ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನ ಕಾಶಿಪಟ್ಣ | ಕಾವೇರಿ ಸಂಕ್ರಮಣ, ತೀರ್ಥ ಸ್ನಾನ, ವಿಶೇಷ ಪೂಜೆ - 2023 | 4k

  Рет қаралды 958

INCHANE

INCHANE

8 ай бұрын

ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನ ಕಾಶಿಪಟ್ಣ | ಕಾವೇರಿ ಸಂಕ್ರಮಣ, ತೀರ್ಥ ಸ್ನಾನ, ವಿಶೇಷ ಪೂಜೆ - 2023 | 4k
ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನ ಕಾಶಿಪಟ್ಣ (ವೇಣೂರು) :
ಸುಮಾರು 700 ವರ್ಷಗಳ ಇತಿಹಾಸವಿರುವ, ಹಚ್ಚ ಹಸುರಿನ ಪ್ರಕೃತಿ ಸುಂದರ ರಮಣೀಯ ಸ್ಥಳದಲ್ಲಿದೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಕಾಶಿಪಟ್ಣದ ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನ.
ಸುಮಾರು 700ವರ್ಷಗಳ ಹಿಂದೆ ಕಾಶಿಪಟ್ಣ ಗ್ರಾಮದ ಗೊಲ್ಲ ಸಮೂದಾಯದ ಒಬ್ಬರ ಕಾಶಿ ಎಂಬ ಹೆಸರಿನ ಬಿಳಿ ಹಸುವೊಂದು ಗುಡ್ಡಕ್ಕೆ ಮೇಯಲು ಬಿಟ್ಟಾಗ ನೇರ ಬಂಡೆ ಕಲ್ಲುಗಳ ನಡುವೆ ಓಡಿ ಹೋಗುತ್ತಿತ್ತು, ಯಜಮಾನಿಗೆ ಹಾಲು ಕೊಡಲು ನಿರಾಕರಿಸುತ್ತಿತ್ತು. ಇದೇ ರೀತಿ ದನವನ್ನು ಹಿಂಬಾಲಿಸಿ ಪರಿಶೀಲಿಸಿದಾಗ ಒಂದು ದೊಡ್ಡದಾದ ಕಾಡು ಪೊದೆಗಳ ಕಲ್ಲು ಬಂಡೆಗಳ ಮಧ್ಯೆಯಲ್ಲಿ ಹುತ್ತ ಇರುವ ಜಾಗದಲ್ಲಿ ಉದ್ಭವ ಶಿಲಾ ಮೂರ್ತಿ ಮೇಲೆ ಹಾಲನ್ನು ಚೆಲ್ಲುವುದು ಕಂಡುಬಂತು. ನಂತರ ಅದು ಶ್ರೀ ಆದಿಶಕ್ತಿ ಅಮ್ಮನವರ ಸಾನಿಧ್ಯ ಎಂದು ತಿಳಿದು ಬಂತು. ಅಂದಿನಿಂದ ಪಾರಂಪರಿಕವಾಗಿ ಗೊಲ್ಲ ಸಮುದಾಯದವರು ಆದಿಶಕ್ತಿ ದೇವಿಯನ್ನು ಪೂಜಿಸುತ್ತಾ ಬಂದಿರುತ್ತಾರೆ. ಅಂದಿನಿಂದ ಈ ಪ್ರದೇಶಕ್ಕೆ ಕಾಶಿಪಟ್ಣ ಎಂದು ನಾಮಾಂಕಿತವಾಯಿತು. ಈ ಸಾನಿಧ್ಯ ಸ್ಥಳದಲ್ಲಿ ಮಾರಿಯಮ್ಮ ಗುಡಿ, ಶ್ರೀ ಕೊಡಮಣಿತ್ತಾಯ, ಜುಮಾದಿ ಅಣ್ಣಪ್ಪ ಪಂಜುರ್ಲಿ ಹಾಗೂ ಪರಿವಾರ ದೈವಗಳ ಸಾನಿಧ್ಯವಿದೆ. ಪ್ರತೀ ಸಂಕ್ರಮಣದಂದು ವಿಶೇಷ ಪೂಜೆ ಹಾಗೂ ತುಲಾ ಸಂಕ್ರಮಣದಂದು ದೇವರು ಜಳಕ ತೀರ್ಥಸ್ನಾನಕ್ಕೆ ದಂಬೆ ಕಾಡು ಎಂಬಲ್ಲಿ ವಿಶೇಷ ದರ್ಶನದೊಂದಿಗೆ ಉತ್ಸವ ನಡೆಯುತ್ತದೆ. ವರ್ಷಕ್ಕೊಮ್ಮೆ ರಾಶಿ ಪೂಜೆ ಗದ್ದಿಗೆ ಪೂಜೆ, ನವರಾತ್ರಿ ಸಮಯದಲ್ಲಿ 9 ದಿನವೂ ಭಜನೆ ವಿಶೇಷ ಪೂಜೆ ಜರಗುತ್ತದೆ.
#inchane #aadhishakti #dasara #ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನ ಕಾಶಿಪಟ್ಣ #ಕಾವೇರಿ ಸಂಕ್ರಮಣ #ತೀರ್ಥ ಸ್ನಾನ #ವಿಶೇಷ ಪೂಜೆ #4k #video #2023

Пікірлер: 9
@ravim6631
@ravim6631 8 ай бұрын
🙏🙏🙏
@sharang5758
@sharang5758 8 ай бұрын
🙏🙏🙏🙏
@pradeepgkashipatna5731
@pradeepgkashipatna5731 8 ай бұрын
🙏🙏🙏🙏🙏
@KeerthanKeerthan-km7np
@KeerthanKeerthan-km7np 8 ай бұрын
@harshithharshith4349
@harshithharshith4349 8 ай бұрын
ಅಮ್ಮ 🙏🏻🌸
@sudsuda4941
@sudsuda4941 8 ай бұрын
🙏🙏🙏
@sadashivpoojari8902
@sadashivpoojari8902 8 ай бұрын
🙏🙏🙏
@sgksachu7140
@sgksachu7140 8 ай бұрын
🙏🙏🙏
@Awesome-qg3jo
@Awesome-qg3jo 8 ай бұрын
🙏🙏🙏
What it feels like cleaning up after a toddler.
00:40
Daniel LaBelle
Рет қаралды 77 МЛН
Despicable Me Fart Blaster
00:51
_vector_
Рет қаралды 26 МЛН
How Many Balloons Does It Take To Fly?
00:18
MrBeast
Рет қаралды 180 МЛН
Alex hid in the closet #shorts
00:14
Mihdens
Рет қаралды 13 МЛН
EVOLUTION OF ICE CREAM 😱 #shorts
0:11
Savage Vlogs
Рет қаралды 2,9 МЛН
Детство злой тётки 😂 #shorts
0:31
Julia Fun
Рет қаралды 4,8 МЛН
ВОТ как ЖЕНИХ выбирает СЕБЕ невесту 😱 #shorts
1:00
Лаборатория Разрушителя
Рет қаралды 9 МЛН
Всегда проверяйте зеркала
0:19
Up Your Brains
Рет қаралды 21 МЛН
天使妈妈拍到了什么大家吓一跳?#火影忍者 #佐助 #家庭
0:23