Рет қаралды 89,700
Shree Shadakshari Shivayogi Siddharameshwar Maharaj Miracles
ಶ್ರೀ ಷಡಕ್ಷರಿ ಶಿವಯೋಗಿ ಸಿದ್ಧರಾಮೆಶ್ವರ ಮಹಾಸ್ವಾಮಿಜಿಯವರ ಪವಾಡಗಳು -
ಶರಣರು ಮೆಟ್ಟಿದ ಧರೆ ಪಾವನವಯ್ಯಾ :
ಪವಾಡ ಪುರುಷ ಶ್ರೀ ಷಡಕ್ಷರಿ ಶಿವಯೋಗಿ ಸಿದ್ಧರಾಮೆಶ್ವರರು ಪಾದವಿಟ್ಟ ಮುಗಳಖೋಡ ಹಾಗೂ ಜಿಡಗ ಕ್ಷೇತ್ರಗಳು, ಪವಿತ್ರ ತೀರ್ಥಯಾತ್ರಾ ಕ್ಷೇತ್ರಗಳೆನಿಸಿವೆ.
ಪೂಜ್ಯರ ಚರಿತ್ರೆಗಳನ್ನು ದೇವರಾಯ ಸಾಹುಕಾರ ಜಾವಳಿ ಅವರ ಅನುಭವಕ್ಕೆ ಬಂದಂತಹ ಪವಾಡ ಮಹಿಮೆಗಳನ್ನು ಭಕ್ತಿಯಿಂದ ಸನ್ನಿವೇಶ ಸಹಿತ ವಿವರಿಸಿದ್ದಾರೆ.
Describer : Devaray Jawali -
Copyrights: © Mugakhod Jidaga Math
ಈ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲರಿಗೂ ಧನ್ಯವಾದಗಳು
ಸದ್ಗುರುಗಳ ಆಶೀರ್ವಾದ ಸದಾ ಎಲ್ಲರ ಮೇಲೆ ಇರಲಿ
#Miracles
Appaji Devotional Songs
Mugalkhod Jidaga Miracles