರ ಭಟ್-#ಅಶ್ವಸೇನ-#ನವನೀತ ಶೆಟ್ಟಿ ಕದ್ರಿ-#ಕಾರ್ಯಕ್ರಮ ಸಂಯೋಜನೆ-#ದಾಮೋದರ ನಿಸರ್ಗ ಮಂಗಳೂರು
#ವೀಡಿಯೋ ಚಿತ್ರೀಕರಣ ಮತ್ತು ಕೃಪೆ-#ರವಿ ಭಟ್ ಮಂಗಳೂರು#