ಶ್ರೀಧರ ಸ್ಮರಣೆಯ ಎಲ್ಲಾ ಸಂಚಿಕೆಗಳು 👇 kzbin.info/aero/PLk0Z5zbrj5HpyovpnNkeIPksltZlzbBLl ಶ್ರೀಧರ ಸ್ವಾಮಿಗಳ ಎಲ್ಲಾ ವಿಡಿಯೋಗಳು 👇 kzbin.info/aero/PLk0Z5zbrj5HpAXdHRMs63m5Zm1h8qYMD6
@shrilekhakulkarni7819 Жыл бұрын
🌹🙏🙏🙏🌹
@SharadaHegde-t6u Жыл бұрын
ಶ್ರೀ ಶ್ರೀಧರ ಸ್ವಾಮಿಗಳು ನನ್ನ ಆರಾಧ್ಯ ದೈವ ಇಂದು ಈ ವಚನ ಕೇಳಿ ತುಂಬಾ ಸಂತೋಷ ಆಯಿತು ❤🎉
@sharadambaks9950 Жыл бұрын
ಈ ಮೂಲಕ ನನ್ನ ದುಗುಡಗಳಿಗೆ ಉತ್ತರ ಸಿಕ್ಕಿದೆ, ತುಂಬು ಹೃದಯದ ಧನ್ಯವಾದ ನಿಮಗೆ🙏🙏
@sreedharaks3117 Жыл бұрын
ಓಂ ಶ್ರೀ ಗುರುಭ್ಯೋ ನಮಃ 🎉THAN Q "TATVA SANKARA"'for presenting suuuuuuper video!!!ನಮ್ಮ ಸೀಮೆಯಲ್ಲಿ ನಡೆದ ಶ್ರೀಧರರ ಪವಾಡ ತಿಳಿದು ಧನ್ಯನಾದೆ 🙏🏿 ಓಂ ಶ್ರೀ ಶ್ರೀಧರಾಯ ನಮೋ ನಮಃ 🙏🏿🙏🏿🙏🏿🙏🏿🙏🏿🙏🏿🙏🏿
@dattamurthy8796 Жыл бұрын
ಶ್ರೀಯುತರ ಉಪನ್ಯಾಸ ಬಹಳ ಭಕ್ತಿ ಪೂರ್ವಕವಾಗಿ ಹಾಗೂ ಭಾವುಕರಾಗಿ ಮಾಡಿರುವುದು ನಿಜಕ್ಕೂ ಬಹಳ ಸಂತೋಷವಾಯಿತು🙏🙏🙏
@shrutimaheshkambar9013 Жыл бұрын
🙏🙏
@sachin_2601 Жыл бұрын
ವಾಹ್, ತುಂಬಾ ಆನಂದವಾಯಿತು ಗುರುಗಳ ಈ ಸಂಚಿಕೆಯನ್ನು ಕೇಳಿ. ಎಲ್ಲಾ ಗುರುಗಳು ಒಂದೇ ಅಂತ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಅನಂತ ಧನ್ಯವಾದಗಳು ಶ್ರೀನಾಥ್ ಅವರೇ 🥰 ಓಂ ನಮೋ ಭಗವತೇ ಶ್ರೀಧರಾಯ🙏
@jayanthijhegde8123 Жыл бұрын
👋👋👋
@shrur3527 Жыл бұрын
ಅದ್ಭುತವಾದ ವಿಚಾರ ತಿಳಿಸುತ್ತ ಇದ್ದೀರಿ 🙏 ತುಂಬು ಹೃದಯದ ಧನ್ಯವಾದಗಳು 🙏
@AmitPujari-w6m Жыл бұрын
Om shri sridra Swami nam,🙏🙏🙏🙏🙏
@shrur3527 Жыл бұрын
Tq🙏
@mamathals467 Жыл бұрын
ಸ್ವಾಮೀ ಶ್ರೀ ಶ್ರೀಧರ ಗುರುದೇವ ದತ್ತ
@purushothamkashyap6165 Жыл бұрын
ತ್ರಿಮೂರ್ತಿ ಸ್ವರೂಪ ಶ್ರೀ ಶ್ರೀಧರ ಸ್ವಾಮಿ ಗಳು ಮಹಿಮೆ ಅಪಾರ. ಧನ್ಯೋಸ್ಮಿ 🌹🌹🙏🌹🌹
@lalithahn7861 Жыл бұрын
Jai Guru Deva Datta 💐💐🙏🙏🙏🙏🙏
@manasaairani9103 Жыл бұрын
ಅತ್ಯುತ್ತಮ ಕಾರ್ಯಕ್ರಮ
@malathikn5244 Жыл бұрын
ಧನ್ಯವಾದಗಳು ಗುರುಗಳೇ🙏🙏🙏 ತುಂಬಾ ಚೆನ್ನಾಗಿರುತ್ತೆ ನಿಮ್ಮ ಉಪನ್ಯಾಸ ಕೋಟಿ ನಮಸ್ಕಾರಗಳು 🙏🙏