ಶ್ರೀಭವಾನೀಮಲಹಾನಿಕರೇಶ್ವರಸ್ವಾಮಿ ಮಹಾಕುಂಭಾಭಿಷೇಕ ಕಾರ್ಯಕ್ರಮ, Sri Bhavani Malahanikareshwara Kumbhabhisheka

  Рет қаралды 4,732

sharadapeetham

sharadapeetham

Күн бұрын

ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಶ್ರೀಭವಾನೀ ಮಲಹಾನಿಕರೇಶ್ವರ ದೇವರಿಗೆ ಭವ್ಯವಾದ ರಾಜಗೋಪುರವನ್ನು ನಿರ್ಮಾಣ ಮಾಡಿಸಿ ಈ ಶುಭಕೃತ್ ಸಂವತ್ಸರದಲ್ಲಿ ಮಾಘಕೃಷ್ಣಸಪ್ತಮಿ(12-2-2023) ದಿನದಂದೇ ತಮ್ಮ ಕರಕಮಲಸಂಜಾತರಾದ ಶ್ರೀಶ್ರೀವಿಧುಶೇಖರಭಾರತೀಮಹಾಸ್ವಾಮಿಗಳೊಂದಿಗೆ ಮಹಾಕುಂಭಾಭಿಷೇಕ ಮತ್ತು ಮಹಾಶಿವರಾತ್ರಿ ಉತ್ಸವಗಳನ್ನು ನೆರವೇರಿಸಲು ಸಂಕಲ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಲೋಕಕ್ಷೇಮಾರ್ಥ ಅತಿರುದ್ರ ಮಹಾಯಾಗ, ಚತುರ್ವೇದ ಅಷ್ಟಾದಶಪುರಾಣಾದಿ ಪಾರಾಯಣಗಳು, ಪಂಚಾಕ್ಷರೀ ಶ್ರೀವಿದ್ಯಾದಿ ಮಹಾಮಂತ್ರಗಳ ಜಪ ಮತ್ತು ಹೋಮ ಮೊದಲಾದ ಅನೇಕ ಧಾರ್ಮಿಕಾನುಷ್ಠಾನಗಳೂ ನಡೆಯಲಿವೆ.
ಅನೇಕಜನ್ಮಗಳಲ್ಲಿ ಮಾಡಿದ ಪುಣ್ಯದಿಂದ ಮಾತ್ರವೇ ಲಭ್ಯವಾಗುವ ಇಂತಹ ಸುಸಂದರ್ಭದಲ್ಲಿ ತಾವೆಲ್ಲರೂ ಭಾಗವಹಿಸಿ ಶ್ರೀಭವಾನೀಮಲಹಾನಿಕರೇಶ್ವರರ ಹಾಗು ಜಗದ್ಗುರುಮಹಾಸ್ವಾಮಿಗಳವರ ಪರಮಾನುಗ್ರಹಕ್ಕೆ ಪಾತ್ರರಾಗುವ ಭಾಗ್ಯ ತಮ್ಮದಾಗಿದೆ.
ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಆಂಗ್ಲ ಭಾಷೆಗಳಲ್ಲಿ “ಶ್ರೀಮಲಹಾನಿಕರೇಶ್ವರ” ಎಂಬ ಸಾಕ್ಷ್ಯ ಚಿತ್ರವೂ ಇದೇ KZbin channel ನಲ್ಲಿ ಬರಲಿದೆ.
Sringeri Jagadguru Shankaracharya Sri Sri Bharati Tirtha Mahaswamiji has constructed a majestic Rajagopura for Sri Malahanikareshwara and will conduct the Kumbhabhisheka along with His successor-designate Sri Sri Vidhushekhara Bharati Mahaswamiji on Shubhakrit Samvatsara Maagha Krishna Saptami (12-2-2023).
On this occasion, many Dharmic events including Lakshamodaka Ganapati Homa, Atirudra Mahayaga, Parayana of various texts including the 4 Vedas and 18 Puranas, Japa and Homa of Panchakshari and Srividya Mantras will take place.
May you all take part in this rare and sacred occasion, and be a recipient of the Grace of Sri Bhavani Malahanikareshwara and the Jagadguru Mahaswamiji.
A documentary film titled “Sri Malahanikareshwara” in English, Kannada, Telugu, Tamil and Hindi will be made available on Sharadapeetham youtube channel.

Пікірлер: 15
@mahesh7194
@mahesh7194 Жыл бұрын
ಶ್ರೀ ಶ್ರೀ ಶ್ರೀ ಗುರುಭ್ಯೋ ನಮಃ
@savithrammaibhat7539
@savithrammaibhat7539 Жыл бұрын
ಓಂ ನಮಃ ಶಿವಾಯ 🙏🙏🌹😀
@bhuvaneswariganesh7161
@bhuvaneswariganesh7161 Жыл бұрын
Om Namashivaya. Sri Gurubyonamaha. 🌿🌻🌿🙏🙏🌿🌻🌿
@aishvaryarao78
@aishvaryarao78 Жыл бұрын
Shree gurubhyo namah 🙏
@padam360
@padam360 Жыл бұрын
🙏🌺🌸🌼🌺🌷🙏namo namah sri Gurupadukabhyam🙏 🌷🌺🌸🌷🙏
@chandaasheara2928
@chandaasheara2928 Жыл бұрын
Om namah shivaya hara hara mahadev shiva shiva shiva shambho shambo svayambho
@priya4ravi
@priya4ravi Жыл бұрын
Om Sri Gurubyo namah 🌸🙏🌸
@renukasuperhandhari1451
@renukasuperhandhari1451 Жыл бұрын
Om namah shivaya om
@vanisreenivas4807
@vanisreenivas4807 Жыл бұрын
🙏🙏🌺🌺🌺🙏🙏
@sumannaga
@sumannaga Жыл бұрын
🕉
@rajendrabhat2882
@rajendrabhat2882 Жыл бұрын
Very good video
@govindarajn6018
@govindarajn6018 Жыл бұрын
ಶಂಭವೇ ನಮಃ 🙏
@nageshgubbi7677
@nageshgubbi7677 Жыл бұрын
ಓಂ ನಮಃ ಶಿವಾಯ. ಎಲ್ಲವೂ ಶುಭವಾಗಲಿ
@audiq7audiq712
@audiq7audiq712 Жыл бұрын
Janma dhanyam 🙏🙏🙏ಎಲ್ಲರೂ ದೇವರ ದರ್ಶನ ಮಾಡೋಣ ಬನ್ನಿ 🙋‍♂️🙋‍♂️🙋‍♂️
@soundaryaku4520
@soundaryaku4520 Жыл бұрын
🙏🙏🙏🙏🙏🌸🌸🌸🌸
小丑妹妹插队被妈妈教训!#小丑#路飞#家庭#搞笑
00:12
家庭搞笑日记
Рет қаралды 37 МЛН
АЗАРТНИК 4 |СЕЗОН 3 Серия
30:50
Inter Production
Рет қаралды 1 МЛН
Do you choose Inside Out 2 or The Amazing World of Gumball? 🤔
00:19
ಶ್ರೀ ಚಂದ್ರಮೌಳೀಶ್ವರ ಸ್ತವ Sri Chandramouleeshwara Stava
7:39
Shishyavrunda of Sri Sringeri Sharada Peetham
Рет қаралды 173 М.
小丑妹妹插队被妈妈教训!#小丑#路飞#家庭#搞笑
00:12
家庭搞笑日记
Рет қаралды 37 МЛН