ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಗಳ ಅಗ್ರಗಣ್ಯ ಶಿಷ್ಯರಾದ ಪರಮಪೂಜ್ಯ ಶ್ರೀ ಅಮೃತ ಆನಂದ ಮಹಾಸ್ವಾಮಿಗಳನ್ನು ಹಾಗೂ ಇನ್ನಿತರ ಪೂಜ್ಯರನ್ನು ಬಾಹುಬಲಿ ಮುತ್ತಿನ ಪರಿವಾರ ಚಡ್ಚನ್ ಇವರು ತಮ್ಮ ಮನೆಗೆ ಆಹ್ವಾನಿಸಿ ಪೂಜ್ಯರ ಎಲ್ಲರಿಗೆ ಆದರ ಆತಿಥ್ಯವನ್ನು ಹೃದಯ ತುಂಬಿ ಗ್ರಾಮದ ಗಣ್ಯರೊಂದಿಗೆ ಗೌರವಿಸಿರುವುದು ತುಂಬಾ ಸಂತೋಷವನ್ನು ತಂದಿದೆ. ಈ ತೆರನಾದ ಬಾಹುಬಲಿ ದಂಪತಿಗಳ ಕಾರ್ಯಕ್ಕೆ ಪವಿತ್ರ ಶ್ರೀಮಂತರು ಕೈಕೊಳ್ಳಬೇಕಾದ ಕಾರ್ಯ. ಭಗವಂತನ ಅನುಗ್ರಹಿಸಿದ ಶ್ರೀಮಂತಿಕೆಯನ್ನು ಮಹಾತ್ಮರ, ಜ್ಞಾನಿಗಳ, ಅನುಭವಿಗಳ, ದಾರ್ಶನಿಕರ, ಶ್ರೇಷ್ಠ ಗುರು ಸಾನಿಧ್ಯಕ್ಕೆ ಸತ್ಕರಿಸುವ ಭಾಗ್ಯವನ್ನು ಗೌರವಿಸುವ ಆದರ ಆತಿಥ್ಯವನ್ನು ನೀಡುವ ಸದಾವಕಾಶವನ್ನು ಪಡೆದುಕೊಂಡ ಬಾಹುಬಲಿ ಕುಟುಂಬ ನಿಜಕ್ಕೂ ನನ್ನ ಮಟ್ಟಿಗೆ ಧನ್ಯವಾಯಿತು ಅಷ್ಟೇ ಅಲ್ಲ ಬಾಹುಬಲಿ ಸಮಸ್ತ ಕುಟುಂಬ ಕೃತಕ ರಾದರು. ಚಡಚಣ ಗ್ರಾಮದ ಎಲ್ಲಾ ಹಿರಿಯರು ಚಡಚಣ ಗ್ರಾಮದಲ್ಲಿ ಮತ್ತೆ ಮತ್ತೆ ಮಹಾತ್ಮರನ್ನು ಜ್ಞಾನಿಗಳನ್ನು ಯೋಗಿಗಳನ್ನು ಕರೆಯಿಸಿ ಒಂದು ತಿಂಗಳ ಮಟ್ಟಿಗಿನ ಪ್ರವಚನವನ್ನು ಆಯೋಜಿಸಿ ಇದೇ ತೆರನಾದ ಪ್ರಸಾದ ಸೇವೆಯನ್ನು, ಸದ್ಭಕ್ತಿಯ ಸತ್ಕಾರ್ಯವನ್ನು ನಿರಂತರವಾಗಿ ನೆರವೇರಿಸು ಅಂತಾಗಲಿ. ನಿಮ್ಮ ಈ ಒಂದು ಸೇವೆಯಿಂದ ಚಡಚಣ ಗ್ರಾಮದಲ್ಲಿ ಪ್ರತಿಯೊಬ್ಬರಲ್ಲಿ ಜ್ಞಾನ ವೈರಾಗ್ಯ ಭಕ್ತಿ ಮೂಡುವ ಮೂಲಕ ಪರಮಪೂಜ್ಯರು ಶಿಕ್ಷಣವನ್ನು ಕಲಿತ ಊರಿಗೆ ಇನ್ನೂ ಹೆಚ್ಚಿನ ಕೀರ್ತಿ ಕಳಸಪ್ರಾಯ ಆಗಲಿ ಎಂದು ನಾನು ತಮ್ಮೆಲ್ಲರ ನಿಂದ ಅಪೇಕ್ಷಿಸುತ್ತೇನೆ. ಮಹಾತ್ಮರೆಲ್ಲ ತಮ್ಮಲ್ಲಿ ಪ್ರಸಾದವನ್ನು ಸ್ವೀಕರಿಸಿ ಮನದುಂಬಿ ಹೃದಯದ ತಮ್ಮ ಕುಟುಂಬವನ್ನು ಗ್ರಾಮಸ್ಥರನ್ನು ಪರಿಶುದ್ದನು ನೋಡಿ ಕೇಳಿ ನನಗಾದ ಗ ಸಂತಸ ಹೇಳ ತೀರದು. ಇವತ್ತಿನ ದಿವಸ ತಮ್ಮ ಮನೆಗೆ ಪಾದಾರ್ಪಣೆಯನ್ನು ಮಾಡಿ ತಮಗೆಲ್ಲ ಆಶೀರ್ವದಿಸಿದ ಎಲ್ಲ ಮಹಾತ್ಮರ ಪಾವನ ಚರಣಾರವಿಂದಗಳಿಗೆ ಅನಂತಕೋಟಿ ಪ್ರಣಾಮಗಳನ್ನು ತ್ರಿಕರಣಪೂರ್ವಕವಾಗಿ ನಾನು ಅರ್ಪಿಸಿ ಬಾಹುಬಲಿ ಮುತ್ತಿನ ಇತರೆ ಚಡಚಣ ಎಲ್ಲ ಗ್ರಾಮಸ್ಥರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳನ್ನು ಧನ್ಯವಾದಗಳು ಅರ್ಪಿಸುವ ಮೂಲಕ ನಾನು ಕೊಂಚ ಮಟ್ಟಿಗೆ ಧನ್ಯನಾದೆ ಎಂಬ ಭಾವವನ್ನು ವ್ಯಕ್ತಪಡಿಸುತ್ತೇನೆ. ಚಡಚಣ ಗ್ರಾಮಸ್ಥರಿಗೆ, ಬಾಹುಬಲಿ ಮುತ್ತಿನ ಕುಟುಂಬಕ್ಕೆ ಎಲ್ಲರಿಗೂ ಒಂದು ಶ್ರೇಷ್ಠಕಾರ್ಯಕ್ಕಾಗಿ ಮತ್ತೊಮ್ಮೆ ಅಭಿನಂದಿಸುವ ಮೂಲಕ ನನ್ನ ಅನಿಸಿಕೆಗಳಿಗೆ ವಿರಮಿಸುತ್ತೇನೆ. ಓಂ ನಮಃ ಶಿವಾಯ. ಓಂ ನಮಃ ಶಿವಾಯ. ಸರ್ವೇ ಭವಂತು ಸುಖಿನಃ.
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ನಿಜಕ್ಕು ನೀವು ಹೇಳಿದ ಮಾತು ಸತ್ಯ 🙏🏻 ಬಾಹುಬಲಿ ಏನ್ ಮುತ್ತಿನ ರವರು ಗುರುಗಳಿಗೆ ತುಂಬಾ ಪ್ರೇಮದಿಂದ ಸತ್ಕರಿಸಿದರು 🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@siddalingappakumbar6833Ай бұрын
🙏🏼🙏🏼💐💐
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
Thank you 🙏🏻 Please keep supporting us ❤️
@ShantaShirol-po6ibАй бұрын
Real heaven on earth seen in your service to Swamijies .
@MallikarjunSadashivaTrav-xc4rhАй бұрын
Thank you very much sir for the best compliments 🙏🏻 Please keep supporting us 🙏🏻 Team MSTC❤️❤️
@ShantaShirol-po6ibАй бұрын
God bless the Bhahu Bali Muttin family of Chadachan , let their business of textiles and readymade garments will prosper in a big way .
@MallikarjunSadashivaTrav-xc4rhАй бұрын
Thank you very much ❤️
@MallikarjunSadashivaTrav-xc4rhАй бұрын
Please share this video with everyone 🙏🏻
@nandiniengineeringworks8287Ай бұрын
💐💐👏👏
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@rameshwali6690Ай бұрын
ದೇವರು ಒಳ್ಳೆಯದು ಮಾಡ್ಲಿ 🙏♥️
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@MuttappaGundannavarАй бұрын
🌹🌹🙏🙏
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು 🙏🏻 ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ 🙏🏻
@vijayahandiАй бұрын
🙏🏻🙏🏻🙏🏻🙏🏻🙏🏻
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು 🙏🏻 ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ 🙏🏻
@KhushiMuttin-ie6hlАй бұрын
🙏🙏🙏🙏
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
Thank you 🙏🏻 Please share it with everyone 🙏🏻
@TangaimmaJamkhandi-ry7kkАй бұрын
🙏🙏👍👍
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@anilbelagali9187Ай бұрын
🙏🙏🙏🙏🙏🙏💐💐💐💐💐
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು 🙏🏻 ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ 🙏🏻
@renukaghaniger3818Ай бұрын
🙏🙏🙏🙏🙏🙏🙏
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು 🙏🏻 ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ 🙏🏻
@santayyamathapati8703Ай бұрын
❤🎉🎉
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@Hunnur7057Ай бұрын
Supar
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು 🙏🏻 ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ 🙏🏻
@chandrashekharbadadal1131Ай бұрын
🙏🏿🙏🏿🙏🏿
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು 🙏🏻 ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ 🙏🏻
@GunduBiradar-y9tАй бұрын
Devaru
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು 🙏🏻 ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ 🙏🏻
@SomnathDhole-j3cАй бұрын
❤
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@A.S.KaradiАй бұрын
⚘🙏
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@shivanandsankh3038Ай бұрын
🎉
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು 🙏🏻 ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ 🙏🏻
@basappasankrattiАй бұрын
🙏🙏🙏🙏🙏🙏🚩🚩🚩❤
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@basavarajbiradar9721Ай бұрын
Devaru valeydu madali
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@huseniholagenavar9361Ай бұрын
🙏🏻🙏🏻🙏🏻🙏🏻🙏🏻🙏🏻
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@vishalbiradar8243Ай бұрын
🙏🙏🙏
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು 🙏🏻 ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ 🙏🏻
@vishalbiradar8243Ай бұрын
🙏🙏🙏🙏🙏🙏🙏🙏
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
Thank you ❤️ Please share it with everyone 🙏🏻
@SharanuBaldiАй бұрын
💐🙏
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@shailapatil4681Ай бұрын
🙏
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@sukanyakashetti3569Ай бұрын
🙏🏻🙏🏻🙏🏻🙏🏻🙏🏻
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@premakagekage4081Ай бұрын
🙏🙏
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@kgkumbar1388Ай бұрын
🙏🙏🙏🙏🙏
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@hanamanthalli1078Ай бұрын
🙏🙏
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@mallikarjunnirale2226Ай бұрын
🙏🙏🙏🙏🙏
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು 🙏🏻 ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ 🙏🏻
@manjugunnapur4343Ай бұрын
🙏🙏🙏🙏🌹🌹
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
Thank you ❤️ Keep supporting us 🙏🏻
@mallikarjunkolhar2630Ай бұрын
🙏🙏🙏🙏🙏
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻
@aishwaryakarabhari9551Ай бұрын
🙏🙏
@MallikarjunSadashivaTrav-xc4rhАй бұрын
🙏🏻🙏🏻🙏🏻
@MallikarjunSadashivaTrav-xc4rhАй бұрын
ಧನ್ಯವಾದಗಳು🙏🏻 ದಯವಿಟ್ಟು ಎಲ್ಲರಿಗೂ ತಪ್ಪದೆ ಶೇರ್ ಮಾಡಿ 🙏🏻